KSFES Recruitment 2024 : ಅಗ್ನಿಶಾಮಕ ಇಲಾಖೆಯಲ್ಲಿ 10ನೇ ತರಗತಿ ಮತ್ತು ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ .

KSFES Recruitment 2024 :- ಈ ನಮಸ್ಕಾರ ಸ್ನೇಹಿತರೆ ಈ ನಮ್ಮ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯ ಏನಂದರೆ KSFES ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿಯ ಅಧಿಕೃತ ಅನುಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಸದರಿ ಹುದ್ದೆಗಳಿಗೆ ಬೇಕಾಗುವ ಅರ್ಹತೆಗಳು ಕೊಡಲೇ ಅರ್ಜಿ ಸಲ್ಲಿ. ಅರ್ಜಿ ಸಲ್ಲಿಸಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

KSRTC ಹೊಸ ನೇಮಕಾತಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

KSFES Recruitment 2024

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಾದ ಇಲಾಖೆಯಲ್ಲಿ 975 ಫೈಯರ್ ಮ್ಯಾನ್, ಇಂಜಿನ್ ಡ್ರೈವರ್, ಅಡ್ಮಿಶನ್ ಕೊಟ್ಟಾನಾಧಿಕಾರಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ವರ್ಣಿಸಲಾಗಿದೆ ಸದರಿ ಹುದ್ದೆಗಳಿಗೆ ಬೇಕಾಗುವ ಅರ್ಹತೆಗಳು ಅಂದರೆ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕ ದಲ್ಲಿ ಎಲ್ಲಾ ಮಾಹಿತಿ ನಿಮಗೆ ಸಿಗುತ್ತದೆ.

WhatsApp Group Join Now
Telegram Group Join Now       

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವವರಿಗೆ ಸರ್ಕಾರ ಕಡೆಯಿಂದ ಹೊಸ ಆದೇಶ ಇಲ್ಲಿದೆ ಮಾಹಿತಿ

 

(KSFES Recruitment 2024)  ಹುದ್ದೆಯ ವಿವರ

ಫೈಯರ್ ಮ್ಯಾನ್ ಉದ್ಯೋಗ :- 731 ಹುದ್ದೆಗಳು ಖಾಲಿ ಇವೆ

ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳು :- 64

WhatsApp Group Join Now
Telegram Group Join Now       

ಅಗ್ನಿಶಾಮಕ ಎಂಜಿನ್ ಡ್ರೈವರ್ ಹುದ್ದೆಗಳು :- 

 

(KSFES Recruitment 2024) ವಯೋಮಿತಿ .

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳೇ ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷಗಳ ಮೀರಿರಬಾರದು. ಮತ್ತು ವರ್ಗದ ಆಧಾರದ ಮೇಲೆ ವಯೋಮಿತಿ ಸಡಲಿಕ್ಕೆ ಇರುತ್ತದೆ.

ಗೃಹಲಕ್ಷ್ಮಿ ಯೋಜನೆಯ ಒಟ್ಟಿಗೆ 4000 ಹಣ ಪಡಿಬೇಕಂದ್ರೆ, ಈ ಕೆಲಸ ಮಾಡುವುದು ಕಡ್ಡಾಯ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟತೆ

 

ವಿದ್ಯಾರ್ಹತೆ .

10ನೇ ತರಗತಿ ಮತ್ತು ಪಿಯುಸಿ ( ರಸಾಯನಶಾಸ್ತ್ರ ವಿಜ್ಞಾನ ಭಾಗದಲ್ಲಿ ಪದವಿ ಪಡೆದ ಅಭ್ಯರ್ಥಿಗಳು KSFES ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ )

 

KSFES Recruitment 2024
KSFES Recruitment 2024

 

ಆಯ್ಕೆ ಪ್ರಕ್ರಿಯೆ .

ಸ್ನೇಹಿತರೆ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಧಾರಿತ ನೇಮಕಾತಿ ಪ್ರಕ್ರಿಯೆ ನಡೆಯುತ್ತವೆ.

 

ಅರ್ಜಿ ಶುಲ್ಕ

ಸಾಮಾನ್ಯ OBC/2A/2B,3A,3B ಈ ವರ್ಗದ ಅಭ್ಯರ್ಥಿಗಳಿಗೆ ರೂ.250 ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರೂ. 100 ಶುಲ್ಕ ಇರುತ್ತದೆ.

ಅರ್ಜಿ ಶುಲ್ಕವನ್ನು ಪಾವತಿ ಮಾಡುವ ವಿಧಾನ ಆನ್ಲೈನ್ ಮೂಲಕ ಆಗಿರುತ್ತದೆ.

 

ಮಾಸಿಕ ವೇತನ 

ಅಗ್ನಿಶಾಮಕ ಸಿಬ್ಬಂದಿ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 5,200 ರಿಂದ 20, 000 ವರೆಗೂ ಇರುತ್ತದೆ

ಅಗ್ನಿಶಾಮಕ ಠಾಣಾಧಿಕಾರಿ ಅಧಿಕಾರಿಗಳಿಗೆ 9300 ರಿಂದ 34,800 ರವರೆಗೆ ಇರುತ್ತದೆ.

ಚಾಲಕ ನಿರ್ವಾಹಕ ಹುದ್ದೆಗಳಿಗೆ ರೂಪಾಯಿ 52000 ರಿಂದ 20,200 ಇರುತ್ತದೆ .

 

ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ 

 

ಅರ್ಜಿ ಸಲ್ಲಿಕೆಗೆ ಬೇಕಾಗುವ ನೀರ ಲಿಂಕ್ ಈ ಕೆಳಗೆ ನೀಡಲಾಗಿದೆ ಮತ್ತು ನೇಮಕಾತಿಯ ಕೊನೆಯ ದಿನಾಂಕ ಮುಗಿಯುವ ಒಳಗೆ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

 

ಗಮನಿಸಿ :- ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ ಮತ್ತು ಕಾಸಿಗೆ ಜಾಲತಾಣದಲ್ಲಿ ಅಡಿದಾಡುವ ಸುದ್ದಿ ಮಾಹಿತಿ ಆಗಿರುತ್ತದೆ ಆದ ಕಾರಣ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.