KPSC Land Surveyor recruitment 2024 | ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ

KPSC Land Surveyor recruitment 2024:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ಸಮಸ್ತ ವೀಕ್ಷಕರಿಗೆ ತಿಳಿಸುವುದೇನೆಂದರೆ KPSC ಎಲ್ಲಿ ಭೂಮಾಪಕರ ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರೆಯಲಾಗಿದೆ ಹಾಗಾಗಿ ಆಸಕ್ತಿ ಉಳ್ಳವರು ಏಪ್ರಿಲ್ 10ನೇ ತಾರೀಖಿನೊಳಗಡೆ ಹೋಗಿ ಅರ್ಜಿ ಸಲ್ಲಿಸಬಹುದು. ಎಷ್ಟು ಹುದ್ದೆಗಳು ಖಾಲಿ ಇವೆ ಶೈಕ್ಷಣಿಕ ಅರ್ಹತೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ನಲ್ಲಿ ಪ್ರತಿದಿನ ಲೇಖನ ಬಿಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ನಮ್ಮ ವೆಬ್ಸೈಟ್ ಮೇನ್ ನನಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಆದಷ್ಟು ಜಾಯಿನ್ ಆಗಲು ಪ್ರಯತ್ನ ಮಾಡಿ

 

Pm-kisaan-beneficiary-list-2024 | ಈ -ದಿನ ನಿಮ್ಮ ಖಾತೆಗೆ +ಸೇರಲಿದೆ. 17ನೇ ಕಂತಿನ ಹಣ! ಆದ್ರೆ ಈ ಕೆಲ್ಸ ಕಡ್ಡಾಯವಾಗಿ ಆಗಿರಬೇಕು..!

(KPSC Land Surveyor recruitment 2024) ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ?

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದ್ದು ಆಸಕ್ತಿವುಳ್ಳ ನಿರುದ್ಯೋಗಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಹುದ್ದೆಯ ಹೆಸರು:- ಭೂಮಾಪಕರ ಹುದ್ದೆ (land surveyors)

ಇಲಾಖೆ ಹೆಸರು:- ಕಂದಾಯ ಇಲಾಖೆ (KPSC)

ಖಾಲಿ ಹುದ್ದೆಗಳ ಸಂಖ್ಯೆ:- 360 ಹುದ್ದೆಗಳು

WhatsApp Group Join Now
Telegram Group Join Now       

ಕಂದಾಯ ಇಲಾಖೆಯಲ್ಲಿ ಸುಮಾರು 360 ಹುದ್ದೆಗಳು ಖಾಲಿ ಇತ್ತು, ಈ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

 

(KPSC Land Surveyor recruitment 2024) ಶೈಕ್ಷಣಿಕ ಅರ್ಹತೆ ?

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರತಿಯೊಂದು ಮಾಹಿತಿ ನಿಮಗೆ ಸಿಗುತ್ತದೆ ಆ ಅಧಿಸೂಚನೆಯ PDF link ಕೆಳಗಡೆ ನೀಡಲಾಗಿದೆ ಅದನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು

PDF file link

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು 12Th (2nd puc) , ITI, BE, B tech, ಮತ್ತು ಯಾವುದೇ ಪದವಿ ಪಾಸಾಗಿದ್ದರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

BMTC-Recruitment-Karnataka-2024 | ಬಿಎಂಟಿಸಿ-ಖಾಲಿರುವ_ ಹುದ್ದೆಗಳಿಗೆ- ಅರ್ಜಿ ಆಹ್ವಾನ. ಕೂಡಲೇ ಅರ್ಜಿ ಸಲ್ಲಿಸಿ..!

(KPSC Land Surveyor recruitment 2024) ವಯಾಮಿತಿ ಎಷ್ಟಿರಬೇಕು ?

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂಥ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 35 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ವಯಸ್ಸಿನ ಸಡಲಿಕ್ಕೆ ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗಿನ ವರ್ಗಗಳಿಗೆ ವಯಸ್ಸಿನ ಸಡಲಿಕ್ಕೆ ಇದೆ

SC & ST:- 5 ವರ್ಷ

2A, 2B, 3A, 3B Ca-1 :- 3 ವರ್ಷ

PWD & ಮಾಜಿ ಸೈನಿಕರ ಮಕ್ಕಳಿಗೆ:- 10 ವರ್ಷ

ಮೇಲೆ ನೀಡಲಾದ ಅಭ್ಯರ್ಥಿಗಳು ಅಥವಾ ವರ್ಗಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಸಡಲಿಕ್ಕೆ ಇದೆ

KPSC Land Surveyor recruitment 2024
KPSC Land Surveyor recruitment 2024

ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು ?

ಪ್ರಾರಂಭ ದಿನಾಂಕ :- 11/03/2024

ಕೊನೆಯ ದಿನಾಂಕ :- 10/04/2024

ಗಮನಿಸಿ:- ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 10 2024 ಕೊನೆಯ ದಿನಾಂಕವಾಗಿದ್ದು ಆಸಕ್ತಿ ಉಳ್ಳವರು ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಅರ್ಜಿ ಶುಲ್ಕ ಎಷ್ಟು ?

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ಅರ್ಜಿ ಶುಲ್ಕವನ್ನು ವರ್ಗಗಳ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತಿದ್ದು. ಅರ್ಜಿ ಶುಲ್ಕ ಎಷ್ಟು ಎಂದು ಈ ಕೆಳಗಡೆ ನೀಡಲಾಗಿದೆ

SC & ST:- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

PWD & CA-1 :– ಯಾವುದೇ ರೀತಿ ಅರ್ಜಿ ಶುಲ್ಕವಿರುವುದಿಲ್ಲ

2A, 2B, 3A, 3B, :₹300/-

ಮಾಜಿ ಸೈನಿಕರ ಮಕ್ಕಳಿಗೆ:- ₹50/-

ಸಾಮಾನ್ಯ ಅಭ್ಯರ್ಥಿಗಳಿಗೆ:- ₹600/-

ಈ ಮೇಲೆ ನೀಡಿದ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದ್ದು ಆಸಕ್ತಿ ಉಳ್ಳವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸುವ ವಿಧಾನ ?

ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿತ್ತು ಅದರ ಲಿಂಕ್ ಅನ್ನು ಕೆಳಗಡೆ ನೀಡಿರುತ್ತೇನೆ ಮತ್ತು ನೀವು ಇತರ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಅಧಿಕೃತ ವೆಬ್ಸೈಟ್ link

 

ಮೇಲೆ ನಡೆದ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ ನಂತರ ನಿಮಗೆ ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ . ಕೊನೆಯ ದಿನಾಂಕ ಇರುವುದರಿಂದ ಆದಷ್ಟು ಬೇಗ ನೀವು ಅರ್ಜಿ ಸಲ್ಲಿಸಲು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಹಾಗೂ ಯಾರಿಗೆ ಅವಶ್ಯಕತೆ ಇರುತ್ತದೆ ಅಂತವರಿಗೆ ಈ ಲೇಖನಿಯನ್ನು ಶೇರ್ ಮಾಡಿಕೊಳ್ಳಿ

Leave a comment