Kotak scholership 2024 | ವಿದ್ಯಾರ್ಥಿಗಳಿಗೆ 50,000 ದಿಂದ 1 ಲಕ್ಷವರೆಗೂ ಶೈಕ್ಷಣಿಕ ಸಹಾಯಧನ.! ಈ ಸ್ಕಾಲರ್ಶಿಪ್ ಗೆ ಬೇಗ ಅರ್ಜಿ ಸಲ್ಲಿಸಿ

Kotak scholership 2024:- ನಮಸ್ಕಾರ ಗೆಳೆಯರೇ ನಮ್ಮ ಮಾಧ್ಯಮದ ಈ ವರದಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ವಿದ್ಯಾರ್ಥಿಗಳಿಗೆ ₹50,000 ಸಾವಿರದಿಂದ 1 ಲಕ್ಷದವರೆಗೆ ಶೈಕ್ಷಣಿಕ ಸಹಾಯಧನ ಸ್ಕಾಲರ್ಶಿಪ್ ಮೂಲಕ ನೀಡುತ್ತಿದ್ದಾರೆ, ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳ ವಿವರ ಹಾಕುವುದು ಎಂಬುದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ ಆದಕಾರಣ ಈ ಲೇಖನವನ್ನು ತಪ್ಪದೆ ನೀವು ಕೊನೆಯವರೆಗೂ ನೋಡಿ.

ಗೃಹಲಕ್ಷ್ಮಿ 8ನೇ ಕಂತು ಮತ್ತು 9ನೇ ಕಂತಿನ ಬಿಡುಗಡೆ ಮಾಡಲಾಗಿದೆ ನಿಮಗೆ ಹಣ ಬಂದಿಲ್ಲ ಅಂದ್ರೆ ಕೂಡಲೇ ಈ ಕೆಲಸ ಮಾಡಿ

ಇದೇ ರೀತಿ ಹೊಸ ಸುದ್ದಿಗಳು ತಿಳಿಯಲು ಹಾಗೂ ಸರಕಾರಿ ನೌಕರಿ ಮತ್ತು ಖಾಸಗಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾದ WhatsApp & Telegram ಗ್ರೂಪ್ ಗಳಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಿ ಇದರಿಂದ ನಿಮಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ.

Kotak scholership 2024  ?

ಕೋಟಕ್ ಸ್ಕಾಲರ್‌ಶಿಪ್‌(kotak scholership 2024) ಗೆ ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು? ಎಂಬುದು ಹಾಗೂ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಎಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

ವಿದ್ಯಾರ್ಥಿಗಳುಶಿಕ್ಷಣ(education) ದಿಂದ ವಂಚಿತರಾಗದಿರಲು ಶೈಕ್ಷಣಿಕ ಗುರಿ ತಲುಪಲು ಸಲುವಾಗಿ ಹಣಕಾಸಿನ ನೇರವು ನೀಡಲು ಕೋಟಕ್(kotak) ಸುರಕ್ಷಾ ವಿದ್ಯಾರ್ಥಿ ವೇತವನ್ನು ಎಂದು ಹೇಳಬಹುದು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್(online ) ಮುಖಾಂತರ ಅರ್ಜಿ ಸಲ್ಲಿಸಬಹುದು ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸು

ಸ್ವಯಂ ಉದ್ಯೋಗಕ್ಕಾಗಿ ಸರಕಾರ ಕಡೆಯಿಂದ 5 ಲಕ್ಷ ನೀಡಲಾಗುತ್ತದೆ ಅರ್ಜಿ ಸಲ್ಲಿಸುವರು ಬೇಗ ಇದರ ಮೇಲೆ ಕ್ಲಿಕ್ ಮಾಡಿ

9 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಅಥವಾ ವೃತ್ತಿಪರ ಪದವಿ ಕೋರ್ಸ್‌ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಹ ವಿಕಲಚೇತನ ವಿದ್ಯಾರ್ಥಿಗಳಿಗೆ ₹50,000 ರೂ. ದಿಂದ ₹1,00,000 ರೂ. ಶೈಕ್ಷಣಿಕ ಸಹಾಯಧನ ನೀಡಲಾಗುವುದು.

 

(Kotak scholership 2024) ಕೋಟಕ್ ಸ್ಕಾಲರ್ಷಿಪ್ 2024 ಮೊತ್ತ

WhatsApp Group Join Now
Telegram Group Join Now       

9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 50,000 ರೂಪಾಯಿ ನೀಡಲಾಗುತ್ತದೆ

ಸಾಮಾನ್ಯ ಮತ್ತು ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 1,00,000 ರೂಪಾಯಿ ನೀಡಲಾಗುತ್ತದೆ

Kotak scholership 2024

(Kotak scholership 2024) ಅಗತ್ಯ ಧಾಖಲೆಗಳು.

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪ್ರಸ್ತುತ ವರ್ಷದ ಪ್ರವೇಶ ಪುರಾವೆ
  • ಶುಲ್ಕ ರಶೀದಿ
  • ಸಂಸ್ಥೆಯ ಗುರುತಿನ ಚೀಟಿ
  • ಬೋನಾ ಫೈಡ್ ಪ್ರಮಾಣ ಪತ್ರ
  • ಹಿಂದಿನ ಶೈಕ್ಷಣಿಕ ವರ್ಷದ ಅಂಕ ಪಟ್ಟಿ
  • ಆಧಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಅರ್ಜಿದಾರರ / ಪೋಷಕರ ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ

 

ಈ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಒಂದು ಕೋಟಕ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ.

 

(Kotak scholership 2024) ಅರ್ಹತೆ ಗಳು

  • PWD ವಿಕಲಚೇತನ ವಿದ್ಯಾರ್ಥಿಗಳು
  •  ಅಪ್ಲೇ(APPLY )ಮಾಡಬಹುದು.
  • 9ರಿಂದ 12ನೆ ತರಗತಿ ಮತ್ತು ಸಾಮಾನ್ಯ ವೃತ್ತಿ ಪರ ಪದವಿ
  • ಕೋರ್ಸ್ ಓದುತ್ತಿರುವವರು
  • ಅರ್ಜಿದಾರರು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕ ಪಡೆದುಕೊಂಡಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ INR 3,20,000 ಹೆಚ್ಚಿಗೆ ಇರಬಾರದು
  • Kotak ಸೆಕ್ಯುರಿಟೀಸ್(security) , ಅದರ ಅಂಗ ಸಂಸ್ಥೆಗಳು & Buddy4Study ಉದ್ಯೋಗಿಗಳ ಮಕ್ಕಳು(childrens) ಅರ್ಹರಾಗಿರುವುದು.

 

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಎಲ್ಲ ಅರ್ಹತೆ ಗಳನ್ನು ಹೊಂದಿರಬೇಕು, ಹಾಗಿದ್ದರೆ ಮಾತ್ರ ಈ ಸ್ಕಾಲರ್ಷಿಪ್ ಹಣ ಬರುತ್ತದೆ.

 

ವಿಶೇಷ ಸೂಚನೆ : ಗೆಳೆಯ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ನೀಡಲಾಗುತ್ತದೆ, ಇನ್ನು ಹೆಚ್ಚಿನ ಯೋಜನೆಗಳ ಒಂದು ಸರಕಾರಿ ಕೆಲಸಗಳ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನ ಮೆನು ಮೆನುಗೆ ಭೇಟಿ ನೀಡಿ.

 

ಬಂಧುಗಳೇ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ, ಅವರಿಗೂ ಕೂಡ ಈ ಕೋಟಕ್ ಸ್ಕಾಲರ್ಶಿಪ್ ಬಗ್ಗೆ ಮಾಹಿತಿಯನ್ನು ನೀಡಿರಿ….

Leave a comment