karresults.in.nic.in/ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಘೋಷಣೆ ಮಾಡಿದ್ದಾರೆ ಡೈರೆಕ್ಟ್ ಲಿಂಕ್ ಇಲ್ಲಿದೆ

karresults.in.nic.in :-ನಮಸ್ಕಾರ ಕರ್ನಾಟಕದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈ ಮೂಲಕ ನಿಮಗೆಲ್ಲರಿಗೂ ತಿಳಿಸುವುದೇನೆಂದರೆ ಇಂದು 10ನೇ ತರಗತಿಯ ಫಲಿತಾಂಶ ಘೋಷಣೆ ಮಾಡಿದ್ದಾರೆ ನೀವು ಈ ರೀತಿಯಾಗಿ ನಿಮ್ಮ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಿ, ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಮತ್ತು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ ಅದಕ್ಕಾಗಿ ವಿದ್ಯಾರ್ಥಿ ಮಿತ್ರರೇ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ಗೃಹಲಕ್ಷ್ಮಿ 9 ಮತ್ತು 10ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದರೆ ಇದರ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

karresults.in.nic.in  : ಹೌದು ಸ್ನೇಹಿತರೆ ಈ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶಕ್ಕಾಗಿ ಕರ್ನಾಟಕದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನೋಡಲು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ, ಅದಕ್ಕೆ ಇವಾಗ ಸಮಯ ಬಂದಿದೆ ಅಂದರೆ ಇಂದು ಹತ್ತನೇ ತರಗತಿಯ ಪಲಿತಾಂಶ ಪ್ರಕಟಣೆ ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ, ಇದಕ್ಕೆ ವಿದ್ಯಾರ್ಥಿಗಳು ನಾವು ನೀಡಲಾದ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಹತ್ತನೇ ತರಗತಿಯ ಫಲಿತಾಂಶವನ್ನು ನೋಡಿಕೊಳ್ಳಿ, ಲಿಂಕ್ ಬೇಕಾದರೆ ಕೊನೆಯವರೆಗೂ ನೋಡಿ.

ಸ್ನೇಹಿತರೆ ನೋಡುವುದಾದರೆ ಕಳೆದ ವರ್ಷವೂ ಸಹ ಇದೇ ತಿಂಗಳು ಅಂದರೆ ಮೇ 8ನೇ ತಾರೀಕಿನಂದು 10ನೇ ತರಗತಿಯ ಫಲಿತಾಂಶ ಪ್ರಕಟಣೆಗೊಂಡಿತು ಈ ವರ್ಷನೂ ಸಹ ಮೇ 8ನೇ ತಾರೀಕಿನಂದು ಹತ್ತನೇ ತರಗತಿಯ ಫಲಿತಾಂಷ ಘೋಷಣೆ ಮಾಡಿದ್ದಾರೆ, ರಾಜ್ಯದ ಎಂಟುವರೆ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಇಂದು ಸಂತಸದ ಸುದ್ದಿ ಏಕೆಂದರೆ ಅವರು ಬರೆದಿರುವ ಪರೀಕ್ಷೆ ನೋಡಿಕೊಳ್ಳುವ ಸಮಯ ಬಂದಿದೆ,

WhatsApp Group Join Now
Telegram Group Join Now       

 

(karresults.in.nic.in) ನಿಮ್ಮ ಹತ್ತನೇ ತರಗತಿಯ ಫಲಿತಾಂಶವನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ

  •  ಸ್ನೇಹಿತರೆ ನೀವು ನಿಮ್ಮ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ ಅದು ಹೇಗೆ ಅಂದರೆ ಈ ಕೆಳಗಿನ ಹಂತಗಳನ್ನು ಸಂಪೂರ್ಣವಾಗಿ ನೋಡಿ.
  •  ಸ್ನೇಹಿತರೆ ಮೊದಲನೆಯದಾಗಿ ಕರ್ನಾಟಕದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

 

 

  •  ಅದರ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಪುಟ ನಿಮಗೆ ಕಾಣಿಸುತ್ತದೆ
  •  ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಎರಡು ರೀತಿಯ ಬಾಕ್ಸ್ ಗಳು ಕಾಣಿಸುತ್ತವೆ
  •  ಅಂದರೆ 10ನೇ ತರಗತಿಯ ಫಲಿತಾಂಶ ಮತ್ತು 12ನೇ ತರಗತಿಯ ಫಲಿತಾಂಶ ಎಂದು ಕಾಣಿಸುತ್ತದೆ
  •  ಹತ್ತನೇ ತರಗತಿಯ ಫಲಿತಾಂಶದ ಮೇಲೆ ಕ್ಲಿಕ್ ಮಾಡಿಕೊಂಡು
  •  ನಿಮ್ಮ ರಿಜಿಸ್ಟರ್ ನಂಬರ್ ಹಾಕಬೇಕು
  •  ಮತ್ತು ಕೆಳಗೆ ನಿಮ್ಮ ಜನ್ಮ ದಿನಾಂಕವನ್ನು ಸಹ ನೋಂದಾಯಿಸಿಕೊಳ್ಳಿ.
  •  ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಫಲಿತಾಂಶವನ್ನು ನೋಡಿಕೊಳ್ಳಿ.

 

WhatsApp Group Join Now
Telegram Group Join Now       

ಓದುಗರ ಗಮನಕ್ಕೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ. ಹಾಗೂ ಸ್ನೇಹಿತರೆ ಈ ಲೇಖನ ನಿನಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದು ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ..

Leave a comment