Karnataka SSLC results | ಹತ್ತನೇ ತರಗತಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ @karresults.nic.in

Karnataka SSLC results:- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಹತ್ತನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ದಿನಾಂಕವನ್ನು ಪ್ರಕಟಣೆ ಮಾಡಿದ್ದಾರೆ, ಫಲಿತಾಂಶವನ್ನು ನೋಡಲು ಬೇಕಾಗುವ ಲಿಂಕ ಈ ಲೇಖನದಲ್ಲಿ ನೀಡಿರುತ್ತೇನೆ ಮತ್ತು ಎಲ್ಲಾ ವಿವರ ನೀಡುತ್ತೇನೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.

 

(Karnataka SSLC results) ಯಾವಾಗ ಬಿಡುಗಡೆ ?

ಹೌದು ಸ್ನೇಹಿತರೆ ಹತ್ತನೇ ತರಗತಿ ಪರೀಕ್ಷೆ ಬರೆದಂತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಏನಪ್ಪಾ ಅಂದರೆ ಹತ್ತನೇ ತರಗತಿ ಫಲಿತಾಂಶ ಮೇ 10ನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡಲಾಗುತ್ತೆ ಎಂಬ ಮಾಹಿತಿ ಹೊರಬಂದಿದೆ

ಕರ್ನಾಟಕ ಎಸ್ ಎಲ್ ಸಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್

WhatsApp Group Join Now
Telegram Group Join Now       

kseab.karnataka.gov.in ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ವೆಬ್ ಸೈಟ್ ನಲ್ಲಿ ಪ್ರಕಟಿಸಿದಾಗ ಸಕ್ರಿಯವಾಗಿರುವ ಲಿಂಕ್ನಲ್ಲಿ ರೂಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ಇನ್ನು ಮುಖ್ಯ ವಿವರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ 10ನೇ ತರಗತಿ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

 

ಅಧಿಕೃತ ವೆಬ್ಸೈಟ್ ನೊಂದಿಗೆ ಸಂಪರ್ಕ ಕಳೆದುಕೊಂಡಾಗ ಇತರ ವಿಧಾನಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ, ಅಂದರೆ SMS ಮತ್ತು ಡಿಜಿ ಲಾಕರ್ ಮೂಲಕ ಆನ್ಲೈನಲ್ಲಿ ಪ್ರಕಟಿಸಲಾದ ಅಂಕಪಟ್ಟಿಯನ್ನು ವಿದ್ಯಾರ್ಥಿಗಳು ಗಳಿಸಿದ ಪ್ರತಿ ವಿಷಯದಲ್ಲಿ ವಿಷಯವಾರು ಒದಗಿಸುತ್ತದೆ.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ವರ್ಷಕ್ಕೆ ಮೂರು ಉಚಿತ Lpg gas ವಿತರಣೆ

(Karnataka SSLC results) ಪರೀಕ್ಷೆಯ ವಿವರಗಳು

  •  ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 25 2024ರಂದು ಪ್ರಾರಂಭವಾಯಿತು.
  • ಪರೀಕ್ಷೆಯು 6 ಏಪ್ರಿಲ್ 2024ರಂದು ಕೊನೆಗೊಂಡವು
  •  ಫಲಿತಾಂಶ ಘೋಷಣೆ ಮೇ 10 -2024 ರಂದು 10ನೇ ತರಗತಿಯ ಫಲಿತಾಂಶ ಪ್ರಕಟವಾಗುತ್ತದೆ.
  •  ಮರು ಮೌಲ್ಯಮಾಪನ/ ಮರುಪರಿಶೀಲನೆ ಜೂನ್ 1024
  •  ಪರಿಸ್ಕೃತ ಫಲಿತಾಂಶ ಜೂನ್ 2024 10ನೇ ತರಗತಿಯ ಪೂರಕ ಪರೀಕ್ಷೆಯನ್ನು ತಿಳಿಸಲಾಗುವುದು.
Karnataka SSLC results
Karnataka SSLC results
WhatsApp Group Join Now
Telegram Group Join Now       

 

ವಿಶೇಷ ಸೂಚನೆ : 10ನೇ ತರಗತಿಯ ಫಲಿತಾಂಶವನ್ನು ಮೇ 10ನೇ ತಾರೀಕು ಘೋಷಣೆ ಮಾಡಲಿದ್ದಾರೆ 10ನೇ ತರಗತಿಯ ವಿದ್ಯಾರ್ಥಿಗಳು ತಪ್ಪದೆ ನಿಮ್ಮ ಫಲಿತಾಂಶವನ್ನು ಆ ದಿನಾಂಕದಂದು ಚೆಕ್ ಮಾಡಿಕೊಳ್ಳಿ.

10ನೇ ತರಗತಿಯ ಫಲಿತಾಂಶ ನೋಡುವುದಕ್ಕಾಗಿ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

 

http://kseab.karnataka.gov.in/

 

https://karresults.nic.in/

ಇವೆರಡರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ 10ನೇ ತರಗತಿಯ ಫಲಿತಾಂಶವನ್ನು ನೋಡಿಕೊಳ್ಳಬಹುದು.

ಓದುಗರ ಗಮನಕ್ಕೆ : ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ, ಹಾಗೂ ಇನ್ನು ಹೆಚ್ಚಿನ ಸರಕಾರಿ ಕೆಲಸಗಳ ಮತ್ತು ಯೋಜನೆಗಳ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ ನ ಮೆನು ಮೆನುಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಗಳನ್ನು ಕಂಡುಕೊಳ್ಳಿ.

ಗೆಳೆಯರೇ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಈ 10ನೇ ತರಗತಿಯ ಪಲಿತಾಂಶದ ಬಗ್ಗೆ ವಿವರಣೆ ನೀಡಿ.

Leave a comment