Karnataka SSLC results live | ಇವತ್ತು 10:30 ಕ್ಕೆ SSLC ರಿಸಲ್ಟ್ ಬಿಡುಗಡೆ..! ಚೆಕ್ ಮಾಡಿ ಚೆಕ್ ಮಾಡಿ @karresults.nic.in

Karnataka SSLC results live:-  ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ವಿಕ್ಷಕರಿಗೆ ಈ ಮೂಲಕ ತಿಳಿಸುವುದೇನೆಂದರೆ, 10ನೇ ತರಗತಿಯ ಫಲಿತಾಂಶವನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನಿನ್ನೆ ಅಂದರೆ ಮೇ 8 ಕ್ಕೆ ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು ಕಾರಣಾಂತರಗಳಿಂದ ಇಂದು ಅಂದರೆ ಮೇ 9ನೇ ತಾರೀಕಿನಂದು 10:30ಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಗೃಹಲಕ್ಷ್ಮಿ 9 ಮತ್ತು 10ನೇ ಕಂತಿನ ಹಣ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನೇಹಿತರೆ ಇದೇ ರೀತಿಯ ಹೊಸ ಹೊಸ ವಿಷಯಗಳು ತಿಳಿಯಲು ಹಾಗೂ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಮತ್ತು ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾನಮ್ಮ್ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ಇದರಿಂದ ಪ್ರಚಲಿತ ಘಟನೆಗಳು ತಿಳಿಯುತ್ತವೆ.

 

Karnataka SSLC results live

WhatsApp Group Join Now
Telegram Group Join Now       

ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಇಂದು ಪ್ರಕಟಣೆ ಮಾಡಲಿದ್ದಾರೆ ವಿದ್ಯಾರ್ಥಿ ಮಿತ್ರರೇ ನೀವು ಫಲಿತಾಂಶ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶ ನೋಡಲು ನಿಮಗೆ ಡೈರೆಕ್ಟಾಗಿ ಲಿಂಕ್ ನೀಡುತ್ತೇನೆ ಅದರ ಮೂಲಕ ಹೋಗಿ ನೀವು ನಿಮ್ಮ ನೋಂದಣಿ ಸಂಖ್ಯೆ ಮತ್ತು ನಿಮ್ಮ ಜನ್ಮ ದಿನಾಂಕ ವನ್ನು ನೀಡಿ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ ಇನ್ನುಳಿದ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಅದಕ್ಕೆ ಲೇಖನವನ್ನು ಕೊನೆಯವರೆಗೂ ನೋಡಿ.

ಹೌದು ಸ್ನೇಹಿತರೆ ತುಂಬಾ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶಕ್ಕಾಗಿ ಕಾಯುತ್ತಿದ್ದು ಅಂತವರಿಗೆ ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ಏನೆಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಡುವಂತ ಜವಾಬ್ದಾರಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೇಲೆ ಇರುತ್ತದೆ ಇವರು ಅಧಿಕೃತ ನೋಟ್ಸ್ ಬಿಡುಗಡೆ ಮಾಡಿದ್ದು ಅದರ ಪ್ರತಿಯನ್ನು ನಾವು ಕೆಳಗಡೆ ಅಪ್ಲೋಡ್ ಮಾಡಿದ್ದೇವೆ

Karnataka SSLC results live
Karnataka SSLC results live

 

ಈ ಮೇಲೆ ನೀಡಿರುವಂತಹ ಅಧಿಕೃತ ನೋಟಿಫಿಕೇಶನ್ ಆಗಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 9ನೇ ತಾರೀಕು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಅಧಿಕೃತ ವೆಬ್ಸೈಟ್ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡಲಾಗುತ್ತೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ

(Karnataka SSLC results live) ಗ್ರೇಸ್ ಮಾರ್ಕ್ಸ್ ಬರುವ ಸಾಧ್ಯತೆ

WhatsApp Group Join Now
Telegram Group Join Now       

ಪ್ರತಿ ವರ್ಷದಂತೆ ಈ ವರ್ಷವೂ ಪ್ರಶ್ನೆ ಪತ್ರಿಕೆಯು ತುಂಬಾ ಕಠಿಣವಾಗಿದ್ದು, ಇದಕ್ಕೆ ಕಾರಣವೇ ಸ್ವಲ್ಪ ಗ್ರೇಸ್ ಮಾರ್ಕ್ಸ್ ಕೊಡುವ ಸಾಧ್ಯತೆ ಇದೆ 10ನೇ ತರಗತಿಯ ಪರೀಕ್ಷೆಯಲ್ಲಿ ಪಾಸ್ ಆಗಲು 35% ಬೇಕಾಗಿರುವುದರಿಂದ ಒಂದು ವೇಳೆ ಗ್ರೇಸ್ ಮಾರ್ಕ್ಸ್ ಬಂದಲ್ಲಿ ತುಂಬಾ ಸಹಾಯ ಮಾಡುತ್ತದೆ, ಸ್ನೇಹಿತರೆ ಪಾಸಾಗಲು ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 28 ಅಂಕಗಳು ತೆಗೆದಿರಬೇಕು, ಆದರೆ ಕನ್ನಡದಲ್ಲಿ ಮಾತ್ರ 35 ಅಂಕಗಳು ಕಡ್ಡಾಯವಾಗಿ ತೆಗೆದಿರಬೇಕು, ಇದರಲ್ಲಿ ಒಂದೆರಡು ಮಾರ್ಕ್ಸ್ ಕಡಿಮೆ ಇದ್ದರೆ ಅವರೇ ಗ್ರೇಸ್ ಮಾರ್ಕ್ಸ್ ಹಾಕಿ ಉತ್ತೀರ್ಣ ಮಾಡುತ್ತಾರೆ.

 

(Karnataka SSLC results live) 10ನೇ ತರಗತಿಯ ಫಲಿತಾಂಶ ಹೇಗೆ ಚೆಕ್ ಮಾಡಬೇಕು

ಸ್ನೇಹಿತರೆ ನೀವು sslc ಫಲಿತಾಂಶವನ್ನು ನಿಮ್ಮ ಮೊಬೈಲ್(mobile ) ನಲ್ಲಿ ಚೆಕ್ (check)  ಮಾಡಿಕೊಳ್ಳಿ, ಅದಕ್ಕೆ ನಾವು ಸಹಾಯ (help) ಮಾಡುತ್ತೇವೆ ಅದು ಹೇಗೆ ಅಂದರೆ ಈ ಕೆಳಗಿನ ಹಂತಗಳನ್ನು ಸಂಪೂರ್ಣವಾಗಿ ನೋಡಿ.

  • ಮೊದಲನೆಯದಾಗಿ ಎಸ್ ಎಸ್ ಎಲ್ ಸಿ ಕರ್ನಾಟಕ ಅಧಿಕೃತ ಭೇಟಿ ನೀಡಬೇಕು.
  •  ಈ ವೆಬ್ ಸೈಟ್ ನಿಮಗೆ https://karresults.nic.in/ ತೆರೆಯುತ್ತದೆ
  • https://karresults.nic.in/
  • ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಹೊಸ ಪುಟ ತೆರೆಯುತ್ತದೆ.
  • ಅಲ್ಲಿ 10ನೇ ತರಗತಿ ಫಲಿತಾಂಶ ಮತ್ತು 12ನೇ ತರಗತಿಯ ಫಲಿತಾಂಶ ಎರಡು ಇರುತ್ತವೆ ನೀವು 10ನೇ ತರಗತಿ ಫಲಿತಾಂಶ ನೋಡುವುದಾದರೆ 10ನೇ ತರಗತಿಯ ಫಲಿತಾಂಶ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಆದರೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರಿಜಿಸ್ಟರ್ ನಂಬರ್ ನೊಂದಾಯಿಸಬೇಕು
  • ನಂತರದಲ್ಲಿ ನಿಮ್ಮ ಜನ್ಮ ದಿನಾಂಕ ಸಹ ಕೆಳಗೆ ನೊಂದಾಯಿಸಬೇಕು.
  • ನಿಮ್ಮ ಫಲಿತಾಂಶ ನಿಮ್ಮ ಮುಂದೆ ತೆರೆಯುತ್ತದೆ,

 

ಈ ಹಂತಗಳನ್ನು ಸಂಪೂರ್ಣವಾಗಿ ನೋಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ನೀವು ಈ ಒಂದು ಫಲಿತಾಂಶವನ್ನು ನೋಡಿಕೊಳ್ಳಿ.

ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಇರುತ್ತದೆ, ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ. ಹಾಗೂ ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ….

Leave a comment