Karnataka SSLC result date | 10ನೇ ತರಗತಿ ಫಲಿತಾಂಶ ಇಂದು ಬಿಡುಗಡೆ.. ಇದು ನಿಜಾನಾ ಸಂಪೂರ್ಣ ಮಾಹಿತಿ ಇಲ್ಲಿಗೆ

Karnataka SSLC result date:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ವಿಕ್ಷಕರಿಗೆ ತಿಳಿಸುವುದೇನೆಂದರೆ ಇವತ್ತು SSLC ಫಲಿತಾಂಶ ಬಿಡುಗಡೆ ಎಂದು ಹಲವಾರು ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಪಬ್ಲಿಶ್ ಮಾಡಲಾಗುತ್ತಿದೆ ಇದು ಎಷ್ಟು ನಿಜ ಹಾಗೂ ಎಷ್ಟು ಸುಳ್ಳು ಎಂಬ ಮಾಹಿತಿಯನ್ನು ಈ ಲೇಖನ ಇಲ್ಲಿ ತಿಳಿಸಿಕೊಡುತ್ತೇನೆ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇನೆ ಹಾಗಾಗಿ ಲೇಖನನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಹಾಗೂ ಖಾಸಗಿ ಉದ್ಯೋಗಗಳ ಕುರಿತು ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರತಿ ಒಂದು ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ದಯವಿಟ್ಟು ಎಲ್ಲರೂ ಜಾಯಿನ್ ಆಗಲೂ ಪ್ರಯತ್ನ ಮಾಡಿ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೆ ಸರ್ಕಾರ ಕಡೆಯಿಂದ ಹೊಸ ಅಪ್ಡೇಟ್ ನೀಡಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

(Karnataka SSLC result date) ಎಸ್ ಎಸ್ ಎಲ್ ಸಿ ಪರೀಕ್ಷೆ ?

ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 6ನೇ ತಾರೀಖಿನವರೆಗೂ ಕರ್ನಾಟಕ ಪರೀಕ್ಷಾ ಮಂಡಳಿ ಮತ್ತು ಕರ್ನಾಟಕ ಶಿಕ್ಷಣ ಇಲಾಖೆ ಮೂಲಕ ನಡೆಸಲಾಯಿತು ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಬಿಡುಗಡೆ ಮಾಡುವ ಮುನ್ನ sslc ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಅಂಕವನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ ಈ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 25ರ ಒಳಗಡೆಯಾಗಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಕೆಲವು ಮಾಧ್ಯಮಗಳು ತಿಳಿಸಲಾಗಿದೆ

WhatsApp Group Join Now
Telegram Group Join Now       

ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ₹50000 ರಿಂದ 1 ಲಕ್ಷ ರೂಪಾಯಿ ಸಿಗುತ್ತೆ ಈ ರೀತಿ ಅರ್ಜಿ ಸಲ್ಲಿಸಿ ಇದರ ಮೇಲೆ ಕ್ಲಿಕ್ ಮಾಡಿ

 

(Karnataka SSLC result date) ಇವತ್ತು ಹತ್ತನೇ ತರಗತಿ ಫಲಿತಾಂಶ ಬಿಡುಗಡೆನಾ ?

ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಅನೇಕ ವೆಬ್ಸೈಟ್ಗಳಲ್ಲಿ ಇವತ್ತು ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಕಾರಣ ಏನಪ್ಪಾ ಅಂದರೆ ಇವತ್ತು ಪಂಜಾಬ್ ರಾಜ್ಯದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆಯಾಗಿದೆ

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಇವತ್ತು ಪಂಜಾಬ್ ರಾಜ್ಯದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆಯಾಗಿದ್ದು ಈ ನ್ಯೂಸ್ ಅನ್ನು ಕೆಲವು ಸೋಶಿಯಲ್ ಮೀಡಿಯಾ ಜಾಲತಾಣಗಳು ಹಾಗೂ ವೆಬ್ ಸೈಟ್ ಗಳು ಇದು ಕರ್ನಾಟಕ SSLC ಫಲಿತಾಂಶ ಬಿಡುಗಡೆಯಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದವೆ. ಹಾಗಾಗಿ ಇವತ್ತು ಕರ್ನಾಟಕ SSLC ಫಲಿತಾಂಶ ಬಿಡುಗಡೆ ಎಂಬ ಸುದ್ದಿ ಸುಳ್ಳಾಗಿದೆ.

ಹಾಗಾಗಿ ನಿಮಗೆ ಖಚಿತ ಮತ್ತು ನಿಖರವಾದ ಮಾಹಿತಿ ಸಿಗಬೇಕಾದರೆ ನಮ್ಮ ವೆಬ್ಸೈಟ್ ಅನ್ನು ಮತ್ತು ನಮ್ಮ ಸೋಶಿಯಲ್ ಮೀಡಿಯಾ ಅಕೌಂಟಿಗಳಾದ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಜಾಯಿನ್ ಆಗಿ ಇದರಿಂದ ನಿಮಗೆ ಖಚಿತ ಮಾಹಿತಿಗಳು ಸಿಗುತ್ತವೆ

Karnataka SSLC result date
Karnataka SSLC result date

ಗೃಹಲಕ್ಷ್ಮಿ 8 ಮತ್ತು 9ನೇ ಕಂತಿನ ಹಣ ನಿಮಗೆ ಬೇಕಾದರೆ ಈ ಮೂರು ಕೆಲಸ ಮಾಡುವುದು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

 

(Karnataka SSLC result date) ಹತ್ತನೇ ತರಗತಿ ಫಲಿತಾಂಶ ಯಾವಾಗ ಬಿಡುಗಡೆ ?

ತುಂಬಾ ವಿದ್ಯಾರ್ಥಿಗಳು ಈಗಾಗಲೇ 10ನೇ ತರಗತಿ ಫಲಿತಾಂಶಕ್ಕಾಗಿ ಕಾಯುತ್ತಿದ್ದು ಕರ್ನಾಟಕ ಶಿಕ್ಷಣ ಇಲಾಖೆ ಹಾಗೂ ಶಾಲಾ ಪರೀಕ್ಷೆ ಮೌಲ್ಯಮಾಪನ ಮಂಡಳಿ ಈ ಬಗ್ಗೆ ಮಾಹಿತಿ ಹೊರಹಾಕಿದ್ದು SSLC ಫಲಿತಾಂಶವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಪ್ರಕಟಣೆ ಮಾಡಲು ಸಕಲ ಸಿದ್ಧತೆ ನಡೆಸಿಕೊಳ್ಳಲಾಗುತ್ತದೆ ಎಂದು ಕೆಲವೊಂದು ಮಾಧ್ಯಮಗಳಿಗೆ ವರದಿ ನೀಡಿದೆ ಮತ್ತು ಇದರ ಬಗ್ಗೆ ಶಿಕ್ಷಣ ಸಚಿವರಾದಂತಕ್ಕೆ ಮಧು ಬಂಗಾರಪ್ಪನವರು ಕೂಡ ಸ್ಪಷ್ಟನೆ ನೀಡಿದ್ದಾರೆ

ಅಂದರೆ ಕರ್ನಾಟಕದಲ್ಲಿ SSLC ಫಲಿತಾಂಶವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಪ್ರಕಟಣೆ ಆಗುವಂತ ಎಲ್ಲಾ ಮಾಹಿತಿ ಸಿಗುತ್ತಿದೆ ಹಾಗಾಗಿ ಖಚಿತ ಮಾಹಿತಿ ಸಿಕ್ಕ ನಂತರ ನಿಮಗೆ ಬೇಗ ಅಪ್ಡೇಟ್ ನೀಡುತ್ತೇನೆ ಹಾಗಾಗಿ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ

 

(Karnataka SSLC result date) ಯಾವ ರೀತಿ ಚೆಕ್ ಮಾಡಬೇಕು ?

ಹೌದು ಸ್ನೇಹಿತರೆ ಎಸ್ ಎಸ್ ಎಲ್ ಸಿ ಫಲಿತಾಂಶ ಬಿಟ್ಟ ದಿನ ನಾವು ಕೆಳಗಡೆ ಒಂದು ಲಿಂಕ್ ನೀಡಿರುತ್ತೇವೆ ಈ ಲಿಂಕಿನ ಮೂಲಕ ನೀವು ಡೈರೆಕ್ಟ್ ಆಗಿ ನಿಮ್ಮ ಮಕ್ಕಳು ಅಥವಾ ವಿದ್ಯಾರ್ಥಿಗಳಾಗಿದ್ದರೆ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಹಾಲ್ ಟಿಕೆಟ್ ಎಂಟರ್ ಮಾಡುವ ಮೂಲಕ ತಿಳಿದುಕೊಳ್ಳಬಹುದು

SSLC result link:- https://karresults.nic.in/

 

Leave a comment