Karnataka Rain Alert | ಮಳೆ ಅಬ್ಬರ ಶುರು, ಕರ್ನಾಟಕದ ಮುಂದಿನ ನಾಲ್ಕು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ

Karnataka Rain Alert:- ಕರ್ನಾಟಕದಲ್ಲಿ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ ಎಂದು ಹೇಳಬಹುದು ನಿಧಾನವಾಗಿ ಮಳೆ ಅಬ್ಬರ ಶುರು ಆಗಿದೆ. ಉತ್ತರ ಕರ್ನಾಟಕ ಸೇರಿದಂತೆ ಮತ್ತು ಕರ್ನಾಟಕದ ಮಲೆನಾಡು ಭಾಗ & ಕರವಾಳಿ ಪ್ರದೇಶದಲ್ಲಿ ಮಳೆರಾಯ ಹಬ್ಬದ ಶುರುವಾಗಿದೆ ಇದೇ ಸಮಯದಲ್ಲಿ ಕರ್ನಾಟಕದ ಬಯಲು ಸೀಮೆ ಭಾಗದಲ್ಲೂ ಮಳೆರಾಯನ ಭರ್ಜರಿ ಆರ್ಭಟ ಜೋರಾಗಿದ್ದು. ಹಾಗಾದ್ರೆ ಮಳೆ ಯಾವ ಭಾಗದಲ್ಲಿ ಬೀಳಲಿದೆ…? ಈಗ ಕರ್ನಾಟಕದ ಯಾವ ಯಾವ ಭಾಗದಲ್ಲಿ ಮಳೆ ಬಿದ್ದಿದೆ ಎಂದು ತಿಳಿಯೋಣ ಬನ್ನಿ

ಉಚಿತ ಹೊಲಿಗೆ ಯಂತ್ರ ಬೇಕಾದರೆ ಮತ್ತು ಅದಕ್ಕೆ ಅರ್ಜಿ ಹಾಕಲು ಇದರ ಮೇಲೆ ಕ್ಲಿಕ್ ಮಾಡಿ

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರಕಾರಿ ನೌಕರಿ ಮತ್ತು ಯೋಜನೆಗಳ ಕುರಿತು ಮಾಹಿತಿ ಪಡೆಯಲು ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಪ್ರತಿದಿನ ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ವಿದ್ಯಮಾನಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಜೈನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿ ಕರೆಯಲಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ..?

(Karnataka Rain Alert) ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಬಾರಿ ಮಳೆ ಬೀಳುವ ಸಾಧ್ಯತೆ ?

WhatsApp Group Join Now
Telegram Group Join Now       

ಹವಾಮಾನ ವೈಪರಿತ್ಯ ಹಾಗೂ ಮನುಷ್ಯ ಮಾಡಿದ ಹಲವು ತಪ್ಪುಗಳಿಂದ ಭೂಮಿ ಮೇಲೆ ಮಳೆನೆ ಇಲ್ಲದಂತಾಗಿದ್ದು ಸಾಕಷ್ಟು ಸಮಸ್ಯೆಗಳು ಎದುರಾಗಿದೆ ಎಂದು ಹೇಳಬಹುದು. ಕರ್ನಾಟಕ ಕೂಡ ಹೀಗೆ ಮಳೆ ಇಲ್ಲದೆ, ಜನರು ಪರದಾಡುತ್ತಿದ್ದಾರೆ ಆದರೆ ಇಂತಹ ಸಮಯದಲ್ಲೇ ವರುಣ ದೇವ ಒಂದಷ್ಟು ಕರುಣೆ ತೋರಿದ್ದಾನೆ ಮತ್ತು ಮಳೆಯ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಮೂಲಕ ಮಳೆಯಲ್ಲಿ ಕರ್ನಾಟಕದ ಜನರು ತೊಯ್ದು ಖುಷಿಯಾಗಿದ್ದಾರೆ ಎಂದು ಹೇಳಬಹುದು ಈಗಾಗಲೇ ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಭರ್ಜರಿ ಆರ್ಭಟ ಶುರುವಾಗಿದೆ ಎಂದು ಹೇಳಬಹುದು ಮತ್ತು ಇದೇ ಸಮಯದಲ್ಲಿ ಮಧ್ಯ ಕರ್ನಾಟಕದಲ್ಲಿ ಕೂಡ ಮಳೆರಾಯ ಆರ್ಭಟಿಸಿದ್ದಾನೆ ಹಾಗಾದರೆ, ಕರ್ನಾಟಕದ ಯಾವ ಯಾವ ಭಾಗದಲ್ಲಿ ಮಳೆರಾಯನ ಆರ್ಭಟ ಶುರುವಾಗಿದೆ ಎಂದು ? ಹಾಗೇ ಎಲ್ಲೆಲ್ಲಿ ಮಳೆ ಮಳೆ ಬರಲಿದೆ ಎಂಬ ಮಾಹಿತಿಯನ್ನು ಮುಂದೆ ನೀಡಲಾಗಿದೆ

Karnataka Rain Alert
Karnataka Rain Alert

(Karnataka Rain Alert) ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳು (12Th April 2024)

ಕರ್ನಾಟಕದಲ್ಲಿ ಮಳೆ ಅಬ್ಬರ ಶುರುವಾಗಿದೆ ಮಳೆ ಇಲ್ಲದೆ ಇಡೀ ಕರ್ನಾಟಕದ ಜನರು ನರಳಾಡಿ ಹೋಗಿದ್ದು, ಭಾಗಶಃ ಕನ್ನಡ ನಾಡಿನಲ್ಲಿ ಇದೀಗ ಮಳೆಯ ಆರ್ಭಟ ನಿಧಾನವಾಗಿ ಶುರುವಾಗುತ್ತಿದೆ. ಅದರಲ್ಲೂ ಯುಗಾದಿ ಹಬ್ಬದ ದಿನವೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಿದೆ ಎಂದು ಹೇಳಬಹುದು ಹಾಗೇ ಕೊಡಗು ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ನಲ್ಲಿ ಯುಗಾದಿ ದಿನವೇ ಮಳೆಯ ಸಿಂಚನ ಶುರುವಾಗಿದೆ ಈಗಲೂ ಮಧ್ಯ ಕರ್ನಾಟಕದಲ್ಲಿ ಮಳೆರಾಯ ತನ್ನ ಅಬ್ಬರ ತೋರಿಸಿದ್ದಾನೆ ಬಾಳೆ ಹೊನ್ನೂರಿನಲ್ಲಿ ಭರ್ಜರಿ ಮಳೆ ಬಿದ್ದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ ಅದನ್ನು ನೀವು ಕೂಡ ನೋಡಿರುತ್ತೀರಾ ಎಂದು ಭಾವಿಸಿದ್ದೇನೆ

 

(Karnataka Rain Alert) ಈ ಜಿಲ್ಲೆಗಳಲ್ಲಿ ಮಳೆ ಬಿಡುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆ, ವರದಿ ನೀಡಿದೆ ?

ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ (April 12 & April 13) ರಂದು ಚಿಕ್ಕಮಗಳೂರು, ಕೊಡಗು ಮೈಸೂರು ಹಾಗೂ ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕಡೆಯಿಂದ ಮಾಹಿತಿ ನೀಡಲಾಗಿದೆ. ಜೊತೆಗೆ (april) ಏಪ್ರಿಲ್ 12ರ ನಂತರ ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಉಡುಪಿ, ಕೊಪ್ಪಳ, ಕಲಬುರಗಿ,ಚಿತ್ರದುರ್ಗ, ವಿಜಯಪುರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆ ಕಡೆಯಿಂದ ವರದಿ ಬಂದಿದೆ ಹಾಗೂ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ (april) 13 & 14 ಕ್ಕೆ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ ಎಂದೂ ವರದಿ ಬಂದಿದೆ

(Karnataka Rain Alert) ಗುಡುಗು ಸಹಿತ ಭರ್ಜರಿ ಮಳೆ ?

WhatsApp Group Join Now
Telegram Group Join Now       

ಹವಾಮಾನ ಇಲಾಖೆ ತಿಳಿಸಿರುವ ವರದಿ ಪ್ರಕಾರ ಮುಂದಿನ 48 ಗಂಟೆ ಅವಧಿಯ ಒಳಗಾಗಿ ವಿಜಯಪುರ, ಬೀದರ್, ಬೆಳಗಾವಿ, ಕಲಬುರಗಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ ಎಂದು ವರದಿ ನೀಡಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಭರ್ಜರಿ ಮಳೆಯಾ ಅರ್ಭಟ ಶುರು ಆಗಲಿದೆ ಎಂದು ಅವಮಾನ ಇಲಾಖೆ ವರದಿ ನೀಡಿದೆ. ಈ ಪ್ರಕಾರ ಗುಡುಗು ಸಹಿತ ಮಳೆ ಬೀಳುವ ಬಗ್ಗೆ ಮುನ್ಸೂಚನೆ ಅವಮಾನ ಇಲಾಖೆಯ ಕಡೆಯಿಂದ ಸಿಗುತ್ತಿದ್ದು, ಜನರು ಕೂಡ ಬಿಸಿಲಿನ ಬೇಗೆಯಿಂದ ಒಂದಷ್ಟು ಆರಾಮಾಗಿ ನಿಟ್ಟಿಸಿರು ಬಿಡಬಹುದು. ಆದರೆ ಈಗ ನಮ್ಮ ರಾಜ್ಯದ ಬೆಂಗಳೂರು ನಗರ ಪ್ರದೇಶಗಳಲ್ಲಿ ನೆಲವನ್ನು ತಂಪು ಮಾಡಲು ಮಳೆರಾಯ ಎಂಟ್ರಿ ಕೊಡುವುದು ಬಾಕಿ ಇದೆ ಎಂದು ಹೇಳಬಹುದು

Leave a comment