Karnataka 2nd PUC Results 2024 | ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್ ಇಲ್ಲಿಗೆ ಸಂಪೂರ್ಣ ಮಾಹಿತಿ

Karnataka 2nd PUC Results:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು ಏನಪ್ಪಾ ಅಂದರೆ ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕವನ್ನು ನಿಗದಿ ಮಾಡಲಾಗಿದ್ದು ಮತ್ತು ಯಾವ ರೀತಿ ಚೆಕ್ ಮಾಡಬೇಕೆಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ

ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಸರಕಾರಿ ಯೋಜನೆಗಳ ಕುರಿತು ಮಾಹಿತಿಯನ್ನು ಪ್ರತಿನಿತ್ಯ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತ ಸುದ್ದಿಗಳನ್ನು ತಿಳಿಯಲು ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ WhatsApp  & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತದೆ ಮತ್ತು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ

crop insurance released | ಹಿಂಗಾರು ಬೆಳೆ ವಿಮೆ ಹಣ ಬಿಡುಗಡೆ.! ಪ್ರತಿ ಎಕರೆಗೆ ರೈತರ ಖಾತೆಗೆ 20000 ಜನ ಮಾಡಲಾಗಿದ್ದು ಈ ರೀತಿ ಚೆಕ್ ಮಾಡಿ

(Karnataka 2nd PUC Results) ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕ ಯಾವಾಗ ?

ಹೌದು ಸ್ನೇಹಿತರೆ ಈಗಾಗಲೇ ತುಂಬಾ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದು ಕೆಲವೊಂದು ವೆಬ್ಸೈಟ್ ಗಳು ಹಾಗೂ ಸೋಶಿಯಲ್ ಮೀಡಿಯಾ ಅಕೌಂಟುಗಳಲ್ಲಿ ಸುಳ್ಳು ಸುದ್ದಿಗಳನ್ನು ಹರೆ ಬಿಡಲಾಗಿದೆ ಏನಪ್ಪಾ ಅಂದರೆ ಇದೇ ಏಪ್ರಿಲ್ ಮೂರನೇ ತಾರೀಕು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ ಆದರೆ ಇದು ಸುಳ್ಳು ಸುದ್ದಿಯಾಗಿದ್ದು ಯಾರು ಇದಕ್ಕೆ ಕಿವಿ ಕೊಡಬೇಡಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಯಾವಾಗ ಎಂದು ನೀವು ಕೇಳಬಹುದು

WhatsApp Group Join Now
Telegram Group Join Now       

ಅದಕ್ಕೆ ಕರ್ನಾಟಕ ಶಿಕ್ಷಣ ಇಲಾಖೆಯ ಕಡೆಯಿಂದ ಈಗಾಗಲೇ ದಿನಾಂಕ ನಿಗದಿ ಮಾಡಿದ್ದು ದ್ವಿತೀಯ ಪಿಯುಸಿ ಫಲಿತಾಂಶವನ್ನು 20/04/2024 ರಂದು ಪ್ರಕಟಣೆ ಮಾಡಲಾಗುವುದು ಎಂದು ತಿಳಿಸಲಾಗಿದ್ದು ಇದು ಪಕ್ಕ ಮಾಹಿತಿಯಾಗಿದ್ದು ಹಾಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲಕ್ಕೆ ಒಳಗಾಗದೆ ಏಪ್ರಿಲ್ 20ನೇ ತಾರೀಕು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತೆ ಎಂದು ಕರ್ನಾಟಕ ಬೋರ್ಡ್ ಪ್ರಕಟಿಸಿದೆ

 

ಯಾವುದೇ ಸುಳ್ಳು ಸುದ್ದಿಗಳ ಮಾಹಿತಿಯನ್ನು ನಂಬಬೇಡಿ ಇದು ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ಹಾಗೂ ಕರ್ನಾಟಕ ಪರೀಕ್ಷಾ ಮಂಡಳಿ ಕಡೆಯಿಂದ ನಿಗದಿ ಮಾಡಲಾದ ಅಧಿಕೃತ ದಿನಾಂಕವಾಗಿದೆ ಯಾವುದೆಂದರೆ ಏಪ್ರಿಲ್ 20.2024 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ ಮತ್ತು ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕ ಮುಂದೂಡಿಕೆ ಅಥವಾ ಏನಾದರೂ ಬದಲಾವಣೆ ಆದರೆ ಈ ನಮ್ಮ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ಸೋಷಿಯಲ್ ಮೀಡಿಯಾ ಅಕೌಂಟಾಗಿ ವೆಬ್ಸೈಟ್ ಅನ್ನು ಫಾಲೋ ಮಾಡಿ

Defence ministry recruitment 10ನೇ ತರಗತಿ ಪಾಸಾಗಿದ್ರೆ ಈ ಇಲಾಖೆಯಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ಸರ್ಕಾರಿ ಉದ್ಯೋಗ | ಇಲ್ಲಿದೆ ಸಂಪೂರ್ಣ ಮಾಹಿತಿ.

WhatsApp Group Join Now
Telegram Group Join Now       

ಗಮನಿಸಿ:- ಈ ನಮ್ಮ ವೆಬ್ಸೈಟ್ನಲ್ಲಿ ನಿಖರ ಮತ್ತು ಖಚಿತವಾದ ಮಾಹಿತಿ ಪ್ರಕಟಣೆ ಮಾಡಲಾಗುತ್ತೆ ಎಂದು ನಿಮಗೆ ತಿಳಿದಿರಲಿ ಮತ್ತು ಇಲ್ಲಿ ಬೇರೆ ಜಾಲತಾಣಗಳ ರೀತಿ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ ಹಾಗಾಗಿ ದಯವಿಟ್ಟು ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳನ್ನು ಜೋಯಿನ್ ಆಗಿ

Karnataka 2nd PUC Results
Karnataka 2nd PUC Results

(Karnataka 2nd PUC Results 2024) ದ್ವಿತೀಯ ಪಿಯುಸಿ ಫಲಿತಾಂಶ ಯಾವ ರೀತಿ ಚೆಕ್ ಮಾಡಬೇಕು ?

ಹೌದು ಸ್ನೇಹಿತರೆ ತುಂಬಾ ಜನರಿಗೆ ಗೊಂದಲವಿರುತ್ತೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡಬೇಕೆಂಬ ಮಾಹಿತಿ ತಿಳಿದಿರುವುದಿಲ್ಲ ಅಂತವರಿಗೆ ಇಲ್ಲಿ ನಿಮಗೆ ಸುಲಭ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ ಏನಪ್ಪಾ ಅಂದರೆ ಕೆಳಗಡೆ ನಾವು ಒಂದು ಲಿಂಕನ್ನು ನೀಡಿರುತ್ತೇವೆ ಅದರ ಮೇಲೆ ನೀವು ಏಪ್ರಿಲ್ 20ನೇ ತಾರೀಕು ಅಥವಾ ದ್ವಿತೀಯ ಪಿಯುಸಿ ಫಲಿತಾಂಶ ಬಿಟ್ಟ ನಂತರ ಇದರ ಮೇಲೆ ಕ್ಲಿಕ್ ಮಾಡಿ ಅಥವಾ ಲೇಖನಿಯನ್ನು ನಿಮ್ಮ ಸ್ನೇಹಿತರಿಗೆ ಅಥವಾ ಬೇರೆ ಯಾರಿಗಾದರೂ ಶೇರ್ ಮಾಡಿ ಇಟ್ಟುಕೊಳ್ಳಿ ಇದರಿಂದ ನಿಮಗೆ ಡೈರೆಕ್ಟ್ ಲಿಂಕ್ ಸಿಗುತ್ತದೆ

2nd puc results 2024 link

ಈ ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ದ್ವಿತೀಯ ಪಿಯುಸಿ ಫಲಿತಾಂಶವನ್ನು ನೇರವಾಗಿ ಚೆಕ್ ಮಾಡಬಹುದು ನೆನಪಿರಲಿ 20ನೇ ತಾರೀಖಿನ ನಂತರ ಈ ಲಿಂಕ್ ಅನ್ನು ಓಪನ್ ಮಾಡಿ ನಂತರ ನಿಮಗೆ ಅಲ್ಲಿ ಹಾಲ್ ಟಿಕೆಟ್ ನಂಬರ್ ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸಿ ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು

ಈ ಮೂಲಕ ಕರ್ನಾಟಕ ಸಮಸ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಳಗಕ್ಕೆ ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ವತಿಯಿಂದ ಮತ್ತು ಕರ್ನಾಟಕ ಸಮಸ್ತ ಜನರ ಕಡೆಯಿಂದ ಎಲ್ಲರೂ ಉತ್ತೀರ್ಣರಾಗಲೆಂದು ಶುಭ ಕೋರುತ್ತಿದ್ದೇವೆ

ಹೆಚ್ಚಿನ ಮಾಹಿತಿಗಳನ್ನು ನೀವು ಪಡಿಬೇಕಾದ್ರೆ ಈ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ಸೋಶಿಯಲ್ ಮೀಡಿಯಾ ವೆಬ್ಸೈಟ್ ಗಳನ್ನು ಜೈನಾಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

Leave a comment