Heavy rain alert for Karnataka | ರಾಜ್ಯದ ಮುಂದಿನ ನಾಲ್ಕು ಜನ ಭಾರಿ ಮಳೆ ಸೂಚನೆ : 14 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

Heavy rain alert for Karnataka : ನಮಸ್ಕಾರ ಸ್ನೇಹಿತರೆ, ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ , ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಸುದ್ದಿ ಮಾಡುತ್ತಿದೆ ಮುಂಗಾರು ಮಳೆ ಪ್ರಾರಂಭವಾದ ನಂತರ ರಾಜ್ಯಾದ್ಯಂತ ಅತ್ತನೇ ಪ್ರಾರಂಭವಾಗಿದ್ದು ಇನ್ನೂ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಬಾಕಿ ಇದೆ. ಇದೀಗ ಅವಮಾನ ಇಲಾಖೆ ಘೋಷಣೆ ಮಾಡಿರುವ ಪ್ರಕಾರ ರಾಜ್ಯದಂತ 17 ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಹಾಗೂ 14 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಮೂಲಕ ನೀವು ಪ್ರತಿ ವರ್ಷ ₹6000 ಹಣ ಪಡೆದುಕೊಳ್ಳಬೇಕು ಅಂದುಕೊಂಡರೆ ಕಡ್ಡಾಯವಾಗಿ ಈ ಕೆಲಸ ಮಾಡಬೇಕು

ಹೌದು ಸ್ನೇಹಿತರೆ, ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಹೊಸ ಹೊಸ ವಿಚಾರಗಳನ್ನು ನಿಮಗೆ ಪರಿಚಯಿಸುತ್ತೇವೆ ಮತ್ತು ಸರ್ಕಾರಿ ನೌಕರಿಯಾಗಿರಬಹುದು. ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನಿಮಗೆ ಒದಗಿಸುತ್ತೇವೆ ಆದ ಕಾರಣ ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ.

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಸುವರ್ಣ ಅವಕಾಶ ಈ ದಿನ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತೆ ಎಂದು ರಾಜ್ಯ ಸರ್ಕಾರ ಕಡೆಯಿಂದ ಆದೇಶ

WhatsApp Group Join Now
Telegram Group Join Now       

 

(Heavy rain alert for Karnataka) ಕರ್ನಾಟಕದಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ.

ಕರ್ನಾಟಕ ರಾಜ್ಯ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಬಾರಿ ಮಳೆ ಆಗುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ಅವಮಾನ ಇಲಾಖೆ ನಮ್ಮ ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಆಗಲಿ 30 km ರಿಂದ 40 km ವೇಗದ ಗಾಳಿ ಬೀಸಲಿದೆ ಎಂದು ಅವಮಾನ ಇಲಾಖೆ ಅಧಿಕೃತ ಘೋಷಣೆ ಮಾಡಲಾಗಿದೆ.

Heavy rain alert for Karnataka
Heavy rain alert for Karnataka

 

ಅವಮಾನ ಇಲಾಖೆ ಘೋಷಣೆ ಮಾಡಿದ 17 ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ.

  • ಶಿವಮೊಗ್ಗ
  • ಹಾವೇರಿ
  • ಉತ್ತರ ಕನ್ನಡ
  • ಉಡುಪಿ
  • ರಾಯಚೂರ್
  • ಯಾದಗೀರ್
  • ಕೊಪ್ಪಳ
  • ಗದಗ
  • ಬೆಳಗಾವಿ
  • ಧಾರವಾಡ
  • ಚಿಕ್ಕಮಗಳೂರು
  • ಚಿಕ್ಕಬಳ್ಳಾಪುರ್
  • ತುಮಕೂರು
  • ಕೋಲಾರ್
  • ಹಾಸನ್
  • ಮೈಸೂರು
  • ಮಂಡ್ಯ.
WhatsApp Group Join Now
Telegram Group Join Now       

ಸ್ನೇಹಿತರೆ ಜೂನ್ ಮೂರರಿಂದ ಎಂಟನೇ ತಾರೀಖಿನವರೆಗೆ ಕರಾವಳಿಯಲ್ಲಿ ಮಳೆರಾಯನ ಆರ್ಭಟ ಇರಲಿದ್ದು ಬೆಂಗಳೂರಿನ ಕೆಲವು ಕಡೆಗಳಲ್ಲಿ ಮೂಡ ಕವಿತ ವಾತಾವರಣ ಇರಲಿಲ್ಲ ಸಾಧಾರಣವಾಗಿರುವ ರೀತಿಯ ಮಳೆ ಆಗುವ ಸಾಧ್ಯತೆಗಳಿವೆ ಬೀದರ್ ಹಾವೇರಿ ರೈಚೂರ್ ಕೊಪ್ಪಳ ಬಾಗಲಕೋಟೆ ಜಿಲ್ಲೆ ಕೆಲವು ಭಾಗಗಳಲ್ಲಿ ಹಗುರವಾದ ಮಳೆ ಜೊತೆಗೆ ಕೊಡುವ ಸಂಭವವಿದೆ.

 

Heavy rain alert for Karnataka

ಚಿಕ್ಕಬಳ್ಳಾಪುರ ಚಿತ್ರದುರ್ಗ ಹಾಸನ ಮಂಡ್ಯ ರಾಮನಗರ ಕೋಲಾರ್ ತುಮಕೂರ್ ವಿಜಯನಗರ ಬೆಂಗಳೂರು ನಗರ ಚಾಮರಾಜನಗರ ಈ ಜಿಲ್ಲೆಗಳ ಕೆಲವು ಭಾಗದಲ್ಲಿ ಕೂಡ ಸಾಧಾರಣ ಮಳೆ ಆಗುವ ಸಾಧ್ಯತೆಗಳಿವೆ ಈ ಜಿಲ್ಲೆಗಳನ್ನು ಹೊರತುಪಡಿಸಿ ಹಾಸನ ಶಿವಮೊಗ್ಗ ಮಂಡ್ಯ ತುಮಕೂರ್ ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆಗಳಿವೆ.

 

ಈ ಜಿಲ್ಲೆಗಳನ್ನು ಹೊರತುಪಡಿಸಿ ಹಾಸನ ಶಿವಮೊಗ್ಗ ಮಂಡ್ಯ ತುಮಕೂರ್ ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆಗಳಿದ್ದು ಈ ಜಿಲ್ಲೆಗಳಲ್ಲಿ ಅವಮಾನ ಇಲಾಖೆ ಬಿಡುಗಡೆ ಮಾಡಲಾಗಿದೆ .