guarantee scheme stop | ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ 5 ಗ್ಯಾರಂಟಿ ಯೋಜನೆಗಳು ಬಂದ್..! ಸಿಎಂ ಸಿದ್ದರಾಮಯ್ಯ ಏನು ಹೇಳಿದರು.?

guarantee scheme stop :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಇದರಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ 9 ಸ್ಥಾನವನ್ನು ಗೆದ್ದಿದೆ ಇದರ ಬಳಿಕ ಜನರಲ್ಲಿ ಸಣ್ಣದೊಂದು ಅನುಮಾನ ಕಾಡುತ್ತಿದೆ ಏಕೆಂದರೆ ಗ್ಯಾರಂಟಿ ಐದು ಗ್ಯಾರಂಟಿ ಯೋಜನೆಗಳು ಬಂದು ಮಾಡಲಾಗುತ್ತಿದೆ. ಎಂಬ ಮಾಹಿತಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ…! ಈ ಜಿಲ್ಲೆಗಳಲ್ಲಿ ಇದ್ದವರಿಗೆ ಮಾತ್ರ ಹಣ ಬರುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ

ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮಾಹಿತಿ ತಿಳಿಯಬೇಕಾದರೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತ ಸ್ಕಾಲರ್ಶಿಪ್ ಬಗ್ಗೆ ಜೊತೆಗೆ ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಪಡೆಯಬೇಕು ಅಂದುಕೊಂಡಿದ್ದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪುಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಂಚಿಕೆ ಬೇಗ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕ ಈ ರೀತಿ ಅರ್ಜಿ ಸಲ್ಲಿಸಬಹುದು ಮತ್ತು ಈ ಹೊಸ ದಾಖಲಾತಿಗಳು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

(guarantee scheme stop) ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು…?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಅವುಗಳು ಯಾವ್ಯಾವು ಎಂದರೆ ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆ, ಗೃಹಜೋತಿ ಯೋಜನೆ, ಶಕ್ತಿ ಯೋಜನೆ, ಯುವ ನಿಧಿ, ಹಾಗೂ ಅನ್ನಭಾಗ್ಯ ಯೋಜನೆ, ಈ ಐದು ಯೋಜನೆಗಳನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ

ನಿಮಗೆಲ್ಲರಿಗೂ ಗೊತ್ತಿರುವಂತೆ ಐದು ಯೋಜನೆಗಳು ಬಡ ಜನರಿಗೆ ತುಂಬಾ ಉಪಯೋಗವಾಗಿದ್ದು, ಈ ಐದು ಯೋಜನೆಗಳ ಮೂಲಕ ಪ್ರತಿಯೊಂದು ಕುಟುಂಬ ಏನು ಇಲ್ಲ ಎಂದರು ಸುಮಾರು 5000 ಪ್ರತಿ ತಿಂಗಳ ಲಾಭ ಪಡೆದಂತಾಗುತ್ತಿದೆ ಹಾಗೂ ಈ ಯೋಜನೆಯು ಕರ್ನಾಟಕದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದ್ದು , ಲೋಕಸಭೆ ಚುನಾವಣೆ ಬಳಿಕ 5 ಗ್ಯಾರಂಟಿಗಳನ್ನು ಬಂದು ಮಾಡಲಾಗುತ್ತದೆ ಎಂಬ ಭಯ ಜನರಲ್ಲಿ ಕಾಡುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

guarantee scheme stop
guarantee scheme stop

 

(guarantee scheme stop) ಐದು ಗ್ಯಾರೆಂಟಿ ಗಳು ಬಂದ್…?

WhatsApp Group Join Now
Telegram Group Join Now       

ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂಬತ್ತು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಸರಕಾರವು ಲೋಕಸಭೆ ಚುನಾವಣೆಯಲ್ಲಿ ತಾವು ಅಂದುಕೊಂಡಂತೆ ಎರಡಂಕಿ ಸ್ಥಾನವನ್ನು ಗಳಿಸುವಲ್ಲಿ ವಿಫಲವಾಗಿದೆ ಎಂದು ಹೇಳಬಹುದು ಈ ಬೆನ್ನಲ್ಲೇ ಐದು ಗ್ಯಾರಂಟಿಗಳನ್ನು ಬಂದು ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಅರೆ ಬಿಡಲಾಗುತ್ತಿದೆ

ಇದಕ್ಕೆ ಕಾರಣವೆಂಬುವಂತೆ ಎರಡು ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಕೆಲ ಜನರಿಗೆ ಬರದೇ ಇರುವುದು ಹಾಗೂ ಗೃಹಲಕ್ಷ್ಮಿ ಯೋಜನೆಯ 11ನೆ ಕಂತಿನ ಹಣ ಇನ್ನು ಬಿಡುಗಡೆ ಆಗದೇ ಇರುವುದು ಈ ಎಲ್ಲಾ ಬೆಳವಣಿಗೆಗಳನ್ನು ಜನರು ಗಮನಿಸಿ ಈ ಲೋಕಸಭೆ ಚುನಾವಣೆ ಬಳಿಕ ಐದು ಗ್ಯಾರಂಟಿಗಳನ್ನು ಬಂದು ಮಾಡಲಾಗುತ್ತದೆ ಎಂಬ ಸುಳ್ಳು ಮಾಹಿತಿಗೆ ಭಯಪಡುತ್ತಿದ್ದಾರೆ

ಇದೇ ರೀತಿ ಹೈ ಕೋರ್ಟ್ ನಲ್ಲಿ ಕೇಸು ದಾಖಲು ಮಾಡಲಾಯಿತು. ಏಕೆಂದರೆ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರಕಾರ ಚುನಾವಣೆ ಗೆಲ್ಲಲು ಮತದಾರರಿಗೆ ಆಮಿಷ ಒಡ್ಡಿದೆ ಎಂಬ ಕೇಸು ದಾಖಲೆ ಮಾಡಲಾಗಿದ್ದು ಇದರ ಬಗ್ಗೆ ಹೈಕೋರ್ಟ್ ತೀರ್ಪು ವರ ಬಂದಿದ್ದು ಇದು ಸಂಪೂರ್ಣ ಜನಪರ ಯೋಜನೆ ಎಂದು ಹಾಗೂ ವೆಲ್ಫೇರ್ ಸ್ಕೀಮ್ ನಲ್ಲಿ ಈ ಯೋಜನೆಗಳು ಬರುತ್ತವೆ ಎಂದು ತೀರ್ಪು ಕೊಟ್ಟಿದೆ ಹಾಗೂ ಈ ಯೋಜನೆಗಳನ್ನು ಮುಂದುವರಿಸಲು ಹೈಕೋರ್ಟ್ ನಿಂದ ಸರಕಾರಕ್ಕೆ ಅನುಮತಿ ಸಿಕ್ಕಿದೆ ಎಂದು ಹೇಳಬಹುದು

 

(guarantee scheme stop) ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಈ ಐದು ಗ್ಯಾರಂಟಿಗಳ ಕುರಿತು ಪ್ರತಿಕ್ರಿಯೆ..?

ಹೌದು ಸ್ನೇಹಿತರೆ, ಇದೇ ವಿಷಯವನ್ನು ಲೋಕಸಭೆ ಚುನಾವಣೆ ಮುಂಚೆ ಕೂಡ ಪ್ರಸ್ತಾವನೆ ಮಾಡಲಾಗುತ್ತಿದ್ದು ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ನಾವು ಎಷ್ಟು ಸ್ಥಾನ ಗೆಲ್ಲಲಿ ಬಿಡಲಿ ಈ ಯೋಜನೆಯನ್ನು ನಾವು ಐದು ವರ್ಷಗಳ ಕಾಲ ಮುಂದುವರಿಸುತ್ತೇವೆ ಎಂದು ಜನರಿಗೆ ಬರವಸೆ ನೀಡಿದ್ದಾರೆ ಹಾಗಾಗಿ ಯಾರು ಭಯಪಡುವ ಅವಶ್ಯಕತೆ ಇಲ್ಲ

ಹೌದು ಸ್ನೇಹಿತರೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಕ್ಲಾರಿಟಿ ನೀಡಿದ್ದು ಐದು ಗ್ಯಾರಂಟಿಗಳನ್ನು ನಾವು ಕಾಂಗ್ರೆಸ್ ಸರಕಾರ ಅಧಿಕಾರ ಇರುವವರೆಗೂ ಅಂದರೆ ಐದು ವರ್ಷಗಳ ಕಾಲ ಈ ಗ್ಯಾರೆಂಟಿಗಳನ್ನು ಮುಂದುವರೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಹಾಗೂ ಭರವಸೆ ನೀಡಿದ್ದಾರೆ ಎಂದು ಹೇಳಬಹುದು ಹಾಗಾಗಿ ಯಾರು ಭಯ ಪಡುವಂತ ಅವಶ್ಯಕತೆ ಇಲ್ಲ

ಹಾಗಾಗಿ ಈ 5 ಗ್ಯಾರಂಟಿಗಳು ಇನ್ನು ಐದು ವರ್ಷಗಳ ಕಾಲ ಅಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರ ಇರುವವರೆಗೂ ಜನರಿಗೆ ತಲುಪುತ್ತವೆ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಹಾಗಾಗಿ ಈ 5 ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವರೆಗೂ ಜನರಿಗೆ ತಲುಪುತ್ತವೆ ಎಂದು ಹೇಳಬಹುದು

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರ ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ ಜೊತೆಗೆ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗಬೇಕು ಎಂದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಿ