gruhalakshmi scheme apply | ಗೃಹಲಕ್ಷ್ಮಿ 8 & 9ನೇ ಕಂತಿನ ಹಣದ ಬಗ್ಗೆ ಹೊಸ ಅಪ್ಡೇಟ್

gruhalakshmi scheme apply :- ನಮಸ್ಕಾರ ಸ್ನೇಹಿತರೇ ಈ ಮೂಲಕ ಕರ್ನಾಟಕ ಪಬ್ಲಿಕ್ ಸಮಸ್ತ ವೀಕ್ಷಕರಿಗೆ ತಿಳಿಸುವುದೇನೆಂದರೆ (gruhalakshmi scheme apply) ಗೃಹಲಕ್ಷ್ಮಿ ಯೋಜನೆಯ 8 ಮತ್ತು 9ನೇ ಕಂತಿನ ಹಣದ ಬಗ್ಗೆ ಹೊಸ ಅಪ್ಡೇಟ್ ಬಂದಿದೆ ಏನಪ್ಪಾ ಅಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಎಂಟನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ನಿಮಗೆ 8ನೇ ಕಂತಿನ ಹಣ ಬಂದಿಲ್ಲ ಅಂದರೆ ನಿಮ್ಮ ಖಾತೆಗೆ ಯಾವಾಗ ಜಮಾ ಆಗುತ್ತದೆ ಎಂದು ಈ ಲೇಖನ ಎಲ್ಲಿ ತಿಳಿಸಿಕೊಡುತ್ತೇವೆ ಮತ್ತು 9ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್ ಇದೆ ನಿಮಗೆ ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬೇಕಾದರೆ ಈ ಮೂರು ಕೆಲಸ ಮಾಡುವುದು ಕಡ್ಡಾಯವಾಗಿದೆ ಅದನ್ನು ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ

ಸ್ವಯಂ ಉದ್ಯೋಗ ಮಾಡುವುದಕ್ಕೆ ಸರ್ಕಾರ ಕಡೆಯಿಂದ ನೇರ ಸಾಲ ನೀಡಲಾಗುತ್ತದೆ ಈ ರೀತಿ ಅರ್ಜಿ ಸಲ್ಲಿಸಿ

ಇದೇ ರೀತಿ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರಕಾರಿ ನೌಕರಿ ಮತ್ತು ಸರ್ಕಾರಿ ಯೋಜನೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಕುರಿತು ಮಾಹಿತಿ ತಿಳಿಯಲು ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಾದ WhatsApp & Telegram ಗ್ರೂಪ್ ಗಳಿಗೆ ಜೈನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಹಾಗಾಗಿ ಆಸಕ್ತಿ ಉಳ್ಳವರು ಬೇಗ ಜೊಯಿನ್ನಾಗಿ

ಮಹಿಳೆಯರಿಗೆ ಈ ಯೋಜನೆ ಮೂಲಕ ಅರ್ಜಿ ಹಾಕಿ 50,000 ಹಣ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ

(gruhalakshmi scheme apply) ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ ?

WhatsApp Group Join Now
Telegram Group Join Now       

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ಗೊತ್ತಿರುವಂತೆ ಎಂಟನೇ ಕಂತಿನ ಹಣವನ್ನು ಮಾರ್ಚ್ 28 ಹಾಗೂ ಏಪ್ರಿಲ್ 10 ನೇ ತಾರೀಖಿನಿಂದ ಸುಮಾರು 30 ರಿಂದ 40 ಲಕ್ಷ ಜನರಿಗೆ ಹಣ ವರ್ಗಾವಣೆ ಮಾಡಲಾಗಿದೆ ನಿಮ್ಮ ಖಾತೆಗೆ ಹಣ ಬಂದಿದೆಯ ಇಲ್ಲವೋ ಎಂದು ತಿಳಿಯಲು ನೀವು ಮೊದಲು ಪ್ಲೇ ಸ್ಟೋರ್ ನಲ್ಲಿ ಕರ್ನಾಟಕ ಡಿಬಿಟಿ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ನೋಡಬಹುದು

ಗೃಹಲಕ್ಷ್ಮಿ ಯೋಜನೆಯ (gruhalakshmi scheme apply) 8ನೇ ಕಂತಿನ ಹಣ ನಿಮಗೆ ಬಂದಿಲ್ಲ ಎಂದರೆ ನೀವು ಭಯಪಡುವಂತಹ ಅವಶ್ಯಕತೆ ಇಲ್ಲ ಏಕೆಂದರೆ ಹಣವನ್ನು ಕೇವಲ 40% ಜನರಿಗೆ ಮಾತ್ರ ಬಿಡುಗಡೆ ಮಾಡಲಾಗಿದ್ದು ಪೂರ್ತಿಯಾಗಿ ಎಲ್ಲರ ಖಾತೆಗೆ 8ನೇ ಕಂತಿನ ಹಣವನ್ನು ಏಪ್ರಿಲ್ 25 ನೇ ತಾರೀಖಿನ ಒಳಗಡೆಯಾಗಿ ಜಮಾ ಮಾಡಲಾಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಹಾಗಾಗಿ ನೀವು ಅಲ್ಲಿವರೆಗೂ ಕಾಯಬೇಕಾಗುತ್ತದೆ

ಪಿಯುಸಿ ಪಾಸಾದ ಎಲ್ಲ ವಿದ್ಯಾರ್ಥಿಗಳಿಗೆ 20,000 ಹಣ ಸಿಗುತ್ತೆ ಈ ರೀತಿ ಅರ್ಜಿ ಹಾಕಿ..! ಬೇಗ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕ ಇದೆ

ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣವನ್ನು ಏಪ್ರಿಲ್ 10 ರಿಂದ ಪ್ರತಿದಿನವೂ ಒಂದಿಷ್ಟು ಜನರಿಗೆ ರೂ. 2000 ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದ್ದು. (gruhalakshmi scheme apply) ನಿಮಗೆ ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಬಂದಿಲ್ಲವೆಂದರೆ ನಿಮ್ಮ ಖಾತೆಗೆ ಇವತ್ತು ಕೂಡ ಹಣ ಜಮಾ ಆಗಬಹುದು ಅಥವಾ ನಾಳೆನೂ ಕೂಡ ಹಣ ಜಮಾ ಆಗಬಹುದು ಏಕೆಂದರೆ ಏಪ್ರಿಲ್ 25ನೇ ತಾರೀಖಿನ ಒಳಗಡೆ ಆಗಿ ಪ್ರತಿಯೊಬ್ಬರ ಖಾತೆಗೆ ಪ್ರತಿದಿನಲೂ ಒಂದಿಷ್ಟು ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ

WhatsApp Group Join Now
Telegram Group Join Now       

 

gruhalakshmi scheme apply
gruhalakshmi scheme apply

(gruhalakshmi scheme apply) 9ನೇ ಕಂತಿನ ಹಣ ಬಗ್ಗೆ ಅಪ್ಡೇಟ್ ?

ಹೌದು ಸ್ನೇಹಿತರೆ (gruhalakshmi scheme apply) ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣವನ್ನು ಏಪ್ರಿಲ್ 25ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ ಮತ್ತು ಅದೇ ರೀತಿ ಒಂಬತ್ತನೇ ಕಂತಿನ ಹಣದ ಬಗ್ಗೆ ಹೊಸ ಬಂದಿದೆ ಏನಪ್ಪಾ ಅಂದರೆ 9ನೇ ಕಂತಿನ ಹಣವನ್ನು ಇದೇ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ. 9ನೇ ಕಂತಿನ ರೂ. 2000 ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಕಡೆಯಿಂದ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಹೊರ ಬಂದಿದೆ ಇದು ಮಹಿಳೆಯರಿಗೆ ಸಂತೋಷದ ಸುದ್ದಿ ಎಂದು ಹೇಳಬಹುದು

 

(gruhalakshmi scheme apply) ಹಣ ಬೇಕಾದರೆ ಈ ಮೂರು ಕೆಲಸ ಮಾಡುವುದು ಕಡ್ಡಾಯ ?

ಆಧಾರ್ ಕಾರ್ಡ್ ಅಪ್ಡೇಟ್:- ನೀವೇನಾದರೂ ಆಧಾರ್ ಕಾರ್ಡ್ ಹಿಡಿದು ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಸಿಲ್ಲವೆಂದರೆ ನಿಮಗೆ ಇನ್ನು ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣ ಬೇಕಾದರೆ ಮೊದಲು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕು

ಬ್ಯಾಂಕ್ ಖಾತೆ ಕೆವೈಸಿ:- ಹೌದು ಸ್ನೇಹಿತರೆ ನಿಮಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಬೇಕಾದರೆ ಅಥವಾ ನಿಮಗೆ ಇಲ್ಲಿವರೆಗೂ ಪೆಂಡಿಂಗ್ ಇರುವ ಹಣ ಬಂದಿಲ್ಲವೆಂದರೆ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮತ್ತು ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ

ರೇಷನ್ ಕಾರ್ಡ್ ಕೆವೈಸಿ:- ನೀವೇನಾದ್ರೂ ಗೃಹ ಲಕ್ಷ್ಮೀ ಯೋಜನೆಗೆ  ಅರ್ಜಿ ಹಾಕಿದ್ದು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೆಂದರೆ ನೀವು ಮೊದಲು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ Ekyc ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಇದನ್ನು ಮಾಡಿಸಿಕೊಳ್ಳಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ

ಈ ಮೇಲೆ ನೀಡಿದ ಎಲ್ಲಾ ಕೆಲಸಗಳನ್ನು ಮಾಡಿದರೆ ಖಂಡಿತವಾಗಲೂ ನಿಮಗೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ಹಾಗೂ ಮುಂದೆ ಬರುವ ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಖಾತೆಗೆಬೇಗ ವರ್ಗಾವಣೆ ಆಗುತ್ತದೆ

Leave a comment