Gruhalakshmi Scheme: ಗೃಹಲಕ್ಷ್ಮಿ 7 ನೇ ಕಂತಿನ ಹಣ ಬಿಡುಗಡೆ; ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ.

gruhalakshmi scheme:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದ್ದು ಅದನ್ನು ಯಾವ ರೀತಿ ನಿಮ್ಮ ಮೊಬೈಲಲ್ಲಿ ಚೆಕ್ ಮಾಡಿಕೊಳ್ಳುವುದು ಎಂಬುದು ಈ ಲೇಖನಿಯಲ್ಲಿ ತಿಳಿಸುತ್ತಿದ್ದೇನೆ ಹಾಗೂ ನಿಮಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಂದಿಲ್ಲ ಅಂದರೆ ಏನು ಮಾಡಬೇಕೆಂಬುದು ಕೂಡ ಈ ಲೇಖನಿಯಲ್ಲಿ ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಮಾಹಿತಿಯನ್ನು ಪ್ರತಿದಿನಲೂ ಪ್ರಕಟಣೆ ಮಾಡಲಾಗುತ್ತೆ ಆದ್ದರಿಂದ ದಿನಾಲು ನಮ್ಮ ವೆಬ್ ಸೈಟಿಗೆ ಭೇಟಿ ನೀಡಲು ಪ್ರಯತ್ನ ಮಾಡಿ ಅಥವಾ ನಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಜಾಲತಾಣಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು.

ಇದನ್ನು ಕೂಡ ಓದಿ:public exam | 5,8,9,11 ನೇ ತರಗತಿ 25 ನೇ ತಾರೀಕು ಬೋರ್ಡ್ ಎಕ್ಸಾಮ್ ನಡೆಸಲು ಹೈಕೋರ್ಟ್ ನಿಂದ ಆದೇಶ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಇಲ್ಲಿವರೆಗೂ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೆ ಈ ಯೋಜನೆಯ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಅಂದರೆ 7ನೇ ಕಂತಿನ ಹಣ ಬಿಡುಗಡೆ ಸರಕಾರ ಈಗಾಗಲೇ ಪ್ರಾರಂಭ ಮಾಡಿದೆ ಅದನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕೆಂಬುದು ಕೂಡ ತಿಳಿಸಿಕೊಡುತ್ತೇನೆ ಹಾಗಾಗಿ ಈ ಲೇಖನಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ.

WhatsApp Group Join Now
Telegram Group Join Now       

ಇದನ್ನು ಕೂಡ ಓದಿ:ration Card cancellation/ಮಾರ್ಚ್ ತಿಂಗಳಲ್ಲಿ ರದ್ದು ಮಾಡಲಾದ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿ

(gruhalakshmi scheme) ಗೃಹಲಕ್ಷ್ಮಿ ಹಣ ಬಿಡುಗಡೆ 2024 ?

ಪ್ರತಿಯೊಬ್ಬ ಬಡ ಕುಟುಂಬದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ ಈ ಮೂಲಕ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 20೦೦ ಹಣ ವರ್ಗಾವಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಈ ಯೋಜನೆಗೆ ಅರ್ಜಿ ಹಾಕಿದ ಮಹಿಳೆಯರು ಇಲ್ಲಿವರೆಗೂ ಸುಮಾರು 12 ಸಾವಿರ ರೂಪಾಯಿ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ

ಇನ್ನು ಸಾಕಷ್ಟು ಜನರು ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕಾಗಿ ಕಾಯುತ್ತಾ ಇದ್ದಾರೆ ಯಾಕೆಂದರೆ ಸರಕಾರ ಕಡೆಯಿಂದ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆಯಾಗಿದ್ದು ಸಾಕಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಂದಿಲ್ಲವೆಂದು ದೂರು ನೀಡುತ್ತಿದ್ದಾರೆ ಅಂತವರಿಗೂ ಕೂಡ ಕಾಂಗ್ರೆಸ್ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಗೃಹಲಕ್ಷ್ಮಿ 7ನೇ ಕಂತಿನ ಬಿಡುಗಡೆಯ ದಿನಾಂಕವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ

gruhalakshmi Yojana | ಮಾರ್ಚ್ 31ರ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ

(gruhalakshmi scheme) ಗೃಹಲಕ್ಷ್ಮಿ 7ನೇ ಕಂಚನ ಯಾವಾಗ ಬಿಡುಗಡೆ ?

WhatsApp Group Join Now
Telegram Group Join Now       

ಸರ್ಕಾರ ಕಡೆಯಿಂದ ಈಗಾಗಲೇ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು ತುಂಬಾ ಜನರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಹೇಳುತ್ತಿದ್ದಾರೆ ಅಂತವರಿಗೆ ಸರ್ಕಾರ ಕಡೆಯಿಂದ ಗೃಹಲಕ್ಷ್ಮಿ ಹಣವನ್ನು ಮಾರ್ಚ್ 23 ರಿಂದ ಮಾರ್ಚ್ 31 ತಿಂಗಳ ಒಳಗಾಗಿ ಅಂದರೆ ಈ ಮಾರ್ಚ್ ತಿಂಗಳ ಕೊನೆಯವರೆಗೆ ಗೃಹಲಕ್ಷ್ಮಿಗೆ ಅರ್ಜಿ ಯಾರ್ಯಾರೋ ಹಾಕಿರುತ್ತಾರೆ ಅಂತವರಿಗೆಲ್ಲ ರೂ.2000 ಹಣವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಡೆಯಿಂದ ಆದೇಶವಾಗಿದೆ.

ಗಮನಿಸಿ: ಗೃಹಲಕ್ಷ್ಮಿ ಎಲ್ಲಾ ಫಲಾನುಭವಿಗಳಿಗೆ ಇದೇ ಮಾರ್ಚ್ 31ರ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ರೂ.2000 ಹಣ ಜಮಾ ಆಗಲಿದೆ.

(gruhalakshmi scheme) ಗೃಹಲಕ್ಷ್ಮಿ ಹಣ ಯಾವ ರೀತಿ ಚೆಕ್ ಮಾಡುವುದು ?

ಹೌದು ಸ್ನೇಹಿತರೆ ಇವಾಗ ಗೃಹಲಕ್ಷ್ಮಿ ಯೋಜನೆಯ ನಿಮ್ಮ ಖಾತೆಗೆ ಬಂದಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳುವುದು ತುಂಬಾ ಸುಲಭ ಅದು ನಿಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಅದು ಹೇಗೆ ಅಂದರೆ

ಮೊದಲು ನೀವು ಪ್ಲೇ ಸ್ಟೋರ್ ಗೆ ಹೋಗಿ ಸರ್ಚ್ ಬಾರ್ ನಲ್ಲಿ ಕರ್ನಾಟಕ ಡೆಬಿಟ್ (Karnataka DBT) ಎಂದು ಸರ್ಚ್ ಮಾಡಿ ನಂತರ ಅಲ್ಲೇ ಒಂದು app ನಿಮಗೆ ಕಾಣುತ್ತೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.

👉app link 👈

gruhalakshmi scheme
gruhalakshmi scheme

 

ನಂತರ ನೀವು ಯಾರ ಖಾತೆ ಕೊಟ್ಟಿರುತ್ತೀರ ಅಂದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಆಧಾರ್ ನಂಬರ್ ಹಾಕಿ ನಂತರ ಅಲ್ಲಿ ಒಂದು ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಒಂದು ಒಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ.

gruhalakshmi scheme
gruhalakshmi scheme

 

ಅಲ್ಲಿ ನಿಮಗೆ ಪರ್ಸನಲ್ ಇನ್ಫರ್ಮೇಷನ್ ಕೇಳುತ್ತೆ ಅಲ್ಲಿ ನಿಮಗೆ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ನಂತರ ಒಂದು ಸಲ ಸರಿಯಾಗಿ ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಒಂದು ನಾಲ್ಕು ಅಂಕೆಯ ಎಂಪಿನ್ ಕ್ರಿಯೇಟ್ ಮಾಡಲು ಕೇಳುತ್ತದೆ ಅಲ್ಲಿ ನಿಮಗೆ ನೆನಪಿರುವ ನಾಲ್ಕು ಅಂಕೆಯ ನೆನಪಿನನ್ನು ನಮೂದಿಸಿ ಮತ್ತು ಕೆಳಗಡೆ ಸಹ ಸೇಮ್ ಎಂ ಪಿನ್ ನಮೂದಿಸಿ ನಂತರ ನಿಮಗೆ ಆಫ್ ಓಪನ್ ಆಗುತ್ತೆ

ಈಗ ಓಂ ಪೇಜ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪೇಮೆಂಟ್ ಸ್ಟೇಟಸ್ ಎಂಬ ಒಂದು ಆಯ್ಕೆ ಕಾಣುತ್ತದೆ ಅದರಲ್ಲಿ ನಿಮಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಾಗೂ ಸರಕಾರದಿಂದ ದೊರೆಯುವ ವಿವಿಧ ರೀತಿಯ ಯೋಜನೆಗಳ ಹಣವನ್ನು ನೀವು ಈ ಆಪ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಈಗ ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡಲು ಅಲ್ಲಿ ಗೃಹಲಕ್ಷ್ಮಿ ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಜಮಾ ಆಗಿರುವ ಗೃಹಲಕ್ಷ್ಮಿ ಹಣದ ಎಲ್ಲ ಮಾಹಿತಿ ನಿಮಗೆ ಸಿಗುತ್ತದೆ. ಅದರಲ್ಲಿ ಯಾವ ತಿಂಗಳು ಯಾವ ವರ್ಷ ಎಷ್ಟು ಅಮೌಂಟ್ ಜಮಾ ಆಗಿದೆ ಎಂಬ ಸಂಪೂರ್ಣ ವಿವರ ನಿಮಗೆ ಸಿಗಲಿದೆ ಈ ರೀತಿ ನಿಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಹಣವನ್ನು ಚೆಕ್ ಮಾಡಬಹುದು.

 

(gruhalakshmi scheme) ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ?

ಮೊದಲು ನೀವು ಗೃಹಲಕ್ಷ್ಮಿ ಅರ್ಜಿ ಹಾಕಿದ ನಂತರ ನಿಮಗೆ ಯಾವುದೇ ರೀತಿಯ ಹಣ ಬಂದಿಲ್ಲವೆಂದರೆ ನೀವು ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಬೇಕು ನಂತರ ನಿಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳಿ ಒಂದು ವೇಳೆ ಅಲ್ಲಿನ ಅಧಿಕಾರಿಗಳು ಮತ್ತೆ ಹೊಸದಾಗಿ ಅರ್ಜಿ ಹಾಕಲು ತಿಳಿಸಿದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಮತ್ತೊಂದು ಸಲ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಬರುತ್ತದೆ.

ಎರಡನೇ ಹಂತ:- ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೂರು ನಾಲ್ಕು ಐದು ಕಂತುಗಳು ಮಾತ್ರ ಬಂದಿದ್ದು ಉಳಿದ ಕಂತುಗಳು ಬಂದಿಲ್ಲವೆಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತೆ ಈ ಎರಡು ಕೆಲಸ ಮಾಡಬೇಕಾಗುತ್ತದೆ.

ಮೂರನೇ ಹಂತ:- ನಿಮ್ಮ ಬ್ಯಾಂಕ್ ಖಾತೆ ಕೆವೈಸಿ ಮತ್ತು ಎಲ್ಪಿಸಿಐ ಮ್ಯಾಪಿಂಗ್ ಆಗಿದ್ದರೂ ಕೂಡ ಹಣ ಬಂದಿಲ್ಲವೆಂದರೆ ಅದಕ್ಕೆ ನೀವು ಗೃಹಲಕ್ಷ್ಮಿ ಯೋಜನೆ ಅರ್ಜಿಯ ಕೆ ವೈ ಸಿ ಯನ್ನು ಮಾಡಿಸಬೇಕಾಗುತ್ತದೆ ಮತ್ತು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮುಖ್ಯಸ್ಥರ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಈ ಎರಡು ಕೆಲಸ ಮಾಡಿ ಹಣ ಬಂದೇ ಬರುತ್ತದೆ.

ನಾಲ್ಕನೇ ಹಂತ:- ಈ ಮೇಲೆ ನೀಡಿದ ಎಲ್ಲಾ ಕೆಲಸ ಮಾಡಿದರು ಕೂಡ ಹಣ ಬಂದಿದೆ ಕೊನೆಯದಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೆಂದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲವೆಂದರೆ ಅಂತವರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕಾಗುತ್ತದೆ.

ಐದನೇ ಹಂತ:- ಈ ಮೇಲಿನ ಎಲ್ಲಾ ದಾಖಲಾತಿಗಳು ಕರೆಕ್ಟಾಗಿದ್ದರು ಕೂಡ ನಿಮ್ಮ ಖಾತೆಗೆ ಹಣ ಬಿದ್ದಿಲ್ಲವೆಂದರೆ ಮೊದಲು ನಿಮ್ಮ ಗೃಹಲಕ್ಷ್ಮಿ ಅರ್ಜಿದಾರ ಮಹಿಳೆಯ ಹೆಸರು ಬ್ಯಾಂಕ್ ಖಾತೆಯಲ್ಲಿ ಮತ್ತು ಆಧಾರ್ ಕಾರ್ಡಿನಲ್ಲಿ ಹಾಗೂ ರೇಷನ್ ಕಾರ್ಡಿನಲ್ಲಿ ಕೂಡ ಹೆಸರು ಒಂದೇ ಇರಬೇಕಾಗುತ್ತೆ ಅಂತವರಿಗೂ ಮಾತ್ರ ಗೃಹಲಕ್ಷ್ಮಿ ಯೋಜನೆ 20೦೦ ಹಣ ಬರುತ್ತೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

  • ಕೊನೆಯದಾಗಿ ಈ ಎಲ್ಲಾ ಕೆಲಸ ಮಾಡಿದರು ಕೂಡ ನಿಮಗೆ ಹಣ ಬಂದಿಲ್ಲವೆಂದರೆ ಮೊದಲನೇದಾಗಿ ನೀವು ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಇನ್ನು ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ.

ಈ ಲೇಖನೆ ಮೂಲಕ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಯಾವ ರೀತಿ ಚೆಕ್ ಮಾಡಿಕೊಳ್ಳಬಹುದು ಹಾಗೂ ಹಣ ಬಂದಿಲ್ಲವೆಂದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನಿಮಗೆ ದೊರೆತಿದೆ ಅಂದುಕೊಂಡಿದ್ದೇನೆ ಆದ್ದರಿಂದ ಈ ಲೇಖನೆಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೊತೆ ಶೇರ್ ಮಾಡಿಕೊಳ್ಳಿ .

          ಈ ಲೇಖನನ್ನು ಇಲ್ಲಿವರೆಗೆ ಓದಿದ್ದಕ್ಕೆ

                  🙏ಧನ್ಯವಾದಗಳು🙏

Leave a comment