gruhalakshmi new update | ಜೂನ್ 14 ಕೊನೆಯ ದಿನ ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ ಬೇಗ ಅಪ್ಡೇಟ್ ಮಾಡಿ

gruhalakshmi new update :- ನಮಸ್ಕಾರ ಗೆಳೆಯರೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ ಹಾಗಾದರೆ ಈ ಲೇಖನೆಯನ್ನು ಪೂರ್ತಿಯಾಗಿ ಓದಿ ಏಕೆಂದರೆ ಜೂನ್ 14 ಕೊನೆಯ ದಿನವಾಗಿದ್ದು ಈ ದಿನಾಂಕದ ಒಳಗಡೆ ಈ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಹಾಗಾಗಿ ಯಾವ ರೂಲ್ಸ್ ಮತ್ತು ಏನು ಮಾಡಬೇಕೆಂಬ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನನ್ನು ಪೂರ್ತಿಯಾಗಿ ಓದಿ

ಪೋಸ್ಟ್ ಆಫೀಸ್ನಲ್ಲಿ 33480 ಕಾಲಿ ಹುದ್ದೆಗಳ ನೇಮಕಾತಿ 10 ಮತ್ತು 12ನೇ ತರಗತಿ ಪಾಸಾದವರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಬೇಗ ಅರ್ಜಿ ಸಲ್ಲಿಸಿ

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರ್ಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮಾಹಿತಿ ತಿಳಿಯಬೇಕಾದರೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟಿಗಳಾದ WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರತಿಯೊಂದು ನ್ಯೂಸ್ ಬೇಗ ಸಿಗುತ್ತದೆ

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಸದ್ದಿಲ್ಲದೆ ಇಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ನಿಮ್ಮ ಹೆಸರು ಇದೆ ಇಲ್ಲವೆಂದು ತಿಳಿದುಕೊಳ್ಳಲು ಇದರ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

 

(gruhalakshmi new update) ಗೃಹಲಕ್ಷ್ಮಿ ಯೋಜನೆ..?

ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು ಗ್ಯಾರಂಟಿಯಾಗಿದ್ದು ಈ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರಿಗೆ ಪ್ರತಿ ತಿಂಗಳು 2000 ನೀಡುವಂತ ಒಂದು ಯೋಜನೆಯಾಗಿದ್ದು ಇಲ್ಲಿವರೆಗೂ ಅರ್ಜಿ ಹಾಕಿದಂತ ಮಹಿಳೆಯರು ಸುಮಾರು 20,000 ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು

ಈ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಹಣ ಬರಬೇಕಾದರೆ ಸರ್ಕಾರ ನೀಡಿರುವಂತಹ ಕೆಲವೊಂದು ನಿಯಮಗಳನ್ನು ಅಥವಾ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ ಇವಾಗ ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ಹಣ ಬರಬೇಕಾದರೆ ಕಡ್ಡಾಯವಾಗಿ ಈ ರೂಲ್ಸ್ ಈ ರೂಲ್ಸ್ ಪಾಲಿಸಿದರೆ ಹಣ ಬರುತ್ತೆ ಯಾವುದೆಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿ

gruhalakshmi new update
gruhalakshmi new update

 

(gruhalakshmi new update) ಜೂನ್ 14 ಕೊನೆಯ ದಿನ …?

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ತುಂಬಾ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದು ಪ್ರತಿ ತಿಂಗಳು ಹಣ ಬರಬೇಕಾದರೆ ಈ ರೂಲ್ಸ್ ಪಾಲಿಸುವುದು ಕಡ್ಡಾಯವಾಗಿದೆ ಅದು ಏನೆಂದರೆ

ಆಧಾರ್ ಕಾರ್ಡ್ ಅಪ್ಡೇಟ್:- ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಪ್ರತಿಯೊಬ್ಬ ಮಹಿಳೆಯರು ತಾವು ಆಧಾರ್ ಕಾರ್ಡ್ ತೆಗೆಸಿ ಹತ್ತು ವರ್ಷಗಳ ಕಾಲ ಆಗಿದ್ದು ಮತ್ತು ಈ ನಡುವೆ ಯಾವುದೇ ರೀತಿ ಅಪ್ಡೇಟ್ ಅಥವಾ ಫೋಟೋ ಚೇಂಜಸ್ ಹಾಗೂ ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡಿಲ್ಲವೆಂದರೆ ಅಂತವರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಹಾಗಾಗಿ ಅರ್ಜಿ ಹಾಕಿದಂತ ಫಲಾನುಭವಿಗಳು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ ಅಂದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತೆ

ಹೌದು ಸ್ನೇಹಿತರೆ ಒಂದು ವೇಳೆ ನೀವೇನಾದರೂ 10 ವರ್ಷಗಳ ಕಾಲ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಬಂದರೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಪ್ರಯತ್ನ ಮಾಡಿ

 

(gruhalakshmi new update) ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ ಇಲ್ಲ ಬಂದು ಹೇಗೆ ಚೆಕ್ ಮಾಡುವುದು…?

ಹೌದು ಸ್ನೇಹಿತರೆ, ನೀವೇನಾದರೂ ಆಧಾರ್ ಕಾರ್ಡ್ ತೆಗೆಸಿ 10 ವರ್ಷಗಳ ಕಾಲ ಆಗಿದೆ ಇಲ್ಲವೋ ಎಂದು ಯಾವ ರೀತಿ ತಿಳಿದುಕೊಳ್ಳುವುದೆಂದರೆ, ಮೊದಲು ನಿಮ್ಮ ಆಧಾರ್ ಕಾರ್ಡನ್ನು ತೆಗೆದುಕೊಳ್ಳಿ ನಂತರ ನಿಮಗೆ ಅಲ್ಲಿ ಆಧಾರ್ ಕಾರ್ಡ್ ಪ್ರಿಂಟ್ ಡೇಟ್ ಇರುತ್ತೆ ಅಥವಾ ಇಷು ಡೇಟ್ ಇರುತ್ತೆ ಆ ದಿನಾಂಕದಂದು ನೀವು ಆಧಾರ್ ಕಾರ್ಡ್ ತೆಗೆಸಿ ಎಷ್ಟು ವರ್ಷಗಳ ಕಾಲ ಆಗಿದೆ ಎಂದು ತಿಳಿದುಕೊಳ್ಳಬಹುದು

gruhalakshmi new update
gruhalakshmi new update

 

ಮೇಲೆ ನಿಮಗೆ ಒಂದು ಫೋಟೋ ನೋಡಲು ಸಿಗುತ್ತದೆ ಅಲ್ಲಿ ನಿಮಗೆ ನಾವು ಮಾರ್ಕ್ ಮಾಡಿ ತೋರಿಸಿದ್ದೇವೆ ಒಂದು ವೇಳೆ ಈ ಪ್ರಸ್ತುತ ದಿನಾಂಕಕ್ಕೆ ಅಂದರೆ 2024 ವರ್ಷಕ್ಕೆ ಆಧಾರ್ ಕಾರ್ಡ್ ತೆಗೆಸಿ ಹತ್ತು ವರ್ಷಗಳ ಕಾಲ ಆಗಿದ್ದರೆ ಅಂತವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕು ಅಂದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತೆ

 

(gruhalakshmi new update) ಜೂನ್ 14 ಕೊನೆಯ ದಿನ ಏಕೆ…?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಜೂನ್ 14 ಕೊನೆಯ ದಿನ ಏಕೆ ಎಂಬ ಪ್ರಶ್ನೆ ಕಾಡಬಹುದು ಅದಕ್ಕೆ ಕೇಂದ್ರ ಸರ್ಕಾರ ಕಡೆಯಿಂದ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಜೂನ್ 14 ಡೆಡ್ ನೈನ್ ನೀಡಲಾಗಿದ್ದು ಈ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಫ್ರೀಯಾಗಿ ಮಾಡಿಸಿಕೊಳ್ಳಬಹುದಾಗಿದೆ ಆದ್ದರಿಂದ ಜೂನ್ 14 ಕೊನೆಯ ದಿನವೆಂದು ಹೇಳಲಾಗಿದೆ

 

ಜೂನ್ 14ರ ನಂತರ ಅಪ್ಡೇಟ್ ಮಾಡಿಸಿಕೊಳ್ಳಲು ಬರುವುದಿಲ್ಲವೇ…?

ಜೂನ್ 14ರ ನಂತರ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬಹುದು ಆದರೆ ಸರ್ಕಾರ ಕಡೆಯಿಂದ 1000 ದಂಡವನ್ನು ಹಾಕಲಾಗುತ್ತದೆ ಹಾಗಾಗಿ ಯಾರೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದುಕೊಂಡಿದ್ದರೆ ಅಂತವರು ತಮ್ಮ ಹತ್ತಿರದ ಆಧಾರ್ ಕಾರ್ಡ್ ಸೆಂಟರ್ಗಳಿಗೆ ಅಥವಾ ಸೇವ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು 

ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕು ಅಂದುಕೊಂಡಿದ್ದರೆ ಮತ್ತು ನಿಮ್ಮ ಆಧಾರ್ ಕಾರ್ಡ್ ಡಿಲೀಟ್ ಆಗಬಾರದು ಅಂದುಕೊಂಡರೆ ಖಂಡಿತವಾಗ್ಲೂ ನೀವು ಜೂನ್ 14 ರ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ

 

ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಆಧಾರ್ ಕಾರ್ಡ್ ಅಪ್ಡೇಟ್ ಯಾರು ಮಾಡಿಸಿಲ್ಲ ಅಂತವರಿಗೆ ಈ ಲೇಖನೆಯನ್ನು ಶೇರ್ ಮಾಡಿಕೊಳ್ಳಿ

Leave a comment