gruhalakshmi 9Th installment | ಗೃಹಲಕ್ಷ್ಮಿ 9ನೇ ಕಂತಿನ ಇವತ್ತು ಈ 14 ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಾಗಿದೆ

gruhalakshmi 9Th installment :- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವನ್ನು ಈ 14 ಜಿಲ್ಲೆಗಳಲ್ಲಿರುವ ಜನರಿಗೆ ಬಿಡುಗಡೆ ಮಾಡಲಾಗಿದ್ದು ಯಾವ ಜಿಲ್ಲೆಗಳು ಎಂದು ತಿಳಿಯಲು ಹಾಗೂ ಜಿಲ್ಲೆಯ ಜನರಿಗೆ ಯಾವಾಗ ಹಣ ಬಿಡುಗಡೆ ಆಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ನೀಡಿದ್ದೇವೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಮಾಹಿತಿ ತಿಳಿಯಲು ಮತ್ತು ಖಾಸಗಿ ಉದ್ಯೋಗಗಳ ಕುರಿತು ಹಾಗೂ ಪ್ರಚಲಿತ ಘಟನೆಗಳ ಕುರಿತು ಪ್ರತಿದಿನ ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ ಗಳಿಗೆ ಆಸಕ್ತಿ ಉಳ್ಳವರು ಜೈನ್ ಆಗಬಹುದು ಇದರಿಂದ ಬೇಗ ಅಪ್ಡೇಟ್ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜೈನ್ ಆಗಲು ಪ್ರಯತ್ನ ಮಾಡಿ

ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆಯಾಗಿದೆ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

(gruhalakshmi 9Th installment) ಗೃಹಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ ?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಮೂಲಕ ಮಹಿಳೆಯರು ಇಲ್ಲಿವರೆಗೂ 16,000 ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ತಿಂಗಳು 2000 ಹಣವನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ

WhatsApp Group Join Now
Telegram Group Join Now       

ಅದೇ ರೀತಿ ಇಲ್ಲಿವರೆಗೂ ಎಂಟು ಕಂತಿನ ಹಣ ಅಂದರೆ ಮಾರ್ಚ್ ತಿಂಗಳ ವರಲಕ್ಷ್ಮಿ ಹಣವನ್ನು ಏಪ್ರಿಲ್ ಹತ್ತನೇ ತಾರೀಖಿನಂದು ಜಮಾ ಮಾಡಲು ಪ್ರಾರಂಭ ಮಾಡಿತ್ತು ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಇದೇ ತಿಂಗಳು ಅಂದರೆ ಏಪ್ರಿಲ್ ತಿಂಗಳ ಹಣವನ್ನು ಇವತ್ತು ಈ 14 ಜಿಲ್ಲೆಯಲ್ಲಿರುವ ಜನರಿಗೆ ಬಿಡುಗಡೆ ಮಾಡಿದೆ

ಏಕೈಕಿ ಸರ್ಕಾರ ಕಡೆಯಿಂದ ಹೊಸ ಆದೇಶ 3 ಲಕ್ಷ ರೇಷನ್ ಕಾರ್ಡ್ ರದ್ದಾಗಿದೆ ಈ ರೀತಿ ನಿಮ್ಮ ಹೆಸರು ಚೆಕ್ ಮಾಡಿ

ಹೌದು ಸ್ನೇಹಿತರೆ ಕಾರಣವೇನೆಂದರೆ ಮೊದಲು ಗುಣಲಕ್ಷಣ ಯೋಜನೆ ಹಣವನ್ನು ಮಾರ್ಚ್ ತಿಂಗಳ ಹಣವನ್ನು ಏಪ್ರಿಲ್ ತಿಂಗಳಲ್ಲಿ ಏಪ್ರಿಲ್ ತಿಂಗಳ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು ಆದರೆ ಈ ಸಲ ಕಾಂಗ್ರೆಸ್ ಸರ್ಕಾರವು ಏಪ್ರಿಲ್ ತಿಂಗಳ ಹಣವನ್ನು ಇದೇ ತಿಂಗಳು ಬಿಡುಗಡೆ ಮಾಡಿದೆ ಕಾರಣವೇನೆಂದರೆ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಹಾಗೂ ಮಹಿಳೆಯರ ವೋಟ್ ಬ್ಯಾಂಕಿಗಾಗಿ ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವನ್ನು ಇವತ್ತು ಬಿಡುಗಡೆ ಮಾಡಲಾಗಿದೆ

gruhalakshmi 9Th installment
gruhalakshmi 9Th installment

(gruhalakshmi 9Th installment) ಈ 14 ಜಿಲ್ಲೆಯಲ್ಲಿ ಗೃಹಲಕ್ಷ್ಮೀ 9ನೇ ಕಂತಿನ ಹಣ ಬಿಡುಗಡೆ ?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗಳು ಎರಡು ಹಂತಗಳಲ್ಲಿ ನಡೆಯುತ್ತಿದ್ದು ಮೊದಲನೇದಾಗಿ ಏಪ್ರಿಲ್ 26ರಂದು 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಈ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ 2000 ಹಣವನ್ನು 14 ಕ್ಷೇತ್ರಗಳಲ್ಲಿರುವಂತ ಎಲ್ಲಾ ಫಲಾನುಭವಿಗಳ ಖಾತೆಗೆ ಏಪ್ರಿಲ್ 26 ನೇ ತಾರೀಖಿನ ಒಳಗಡೆ ಆಗಿ ಜಮಾ ಮಾಡಲು ಪ್ರಾರಂಭ ಮಾಡಿದೆ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವನ್ನು ಏಪ್ರಿಲ್ 20 ಇವತ್ತಿನಿಂದ ಸುಮಾರು ನಾಲ್ಕು ಲಕ್ಷಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಈ 14 ಕ್ಷೇತ್ರದಲ್ಲಿರುವಂತ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ

ಜಿಲ್ಲೆಗಳ ವಿವರ :- ಉಡುಪಿ ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ತುಮಕೂರು, ಬೆಂಗಳೂರು ದಕ್ಷಿಣ, ಕೋಲಾರ

ಈ ಮೇಲೆ ನೀಡಲಾದ ಎಲ್ಲಾ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವನ್ನು ಏಪ್ರಿಲ್ 26 ನೇ ತಾರೀಕಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಮತ್ತು ಪ್ರತಿದಿನವೂ ಒಂದಿಷ್ಟು ಮಹಿಳೆಯರ ಖಾತೆಗೆ ಅಥವಾ ಈ ಕ್ಷೇತ್ರದಲ್ಲಿರುವಂತ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಪ್ರಾರಂಭ ಮಾಡಿದ್ದಾರೆ

 

(gruhalakshmi 9Th installment) ಉಳಿದ ಜಿಲ್ಲೆಗಳಲ್ಲಿ ಯಾವಾಗ 9ನೇ ಕಂತಿನ ಹಣ ಬಿಡುಗಡೆ ?

ಹೌದು ಸ್ನೇಹಿತರೆ ಉಳಿದಂತ ಜಿಲ್ಲೆಗಳಲ್ಲಿಯೂ ಕೂಡ ಒಂಬತ್ತನೇ ಹಣ ಜಮಾ ಮಾಡಲು ಪ್ರಾರಂಭ ಮಾಡಿದ್ದು ಆದರೆ ಪೂರ್ತಿಯಾಗಿ ಕರ್ನಾಟಕದಲ್ಲಿ ಗೃಹಲಕ್ಷ್ಮಿಗೆ ಅರ್ಜಿ ಹಾಕಿದಂತಹ ಎಲ್ಲಾ ಮಹಿಳೆಯರ ಖಾತೆಗೆ 9ನೇ ಕಂತಿನ ಹಣವನ್ನು ಮೇ 7ನೇ ತಾರೀಖಿನ ಒಳಗಡೆ ಹಾಕಿ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡಲಾಗುತ್ತೆ ಎಂದು ಖಾಸಗಿ ಮೂಲಗಳಿಂದ ತಿಳಿದುಬಂದಿದೆ

ಈ ಮೂಲಕ ನೀವು ಗೃಹಲಕ್ಷ್ಮಿ ಯೋಜನೆ 9ನೇ ಕಂತಿನ ಹಣದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದೀರ ಎಂದು ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತರಾಗು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಲು ಪ್ರಯತ್ನ ಮಾಡಿ

Leave a comment