Google Scholarship: ಗೂಗಲ್ ಕಂಪನಿಯಿಂದ 2 ಲಕ್ಷದ ತನಕ ಉಚಿತ ವಿದ್ಯಾರ್ಥಿ ವೇತನ ಪಡೆಯಬಹುದು ಅದಕ್ಕೆ ಈ ರೀತಿ ಅರ್ಜಿ ಸಲ್ಲಿಸಿ.

Google Scholarship :- ನಮಸ್ಕಾರ ಸ್ನೇಹಿತರೆ ಈ ಮೂಲಕ ನಮ್ಮ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಗೂಗಲ್ ಕಂಪನಿಯಿಂದ ಬರೋಬ್ಬರಿ 2 ಲಕ್ಷ ತನಕ ನೀವು (scholarship) ಉಚಿತ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು ಈ ಸ್ಕಾಲರ್ಶಿಪ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ? ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕವನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರಿಗೆ ಈ ಮೂಲಕ ತಿಳಿಸುವುದೇನೆಂದರೆ, ಇದೇ ರೀತಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳು ಹಾಗೂ ಸ್ಕಾಲರ್ಶಿಪ್ ಗೆ ಸಂಬಂಧಿಸಿದಂತೆ ಮತ್ತು ಪ್ರತಿದಿನದ ಪ್ರಚಲಿತ ಘಟನೆಗಳನ್ನು ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ನಲ್ಲಿ ಪ್ರಕಟ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವೆಬ್ಸೈಟ್ಗೆ ಪ್ರತಿದಿನ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು.

ಆಸಕ್ತಿಯುಳ್ಳವರು ಇದನ್ನು ಓದಿ:-New Ration Card | ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಡ್ಡಾಯವಾಗಿ ಈ ದಾಖಲೆಗಳು ಬೇಕಾಗುತ್ತೆ

ನಮ್ಮ ಸೋಶಿಯಲ್ ಮೀಡಿಯಾ ಗುಳಿಗೆ ಜಾಯಿನ್ ಆಗುವುದರಿಂದ ನಿಮಗೆ ಪ್ರಚಲಿತ ಘಟನೆಗಳು ಮತ್ತು ಸರಕಾರಿ ನೌಕರಿ ಹಾಗೂ ಯೋಜನೆಗಳ ಅಪ್ಡೇಟ್ ಮತ್ತು ಪಿಡಿಎಫ್ ಲಿಂಕ್ ಗಳು ನಮ್ಮ WhatsApp & telegram ನಲ್ಲಿ ಸಿಗುತ್ತವೆ ಹಾಗಾಗಿ ಬೇಗ ಜಾಯಿನ್ ಆಗಿ. 

(Google Scholarship) ಜನರೇಷನ್ ಗೂಗಲ್ ಸ್ಕಾಲರ್ಶಿಪ್ 2024 ?

WhatsApp Group Join Now
Telegram Group Join Now       

ಪ್ರಪಂಚದಾದ್ಯಂತ ದೈತ್ಯ ಕಂಪನಿಯಾದ ಗೂಗಲ್ ಕಂಪನಿಯಿಂದ ರೂಪಿಸಿರುವ (Generation Google scholarship) ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಈ ಫೌಂಡೇಶನ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಉಚಿತ ಸ್ಕಾಲರ್ಶಿಪ್ (scholarship) ನೀಡಲಾಗುತ್ತದೆ. ಈ ಸ್ಕಾಲರ್ಶಿಪ್ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ (Science & Technology) ಮಾಡುವಂತಹ ವಿದ್ಯಾರ್ಥಿಗಳು ಉಚಿತ ಸ್ಕಾಲರ್ಶಿಪ್ ಪಡೆಯಬಹುದಾಗಿದೆ

ಪ್ರಪಂಚದಲ್ಲಿರುವ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಈ ಸ್ಕಾಲರ್ಶಿಪ್ (scholarship) ಮೂಲಕ ಅರ್ಜಿ ಸಲ್ಲಿಸಿ ತಮ್ಮ ಉನ್ನತ ಶಿಕ್ಷಣಕ್ಕಾಗಿ ಹಣ ಸಹಾಯ ಪಡೆಯಬಹುದಾಗಿದೆ ಆದ್ದರಿಂದ ಗೂಗಲ್ ಸಂಸ್ಥೆಯು ಬಡ ಮಕ್ಕಳ ಶಿಕ್ಷಣಕ್ಕಾಗಿ ಜನರೇಷನ್ ಗೂಗಲ್ ಸ್ಕಾಲರ್ಶಿಪ್ ಫೌಂಡೇಶನ್ ಮೂಲಕ ಬರೋಬ್ಬರಿ 2500 ಡಾಲರ್ ಗಳ (scholarship) ನೆರವು ನೀಡಲು ಮುಂದಾಗಿದೆ. ಅಂದರೆ ನಮ್ಮ ಭಾರತೀಯ ರೂಪಾಯಿ ನೋಡುವುದಾದರೆ ಸುಮಾರು 2000 ಕ್ಕಿಂತ ಹೆಚ್ಚು ಹಣವನ್ನು ಈ ಸ್ಕಾಲರ್ಶಿಪ್ ಫೌಂಡೇಶನ್ ಮೂಲಕ ಪಡೆಯಬಹುದಾಗಿದೆ ಇದಕ್ಕೆ ಭಾರತದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು

ಆಸಕ್ತಿ ಇದ್ದರೆ ಇದನ್ನು ಓದಿ:-Gruhalakshmi Scheme: ಗೃಹಲಕ್ಷ್ಮಿ 7 ನೇ ಕಂತಿನ ಹಣ ಬಿಡುಗಡೆ; ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ.

ಏನಿದು ಗೂಗಲ್ ಜನರೇಷನ್ (Generation Google scholarship) ವಿದ್ಯಾರ್ಥಿ ವೇತನ ?

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡುವಂತ ವಿದ್ಯಾರ್ಥಿಗಳು ಅಥವಾ ಈ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಮಾಡಲು ಮತ್ತು ಉನ್ನತ ಕೌಶಲ್ಯಕ್ಕಾಗಿ (scholarship) ಮೂಲಕ ಹಣದ ಸಹಾಯವನ್ನು ನೀಡುತ್ತದೆ. ಕಂಪ್ಯೂಟರ್ ಸೈನ್ಸ್ ಪದವಿ ಓದುತ್ತಿರುವ ಮಹಿಳೆಯರಿಗಾಗಿ ಈ ವಿದ್ಯಾರ್ಥಿ ವೇತನವನ್ನು ಗೂಗಲ್ ಕಂಪನಿಯಿಂದ ನೀಡಲಾಗುತ್ತದೆ

WhatsApp Group Join Now
Telegram Group Join Now       

ಆಯ್ಕೆಯಾದ ವಿದ್ಯಾರ್ಥಿಗಳಿಗೆ 2024-2025 ಸಾಲಿನ ಶೈಕ್ಷಣಿಕ ವರ್ಷಕ್ಕೆ 2500 USD ಡಾಲರ್ ನೀಡಲಾಗುತ್ತದೆ ಅಂದರೆ ನಮ್ಮ ಭಾರತೀಯ ರೂಪಾಯಿ ಪ್ರಸ್ತುತ 2,90,000 ಕಿಂತಾ ಮೇಲೆ ಆಗುತ್ತದೆ. ಕಂಪ್ಯೂಟರ್ ವಿಜ್ಞಾನ ವಿವಾದದ ವಿದ್ಯಾರ್ಥಿಗಳು ತಮ್ಮ ವೈವಿಧ್ಯತೆ ಮತ್ತು ಹೊಸ ಆವಿಷ್ಕರಣೆಗೆ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಗೆ ಮತ್ತು ವಿದ್ಯಾರ್ಥಿಯ ಅಭ್ಯಾಸದ ಗುಣಮಟ್ಟದ ಮೇಲೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಇದನ್ನು ಓದಿ:-ration Card cancellation/ಮಾರ್ಚ್ ತಿಂಗಳಲ್ಲಿ ರದ್ದು ಮಾಡಲಾದ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿ

ಈ [scholarship] ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಇರಬೇಕಾದ ಅರ್ಹತೆಗಳು ಏನು  ?

  • ಪ್ರಸ್ತುತ 2023 – 2024 ನೇ ಶೈಕ್ಷಣಿಕ ವರ್ಷಕ್ಕೆ ಏಷ್ಯಾ ಸ್ಪೆಸಿಫಿಕೇಶನ್ ಮಾನ್ಯತೆ ವಿಶ್ವವಿದ್ಯಾಲಯಗಳಿಂದ ಪದವಿಯ ಎರಡನೇ ಅಥವಾ ಮೂರನೇ ವರ್ಷದ ವಿದ್ಯಾರ್ಥಿ ಆಗಿರಬೇಕು
  • ಏಷ್ಯಾ ಪೆಸಿಫಿಕ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ.
  • ವಿದ್ಯಾರ್ಥಿಯು ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಡಿಮೆ ಪ್ರತಿನಿಧಿಸುವ ಗುಂಪುಗಳ ಪ್ರಾತಿನಿಧ್ಯವನ್ನು ಸುಧಾರಿಸುವ ಹಾಗೂ ನಾಯಕತ್ವದ ಸಹನು ಪ್ರದರ್ಶಿಸಬೇಕು.
  • ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಗೂಗಲ್ ಆನ್ಲೈನ್ ಚಾಲೆಂಜ್ ಆದ ಕೋಡಿಂಗ್ ಕೌಶಲ್ಯವನ್ನು ನಿರ್ಣಯಿಸುವ ಕ್ಷೇತ್ರದಲ್ಲಿ ಭಾಗವಹಿಸಬೇಕು.
  • ಈ ವಿದ್ಯಾರ್ಥಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ತನ್ನ ಶೈಕ್ಷಣಿಕ ದಾಖಲಾತಿಯು ಜೊತೆಗೆ CV ವಿವರಗಳನ್ನು ಉತ್ತಮವಾಗಿಟ್ಟುಕೊಂಡಿರಬೇಕು ಮತ್ತು ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲಾತಿಗಳನ್ನು ಸಲ್ಲಿಸಬೇಕು
Google Scholarship
Google Scholarship

 

ಈ (Google Scholarship) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ

ಪ್ರಾರಂಭ ದಿನಾಂಕ :ಮಾರ್ಚ್ 26 2024

ಕೊನೆಯ ದಿನಾಂಕ:- ಮೇ 16 2024

  • ಮೇಲೆ ನೀಡಿರುವ ದಿನಾಂಕದ ಒಳಗಡೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಮೇ 16 2024 ರ ಒಳಗೆ ಅರ್ಜಿ ಸಲ್ಲಿಸಿ.

ಈ (Google Scholarship) ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ ?

ಜನರೇಶನ್ ಗೂಗಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಡೆ ಒಂದು ಲಿಂಕ್ ನೀಡಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಈ ವಿದ್ಯಾರ್ಥಿ ವೇತನಕ್ಕೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಅದನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. 

  👉 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👈

  • ಮೇಲೆ ನೀಡಿದ ಲಿಂಕ್ ನ ಮೇಲೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಿ.
  • ಅಲ್ಲಿ ನಿಮಗೆ ನೀವು ವಾಸ ಮಾಡುವ ದೇಶದ ಹೆಸರನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಮತ್ತು ಯಾವ ವಿಷಯ ಅಧ್ಯಯನ ಮಾಡುತ್ತೀರಿ ಎಂದು ಸೆಲೆಕ್ಟ್ ಮಾಡಿಕೊಳ್ಳಿ ಮಾಡಿ
  • ನಂತರ ನೀವು ಅಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನೀವು ಅರ್ಜಿ ಸಲ್ಲಿಸಲು ನೀಡಿದ ಎಲ್ಲಾ ದಾಖಲಾತಿಗಳು ಒಂದು ಸಲ ಸರಿಯಾಗಿ ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ಈ ರೀತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ

ಈ ಮೂಲಕ ನಿಮಗೆ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದು ತಿಳಿದಿದೆ ಎಂದು ಭಾವಿಸುತ್ತಿದ್ದೇನೆ. ಮತ್ತು ಈ ಲೇಖನನ್ನು ಅಗತ್ಯ ಇರುವ ಬಡ ಮತ್ತು ಹಿಂದುಳಿದ ಹಾಗೂ ಯಾರಿಗೆ ವಿದ್ಯಾರ್ಥಿ ವೇತನ ಅವಶ್ಯಕತೆ ಇರುತ್ತೋ ಅಂತಹ ವಿದ್ಯಾರ್ಥಿಗಳಿಗೆ ಶೇರ್ ಮಾಡಿ.

ಇಲ್ಲಿವರೆಗೂ ಲೇಖನ ಓದಿದ್ದಕ್ಕೆ ಧನ್ಯವಾದಗಳು

Leave a comment