Free soler pumpset scheme | ಸರ್ಕಾರದಿಂದ ಫ್ರೀ ಸೋಲಾರ್ ಪಂಪ್ಸೆಟ್ ರೈತರಿಗೆ ವಿತರಣೆ ಇಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಿ

Free soler pumpset scheme :- ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದ ಮತ್ತೊಂದು ಹೊಸ ಪಟ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ರೈತರಿಗೆ ಸರ್ಕಾರ ಕಡೆಯಿಂದ ಉಚಿತ ಸೋಲಾರ್ ಪಂಪ್ಸೆಟ್ ವಿತರಣೆ ಮಾಡುವುದರ ಬಗ್ಗೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ಕೊನೆಯವರೆಗೂ ನೋಡಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್ ಈ ದಿನಾಂಕ ಫಿಕ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ

ರೈತರ ಖುಷಿ ಕೆಲಸದಲ್ಲಿ ಮಳೆ ಬಹಳ ಮುಖ್ಯವಾದ ಪಾತ್ರ ವಹಿಸಿರುತ್ತದೆ ಸರಿಯಾದ ಸಮಯಕ್ಕೆ ಮಳೆ ಬಾರದೆ ಹೋದರೆ ತುಂಬಾ ಬರಗಾಲ ಕಾಡುತ್ತದೆ ಇನ್ನು ಅತಿಯಾದ ಮಳೆಯಾದರೆ ಅನಾವೃಷ್ಟಿಯಿಂದ ಬೆಳೆದ ಬೆಳೆಯು ನಾಶವಾಗುತ್ತದೆ ಇದು ರೈತರ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಯೋಜನೆಯಡಿ ರೈತರಿಗೆ ಉಚಿತ ಪಂಪ್ಸೆಟ್ ಮಾಡಿಕೊಳ್ಳಲು ಸರಕಾರ ಸಹಾಯ ಮಾಡುತ್ತದೆ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೋಡಿ.

 

(Free soler pumpset scheme) ನೀರಾವರಿ ಸಮಸ್ಯೆಗೆ ಸರ್ಕಾರದಿಂದ ಹೊಸ ಪರಿಹಾರ.

WhatsApp Group Join Now
Telegram Group Join Now       

ಕಳೆದ ವರ್ಷ ನಮ್ಮ ಕರ್ನಾಟಕ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ರೈತರು ಬೆಳೆನಾಶವಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಬಂದಿತ್ತು ಹಲವಡೆ ಬರಗಾಲ ಎದುರಾಗಿತ್ತು. ಹಾಗಾಗಿ ಸರ್ಕಾರವು ರೈತರಿಗೆ ಬರಗಾಲದ ಸಮಸ್ಯೆ ಆಗದೆ ಇರಲಿ ಎನ್ನುವ ಸಲುವಾಗಿ ರೈತರ ಹೊಳತಿಗೆ ಪರಿಹಾರ ನೀಡುವುದಕ್ಕಾಗಿ ನೀರಾವರಿ ಸಮಸ್ಯೆಯನ್ನು ಪರಿಹರಿಸಲು ಹೊಸ ಮಾರ್ಗವನ್ನು ಕಂಡುಹಿಡಿಯಿರಿ ಇದರಿಂದ ಎಲ್ಲಾ ರೈತರಿಗೂ ಅನುಕೂಲ ಆಗುವುದರಲ್ಲಿ ಸಂಶಯವೇ ಇಲ್ಲ.

Free soler pumpset scheme
Free soler pumpset scheme

 

(Free soler pumpset scheme) ಶುರುವಾಗಲಿದೆ ಸೋಲಾರ್ ಪಂಪ್ ಸೆಟ್ ಯೋಜನೆ.

ನೀರಾವರಿ ಸಮಸ್ಯೆ ಗಾಗಿ ಸರ್ಕಾರ ತಂದಿರುವ ಈ ಹೊಸ ಯೋಜನೆಯ ಪರಿಹಾರದ ಹೆಸರು ಸೋಲಾರ್ ಪಂಪ್ ಯೋಜನೆ, ಶೀಘ್ರದಲ್ಲಿಯೇ ಈ ಯೋಜನೆಯನ್ನು ಜಾರಿಗೆ ತರಲು ನಮ್ಮ ಸರ್ಕಾರವು ಮುಂದಾಗಿದೆ ಎಲ್ಲಾ ರೈತರು ಹಾಯ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಸರ್ಕಾರದಿಂದ ಸಿಗುವ ಈ ಸೌಲಭ್ಯದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಈ ಯೋಜನೆಗೆ ಕುಸುಮ ಯೋಜನೆಯ ಹೆಸರನ್ನು ಇಡಲಾಗಿದ್ದು ಈಗಾಗಲೇ ಕುಸುಮ ಯೋಜನೆಗೆ ಹಲವಾರು ರೈತರು ಅರ್ಜಿ ಸಲ್ಲಿಸಿದ್ದಾರೆ ನೀವು ಸಹ ಯೋಜನೆಯ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

 

(Free soler pumpset scheme) ಉಚಿತವಾಗಿ ಸೋಲಾರ್ ಪಂಪ್ ಸೆಟ್ ಪಡೆಯಿರಿ.

WhatsApp Group Join Now
Telegram Group Join Now       

ಕುಸುಮ ಯೋಜನೆಗೆ ಅರ್ಜಿ ಸಲ್ಲಿಸಲು ರೈತರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಸೋಲಾರ್ ಪಂಪ್ ಸೆಟ್ ಸಿಗಲಿದ್ದು ಸಾಮಾನ್ಯವಾಗಿ ಅಲ್ಲದೆ ಸೋಲಾರ್ ಶಕ್ತಿಯನ್ನು ಬಳಸಿ ಕೆಲಸಗಳಿಗೆ ನೀರಾವರಿ ಮಾಡಿಕೊಳ್ಳಬಹುದಾಗಿದೆ.

ಇದು ರಾಜ್ಯದ ಎಲ್ಲಾ ರೈತರಿಗೆ ಅನುಕೂಲವಾಗುವಂಥ ಯೋಜನೆಯಾಗಿದೆ ಈಗಾಗಲೇ ಸುಮಾರು 18 ಲಕ್ಷಕ್ಕೂ ಹೆಚ್ಚಿನ ರೈತರು ಕುಸುಮ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಉಚಿತ ಸೋಲಾರ್ ಪಂಪ್ ಸೆಟ್ ಪಡೆಯಲು ತುಂಬಾ ಜನರು ಕಾಯುತ್ತಾರೆ.

 

ಬೆಂಗಳೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ

ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ . ಕಿಸಾನ್ ಉರ್ಜ ಸುರಕ್ಷಾ ಏವಂ ಉತ್ತಾನ ಮಹಬಿಯಾನ ಯೋಜನೆ ಕಳೆದ ಶುಕ್ರವಾರ ಬೆಂಗಳೂರಿನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಚಾಲನೆ ನೀಡಲಾಗಿದೆ ಈ ಯೋಜನೆಯನ್ನು ಉದ್ಘಾಟಿಸುವುದರೇ ಒಂದು ದಿನದ ವರ್ಕ್ಶಾಪ್ ಮಾಡಿ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೂಡ ನೀಡಲಾಗಿದೆ.

ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಗೌರವ ಗುಪ್ತ ಅವರು ಯೋಜನೆಯನ್ನು ಉದ್ಘಾಟಿಸಿದ್ದಾರೆ ಇನ್ನು ನಮ್ಮ ಕರ್ನಾಟಕ ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯನವರು ಪಿಎಂ ಕುಸುಮ ಯೋಜನೆಗೆ ರಾಜ್ಯದಲ್ಲಿ ತಂದಿದ್ದು ಕರ್ನಾಟಕದಲ್ಲಿ ಯೋಜನೆಗೆ ಬರಲಿರುವ ಅನುದಾನವನ್ನು 30% ಇಂದ 50 ಪರ್ಸೆಂಟೇಜ್ ಏರಿಸಲಾಗಿದೆ.

ಈಗಾಗಲೇ ಈ ಯೋಜನೆಗೆ ಸುಮಾರು18 ಲಕ್ಷ ರೈತರು ರಿಜಿಸ್ಟರ್ (register) ಮಾಡಿಕೊಂಡಿದ್ದಾರೆ ಕೋಸಮ (pm kusama scheme) ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಹೆಚ್ಚಿನ ಅನುಕೂಲ ಸಹೋದರ ಜೊತೆಗೆ ಹೆಚ್ಚಿನ ಬೆಳೆನಾಶ ಆಗುವುದು ಕಡಿಮೆ ಆಗುತ್ತದೆ.

ಗಮನಿಸಿ : ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ ಹಾಗೂ ಇದರಲ್ಲಿ ಸರ್ಕಾರಿ ನೌಕರಿಗಳ ಬಗ್ಗೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿಕೊಡಲಾಗುತ್ತದೆ ಆದ ಕಾರಣ (more information) ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ join ಆಗಿ ಮತ್ತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು