free sewing machine scheme 2024 | ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ

free sewing machine scheme 2024:- ಎಲ್ಲರಿಗೂ ನಮಸ್ಕಾರ ಸ್ನೇಹಿತರೇ‚ ಉಚಿತವಾಗಿ ಯಂತ್ರ ಯೋಜನೆಗೆ( free saving machine scheme) ನೀವು ಕೂಡ ಅಪ್ಲಿಕೇಶನ್ ಸಲ್ಲಸಬೇಕೆ…?ಹಾಗಾದರೆ ಯೋಜನೆಗೆ ಹೇಗೆ ಅಪ್ಲಿಕೇಶನ್ ಸಲ್ಲಿಸಬೇಕು ಎಂದು ನಿಮಗೆ ತಿಳಿದಿಲ್ಲವೇ…? ಅಪ್ಲಿಕೇಶನ್ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೇ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆಗೆ ಜೂನ್ 14 ತಾರೀಕು ಕೊನೆಯ ದಿನಾಂಕ ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಿ ಇಲ್ಲವಾದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ

ಕೇಂದ್ರ ಸರ್ಕಾರದಿಂದ ನೀಡಲಾಗುವ ಉಚಿತ ಹೊಲಿಗೆ ಯಂತ್ರ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ. ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೋಡಲು ಉಚಿತ ಹೊಲಿಗೆ ಯಂತ್ರ ಮತ್ತು ಹಲವಾರು ಯಂತ್ರಗಳನ್ನು ನೀಡಲಾಗುತ್ತಿದೆ. ನೀವು ಕೂಡ ಈ ಯೋಜನೆಯಿಂದ ಲಾಭ ಪಡೆಯಬಹುದು

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಇನ್ನು ಮುಂದೆ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಬಂದು ಇದರ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

WhatsApp Group Join Now
Telegram Group Join Now       

 

(free sewing machine scheme 2024) ಉಚಿತ ಹೊಲಿಗೆ ಯಂತ್ರ ಯೋಜನೆಯ ಮಾಹಿತಿ..?

ಪಿಎಂ ವಿಶ್ವಕರ್ಮ( pm Vishwakarma scheme) ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಸಾಮೂಹಿಕ ಕಲೆಗಳಿಗೆ ಉತ್ತೇಜನ ಕೊಡಲು ಅರ್ಹ ಕುಶಲ ಕಾರ್ಮಿಗಳಿಗೆ ವಿಶೇಷ ತರಬೇತಿಯನ್ನುಕೊಡಲಾಗುತ್ತದೆ.ಕುಶಲ ಕಾರ್ಮಿಗಳಿಗೆ ತರಬೇತಿ ನೀಡಿ ಕಲೆಗಳಿಗೆ ಪ್ರೋತ್ಸಾಹಿಸಲಾಗಿದೆ.

Pm Vishwakarma ಯೋಜನೆ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ 18 ವರ್ಷದ ಕುಶಲಕಾರಿಗಳಿಗೆ ವಿವಿಧ ಸೌಲಭ್ಯಗಳು ದೊರೆಯಲಾಗುತ್ತಿವೆ.ಈ ಯೋಜನೆ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ‚ ತಾಂತ್ರಿಕ ಜ್ಞಾನ‚ ಮತ್ತು ಹೊಸ ಉಪಕರಣ ಹಾಗೂ ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಾಗುತ್ತದೆ

free sewing machine scheme 2024
free sewing machine scheme 2024

 

WhatsApp Group Join Now
Telegram Group Join Now       

ಅರ್ಹ ಫಲಾನುಭವಿಗಳಿಗೆ ಟೂಲ್ ಕಿಟ್( free shaving machine scheme) ಕೊಂಡುಕೊಳ್ಳಲು ಈ ಯೋಜನೆ ಅಡಿಯಲ್ಲಿ15‚000ರೂ. ವರೆಗೆ ಮೌಲ್ಯದ ಇ – ವೋಚರ್ಸ್ ಅಥವಾ ಇ -ರೂಪಿ ನೀಡಲಾಗುತ್ತದೆ.ಕೇಂದ್ರದ ಪರವಾಗಿ ಈ ಪ್ರೋತ್ಸಾಹ ಧನದ ವೋಚರ್ಸ್ ಗಳನ್ನು ಬ್ಯಾಂಕ್ ಗಳ ಮೂಲಕ ವಿತರಣೆ ಮಾಡುತ್ತದೆ

 

Pm Vishwakarma ಯೋಜನೆಯಲ್ಲಿ ನೊಂದಣಿ ಮಾಡಿಕೊಂಡಿರುವ ಕುಶಲ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ತರಬೇತಿ ನೀಡುತ್ತಾರೆ

 

(free sewing machine scheme 2024) ಯೋಜನೆಗಳಿಗೆ ಅರ್ಜಿ ಹಾಕಲು ಇರುವ ಅರ್ಹತೆಗಳು..?

  • ಕನಿಷ್ಠ 18 ವರ್ಷ ಹೊಂದಿರಬೇಕು
  • ಅರ್ಜಿದಾರ ತನ್ನ ಸಾಂಪ್ರದಾಯಕ ಅಸಂಘಟಿತ ಸ್ವಯಂ ಉದ್ಯೋಗ( tailor- Darzi)ದಲ್ಲಿ ತೊಡಗಿರಬೇಕು
  • ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆ ಲಾಭ ಪಡೆಯಬಹುದು
  • ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ಅರ್ಜಿದಾರರು ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡಿರಬಾರದು. (e. g. PMEGP‚PM SVANidhi‚ Mudra)
  • ಸರ್ಕಾರಿ ನೌಕರಿಗೆ ಮತ್ತು ಅವರ ಕುಟುಂಬದವರಿಗೆ ಈ ಯೋಜನೆಯು ಪಡೆಯುವಂತಿಲ್ಲ

 

(free sewing machine scheme 2024) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್ ಕಡ್ಡಾಯ ಇರಬೇಕು
  • ಮೊಬೈಲ್ ನಂಬರ್ ಸಂಖ್ಯೆ
  • ಪಾಸ್ ಬುಕ್ ವಿವರ

 

(free sewing machine scheme 2024)ಅರ್ಜಿ ಸಲ್ಲಿಸುವ ವಿಧಾನ..?

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವವರು ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಅಧಿಕೃತ ವೆಬ್ ಸೈಟ್ ಮೂಲಕ ಅಪ್ಲಿಕೇಶನ್ ಹಾಕಬಹುದು ಅಥವಾ ನಿಮ್ಮ ಗ್ರಾಮ ಪಂಚಾಯಿತಿ‚ ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಹೋಗಿ ಅಲ್ಲಿಯೂ ಕೂಡ ಅಪ್ಲಿಕೇಶನ್ ಹಾಕಬಹುದು…

ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಕೆಳಗಡೆ ನೀಡಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು

ಇಲ್ಲಿ ಅರ್ಜಿ ಸಲ್ಲಿಸಿ :-  apply now