Free sewing machine | ಉಚಿತ ಹೊಲಿಗೆ ಯಂತ್ರಕ್ಕೆ ಮತ್ತೆ ಅರ್ಜಿ ಪ್ರಾರಂಭ | ಕೂಡಲೇ ಈ ಲಿಂಕ್ ಅರ್ಜಿ ಸಲ್ಲಿಸಿ

Free sewing machine:ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ತಿಳಿಸುವುದೇನೆಂದರೆ, ಉಚಿತ ಹೊಲಿಗೆ ಯಂತ್ರಕ್ಕೆ ಮತ್ತೆ ಅರ್ಜಿ ಪ್ರಾರಂಭ ಮಾಡಲಾಗಿದೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಹೋಗಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ, ಹೇಗೆ ಅರ್ಜಿ ಸಲ್ಲಿಸಬೇಕು, ಎಂಬುದರ ಸಂಪೂರ್ಣ ಮಾಹಿತಿ ಲೇಖನದ ಕೆಳಭಾಗದಲ್ಲಿ ಆದ ಕಾರಣ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ಬೆಳೆ ಪರಿಹಾರ ಹಣ ಬಿಡುಗಡೆ ರೈತರ ಖಾತೆಗೆ 22500 ಹಣ ಜಮಾ | ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ

ಹೌದು ಸ್ನೇಹಿತರೆ, ಇದೇ ರೀತಿಯ ಹೊಸ ಹೊಸ ಸುದ್ದಿಗಳು ಮತ್ತು ಸರ್ಕಾರಿ ಕೆಲಸಗಳು, ಸರ್ಕಾರಿ ಯೋಜನೆಗಳ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಬೇಕಾದಲ್ಲಿ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ್ Telegram & whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನ ನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಂಡುಕೊಳ್ಳಿ.

 

Free sewing machine ..?

WhatsApp Group Join Now
Telegram Group Join Now       

ಸ್ನೇಹಿತರೆ ಕಡಿಮೆ ಬಂಡವಾಳದಲ್ಲಿ ಒಂದು ಉತ್ತಮವಾದ ಉದ್ಯಮವನ್ನು ಮಾಡಲು ಕಡಿಮೆ ಖರ್ಚಿನಲ್ಲಿ ಉತ್ತಮವಾಗಿ ಆದಾಯವನ್ನು ಪಡೆಯಲು ಟೈಲರಿಂಗ್ ಕೆಲಸದ ಇಂದ ಮಾತ್ರ ಸಾಧ್ಯವಾಗಿದೆ ಎಂದು ಹೇಳಬಹುದು, ಗೆಳೆಯರೇ ಈ ಲೇಖನದಲ್ಲಿ ನಾವು ನಿಮಗೆ ಯಾವುದೇ ಹೂಡಿಕೆ ಮಾಡದೆ ಉಚಿತವಾಗಿ ಹೊಲಿಗೆ ಯಂತ್ರವನ್ನು ಹೇಗೆ ಪಡೆಯುವುದು ಎಂಬುದು ತಿಳಿಸಿಕೊಡುತ್ತೇವೆ.

ಹತ್ತನೇ ತರಗತಿ ಪಾಸಾದವರಿಗೆ ಇಂಡಿಯನ್ ಆರ್ಮಿಯಲ್ಲಿ ಉದ್ಯೋಗ ಅವಕಾಶ ಈ ರೀತಿ ಅಪ್ಲೈ ಮಾಡಿ

 

( Free sewing machine )ಉಚಿತವಾಗಿ ಹೊಲಿಗೆ ಯಂತ್ರ ಪಡೆಯುವ ವಿಧಾನ.

ನಮ್ಮ ಸರ್ಕಾರವು ಗ್ರಾಮೀಣ ಕುಶಲಕರ್ಮಿಗಳಿಗೆ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ, ಅರ್ಹರು ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು ಮತ್ತು ಈ ಆರ್ಥಿಕ ವರ್ಷದಲ್ಲಿ ವಿವಿಧ ವಿವಿಧ ಯೋಜನೆಯಡಿ ವೃತ್ತಿ ನಿರತ ಗ್ರಾಮೀಣ ಗುಡಿ ಕೈಗಾರಿಕಾ ಮಾಡುತ್ತಿರುವ ಅರ್ಹ ಅಭ್ಯರ್ಥಿಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now       

Free sewing machine

free sewing machine
free sewing machine

 

( free sewing machine )ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

 

 •  ಅಭ್ಯರ್ಥಿಯ ಆಧಾರ್ ಕಾರ್ಡ್
 •  ಜಾತಿ ಪ್ರಮಾಣ ಪತ್ರ
 •  ಆದಾಯ ಪ್ರಮಾಣ ಪತ್ರ
 •  ಪಾಸ್ಪೋರ್ಟ್ ಸೈಜ್ ನ ಇತ್ತೀಚಿನ ಭಾವಚಿತ್ರ
 •  ಹೊಲಿಗೆ ಯಂತ್ರ ತರಬೇತಿ ಪಡೆದಿರುವ ಪ್ರಮಾಣ ಪತ್ರ
 • ರೇಷನ್ ಕಾರ್ಡ್ ಅಥವಾ ವೋಟರ್ ಐಡಿ
 • ಮರ ಕೆಲಸ, ಗಾರೆ ಕೆಲಸ, ಕ್ಷೌರಿಕ, ಧೋಬಿ ಕಸುಬಿನ ಕುಶಲಕಾರ್ಮಿಯಾದ ಆಯಾ ಗ್ರಾಮ ಪಂಚಾಯತಿ ಅಧಿಕಾರೀ ಯಿಂದ ದೃಢೀಕರಣ ಪತ್ರ.
 • ಕಾರ್ಮಿಕ ಇಲಾಖೆಯಿಂದ ನೀಡಿದ ಕುಶಲಕರ್ಮಿ ಗುರುತಿನ ಚೀಟಿ

ಎಲ್ಲ ದಾಖಲೆಗಳನ್ನು ಕಲೆಕ್ಟ್ ಮಾಡಿಕೊಂಡು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ.

 

 (Free sewing machine)ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ನಾವು ಹೇಳಿರುವ ವಿಧಾನಗಳನ್ನು ಸರಿಯಾಗಿ ನೋಡಿಕೊಂಡು ಅರ್ಜಿ ಸಲ್ಲಿಸಿ.

 • ನೀವು ಮೊದಲನೆಯದಾಗಿ ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ ಸೈಟಿಗೆ

pmvishwakarma ಭೇಟಿ ನೀಡಿ

 

 • ನಿಮ್ಮ ಮೊಬೈಲ್ ನಂಬರ್ ನೊಂದಿಗೆ ಬರುವ ಓಟಿಪಿಯನ್ನು ನಮೂದಿಸಿ.
 • ನಂತರದಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು
 • ನಂತರದಲ್ಲಿ ಅಗತ್ಯ ಇರುವ ಎಲ್ಲಾ ಮಾಹಿತಿಯನ್ನು ಫೀಲ್ ಮಾಡಿ
 • ಈ ಯೋಜನೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ
 • ಎಲ್ಲಾ ಮಾಹಿತಿಯನ್ನು ಸರಿಯಾಗಿ ಫೀಲ್ ಮಾಡಿದ ನಂತರ
 • ಅಲ್ಲಿ ಕಾಣುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರದಲ್ಲಿ ನಿಮ್ಮ ಅರ್ಜಿ ಕಂಪ್ಲೀಟ್ ಆಗುತ್ತದೆ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇದರ ಮೇಲೆ ಕ್ಲಿಕ್ ಮಾಡಿ

https://pmvishwakarma.gov.in/Home

 

ಎಲ್ಲಾ ಅಂತಗಳನ್ನು ಸರಿಯಾಗಿ ನೋಡಿಕೊಂಡು ಹೋಗಿ ನೀವು ನಿಮ್ಮ ಈ ಅರ್ಜಿಯನ್ನು ಮೊಬೈಲಲ್ಲಿ ಸಲ್ಲಿಸಬಹುದು.

ಓದುಗರ ಗಮನಕ್ಕೆ : ಸ್ನೇಹಿತರೆ ನಾವು ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a comment