Free laptop scheme 2024 | ವಿದ್ಯಾರ್ಥಿಗಳಿಗೆ ಉಚಿತ laptop ವಿತರಣೆ..! ಯಾರಿಗೆಲ್ಲ ಸಿಗುತ್ತೆ? ಬೇಗ ಅರ್ಜಿ ಸಲ್ಲಿಸಿ.?

Free laptop scheme 2024:- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಕಾಲೇಜು ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್(free laptop) ನೀಡಲಾಗುತ್ತಿದೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಡೈರೆಕ್ಟ್ ಲಿಂಕ್(direct link) ಕೆಳಗೆ ನೀಡಿರುತ್ತೇನೆ ಅದರ ಮೂಲಕ ನೀವು ಅರ್ಜಿಯನ್ನು ಸಲ್ಲಿಸಿ ಉಚಿತ ಲ್ಯಾಪ್ಟಾಪ್ (free laptop ) ಪಡೆದುಕೊಳ್ಳಿ, ಅರ್ಜಿ ಸಲ್ಲಿಸುವುದು ಹೇಗೆ? ಬೇಕಾದ ದಾಖಲೆಗಳ ವಿವರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಕೆಳಭಾಗದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ಕೊನೆಯವರೆಗೂ ನೋಡಿ.

ಗೃಹಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ | ಈ 14 ಜಿಲ್ಲೆಯಲ್ಲಿರುವವರಿಗೆ ಮಾತ್ರ ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಮೂಲಕ ತಿಳಿಸುದೇನೆಂದರೆ ಬಡ ವಿದ್ಯಾರ್ಥಿಗಳಿಗೆ (students) ಅವರ ಉನ್ನತ ವಿದ್ಯಾಭ್ಯಾಸ ಮಾಡಿಕೊಳ್ಳಲು ಸಹಾಯಕವಾಗುವಂತೆ ಸರ್ಕಾರ ಬೇರೆ ಬೇರೆ ಸ್ಕಾಲರ್ಶಿಪ್(scholership) ಯೋಜನೆಗಳನ್ನು ಪರಿಚಯಿಸಿದೆ ಅದರ ಮುಖಾಂತರ ಸಹಾಯ ಧನವನ್ನು ಪಡೆದು ಕಾಲೇಜ್ ಫೀಲ್(college feel) ಪಾವತಿ ಮಾಡಬಹುದು. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.

Free laptop scheme 2024

ಇದರ ಜೊತೆಗೆ ಕಾಲೇಜ್(college) ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್(laptop) ವಿತರಣೆಯನ್ನು ಕೂಡ ಮಾಡಲಾಗುತ್ತಿದ್ದು ಈಗಲೂ ಈ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಹೊಸ ವರ್ಷದ ಅವಧಿಯಲ್ಲಿ ಉಚಿತ ಲ್ಯಾಪ್ಟಾಪ್(free laptop) ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಿ.

Free laptop scheme 2024
Free laptop scheme 2024

(Free laptop scheme 2024) ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಹತೆಗಳು

  •  ಅಭ್ಯರ್ಥಿಯು ರಾಜ್ಯದ ನಿವಾಸಿಯಾಗಿರಬೇಕು
  •  ITI ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ
  •  ಇಂಜಿನಿಯರಿಂಗ್, B Tech ಮೊದಲಾದ ಕೋರ್ಸ್ಗಳನ್ನು ಮಾಡುವವರಿಗೆ ಉಚಿತ laptop ಕೊಡಲಾಗುವುದು
  • ಎ ಐ ಸಿ ಟಿ ಇ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು
  • ನೀವು ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಈ ಎಲ್ಲ ಧಾಖಲೆಗಳನ್ನು ಹೊಂದಿರಬೇಕು ಹಾಗಿದ್ದರೆ ಮಾತ್ರ ಈ ಯೋಜನೆ ಅರ್ಜಿ ಸಲ್ಲಿಸಲು ಬರುತ್ತದೆ.
  • ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಧಾಖಲೆಗಳು.
  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಕಾಲೇಜು ಐಡಿ
  • ವಿದ್ಯಾರ್ಥಿಯ ಕಾಯಂ ನಿವಾಸದ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಅಳತೆಯ ಭಾವಚಿತ್ರ
  • ಶೈಕ್ಷಣಿಕ ವಿವರ
  • ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
  • ಇ-ಮೇಲ್ ಅಡ್ರಸ್
WhatsApp Group Join Now
Telegram Group Join Now       

ಉಚಿತ ಲ್ಯಾಪ್ಟಾಪ್ ಪಡೆದು ಕೊಳ್ಳಲು ಈ ಎಲ್ಲ ದಾಖಲೆಗಳನ್ನು ಪ್ರಮುಖ ವಾಗಿ ಹೊಂದಿರಬೇಕು.

ಹತ್ತನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಇಲ್ಲಿದೆ ಸಂಪೂರ್ಣ ಮಾಹಿತಿ ಬೇಗ ಅರ್ಜಿ ಸಲ್ಲಿಸಿ

 ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ ಇನ್ನು ಹೆಚ್ಚಿನ ಯೋಜನೆಗಳು ಮತ್ತು ಸರ್ಕಾರಿ ಕೆಲಸಗಳ ಮಾಹಿತಿ ತಿಳಿದುಕೊಳ್ಳಲು ನಮ್ಮ ವೆಬ್ಸೈಟ್ನ ಮೆನು ಮೆನುಗೆ ಭೇಟಿ ನೀಡಿ.

ಹಾಗೂ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ WhatsApp  & Telegram ಮೂಲಕ ಸಹ ಹಂಚಿಕೊಳ್ಳಿ ಅವರಿಗೂ ಸಹ ಉಚಿತ ಲ್ಯಾಪ್ಟಾಪ್ ಪಡೆಯಲು ಸಹಾಯ ಮಾಡಿ…

Leave a comment