free hostel application | ಪರೀಕ್ಷೆ ಇಲ್ಲದೆ ಉಚಿತ ವಸತಿ ಶಾಲೆಗಳಿಗೆ ಪ್ರವೇಶ ಬೇಗ ಅರ್ಜಿ ಸಲ್ಲಿಸಿ

free hostel application:- ಪರೀಕ್ಷೆ ಇಲ್ಲದೆ ವಸತಿ ಶಾಲೆಗಳಿಗೆ ಪ್ರವೇಶ ಪ್ರಾರಂಭವಾಗಿದ್ದು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಮೇ 15ನೇ ತಾರೀಖಿನ ಪ್ರವೇಶ ಪ್ರಾರಂಭವಾಗಲಿದ್ದು ಈ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನೆಯನ್ನು ಪೂರ್ತಿಯಾಗಿ ಓದಿ ಮತ್ತು ಆದಷ್ಟು ಈ ಲೇಖನವನ್ನು ವಿದ್ಯಾರ್ಥಿಗಳಿಗೆ ಶೇರ್ ಮಾಡಲು ಪ್ರಯತ್ನ ಮಾಡಿ

ಹತ್ತನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಿ

ಇದೇ ತರ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಿ

ಬೆಳೆ ಪರಿಹಾರದ ಹಣ ನಿಮಗೆ ಜಮಾ ಆಗಿಲ್ಲ ಅಂದರೆ ಈ ಮೂರು ಪ್ರಮುಖ ಕಾರಣಗಳಾಗಿರುತ್ತವೆ ಮತ್ತು ಯಾವ ರೀತಿ ನಿಮಗೆ ಬೇಗ ಬೆಳೆ ಪರಿಹಾರ ಹಣ ಆಗಬೇಕೆಂಬ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now       

 

(free hostel application) ಪರೀಕ್ಷೆ ಇಲ್ಲದೇ ವಸತಿಶಾಲೆಗಳಿಗೆ ಪ್ರವೇಶ ಪ್ರಾರಂಭ..?

ಹೌದು ಸ್ನೇಹಿತರೆ ಯಾವುದೇ ಪರೀಕ್ಷೆ ಇಲ್ಲದೆ ವಸತಿ ಶಾಲೆಗಳಿಗೆ ಪ್ರವೇಶ ಪ್ರಾರಂಭವಾಗಿದ್ದು ಮೇ 15ನೇ ತಾರೀಖಿನ ಪ್ರವೇಶ ಪ್ರಾರಂಭವಾಗಲಿದ್ದು ಈ ವಸತಿ ಶಾಲೆಗಳಿಗೆ ಅರ್ಜಿ ಹಾಕಲು ಲಿಂಕು ಮತ್ತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ ಹಾಗಾಗಿ ಆದಷ್ಟು ಈ ಲೇಖನೆಯನ್ನು ವಿದ್ಯಾರ್ಥಿಗಳು ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದರಿಂದ ನೀವು ಅವರಿಗೆ ಒಂದು ಸಹಾಯ ಮಾಡಿದಂತಾಗುತ್ತದೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಸಾಮಾಜಿಕ & ಆರ್ಥಿಕವಾಗಿ (backward class) ಹಿಂದುಳಿದ ವಿಶೇಷ ವರ್ಗದ ವಿದ್ಯಾರ್ಥಿಗಳನ್ನು (student) ತನ್ನ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ದಾಖಲು ಮಾಡಿಕೊಳ್ಳಲಿದೆ ಎಂಬ ಮಾಹಿತಿಯನ್ನು ಹೊರ ಹಾಕಿದೆ

ಇದಕ್ಕಾಗಿ ಮೇ 15ರಿಂದ ಪ್ರವೇಶ ಪ್ರಕ್ರಿಯೆ ನಡೆಸಲಿದೆ ಎಂದು ತಿಳಿಸಲಾಗಿದ್ದು ಈ ವಸತಿ ಶಾಲೆಗಳಿಗೆ ಒಟ್ಟು 20 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಮಾಹಿತಿ ದೊರೆತಿದ್ದು ಆ ವಸತಿ ಶಾಲೆಗಳ ಪಟ್ಟಿಯನ್ನು ನಾವು ಈ ಕೆಳಗಡೆ ಕೊಟ್ಟಿದ್ದೇವೆ ಇದರಲ್ಲಿ ನಿಮಗೆ ಯಾವ ವಸತಿ ಶಾಲೆ ಇಷ್ಟ ಆಗುತ್ತೋ ಅದಕ್ಕೆ ಅರ್ಜಿ ಸಲ್ಲಿಸಿ

free hostel application
free hostel application
WhatsApp Group Join Now
Telegram Group Join Now       

 

(free hostel application) ವಸತಿ ಶಾಲೆಗಳು ಪಟ್ಟಿ ಈ ಕೆಳಕಂಡಂತಿದೆ..?

  • ಕಿತ್ತೂರು ರಾಣಿ ಚೆನ್ನಮ್ಮ,
  • ಮುರಾರ್ಜಿ ದೇಸಾಯಿ,
  • ಡಾ.B.R. ಅಂಬೇಡ್ಕರ್,
  • ಮಾಸ್ತಿ ವೆಂಕಟೇಶ್ ಅಯ್ಯಂಗಾರ್,
  • ಇಂದಿರಾಗಾಂಧಿ,
  • ನಾರಾಯಣಗುರು,
  • ಅಟಲ್ ಬಿಹಾರಿ,
  • ವಾಜಪೇಯಿ,
  • ಏಕಲವ್ಯ

 

ಮಾದರಿ ವಸತಿ ಶಾಲೆಗಳಿಗೆ ಅರ್ಜಿ  ಆಹ್ವಾನಿಸಲಾಗಿದ್ದು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿ ಸಲ್ಲಿಸಬಹುದು

 

(free hostel application) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?

ಈ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ನೀಡಬೇಕು

  • ವಿದ್ಯಾರ್ಥಿಯ ಆಧಾರ್ ಸಂಖ್ಯೆ,
  • ಪಾಲಕರ ಮೊಬೈಲ್ ಸಂಖ್ಯೆ ನೀಡಬೇಕು
  • ವಿಶೇಷ ವರ್ಗದ ದಾಖಲಾತಿಗಾಗಿ (documents) ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯಬೇಕು
  • ಇಂಥ ದಾಖಲೆಗಳು ಲಭ್ಯವಿಲ್ಲದಿದ್ದರೆ ರಾಜ್ಯ OR ಕೇಂದ್ರ ಸರ್ಕಾರದ ಗ್ರೂಪ್ A OR ಗ್ರೂಪ್ B ಅಧಿಕಾರಿಯಿಂದ ದೃಢೀಕೃತ ಪ್ರಮಾಣಪತ್ರ ಪಡೆಯುವುದು
  • ಯಾವುದೇ ದಾಖಲೆಗಳು ಇಲ್ಲದಿದ್ದರೆ ಸಂಘದ ವೆಬ್‌ಸೈಟ್ https://kreis.karnataka.gov.in/ ನಮೂನೆಯನ್ನು ಡೌನ್‌ಲೋಡ್ (download) ಮಾಡಿಕೊಂಡು ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ (upload) ಮಾಡಬೇಕು

 

(free hostel application) ಅರ್ಜಿ ಸಲ್ಲಿಸುವುದು ಹೇಗೆ..?

ಹೌದು ಸ್ನೇಹಿತರೆ ಈ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ನೀವು ಆನ್ಲೈನ್ ಮತ್ತು ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ವಸತಿ ಶಾಲೆಗಳಿಗೆ ಅರ್ಜಿ ಹಾಕಬಹುದು

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದಂತಹ ಎಲ್ಲಾ ಅಪ್ಲೋಡ್ ಮಾಡಿ ಈ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು

ಅಥವಾ

ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಅಥವಾ ಸಂಪೂರ್ಣ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ವಿವರಗಳನ್ನು ನೀವು ತಿಳಿದುಕೊಳ್ಳಬಹುದು

Leave a comment