free gas cylinder apply online | ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಆಹ್ವಾನ..! ಈ ದಾಖಲಾತಿಗಳು ಕಡ್ಡಾಯ

free gas cylinder apply online:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ವೀಕ್ಷರಿಗೆ ಈ ಮೂಲಕ ತಿಳಿಸುವುದೇನೆಂದರೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಪಡೆಯಲು ಅರ್ಜಿ ಕರೆಯಲಾಗಿದ್ದು ಈ ಯೋಜನೆ ಮೂಲಕ ಅರ್ಜಿ ಸಲ್ಲಿಸುವುದರಿಂದ ನಿಮಗೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಮತ್ತು ಸ್ಟೌವ್ ಕೂಡ ಸಿಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ನೀಡಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಪ್ರತಿದಿನವೂ ಹೊಸ ಸುದ್ದಿ ತಿಳಿಯಲು ಮತ್ತು ಸರಕಾರಿ ನೌಕರಿ, ಸರಕಾರಿ ಯೋಜನೆಗಳು ಮತ್ತು ಖಾಸಗಿ ಉದ್ಯೋಗಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ ಗಳಿಗೆ ಆಸಕ್ತಿಯುಳ್ಳವರು ಜೈನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಗ ಮಾಹಿತಿ ಸಿಗುತ್ತದೆ

ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿಗೆ ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ

free gas cylinder apply online ?

ನಿಮಗೆಲ್ಲರಿಗೂ ಗೊತ್ತಿರುವಂತೆ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಮತ್ತು ಈ ಯೋಜನೆಗಳಲ್ಲಿ ಸರ್ಕಾರ ತನ್ನ ಬಜೆಟ್ ನಲ್ಲಿ ಸಾವಿರಾರು ಕೋಟಿ ಹಣ ಮೀಸಲಿರುತ್ತದೆ ಈ ಮೂಲಕ ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕತೆಗೆ ಉತ್ತೇಜ ನೀಡಲು ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೂಪಿಸುತ್ತದೆ.

WhatsApp Group Join Now
Telegram Group Join Now       

ಪ್ರಧಾನ ಮಂತ್ರಿ ನೇತೃತ್ವದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಒಂದು ಪ್ರಮುಖ ಯೋಜನೆ ಜಾರಿಗೆ ತಂದಿತ್ತು ಆ ಯೋಜನೆ ಏನೆಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತವಾದ ಗ್ಯಾಸ್ ಸಿಲಿಂಡರ್ ಹಾಗೂ ಉಚಿತ ಸ್ಟವ್ ನೀಡುವಂತ ಯೋಜನೆಯಾಗಿದ್ದು ಈ ಯೋಜನೆಯನ್ನು 2016 ರಲ್ಲಿ ಜಾರಿಗೆ ತರಲಾಯಿತು (Pradhan mantri ujjwala Yojana) ಈ ಯೋಜನೆಯ ಮೂಲಕ ಮಹಿಳೆಯರಿಗೆ ಕಟ್ಟಿಗೆ ಒಲೆಯ ಮೇಲೆ ಮಾಡುವುದರಿಂದ ಹಾಗುವ ತೊಂದರೆಗಳಿಗೆ ಮುಕ್ತಿ ಕೊಡಿಸಲು ಈ ಯೋಜನೆ ಸೂಕ್ತವಾಗಿದೆ ಎಂದು ಹೇಳಬಹುದು

ಇಂಥ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್ ಬೇಗ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ

(free gas cylinder apply online) ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅಂದರೆ ಏನು..?

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಅಥವಾ ಅರ್ಜಿ ಹಾಕಿದಂತ ಮಹಿಳೆಯರಿಗೆ ಉಚಿತವಾದ ಒಂದು ಗ್ಯಾಸ್ ಸಿಲಿಂಡರ್ ಹಾಗು ಸ್ಟೌವ್ ನೀಡುವಂತಹ ಗುರಿಯನ್ನು ಹೊಂದಿದೆ ಇದರ ಮೂಲಕ ಮಹಿಳೆಯರು ಸಾಂಪ್ರದಾಯಿಕವಾಗಿ ಅಡುಗೆ ಮಾಡುವ ವಿಧಾನ ಅಂದರೆ ಸೌದೆ ಒಲೆಗಳ ಅಡಿಗೆ ಮಾಡುತ್ತಿದ್ದರು ಇನ್ನು ಮುಂದೆ ಈ ಯೋಜನೆಯ ಮೂಲಕ ಅರ್ಜಿ ಹಾಕಿ ಗ್ಯಾಸ್ ಸಿಲಿಂಡರ್ ಪಡೆಯಬಹುದು ಇದರಿಂದ ಸೌದೆ ಒಲೆಯ ಮೇಲೆ ಅಡುಗೆ ಮಾಡುವ ತೊಂದರೆ ಮಹಿಳೆಯರಿಗೆ ಇರುವುದಿಲ್ಲ

free gas cylinder apply online
free gas cylinder apply online

ತುಂಬಾ ಜನರು ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದು ಅವರು ಇಲ್ಲಿಯವರೆಗೂ ಸೌದೆ ಒಲೆಯ ಮೇಲೆ ಅಡಿಗೆ ಮಾಡುತ್ತಿದ್ದರು ಇದರಿಂದ ಪರಿಸರ ಮಾಲಿನ್ ಉಂಟಾಗುವುದು ಅಷ್ಟೇ ಅಲ್ಲದೆ ಮಹಿಳೆಯರ ಆರೋಗ್ಯ ಸ್ಥಿತಿಯು ಕೆಡುತ್ತಿದೆ ಈ ದೃಷ್ಟಿಯನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

WhatsApp Group Join Now
Telegram Group Join Now       

ಈ 18 ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ 9ನೇ ಕಂತಿನ ಹಣ ಜಮಾ ಆಗಿದೆ ಇಲ್ಲಿದೆ ಜಿಲ್ಲಾವಾರು ವಿವರ

ಮಹಿಳೆಯರ ದಿನಾಚರಣೆಯ (Women’s Day) ಪ್ರಯುಕ್ತ ಕೇಂದ್ರ ಸರ್ಕಾರವು ಎಲ್ಲರಿಗೆ ಮಹಿಳೆಯರಿಗೆ ಒಂದು ಉಡುಗೊರೆಯನ್ನು ನೀಡಿದೆ ಏನಪ್ಪಾ ಅಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಕೇಂದ್ರ ಸರಕಾರ ಬರೋಬ್ಬರಿ 300 ಸಬ್ಸಿಡಿಯನ್ನು (subsidy) ನೀಡುತ್ತಿದೆ

 

( free gas cylinder apply online ) ₹300 ರೂಪಾಯಿ ಸಬ್ಸಿಡಿ ಪಡೆಯುವುದು ಹೇಗೆ ?

ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕಲೆಕ್ಷನ್ ಪಡೆದಂತ ಪ್ರತಿಯೊಬ್ಬ ಮಹಿಳೆಯರು ಅಥವಾ ಫಲಾನುಭವಿಗಳಿಗೆ ಇದೀಗ ಕೇಂದ್ರ ಸರ್ಕಾರದ ಕಡೆಯಿಂದ 300 ರೂಪಾಯಿ ಸಬ್ಸಿಡಿಯನ್ನು ಘೋಷಣೆ ಮಾಡಿದೆ ಮೊದಲು 200 ಇತ್ತು ನಂತರ ಇದನ್ನು 300 ರೂಪಾಯಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಕಲೆಕ್ಷನ್ ಪಡೆದವರಿಗೆ ಏರಿಕೆ ಮಾಡಲಾಗಿದೆ

ಈ ಸಬ್ಸಿಡಿ ಪಡುವುದರಿಂದ ಮಹಿಳೆಯರು ಪ್ರತಿ ತಿಂಗಳು ಒಂದು ಗ್ಯಾಸ್ ಸಿಲೆಂಡರ್ ಅನ್ನು ಕೇವಲ ₹603/- ರೂಪಾಯಿಗೆ ಪಡೆಯಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದಿರಬೇಕು ಹಾಗೂ ಒಂದು ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ಬಳಕೆ ಮಾಡಿದರೆ ಮಾತ್ರ ಅಂತವರಿಗೆ ಈ ಸಬ್ಸಿಡಿ ಅನ್ವಯಿಸುತ್ತದೆ

 

( free gas cylinder apply online ) ಉಚಿತ ಗ್ಯಾಸ್ ಸಿಲೆಂಡರ್ ಗೆ ಅರ್ಜಿ ಸಲ್ಲಿಸುವುದು ಹೇಗೆ ?

ಹೌದು ಸ್ನೇಹಿತರೆ ನೀವೇನಾದರೂ ಇನ್ನೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲವೆಂದರೆ 2024ರಲ್ಲಿ ಮರುನಾಮಕರಣ ಮಾಡಲಾಗಿದ್ದು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಎಂದು ಹೆಸರಿಡಲಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ನೀವು ಉಚಿತವಾಗಿ ಒಂದು ಗ್ಯಾಸ್ ಸಿಲೆಂಡರ್ ಮತ್ತು ಸ್ಟವ್ ಪಡೆಯಬಹುದು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಈ ಕೆಳಗಡೆ ನೀಡಲಾಗಿದೆ

  • ಆಧಾರ್ ಕಾರ್ಡ್ ( ಮಹಿಳೆ ಅಭ್ಯರ್ಥಿ)
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಒಂದು ಪಾಸ್ಪೋರ್ಟ್ ಸೈಜ್ ಫೋಟೋ

ಈ ಮೇಲೆ ನೀಡಲಾದ ಎಲ್ಲಾ ದಾಖಲಾತಿಗಳು ನಿಮ್ಮ ಬಳಿ ಇದ್ದರೆ ಕೂಡಲೆ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 (Pradhan mantri ujjwala Yojana) ಗೆ ಅರ್ಜಿ ಸಲ್ಲಿಸಬಹುದು ಇದರಿಂದ ನಿಮಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಉಚಿತ ಸ್ಟವ್ ದೊರೆಯುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇವಲ ಮಹಿಳೆಯರಿಗೆ ಮಾತ್ರ ಅವಕಾಶವಿದೆ ಮತ್ತು ಅರ್ಜಿ ಸಲ್ಲಿಸುವ ಮಹಿಳೆಗೆ 18 ವರ್ಷ ಮೇಲ್ಪಟ್ಟಿರಬೇಕಾಗುತ್ತದೆ ಅಂದರೆ ಮಾತ್ರ (Pradhan mantri ujjwala Yojana) ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

 

(free gas cylinder apply online ) ಎಲ್ಲಿ ಅರ್ಜಿ ಸಲ್ಲಿಸಬೇಕು..?

ನೀವೇನಾದರೂ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳ ಮೂಲಕವೂ ಕೂಡ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಮೊಬೈಲ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ

 

ಇಲ್ಲಿ ಅರ್ಜಿ ಸಲ್ಲಿಸಿ

 

ಮೇಲೆ ನೀಡಲಾದ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಆ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೇವೆ ನಂತರ ಅಲ್ಲಿ ಕೇಳಿದ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಈ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ನಿಮಗೆ 30 ದಿನಗಳಲ್ಲಿ ಅಥವಾ ಆರು ತಿಂಗಳ ಒಳಗಾಗಿ ನೀವು ಆಯ್ಕೆ ಮಾಡಿದ ಗ್ಯಾಸ್ ಕಂಪನಿಯ ಮೂಲಕ ಒಂದು ಫೋನ್ ಕರೆ ಬರುತ್ತದೆ ಇದರಿಂದ ನೀವು ನಿಮ್ಮ ಹತ್ತಿರದ ಗ್ಯಾಸ್ ಕಂಪನಿ ಗೆ ಭೇಟಿ ನೀಡಿ ಉಚಿತವಾದ ಸಿಲಿಂಡರ್ ಮತ್ತು ಸ್ಟವ್ ಪಡೆಯಬಹುದು

ಈ ಮೂಲಕ ನೀವು ಯಾವ ರೀತಿ ಉಚಿತವಾದ ಗ್ಯಾಸ್ ಸಿಲೆಂಡರ್ ಹಾಗೂ ಸಬ್ಸಿಡಿಯನ್ನು ಪಡೆಯಬಹುದೆಂಬ ಮಾಹಿತಿ ದೊರೆತಿದೆ ಅಂದುಕೊಂಡಿದ್ದೇನೆ ಹಾಗಾಗಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ ಇದರಿಂದ ನೀವು ಅವರಿಗೆ ಸಹಾಯ ಮಾಡಿದಂತಾಗುತ್ತದೆ

Leave a comment