free bus scheme new rules |ಶಕ್ತಿ ಯೋಜನೆಗೆ ಬಂತು ಹೊಸ 6 ರೂಲ್ಸ್ ! ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ KSRTC ಯ ಅಧಿಕೃತ ಸುತ್ತೋಲೆ ಇಲ್ಲಿದೆ ನೋಡಿ.

free bus scheme new rules :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ವೀಕ್ಷಕರಿಗೆ ಮತ್ತೊಮ್ಮೆ ಈ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮ್ಮ ಎಲ್ಲ ತಿಳಿಸಬೇಕು ಏನೆಂದರೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ನಿಮಗೆಲ್ಲರಿಗೂ ತಿಳಿಸಿರುವಂತೆ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಜೊತೆ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿತ್ತು.

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮೋದಿ ಸರ್ಕಾರ ಕಡೆಯಿಂದ ಬಂಪರ್ ಗಿಫ್ಟ್ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಉಚಿತ ಹಣ ಪಡೆದುಕೊಳ್ಳಿ

ಅವುಗಳಲ್ಲಿ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಉಚಿತವಾಗಿ ಓಡಾಡಲು ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯೋಚನೆ ಜಾರಿಗೆ ತಂದು ಈಗ ಒಂದು ವರ್ಷ ಆಗಿದೆ ಅಂತ ಸಹ ಹೇಳಬಹುದು. ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಮಾಡಲು ಈ 6 ರೂಲ್ಸ್ ಫಾಲೋ ಮಾಡಬೇಕು. ಇಲ್ಲಿದೆ ಸಂಪೂರ್ಣ ಮಾಹಿತಿ.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಜೊತೆಗೆ ಪೆಂಡಿಂಗ್ ಇರುವಂತಹ 8,000 ಒಟ್ಟಿಗೆ ಹಣ ಬರುತ್ತೆ ಈ ಕೆಲಸ ಮಾಡಿ

WhatsApp Group Join Now
Telegram Group Join Now       

 

free bus scheme new rules

ಉಚಿತ ಬಸ್ ಪ್ರಯಾಣ ಈ  ಯೋಜನೆಯ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಯಾವುದೇ ಸ್ಥಳಕ್ಕೆ ಬೇಕಾದರೂ ಕೂಡ ಸಹ ಉಚಿತವಾಗಿ ಪ್ರಯಾಣ ಮಾಡಬಹುದು ಆದರೆ ಈಗ ಒಂದು ವರ್ಷ ಆದ ನಂತರ ಈ ಯೋಜನೆಯಲ್ಲಿ ಕೆಲವೊಂದು ವಾಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಬೇಕಾಗಿರುವುದರಿಂದ ಅತ್ಯಂತ ಪ್ರಮುಖವಾಗಿದೆ ಈ ಲೇಖನದ ಮೂಲಕ ತಿಳಿದುಕೊಳ್ಳಿ.

free bus scheme new rules
free bus scheme new rules

 

(free bus scheme new rules)  ಶಕ್ತಿ ಯೋಜನೆ ಹೊಸ 6 ರೂಲ್ಸ್ ಗಳು .

ಮಹಿಳಾ ಪ್ರಯಾಣಿಕರಿಗೆ ಉಚಿತವಾದ ಪ್ರಯಾಣವನ್ನು ನಮ್ಮ ರಾಜ್ಯದ ಸರ್ಕಾರಿ ಬಸ್ಸುಗಳಲ್ಲಿ ನೀಡಲಾಗಿರುತ್ತದೆ ನಿಜ ಅಂದರೆ ಅವರನ್ನು ದೃಷ್ಟಿ ತರಬೇಕು ಎನ್ನುವಂತಹ ನಿಯಮಗಳನ್ನು ಕೂಡ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗುತ್ತದೆ. ಹೀಗಾಗಿ ಅವರಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡುವಂತ ಸಂದರ್ಭದಲ್ಲಿ ಇಂತಿಷ್ಟು ತೂಕವನ್ನು ಹೊಂದಿರುವಂತಹ ಲಗೇಜ್ ಗಳನ್ನು ಮಾತ್ರ ಉಚಿತವಾಗಿ ತೆಗೆದುಕೊಂಡು ಹೋಗಬೇಕು ಉಳಿದ ತೂಕಕ್ಕೆ ಶುಲ್ಕವನ್ನು ಕಟ್ಟಬೇಕಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.

WhatsApp Group Join Now
Telegram Group Join Now       

ಉಚಿತ ಪ್ರಯಾಣ ಸಂದರ್ಭದಲ್ಲಿ ಮಹಿಳೆಯರು ಜೊತೆಗೆ ಯಾವುದೇ ರೀತಿ ಸಮಸ್ಯೆಗಳನ್ನು ಒದ್ಗುವ ಆಗುವ ರೀತಿಯಲ್ಲಿ ನೋಡಿಕೊಳ್ಳುವ ಹಾಗೆ ಇಲ್ಲ ಎನ್ನುವಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಮಹಿಳೆಯ ಪ್ರಯಾಣ ಸುಲಭವಾಗಿ ಅಂತ ಎನ್ನುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದು.

 

(free bus scheme new rules) ಶಕ್ತಿ ಯೋಜನೆಗೆ ಬಂತು ಹೊಸ 6 ರೂಲ್ಸ್ ಗಳು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದ ನಂತರ ಪೂಜಿಸರಿಗೆ 50% ಬಸ್ಸಿನಲ್ಲಿ ಸೀಟಿಂಗ್ ವ್ಯವಸ್ಥೆಯನ್ನು ನೀಡಬೇಕು ಎನ್ನುವಂತಹ ನಿಯಮಗಳು ಈ ಹಿಂದೆ ಜಾರಿಗೆ ತಂದಿತ್ತು.

ಆದರೆ ಈಗ ಮಹಿಳೆಯರು ಪುರುಷರ ಸೀಟಿನಲ್ಲಿ ಕೂಡಬಹುದು ಎಂದು ತಿಳಿಯಬಹುದು.

ಹಾಗೂ ಮಹಿಳೆಯರ ಸೀಟಿನಲ್ಲಿ ಪುರುಷರು ಕೂತರೆ ಎರಡು ನೂರು ರೂಪಾಯಿಗಳು ದಂಡಗಳನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಯಬಹುದು.

ಈ ನಿಯಮವನ್ನು ಸಹ ಜಾರಿಗೆ ತರಲಾಗಿದೆ. ತದ್ವಿರುದ್ಧವಾಗಿ ಮಹಿಳೆಯರಿಗೆ ಪುರುಷರ ಸೀಟಿನಲ್ಲಿ ಕುಳಿತುಕೊಂಡರೆ ಯಾವುದೇ ರೀತಿಯ ಶುಲ್ಕ ಬರಿಸಲಾಗುವುದಿಲ್ಲ.

ಈ ನಿಯಮವನ್ನು ಪುರುಷರ ಸೀಟು ಬರುತ್ತಿಯಾಗದೆ ಇದ್ದಲ್ಲಿ ಮಾತ್ರ ಎಂಬುದಾಗಿ ಹೇಳಬಹುದಾಗಿದೆ.

ಎಲ್ಲ ನಿಯಮಗಳನ್ನು ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ ಪ್ರಯಾಣ ಮಾಡುವ ವಿಡಿಯೋದಲ್ಲಿ ತಿಳಿದುಕೊಳ್ಳಬಹುದಾಗಿದೆ ಇದು ತುಂಬಾ ಅಗತ್ಯವಾಗಿದೆ.

ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರು ಸಾರಿಗೆ ಇಲಾಖೆ ಜಾರಿಗೆ ತಂದಿರುವಂತ ಈ ಹೊಸ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಬಸ್ ಪ್ರಯಾಣ ಮಾಡುವುದು ಉತ್ತಮ.

ಗಮನಿಸಿ :- ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ನಾವು ಹಾಕುವ ಯಾವುದೇ ಮಾಹಿತಿಯು ಆನ್ಲೈನ್ ಜಾಲತಾಣದಲ್ಲಿ ಹರಿದಾಡುವ ಮಾಹಿತಿ ಆಗಿರುತ್ತದೆ, ಹಾಗೂ ಇದರಲ್ಲಿ ಸರ್ಕಾರಿ ನೌಕರಿಗಳ ಬಗ್ಗೆ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ ಆದ ಕಾರಣ ಇನ್ನು ಹೆಚ್ಚಿನ ಮಾಹಿತಿಗಳನ್ನು ತೆಗೆದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ.