Free Agricultur Machinery | ಕೃಷಿ, ಹೈನುಗಾರಿಕೆ ಮಾಡುವ ರೈತರಿಗೆ ಇಲ್ಲಿದೆ ಸಿಹಿ ಸುದ್ದಿ! ಕಟಾವು ಯಂತ್ರ ಬಹುತೇಕ ಉಚಿತ

Free Agricultur Machinery:- ನಮಸ್ಕಾರ ಸ್ನೇಹಿತರೆ ಈ ಮಾಧ್ಯಮದ ಇಂದಿನ ಲೇಖನಕ್ಕೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಹೈನುಗಾರಿಕೆ ಮಾಡುವ ರೈತರಿಗೆ ಹುಲ್ಲು ಕಟಾವು ಮಾಡುವ ಯಂತ್ರ ಉಚಿತವಾಗಿ ಸರ್ಕಾರ ನೀಡಲಾಗುತ್ತಿದೆ, ಆದಕಾರಣ ಈ ಯಂತ್ರಕ್ಕೆ ಅರ್ಜಿ ಸಲ್ಲಿಸಿ ಯಂತ್ರವನ್ನು ಪಡೆಯಬಹುದಾಗಿದೆ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ ಹೇಗೆ ಸಲ್ಲಿಸಬೇಕು ಎಂಬುದರ ಮತ್ತು ಇನ್ನೂ ಮುಂತಾದ ಮಾಹಿತಿಗಳನ್ನು ಈ ಲೇಖನದಲ್ಲಿ ಒಂದೊಂದಾಗಿ ತಿಳಿಸಿಕೊಡುತ್ತೇನೆ ಆದಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ,

Free Agricultur Machinery : ನಮ್ಮ ದೇಶದಲ್ಲಿ ಕೃಷಿಗೆ ಬಹು ಅಮೂಲ್ಯ ಸ್ಥಾನವನ್ನು ನೀಡಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಥೇಚ್ಛವಾಗಿ ಉತ್ತೇಜನೆಯನ್ನು ನೀಡುತ್ತಿದ್ದಾರೆ

KPSC-Land-Surveyor-recruitment-2024 / ಭೂಮಾಪಕರ-ಹುದ್ದೆಗಳಿಗೆ-ನೇಮಕಾತಿ-ಬೇಗ-ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ ಬೇಗ ನೋಡಿ

ಅದಪತನ ವಾದ ಕೃಷಿ ಚಟುವಟಿಕೆಗಳಿಗೆ ಈಗ ಮತ್ತೆ ಭರವಸೆ ಆಶಾ ಕಿರಣ ಮೂಡುತ್ತಿದೆ‌ಎಂದು ಹೇಳೋಕೆ ಇಷ್ಟ ಪಡುತ್ತೇನೆ. ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳು, ಸಹಾಯಧನ, ಕೊಡುಗೆ ವಿತರಣೆ ಮಾಡುತ್ತಿದ್ದು ಅಂತಹ ಕೊಡುಗೆಯಲ್ಲಿ ಹೊಸತೊಂದು ಸೇರ್ಪಡೆ ಅದರ ಬಗ್ಗೆ ಇಲ್ಲಿದೆ ಮಾಹಿತಿ,ಆದಕಾರಣ ತಪ್ಪದೆ ಕೊನೆಯರೆಗೂ ನೋಡಿ.

WhatsApp Group Join Now
Telegram Group Join Now       

ಇದೇ ರೀತಿ ಹೊಸ ಸುದ್ದಿಗಳನ್ನು ತಿಳಿಯಲು ಅಥವಾ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಬೇಕಾದರೆ ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ.

(Free Agricultur Machinery) ಕೃಷಿಗೆ ಉತ್ತೇಜನೆ

ಹಳ್ಳಿಗಳು ಮಾಯವಾಗಿ ಇವಾಗ ಪಟ್ಟಣವಾಗಿ ಬೆಳೆಯುತ್ತಿದೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಇದ್ದ ಕುಟುಂಬ ಪಟ್ಟಣದ ಶೈಲಿಯ ಬದುಕಿಗೆ ಒಗ್ಗಿಕೊಂಡಿದ್ದು ಕೃಷಿ ಚಟುವಟಿಕೆ ಮೂಲೆ ಗುಂಪಾಗುತ್ತಿದೆ ಹಾಗಾಗಿ ಈ ಸೂಕ್ತ ಪ್ರೋತ್ಸಾಹ ತುಂಬಾ ಅಗತ್ಯವಾಗಿದೆ ಎಂದು ತಿಳಿಯಬಹುದು. ಈಗಾಗಲೇ ಕೃಷಿ ಬಗ್ಗೆ ಜನರಿಗೆ ಅರಿವು ಮೂಡಿಸುವ ಪರಿಕಲ್ಪನೆ ಮಾಡಲಾಗಿದ್ದು ಕೃಷಿ ಮಾಡುವವರಿಗೆ ಸಾಲ ಸೌಲಭ್ಯ, ಯಂತ್ರೋಪಕರಣ  (free Agricultur Machinery) ವಿತರಣೆ ಇತರ ಸೌಲಭ್ಯಗಳು ಸಹ ನೀಡಲಾಗುತ್ತಿದೆ ಅಂತಹ ವಿಚಾರದ ಬಗ್ಗೆ ಜನರಿಗೆ ಕೂಡ ಸರಕಾರದ ಯೋಜನೆ ಬಹಳ ಉಪಯೋಗವಾಗುತ್ತಿದೆ, ಎಂದು ತಿಳಿಯಬಹುದು.

Pm-kisaan-beneficiary-list- 2024/ ಈ ದಿನ ನಿಮ್ಮ- ಖಾತೆಗೆ -ಸೇರಲಿದೆ 17ನೇ ಕಂತಿನ ಹಣ! ಆದ್ರೆ ಈ ಕೆಲ್ಸ ಕಡ್ಡಾಯವಾಗಿ ಆಗಿರಬೇಕು. ಬೇಗ ನೋಡಿ

 ಕೃಷಿ ಯಂತ್ರೋಪಕರಣ (Agricultur machinery) ಖರೀದಿ ಮಾಡಲು ಸಹಾಯಧನ.

ಕೃಷಿ ಚಟುವಟಿಕೆಯ ಕ್ಲಿಷ್ಟ (clisth) ಪರಿಸ್ಥಿತಿಯನ್ನು ಸರಿಪಡಿಸಿ ಸರಿಯಾದ ವ್ಯವಸ್ಥೆ ಜಾರಿಗೊಳಿಸ ಬೇಕಾದರೆ ರೈತರ ಶ್ರಮ ಕಡಿಮೆ ಆಗಿ ಸ್ಮಾರ್ಟ್(smart ) ಕೆಲಸಗಳು ನಡೆಯಬೇಕಿದೆ‌ ಎಂದು ಆಶೆ ಇರುತ್ತೆ ಅದಕ್ಕೆ ಈ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು (Agriculture Machinery) ಖರೀದಿ ಮಾಡಲು ಉತ್ತೇಜಿಸುವ ಸಲುವಾಗಿ ನೂತನ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರೈತರ ಬಹಳ ಕೆಲಸ ಕಾರ್ಯಕ್ಕೆ ಕೂಲಿ ಆಳುಗಳು ಅಧಿಕ ಸಂಖ್ಯೆಯಲ್ಲಿ ಬೇಕಾಗಿದ್ದು ಆದಕಾರಣ ಸರಕಾರವು ರೈತರಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಕೃಷಿ ಪರಿಕರದ ಯಂತ್ರ ಖರೀದಿ ಮಾಡುವವರಿಗೆ ಸಬ್ಸಿಡಿ(subsidy ) ಸಹಾಯಧನ ಸಿಗಲಿದೆ.

Free Agricultur Machinery
Free Agricultur Machinery

(free Agricultur Machinery) ಕಟಾವು ಯಂತ್ರಕ್ಕೆ ಅಸ್ತು.

WhatsApp Group Join Now
Telegram Group Join Now       

ಅನೇಕ ರೀತಿಯ ಕೃಷಿಕರು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ ಕೂಡ ಮಾಡುತ್ತಿದ್ದಾರೆ ಅಂತಹ ರೈತರಿಗೆ ತಮ್ಮ ಜಾನುವಾರುಗಳನ್ನು ಮತ್ತು ಹಸುಗಳನ್ನು ಪೋಷಣೆ ಮಾಡಲು ಮೇವಿನ ಅಗತ್ಯವಿರುತ್ತದೆ ಇವಾಗ ಮೇವನ್ನು ಕಟಾವು ಮಾಡಲು ಕೂಡ ಯಂತ್ರ ಬಂದಿದ್ದು ಅದರ ಖರೀದಿಗೆ ಕೂಡ ಸರಕಾರ ಸಹಾಯ ಧನ ನೀಡಲು ಮುಂದಾಗಿದೆ. ಇಂತಹ ಮೇವು ಕಟಾವಿನ ಯಂತ್ರವು (Chaff Cutter Machine) ಎಲ್ಲರಿಗೂ ಸಿಗಲಾರದು ಅದಕ್ಕೆ ಕೂಡ ಕೆಲವು ಅರ್ಹತೆಗಳು ಕೂಡ ಅಗತ್ಯವಾಗಿವೆ ಬೇಕಾಗಿದೆ.

BMTC_Recruitment-Karnataka-2024 / ಬಿಎಂಟಿಸಿ -ಕಾಲಿರುವ-ಹುದ್ದೆಗಳಿಗೆ-ಅರ್ಜಿ-ಆಹ್ವಾನ ಕೂಡಲೇ -ಅರ್ಜಿ-ಸಲ್ಲಿಸಿ. ಕೊನೆಯ ದಿನಾಂಕವಿದೆ ಬೇಗ ಅರ್ಜಿ ಸಲ್ಲಿಸಿ

(free Agricultur Machinery) ಸಹಾಯ ಧನ ವಿತರಣೆ.

ರೈತರು ಕೃಷಿಯ ಜೊತೆಗೆ ಹೈನುಗಾರಿಕೆ (Dairy Farming) ಮಾಡುವವರಿಗಾಗಿ ಅವರಿಗೆ ಕೆಲಸದ ಪರಿಶ್ರಮ ಕಡಿಮೆ ಮಾಡುವ ಸಲುವಾಗಿ ಸರ್ಕಾರ ಈ ಕಟಾವಿನ ಯಂತ್ರಗಳಿಗೆ ಉತ್ತೇಜನೆ ನೀಡಲಾಗುತ್ತಿದೆ. ಯಂತ್ರ ಖರೀದಿ ಮಾಡಲು ಸಾಲ ಪಡೆದರೆ ಅದರಲ್ಲಿ ಸರಕಾರದ ಸಬ್ಸಿಡಿ(subsidy) ನಿಮಗೆ ಸಿಗಲಿದೆ. ಈ ಕಟಾವು ಯಂತ್ರದ ಖರೀದಿಯ ಮೇಲೆ 50% ನಷ್ಟನ್ನು ಸರಕಾರ ಸಹಾಯಧನ ನೀಡಲಿದೆ ಎಂದು ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯ ಈ ವರ್ಷದ ಅಡಿಯಲ್ಲಿ ಪಶು ವೈದ್ಯಕೀಯ( Veterinary medicine) ಸೇವಾ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆ ರೈತ ಬಾಂಧವರಿಗೆ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ ಈ ಯೋಜನೆಯ ಲಾಭ ಎಲ್ಲ ರೈತ ಭಾಂದವರು ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ.

 

ವಿಶೇಷ ಸೂಚನೆ : ನಮ್ಮ ಮಾಧ್ಯಮದಲ್ಲಿ ನಾವು ಯಾವದೆ ರೀತಿಯ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇನ್ನು ಹೆಚ್ಚಿನ ಸರ್ಕಾರದ ಯೋಜನೆಗಳ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ನ ಮೆನು ಮೆನುಗೆ ಭೇಟಿ ನೀಡಿ. ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಆಗ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಈ ಯೋಜನೆಯ ಲಾಭ ಪಡೆಯಲು ಸಹಾಯ ಮಾಡಿ.

 

ಇಲ್ಲಿಯವರೆಗೂ ನನ್ನ ಲೇಖನವನ್ನು ಓದಿದಕ್ಕಾಗಿ ತಮಗೆಲ್ಲರಿಗೂ ಆತ್ಮೀಯವಾದ ಧನ್ಯವಾದಗಳು……..

Leave a comment