Farmar Loan Waiver 2024 | ಕೃಷಿ ಸಾಲ ಮನ್ನಾ ಕುರಿತು ಹೊಸ ಅಪ್ಡೇಟ್ ! ಸಾಲ ಮನ್ನಾ ಸ್ಥಿತಿಯನ್ನು ತಕ್ಷಣ ತಿಳಿದುಕೊಳ್ಳಲು ನೇರ ಲಿಂಕ್ ಇಲ್ಲಿದೆ

Farmar Loan Waiver 2024 : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಪೋಸ್ಟ್ ಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಕೃಷಿ ಸಾಲ ಮನ್ನಾ ಮಾಡುವ ಕುರಿತು ಹೊಸ ಅಪ್ಡೇಟ್ ನೀಡಿದ್ದಾರೆ, ನಿಮ್ಮ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಲು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ, ಆದಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ,

10ನೇ ತರಗತಿ ಫಲಿತಾಂಶ ಬಿಡುಗಡೆಯ ದಿನಾಂಕದ ಮೂರ್ತ ಪಿಕ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ 

ರೈತರು ನಮ್ಮ ದೇಶದ ಬೆನ್ನೆಲುಬು ಎಂದರೆ ತಪ್ಪಿಲ್ಲ, ರೈತರ ಅಭಿವೃದ್ಧಿಯೂ ಅಷ್ಟೇ ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ಯುವಕರು ಕೂಡ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಸರಕಾರ ಕೂಡ ರೈತರ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಮ್ಮ ದೇಶದ ಕೃಷಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಶೂನ್ಯ ಬಡ್ಡಿದರದ ಸಾಲ ಸೌಲಭ್ಯ, ಬೆಳೆ ವಿಮೆ ಪರಿಹಾರ(bele vime parihara, ಕಿಸಾನ್ ಯೋಜನೆ (kisaan yojane), ರೈತ ಯೋಜನೆ(raita yojane) ಇತ್ಯಾದಿಗಳನ್ನು ಜಾರಿಗೊಳಿಸಿದ್ದು, ಸರ್ಕಾರವು ಕೃಷಿ ಉಪಕರಣಗಳು, ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ನೀಡುತ್ತಿದೆ. ಅದೇ ರೀತಿಯಲ್ಲಿ, ಕೃಷಿ ಸಾಲ ಮನ್ನಾ ಬಗ್ಗೆ ಒಳ್ಳೆಯ ಸುದ್ದಿಯನ್ನು ಘೋಷಣೆ ಮಾಡಲಾಗಿದೆ. ಸಾಲ ಮನ್ನಾ ಬಗ್ಗೆ ತಿಳಿಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ನೋಡಿ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಕೇವಲ ಒಂದು ದಿನ ಅವಕಾಶ ಎಲ್ಲಿದೆ ಸಂಪೂರ್ಣ ಮಾಹಿತಿ

Farmar Loan Waiver 2024

WhatsApp Group Join Now
Telegram Group Join Now       

ಅದರಲ್ಲೂ ನಮ್ಮ ರಾಜ್ಯ ಸರ್ಕಾರ ರೈತರಿಗೆ ಹಲವಾರು ಯೋಜನೆಗಳು ಜಾರಿಗೆ ತಂದಿದೆ, ಕ್ರೆಡಿಟ್ ಕಾರ್ಡ್ ಯೋಜನೆಗೆಡಿ ಸಾಲ ಮಾಡಿದ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ, ಈ ಯೋಜನೆಯಡಿ ಕೃಷಿ ಸಾಲ ಮಾಡಿದ ರೈತರಿಗೆ ಒಂದು ಲಕ್ಷದವರೆಗಿನ ಕೃಷಿ ಸಾಲಕ್ಕೆ ವಿನಾಯಿತಿ ನೀಡಲಾಗಿದೆ.

(Farmar Loan Waiver 2024) ವಿನಾಯಿತಿ ಈ ರೀತಿ ನೀಡಲಾಗುವುದು.

ಈ ಬಾರಿ ಇಂಗಾರು ಹಂಗಾಮಿನಲ್ಲಿ ಮಳೆ ಹಾಗೂ ನೀರಿನ ಕೊರತೆ ಇದ್ದು ಹಾಗಾಗಿ ರೈತರ ಸಾಕಷ್ಟು ನಷ್ಟ ಅನುಭವಿಸಿದ್ದಾರೆ, ಈಗಾಗಲೇ ಸಾಲ ಮಾಡಿದ ರೈತರಿಗೆ ಸಾಲ ತೀರಿಸಲು ಕಷ್ಟವಾಗಿದೆ, ಹಾಗಾಗಿ ಈಗಾಗಲೇ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಹಲವು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ

ಪಡೆದು ಬೆಳೆ ನಷ್ಟವಾದರೆ ಸಾಲ ಮರು ಪಾವತಿಸಲು ಸಾಧ್ಯವಾಗದ ರೈತರಿಗೆ ಸರ್ಕಾರ ಒಂದು ಲಕ್ಷದವರೆಗೆ ವಿನಾಯಿತಿ ನೀಡಿದೆ.

Farmar Loan Waiver 2024

ಯಾರು ಅರ್ಹರು.

WhatsApp Group Join Now
Telegram Group Join Now       

ಸಾಲ ಮನ್ನಾ ಯೋಜನೆಗೆ ( sala manna scheme) ಅರ್ಜಿ ಸಲ್ಲಿಸಿದ ರೈತರಿಗೆ ಮತ್ತು ಈ ಪಟ್ಟಿಯಲ್ಲಿ ರೈತರ ಹೆಸರಿದ್ದರೆ (Name) ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು.ಅರ್ಜಿ ಸಲ್ಲಿಸಿದ ರೈತರ ಸಾಲದ ಅವಧಿ(Time) ಯು ಅವರ ಪಾವತಿ ಸ್ಥಿತಿಯ ನಿಗದಿತ ದಿನಾಂಕ (Date) ಕ್ಕಿಂತ ಹೆಚ್ಚಿರಬೇಕು. ಅರ್ಜಿ ಸಲ್ಲಿಸಿದ ರೈತನಿಗೆ ಎರಡು ಎಕರೆ(Acter) ಜಮೀನು ಮತ್ತು ಕೃಷಿ ಇರಬೇಕು.

 

(Farmar Loan Waiver 2024) ನಿಮ್ಮ ಹೆಸರಿದೆಯೇ ಎಂದು ತಿಳಿಯರಿ ?

ಕೃಷಿ ಸಾಲ ಮನ್ನಾ ಯೋಜನೆ(krushi sala manna scheme) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ರೈತರು ತಮ್ಮ ಹೆಸರು(name) ಕೃಷಿ ಸಾಲ ಮನ್ನಾದಲ್ಲಿ ಇದೆಯೇ ಎಂದು ತಿಳಿದುಕೊಳ್ಳಬಹುದು. ಮೊದಲಿಗೆ ಕೃಷಿ ಇಲಾಖೆಯ ಅಧಿಕೃತ ವೆಬ್‌ಸೈಟ್(website) raitamitra.karnataka.gov.in ಗೆ ಭೇಟಿ ನೀಡಿ ಮತ್ತು ಸಾಲದ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್(click ) ಮಾಡಿ, ನಿಮ್ಮ ಖಾತೆಯನ್ನು(account) ತೆರೆದ ನಂತರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನೀವು ಅರ್ಹರಾಗುತ್ತೀರಿ.

 

ವಿಶೇಷ ಸೂಚನೆ : ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇನ್ನು ಹೆಚ್ಚಿನ ಯೋಜನೆ ಮತ್ತು ಸರಕಾರಿ ನೌಕರಿಗಳ ಮಾಹಿತಿ ತಿಳಿಯಲು ನಮ್ಮ ವೆಬ್ಸೈಟ್ನ ಮೆನು ಮೆನುಗೆ ಭೇಟಿ ನೀಡಿ,

 

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ರೈತರ ಸಾಲ ಮನ್ನಾ ಮಾಡುವ ಕುರಿತು ಮಾಹಿತಿಯನ್ನು ನೀಡಿರಿ….

Leave a comment