E shram card ಈ ಕಾರ್ಡ್ ಇದ್ದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತದೆ.! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ.

E-Shram card:- ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಈ ಒಂದು ಕಾರ್ಡ್ ನಿಮ್ಮ ಹತ್ರ ಇದ್ರೆ ಪ್ರತಿ ತಿಂಗಳು 3000 ಹಣವನ್ನು ಸರಕಾರ ಕಡೆಯಿಂದ ಪಡೆಯಬಹುದು ಈ ಕಾಡಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದು ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಈ ಲೇಖನನ್ನು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ ಈ ಕಾಡಿನ ಬಗ್ಗೆ ಮಾಹಿತಿ ಸಿಗುತ್ತದೆ

ನಮ್ಮ ಪ್ರೀತಿಯ ಓದುಗರೆ ನಿಮಗೆ ಈ ಮೂಲಕ ತಿಳಿಸುವುದೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರತಿದಿನ ಹೊಸ ಹೊಸ ಸುದ್ದಿಗಳನ್ನು ಪ್ರಕಟಣೆ ಮಾಡಲಾಗುತ್ತದೆ ಹಾಗೂ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಪ್ರತಿದಿನದ ಸುದ್ದಿ ಪ್ರಕಟಣೆ ಮಾಡಲಾಗುತ್ತದೆ. ಸರಕಾರಿ ನೌಕರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ? ಸರಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಪ್ರತಿದಿನಲೂ ಈ ನಮ್ಮ ಸುದ್ದಿ ಮಾಧ್ಯಮದಲ್ಲಿ ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಪ್ರತಿದಿನ ನಮ್ಮ ಅಧಿಕೃತ ವೆಬ್ ಸೈಟಿಗೆ ವಿಸಿಟ್ ಮಾಡಲು ಪ್ರಯತ್ನಿಸಿ.

ಇದನ್ನು ಕೂಡ ಒಮ್ಮೆ ಓದಲು ಪ್ರಯತ್ನಿಸಿ:-surveyor job Recruitment 2024 | ಸರ್ವೆಯರ್ ಖಾಲಿ ಹುದ್ದೆಗಳಿಗೆ ನೇಮಕಾತಿ ಈ ರೀತಿ ಅರ್ಜಿ ಸಲ್ಲಿಸಿ..!

ಬೇಗ ನಿಮಗೆ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾದ ಸುದ್ದಿಗಳ ಮಾಹಿತಿ ಬಗ್ಗೆ ಅಪ್ಡೇಟ್ ಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬಹುದು ಮತ್ತು ಟೆಲಿಗ್ರಾಂ ಚಾನೆಲ್ ಲಿಂಕ್ ನೀಡಿದ್ದೇವೆ ಅದರ ಮೂಲಕವೂ ಕೂಡ ಪ್ರತಿದಿನ ಪ್ರಕಟಣೆಯ ಪೋಸ್ಟ್ ಅನ್ನು ಬಿಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂಗೆ ಜೈನ್ ಆಗಬೇಕೆಂದು ಕಳಕಳಿಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

WhatsApp Group Join Now
Telegram Group Join Now       

ಈ ಲೇಖನ ಮೂಲಕ ಈ ಶ್ರಮ ಕಾರ್ಡ್ (E shram card)  ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅದಕ್ಕೆ ಇರಬೇಕಾದ ಅರ್ಹತೆಗಳನ್ನು ಈ ಶ್ರಮ ಕಾರ್ಡ್ ನಿಂದ ಆಗುವ ಉಪಯೋಗಗಳೇನು ಎಂಬುದು. ಈ ಕಾಡನ್ನು ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ಪ್ರಕಟಣೆ ಮಾಡಿದ್ದೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ.

ಇದನ್ನು ಕೂಡ ಒಮ್ಮೆ ಓದಿ:-ಅನ್ನಭಾಗ್ಯ ಹಣ ಬಿಡುಗಡೆ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ! annabhagya scheme

ಏನಿದು ಈ ಶ್ರಮ ಕಾರ್ಡ್ (E-Sharm Card) ?

ಭಾರತ ಸರ್ಕಾರವು ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಕೊಡುವ ಸಲುವಾಗಿ ಈ ಶ್ರಮ ಕಾಡನ್ನು ಅಥವಾ ಈ ಶ್ರಮ ಯೋಜನೆಯನ್ನು ಜಾರಿಗೆ ತಂದಿದೆ.

ಭಾರತ ಸರ್ಕಾರ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ (E shram card)  ಈ ಶ್ರಮ ಪೋರ್ಟಲ್ ಮೂಲಕ ವಿವಿಧ ರೀತಿಯ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಕಾರ್ಮಿಕರಿಗೆ ನೀಡಲು ಈ ಪೋರ್ಟಲ್ ವ್ಯವಸ್ಥೆಯನ್ನು ಭಾರತ ಸರ್ಕಾರ ಪ್ರಾರಂಭ ಮಾಡಿದೆ.

WhatsApp Group Join Now
Telegram Group Join Now       

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು (E shram card)  ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇದರ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಕಾರ್ಮಿಕರಿಗೆ 60 ವರ್ಷಗಳ ವಯಸ್ಸು ಆದ ನಂತರ ಈ ಕಾರ್ಡಿನ ಮೂಲಕ ಪ್ರತಿ ತಿಂಗಳು ಸರಕಾರ ಕಡೆಯಿಂದ ಪಿಂಚಣಿಯಾಗಿ 3000 ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಮತ್ತು ಇದರಲ್ಲಿ ಮರಣ ವಿಮೆ ಹಾಗೂ ಇತರ ಸೌಲಭ್ಯಗಳು ಪಡೆಯಬಹುದಾಗಿದೆ.

ಇದನ್ನು ಕೂಡ ಒಮ್ಮೆ ಓದಿ:-BMTC Job Recruitment 2024 ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ..! ಈ ಕೂಡಲೇ ಅರ್ಜಿ ಸಲ್ಲಿಸಿ.

ಅಸಂಘಟಿತ ವಲಯದ ಕಾರ್ಮಿಕರು (E shram card)  ಅಂದರೆ ಯಾರು ?

  • ವಸ್ತುಗಳ ಸರಕು ಸೇವೆಗಳ or ಉತ್ಪಾದನೆಗಳನ್ನು ಮಾರಾಟ ಮಾಡುವಂತಹ ಸಂಸ್ಥೆಗಳ ಆರ್ 10 ಕಾರ್ಮಿಕರಿಗಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಅಸಂಘಟಿತ ವಲಯದ ಸಂಸ್ಥೆಗಳಿಗೆ ಅಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ.

ಉದಾಹರಣೆ:-

1) ಬೀದಿ ಬದಿಯ ವ್ಯಾಪಾರಿಗಳು:- ರಸ್ತೆ ಬದೆಯಲ್ಲಿ ತಮ್ಮ ಜೀವನ ನಡೆಸಲು ವ್ಯಾಪಾರ ಮಾಡುವಂತಹ ಕಾರ್ಮಿಕರು ಕೂಡ (E shram card)  ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬಹುದು.

2) ತರಕಾರಿ ಮಾರುವವರು:- ಮಾರುಕಟ್ಟೆಯಲ್ಲಿ ತರಕಾರಿ ಮಾರುವವರು ಅಥವಾ ಬೀದಿ ಬೀದಿ ತಿರುಗಿ ತರಕಾರಿ ಮಾರುವವರು (E shram card)  ಈ ಕಾಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

3) ಗಾರೆ ಕೆಲಸ:- ಗಾರೆ ಕೆಲಸ ಅಥವಾ ಸೆಂಟ್ರಿಂಗ್ ಮಾಡುವವರು ಈ ಯೋಜನೆಗೆ (E shram card)  ಅರ್ಜಿ ಸಲ್ಲಿಸಲು ಅವಕಾಶವಿದೆ.

4) ಕೂಲಿ ಕಾರ್ಮಿಕರು:- ಪ್ರತಿದಿನಲೂ ಜೀವನ ಸಾಗಿಸಲು ಬಯಸುವಂತಹ ವ್ಯಕ್ತಿಗಳು ದಿನಗೂಲಿಗಾಗಿ ಇತರ ಕೆಲಸಗಳನ್ನು ಮಾಡುತ್ತಿರುವವರು ಕೂಡ ಈ ಕಾಡನ್ನು ಪಡೆಯಲು (E shram card) ಅರ್ಜಿ ಸಲ್ಲಿಸಬಹುದು.

5) ರಿಕ್ಷಾ ಓಡಿಸುವವರು :- ತಮ್ಮ ಜೀವನ ಸಾಗಿಸಲು ಆಟೋ ರಿಕ್ಷಾವನ್ನು ಓಡಿಸುವಂತಹ ವ್ಯಕ್ತಿಗಳು ಕೂಡ ಈ ಕಾಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

6) ಕೃಷಿ ಕಾರ್ಮಿಕರು:– ಕೃಷಿಯನ್ನು ಅವಲಂಬಿಸಿರುವ ಅಂತ ಕೃಷಿ ಕಾರ್ಮಿಕರು ಕೂಡ ಈ ಕಾಡಿಗೆ (E shram card)  ಅರ್ಜಿ ಸಲ್ಲಿಸಬಹುದಾಗಿದೆ.

7) ಇತರ ವ್ಯಕ್ತಿಗಳು:- ಅಸಂಘಟಿತ ವಲಯದ ಯಾವುದೇ ಕಾರ್ಮಿಕನು ಕೂಡ ಈ (E shram card)  ಯೋಜನೆ ಲಾಭ ಪಡೆಯಬಹುದಾಗಿದೆ ಮತ್ತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಈ ವೆಬ್ ಸೈಟ್ ಲಿಂಕನ್ನು ಕೆಳಗೆ ನೀಡಿರುತ್ತೇವೆ.

ಇದನ್ನು ಕೂಡ ಒಮ್ಮೆ ಓದಿ:-ರಾಜ್ಯದಲ್ಲಿ 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಅಹ್ವಾನ. Village Accountant Officer Recruitment 2024…!

   👉ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 👈

(E-Sharm Card) ಈ ಶ್ರಮ ಕಾಡಿನ ವಿವರಗಳು

  • ಈ ಶ್ರಮ (E shram card)  ಕಾರ್ಡನ್ನು ಅಸಂಘಟಿತ ಕಾರ್ಮಿಕರ ವಲಯಗಳಿಗೆ ಉಪಯೋಗವಾಗಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಗಳ ಮೂಲಕ ಈ ಯೋಜನೆಯನ್ನು ಪ್ರಾರಂಭ ಮಾಡಲಾಯಿತು.

ಪ್ರಾರಂಭ ದಿನಾಂಕ:- ಈ ಶ್ರಮ(E shram card)  ಪೋಟಲನ್ನು ಅಗಸ್ಟ್ 2021 ರಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಯಿತು.

ಉದ್ದೇಶ :- ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಶ್ರಮ (E shram card)  ಯೋಜನೆಯ ಮೂಲಕ ಪ್ರತಿ ತಿಂಗಳಿಗೆ 3000 ಮಾಸಿಕ ಪಿಂಚಣಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.

  • ಈ ಯೋಜನೆಗೆ (E shram card)  ಅರ್ಜಿ ಸಲ್ಲಿಸಿದ ವ್ಯಕ್ತಿಯು ಕಾರಣಾಂತರಗಳಿಂದ ಮರಣ ಹೊಂದಿದರೆ ಎರಡು ಲಕ್ಷ ರೂಪಾಯಿ ಹಣವನ್ನು ತನ್ನ ಪತ್ನಿಗೆ ಅಥವಾ ನಾಮಿನಿಗೆ ನೀಡಲಾಗುತ್ತದೆ.
  • ಒಂದು ವೇಳೆ ಅಪಘಾತದಲ್ಲಿ ಅಂಗವೈಕಲ್ಲಿ ಉಂಟಾದರೆ ಅಂತ ವ್ಯಕ್ತಿಗಳಿಗೆ ಒಂದು ಲಕ್ಷ ರೂಪಾಯಿ ಸರಕಾರ ಕಡೆಯಿಂದ ಪರಿಹಾರ ನೀಡಲಾಗುತ್ತದೆ.

 ಈ ಕಾರ್ಡಿನ ಸಹಾಯವಾಣಿ ಸಂಖ್ಯೆ:- 14434

ಇದನ್ನು ಕೂಡ ಒಮ್ಮೆ ಓದಿ:-ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ gruhalakshmi

(E-Shram card) ಈ ಶ್ರಮ ಕಾರ್ಡ್ ನ ಉಪಯೋಗಗಳು

ಈ ಶ್ರಮ ಕಾರ್ಡ್ (E shram card)  ಪಡೆಯುವುದರಿಂದ ಈ ಕೆಳಗಡೆ ನೀಡಿರುವ ಉಪಯೋಗಗಳನ್ನು ಕಾರ್ಡ್ ಪಡೆದ ಅಸಂಘಟಿತ ವಲಯದ ಕಾರ್ಮಿಕರು ಪಡೆಯಬಹುದಾಗಿದೆ

  • ಈ ಶ್ರಮ ಕಾರ್ಡ್ (E shram card)  ಪಡೆದಂತ ಕಾರ್ಮಿಕರಿಗೆ 60 ವರ್ಷಗಳ ಮುಗಿದ ನಂತರ ಅಂದರೆ ತಮ್ಮ ವೃದ್ದಾದ್ಯದಲ್ಲಿ ಪ್ರತಿ ತಿಂಗಳು 3000 ಹಣವನ್ನು ಸರಕಾರ ಕಡೆಯಿಂದ ಪಿಂಚಣಿ ರೂಪದಲ್ಲಿ ಪಡೆಯಬಹುದು.
  • ಈ ಶ್ರಮ (E shram card)  ಕಾಡು ಹೊಂದಿದ ಕಾರ್ಮಿಕರು 2 ಲಕ್ಷ ವರೆಗೆ ಮರಣ ವಿಮೆಯನ್ನು ಪಡೆಯಬಹುದಾಗಿದೆ. ಅಂದರೆ ಯಾವುದೇ ಅನರೀಕ್ಷಿತ ಘಟನೆ ಯಿಂದ ಅಥವಾ ಅಪಘಾತದಿಂದ ಈಶ್ರಮ ಕಾಡು ಹೊಂದಿದ ವ್ಯಕ್ತಿಯು ಮರಣ ಹೊಂದಿದರೆ ಮರಣ ಹೊಂದಿದ ವ್ಯಕ್ತಿಯ ಪತ್ನಿಗೆ ಎರಡು ಲಕ್ಷ ರೂಪಾಯಿ ಮರಣ ವಿಮೆಯನ್ನು ಸರಕಾರ ಕಡೆಯಿಂದ ನೀಡಲಾಗುತ್ತದೆ.
  • ಈ ಶ್ರಮ ಕಾರ್ಡ್ (E shram card)  ಕಾರ್ಮಿಕರಿಗೆ ಅಪಘಾತದಲ್ಲಿ ಅಂಗ ವೈಕಲ್ಯ ಉಂಟಾದರೆ ಅಂತ ಕಾರ್ಮಿಕರಿಗೆ ಈ ಕಾರ್ಡ್ ಹೊಂದಿದ್ದರೆ ಒಂದು ಲಕ್ಷ ರೂಪಾಯಿ ಅಪಘಾತ ವಿಮೆಯನ್ನು ನೀಡಲಾಗುತ್ತದೆ.
  • ಈ ಶ್ರಮ ಕಾಡು ಹೊಂದಿದ ಕಾರ್ಮಿಕರಿಗೆ ಭಾರತದಾದ್ಯಂತ 12 ಅಂಕಿಯ ಒಂದು ಯೂನಿಕ್ ನಂಬರನ್ನು ನೀಡಲಾಗುತ್ತದೆ.

ಈ ಶ್ರಮ ಕಾರ್ಡ್ (E-SHARM Card ) ಪಡೆಯಲು ಇರಬೇಕಾದ ಅರ್ಹತೆಗಳು

  • ಈ (E shram card)  ಕಾಡನ್ನು ಪಡೆಯಲು ಯಾವುದೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಅಥವಾ ಅಸಂಘಟಿತ ವಲಯದ ಕಾರ್ಮಿಕರಾಗಿದ್ದರೆ ಆ ವ್ಯಕ್ತಿಯು ಈ ಶ್ರಮ ಕಾರ್ಡ್ ಪಡೆಯಬಹುದಾಗಿದೆ.
  • ಈ (E shram card)  ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ಉದ್ಯೋಗಿಗಳು ಕನಿಷ್ಠ 16 ವರ್ಷಗಳಿಂದ 59 ವರ್ಷಗಳ ಒಳಗಿನ ಕಾರ್ಮಿಕರಾಗಿರಬೇಕಾಗುತ್ತದೆ
  • ಈ (E shram card)  ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಹೊಂದಿರಬೇಕಾಗುತ್ತದೆ.

ಈ ಶ್ರಮ ಕಾರ್ಡ್ ಗೆ (E-Sharm Card) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ಆಧಾರ್ ಕಾರ್ಡ್:- ಭಾರತದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬ ವ್ಯಕ್ತಿ ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಮಾಡಿಸಿರುತ್ತಾರೆ. ಈ ಶ್ರಮ ಕಾಡಿಗೆ ಅರ್ಜಿ ಹಾಕಲು ಆಧಾರ್ ಕಾರ್ಡಿನ ಒಂದು ಜೆರಾಕ್ಸ್ ನೀಡಬೇಕಾಗುತ್ತದೆ.

ಮೊಬೈಲ್ ನಂಬರ್:- ಈ ಶ್ರಮ ಕಾರ್ಡ್ ಗೆ (E shram card)  ಅರ್ಜಿ ಸಲ್ಲಿಸಲು ಬಯಸುವಂಥ ವ್ಯಕ್ತಿಯು ಒಂದು ಮೊಬೈಲ್ ನಂಬರ್ ನೀಡಬೇಕು ಮತ್ತು ಈ ಮೊಬೈಲ್ ನಂಬರ್ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಇರಬೇಕಾಗುತ್ತದೆ.

ಬ್ಯಾಂಕ್ ಖಾತೆ:- ಈ ಶ್ರಮ ಕಾಡಿಗೆ (E shram card)  ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಮತ್ತು ಈ ಬ್ಯಾಂಕ್ ಖಾತೆಯ ಒಂದು ಜೆರಾಕ್ಸ್ ಅನ್ನು ನೀಡಬೇಕಾಗುತ್ತದೆ.

E shram card
E shram card

ಯಾವ ರೀತಿ ಅರ್ಜಿ ಸಲ್ಲಿಸಬೇಕು

  • ಈ ಶ್ರಮ ಕಾರ್ಡ್ ಗೆ ಅರ್ಜಿ (E shram card)  ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ ಈ ಕೆಳಗೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ರೀತಿಯ ವಿಧಾನಗಳಿವೆ ಅವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

  👉👉 ಅಧಿಕೃತ ವೆಬ್ಸೈಟ್ ಲಿಂಕ್ 👈👈

ಮೊದಲನೇ ಹಂತ:- ಮೇಲೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದರೆ ಅಧಿಕೃತ ವೆಬ್ ಸೈಟಿಗೆ (E shram card)  ಭೇಟಿ ನೀಡುತ್ತೀರಿ ನಂತರ ಈ ಕೆಳಗೆ ವಿವರಿಸಲಾದ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಿ.

1) ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಿ ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಅನ್ನು ನಂಬರ್ ಎಂಟರ್ ಮಾಡಿ.

2) ನಂತರ ಪಕ್ಕದಲ್ಲಿ ನಿಮಗೆ ಒಂದು ಕ್ಯಾಪ್ಚರ್ ಕೋಡ್ ಕೇಳುತ್ತದೆ ಆ ಕೋಡನ್ನು ಖಾಲಿ ಇರುವ ಜಾಗದಲ್ಲಿ ಎಂಟರ್ ಮಾಡಿದ ನಂತರ ಸಬ್ಮಿಟ್ ಕೊಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ.

3) ಆ ಒಟಿಪಿಯನ್ನು ಓಟಿಪಿ ಸೆಕ್ಷನ್ ನಲ್ಲಿ ಎಂಟರ್ ಮಾಡಿ ನಂತರ ಸಬ್ಮಿಟ್ ಮಾಡಿ.

4) ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತೆ ಇದರಲ್ಲಿ ನಿಮಗೆ ವೈಯಕ್ತಿಕ ವಿಷಯಗಳಾದ ನೀವು ಇರುವ ಸ್ಥಳ ಮತ್ತು ಶೈಕ್ಷಣಿಕ ಅರ್ಹತೆ ಹಾಗೂ ಇತ್ಯಾದಿ ಮಾಹಿತಿಗಳನ್ನು ನೀಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

5) ಕೆಳಗಡೆ ನೀವು ಮಾಡುವಂತ ಕೆಲಸದ ಬಗ್ಗೆ (E shram card)  ಮಾಹಿತಿ ಕೇಳುತ್ತದೆ ಅದರಲ್ಲಿ ನೀವು ಮಾಡುವಂತ ಅಸಂಘಟಿತ ವಲಯದ ಕೆಲಸಗಳನ್ನು ನಮ್ಮೊಂದಿಗೆ ಮುಂದುವರಿಸಿ

6) ನಂತರ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಾಗುತ್ತದೆ. ಬ್ಯಾಂಕ್ ಖಾತೆಯ  ನಂಬರ್ ಹಾಗೂ ಐಎಫ್‌ಎಸ್‌ಸಿ ಕೋಡ್ ನಂಬರ್ ನಮೂದಿಸಿದ ನಂತರ ಮುಂದುವರಿಸಿ.

7) ಎಲ್ಲ ಮಾಹಿತಿಯು ಒಂದು ಸಲ ಸರಿಯಾಗಿ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಿ ಎಲ್ಲಾ ಮಾಹಿತಿಯು ಸರಿಯಾಗಿದ್ದರೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಿಮಗೆ ಈ ಶ್ರಮ ಅರ್ಜಿ ಹಾಕಿದ ಒಂದು ಪುಟ ಓಪನ್ ಆಗುತ್ತದೆ ಇದರಲ್ಲಿ ನೀವು ಅರ್ಜಿ ಹಾಕಿದ್ದು ಯಶಸ್ವಿ ಆಗಿದೆ ಎಂದು ಬರುತ್ತದೆ.

ಎರಡನೇ ಹಂತ:- ಈ ಶ್ರಮ ಕಾರ್ಡಿಗೆ (E shram card)  ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ಈ ಎಲ್ಲಾ ತೊಂದರೆಗಳನ್ನು ಅನುಭವಿಸುವ ಬದಲು ಈ ಕೆಳಗಡೆ ನೀಡಲಾದ ಆನ್ಲೈನ್ ಸೆಂಟರ್ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಅರ್ಜಿ ಸಲ್ಲಿಸಲು ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕು.

ಗ್ರಾಮ ಒನ್:- ಕರ್ನಾಟಕ ಸರ್ಕಾರ ಕಡೆಯಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಸೆಂಟರ್ ಆಗಿದ್ದು ಇದು ಪ್ರತಿಯೊಂದು ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮವನ್ನು ಸೆಂಟರ್ ತೆರೆಯಲಾಗುತ್ತದೆ ಈ ಆನ್ಲೈನ್ ಪೋರ್ಟಲ್ ಮೂಲಕ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬಹುದಾಗಿದೆ

ಬೆಂಗಳೂರು ಒನ್:- ಬೆಂಗಳೂರಿನ ಪ್ರದೇಶದಲ್ಲಿ ವಾಸ ಮಾಡುವಂತ ಜನರು ಈ ಆನ್ಲೈನ್ ಪೋರ್ಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಕರ್ನಾಟಕ ಒನ್:- ಅರ್ಜಿ ಸಲ್ಲಿಸಲು (E shram card)  ಬಯಸುವಂತಹ ವ್ಯಕ್ತಿಗಳು ಕರ್ನಾಟಕ ಸರಕಾರ ಕಡೆಯಿಂದ ಆದ್ಯತೆ ಪಡೆದ ಕರ್ನಾಟಕ ಒನ್ ಮೂಲಕ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ

CSC ಕೇಂದ್ರ:- ಭಾರತದಲ್ಲಿ ಕಾಮನ್ ಸರ್ವಿಸ್ ಸೆಂಟರ್ ಆನ್ಲೈನ್ ಪೋರ್ಟಲ್ ಗಳು ಮೂಲೆ ಮೂಲೆಗಳಲ್ಲಿ ನಿಮಗೆ ಕಾಣ ಸಿಗುತ್ತದೆ. ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಲು ಈ ಕೇಂದ್ರಗಳಿಗೆ ಭೇಟಿ ನೀಡಿ.

 ಈ ಶ್ರಮ ಕಾರ್ಡ್ (E shram card)  ಡೌನ್ಲೋಡ್ ಮಾಡುವುದು ಹೇಗೆ ?

ನೀವು ಈಗಾಗಲೇ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿದರೆ ಅಧಿಕೃತ ವೆಬ್ಸೈಟ್ ಮೂಲಕ ಈ ಶ್ರಮ ಕಾಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳ ಮೂಲಕ ಈ ಕಾರ್ಡನ್ನು ಪಡೆಯಬಹುದಾಗಿದೆ.

ಈ ಶ್ರಮ ಕಾರ್ಡ್ ನ (E shram card)  ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆತಿದೆ ಎಂದು ನಾವು ಭಾವಿಸುತ್ತೇವೆ ಹಾಗಾಗಿ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಿ.

ನಮ್ಮ ಪ್ರೀತಿಯ ಓದುಗರೆ ಗಮನಿಸಬೇಕಾದ ವಿಷಯವೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರಕಟಣೆ ಯಾಗುವ ಸುದ್ದಿಗಳು ಖಚಿತವಾದ ಮತ್ತು ನಿಖರವಾದ ಮಾಹಿತಿಯಾಗಿರುತ್ತೆ ಎಂದು ನಿಮಗೆ ತಿಳಿಸಲು ಬಯಸುತ್ತೇವೆ ಮತ್ತು ಈ ವೆಬ್ಸೈಟ್ನಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ ಎಂದು ನಿಮಗೆ ಸ್ಪಷ್ಟಪಡಿಸುತಿದ್ದೇವೆ.

ಈ ಲೇಖನಿಯನ್ನು ಇಲ್ಲಿವರೆಗೂ ತುಂಬಾ ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು.

 

Leave a comment