drone didi scheme ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ತಿಂಗಳಿಗೆ 15000 ಮತ್ತು ಉಚಿತ ಟ್ರೈನಿಂಗ್

women empowerment scheme :-ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ, ಮಹಿಳೆಯರಿಗೆ ಪ್ರತಿ ತಿಂಗಳು 15000 ಹಣ ಮತ್ತು ಉಚಿತವಾದ ಟ್ರೈನಿಂಗ್ ಸರಕಾರ ಕಡೆಯಿಂದ ನೀಡಲಾಗುತ್ತದೆ ಈ (drone didi scheme) ಯಾವ ಯೋಜನೆ ಮತ್ತು ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಮತ್ತು ಬೇಕಾಗುವ ದಾಖಲಾತಿಗಳನ್ನು ತಿಳಿಯಬೇಕಾದರೆ ಈ ಲೇಖನಿಯನ್ನು ಪೂರ್ತಿಯಾಗಿ ಓದಿ.

ನಮ್ಮ ಪ್ರೀತಿಯ ಓದುಗರೆ ಈ ಮೂಲಕ ತಿಳಿಸುವುದೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರತಿನಿತ್ಯ ಹೊಸ ಸುದ್ದಿಗಳನ್ನು ಪ್ರಕಟಣೆ ಮಾಡಲಾಗುತ್ತದೆ ಹಾಗೂ ಸರಕಾರಿ ನೌಕರಿ ಕುರಿತು ಸುದ್ದಿಗಳನ್ನು ಪ್ರಕಟಣೆ ಮಾಡುತ್ತಾ ಆಗುತ್ತದೆ. ಸರಕಾರಿ ನೌಕರಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಕೊನೆಯ ದಿನಾಂಕ ಯಾವುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತದ್ದು ಸಂಪೂರ್ಣವಾದ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಚಾರ ಮಾಡಲಾಗುತ್ತದೆ ಮತ್ತು ಸರಕಾರಿ ಯೋಜನೆಗಳ ಕುರಿತು ಆ ಯೋಜನೆಗಳಿಗೆ ಅರ್ಜಿ ಹಾಕುವುದು ಹೇಗೆ ಮತ್ತು ಬೇಕಾಗುವ ದಾಖಲಾತಿಗಳ ಕುರಿತು ಪ್ರತಿದಿನಲೂ ಒಂದಲ್ಲ ಒಂದು ಸರಕಾರಿ ಯೋಜನೆಗಳ ಕುರಿತು ಈ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಹಾಗಾಗಿ ಪ್ರತಿದಿನ ನಮ್ಮ ವೆಬ್ಸೈಟ್ ಗೆ ವಿಸಿಟ್ ಮಾಡಲು ಪ್ರಯತ್ನ ಮಾಡಿ.

ಇದನ್ನು ಕೂಡ ಒಮ್ಮೆ ಓದಿ:-E shram card ಈ ಕಾರ್ಡ್ ಇದ್ದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತದೆ.! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರಿಗೆ ಪ್ರತಿ ತಿಂಗಳು 15000 ಸಾವಿರ ರೂಪಾಯಿ ಸಂಬಳ ಮತ್ತು ಉಚಿತವಾದ ಟ್ರೈನಿಂಗ್ ನೀಡುವ ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ (drone didi scheme) ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಮತ್ತು ಈ (drone didi scheme) ಯೋಜನೆಯ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇನೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now       

ಕೇಂದ್ರ ಸರಕಾರವು ಮಹಿಳೆಯರ ಸಫಲಿಕರಣಕ್ಕಾಗಿ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಅಂತ ಯೋಜನೆಗಳಲ್ಲಿ ಒಂದಾದಂತ ಡ್ರೋನ್ ದೀದಿ ಸ್ಕೀಮ್ (drone didi scheme) ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 15000 ಮತ್ತು ಉಚಿತವಾದ ಟ್ರೈನಿಂಗ್ ನೀಡಲಾಗುತ್ತದೆ.

ಇದನ್ನು ಕೂಡ ಒಮ್ಮೆ ಓದಿ:-surveyor job Recruitment 2024 | ಸರ್ವೆಯರ್ ಖಾಲಿ ಹುದ್ದೆಗಳಿಗೆ ನೇಮಕಾತಿ ಈ ರೀತಿ ಅರ್ಜಿ ಸಲ್ಲಿಸಿ..!

(drone didi scheme)ಏನಿದು ಡ್ರೋನ್ ದೀದಿ ಸ್ಕೀಮ್

ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ (drone didi scheme) ಯೋಜನೆ ಮೂಲಕ ಮಹಿಳೆಯರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹೇಗೆ ಬಳಸುವುದು ಮತ್ತು ಇದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಪಡೆಯಲು ಮತ್ತು ಕೃಷಿಯಲ್ಲಿ ಹೆಚ್ಚು ಮಹಿಳಾ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸದೃಢ ಮಾಡುವ ಸಲುವಾಗಿ ಡ್ರೋನ್ ದೀದಿ ಸ್ಕೀಮ್ ಅನ್ನು ಜಾರಿಗೆ ತಂದಿದೆ.

ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಉತ್ತೇಜನಗೊಳಿಸಲು ಕೃಷಿ ಕ್ಷೇತ್ರವನ್ನು ಇನ್ನೆಷ್ಟು ಅಭಿವೃದ್ಧಿಗಳಿಸುವ ಸಲುವಾಗಿ (drone didi scheme) ಈ ಯೋಜನೆಯನ್ನು ಜಾರಿಗೆ ತರಲಾಯಿತು.

WhatsApp Group Join Now
Telegram Group Join Now       

ನಮೋ ಡ್ರೋನ್ ದೀದಿ(drone didi scheme) ಯೋಜನೆ ಮೂಲಕ ಸ್ವಸಹಾಯ ಸಂಘ ಸಂಸ್ಥೆಗಳ ಇರುವ ಮಹಿಳೆಯರಿಗೆ ಡ್ರೋನ್ ಗಳನ್ನು ಸಬ್ಸಿಡಿ ದರದಲ್ಲಿ ಅಥವಾ ಬ್ಯಾಂಕ್ ಖಾತೆಯ ಲೋನ್ ಮೂಲಕ ಡ್ರೋನ್ ಗಳನ್ನು ನೀಡಿ ಮತ್ತು ಡ್ರೋನ್ ಹೇಗೆ ಚಲಾಯಿಸಿದೆ ಎಂಬುದು ಟ್ರೈನಿಂಗ್ ನೀಡಲಾಗುತ್ತದೆ ಇದರ ಮೂಲಕ ಮಹಿಳೆಯರು ಆರ್ಥಿಕತೆ ಸುಧಾರಣೆ ಮಾಡಬಹುದು

ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರ ಸಿಂಪಡಣೆ, ಬೀಜ ಬಿತ್ತನೆ ಮತ್ತು ಕೀಟನಾಶಕಗಳ ಸಿಂಪಡಣೆಗಾಗಿ ಡ್ರೋನ್ ಗಳನ್ನು ಹೇಗೆ ಬಳಸುವುದು. ಮತ್ತು ಡ್ರೋನುಗಳ ಮೂಲಕ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಸರಕಾರ ಕಡೆಯಿಂದ ಉಚಿತವಾದ ಟ್ರೈನಿಂಗ್ ನೀಡಲಾಗುತ್ತದೆ.

ಇದನ್ನು ಕೂಡ ಒಮ್ಮೆ ಓದಿ:-ಅನ್ನಭಾಗ್ಯ ಹಣ ಬಿಡುಗಡೆ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ! annabhagya scheme

(drone didi scheme) ಉದ್ದೇಶ ಏನು ?

ನಿಮಗೆಲ್ಲರಿಗೂ ಗೊತ್ತಿರುವಂತೆ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಪಾಲುಗಳುವುದು ಪುರುಷರು ಗದ್ದೆ ಊಳುಮೆ ಮಾಡುವುದರಿಂದ ಹಿಡಿದು ಟ್ಯಾಕ್ಟರ್ ಓಡಿಸುವುದು ತನಕ ಎಲ್ಲಾ ಕೆಲಸಗಳನ್ನು ಪುರುಷರು ಮಾಡುತ್ತಾರೆ ಮತ್ತು ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಉತ್ತೇಜನಗೊಳಿಸುವ ಸಲುವಾಗಿ ಸರಕಾರ (drone didi scheme) ಯೋಜನೆಯನ್ನು ಜಾರಿಗೆ ತಂದಿದೆ.

ಕೃಷಿ ಕ್ಷೇತ್ರದಲ್ಲಿ ಪುರುಷರಿಗೆ ಸಹಾಯ ಮಾಡುವ ಅಥವಾ ಬೆನ್ನೆಲುಬಾಗಿ ನಿಂತ ಮಹಿಳೆಯರು ಸಾಕಷ್ಟು ಮಹಿಳೆಯರು ಕೃಷಿಯನ್ನು ಅವಲಂಬಿಸಿದ್ದಾರೆ ಅಂತವರಿಗೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಭಾಗವಹಿಸಲು ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರಕಾರವು ಡ್ರೋನ್ ದೀದಿ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡಲು ಈ ಯೋಜನೆ ಉದ್ದೇಶವಾಗಿದೆ.

drone didi scheme
drone didi scheme

(drone didi scheme) ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಡ್ರೋನ್ ಬೀದಿ ಯೋಜನೆಗೆ (drone didi scheme) ಅರ್ಜಿ ಸಲ್ಲಿಸಲು ನೀವು ಯಾವುದಾದರೂ ಒಂದು ಸ್ವಸಹಾಯ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಆಗಿರಬೇಕಾಗುತ್ತದೆ ಅಥವಾ ಕೃಷಿ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿರಬೇಕಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಕೃಷಿಕ ಮಹಿಳೆಯ ಕನಿಷ್ಠ 18 ವರ್ಷ ಮೇಲ್ಪಟ್ಟು ಗರಿಷ್ಠ 50 ವರ್ಷದ ಒಳಗಡೆ ವಯಸ್ಸು ಹೊಂದಿರಬೇಕಾಗುತ್ತದೆ.

ಇದನ್ನು ಒಮ್ಮೆ ಓದಿ:-BMTC Job Recruitment 2024 ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ..! ಈ ಕೂಡಲೇ ಅರ್ಜಿ ಸಲ್ಲಿಸಿ.

ಈ ಯೋಜನೆಯ ಪ್ರಯೋಜನಗಳು

ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ 15 ದಿನಗಳ ಕಾಲ (drone didi scheme) ಈ ಯೋಜನೆಯಲ್ಲಿ ಡ್ರೋನ್ ಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಈ ತರಬೇತಿಯಲ್ಲಿ ಮಹಿಳೆಯರಿಗೆ ಡ್ರೋನ್ ಗಳನ್ನು ಹೇಗೆ ಚಲಾಯಿಸುವುದು ಮತ್ತು ಡ್ರೋನ್ ಗಳ ಮೂಲಕ ಹೇಗೆ ರಸಗೊಬ್ಬರ ಮತ್ತು ಕೀಟನಾಶಕ ಯಾವ ರೀತಿ ಸಿಂಪಡಣೆ ಮಾಡಬೇಕೆಂಬುದು ಸರ್ಕಾರ ಕಡೆಯಿಂದ ನೇಮಕಗೊಂಡಿರುವ ಅಧಿಕಾರಿಗಳು ಮಹಿಳೆಯರಿಗೆ ತರಬೇತಿ ನೀಡಿ ನಂತರ 15,000 ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ ಈ ಮೂಲಕ ಮಹಿಳೆಯರು ಡ್ರೋನ್ ಖರೀದಿ ಮಾಡಿ ಕೃಷಿ ಚಟುವಟಿಕೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿಕೊಂಡು ಪ್ರತಿ ತಿಂಗಳು 15,000 ಗಿಂತ ಹೆಚ್ಚು ಹಣವನ್ನು ಗಳಿಸಬಹುದಾಗಿದೆ.

ಇದನ್ನು ಒಮ್ಮೆ ಓದಿ:-ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ gruhalakshmi scheme

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ನಮೋ ಡ್ರೋನ್ ದಿದಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ತಾವು ವಾಸ ಮಾಡುವಂತ ಸ್ಥಳದ ಯಾವುದಾದ್ರೂ ಒಂದು ಗುರುತಿನ ಪತ್ರ ಹಾಗೂ ಸ್ವಸಹಾಯ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಒಂದು ಗುರುತಿನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಹಾಗೂ ಇತರ ಬೇಸಿಕ್ ದಾಖಲಾತಿಗಳನ್ನು ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ನಿಮಗೆ ಹೆಚ್ಚಿನ ಸ್ಕೀಮ್ ಗಳ ಬಗ್ಗೆ ಮಾಹಿತಿ ಮತ್ತು ನಿಮಗೆ ದೊರೆಯುವ ವಿವಿಧ ರೀತಿಯ ಸ್ಕೀಮ್ ಗಳ ಬಗ್ಗೆ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

👉👉  ಇಲ್ಲಿ ಕ್ಲಿಕ್ ಮಾಡಿ 👈👈

ಈ ಲೇಖನ ಮೂಲಕ ನೀವು ಡ್ರೋನ್ ದೀದಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದರೆ ಎಂದು ಭಾವಿಸುತ್ತೇವೆ ಆದ್ದರಿಂದ ಈ ಲೇಖನೆಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಶೇರ್ ಮಾಡಿಕೊಳ್ಳಿ.

ಗಮನಿಸಿ:- ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುವಂತ ಸುದ್ದಿಗಳು ನಿಖರ ಮತ್ತು ಖಚಿತವಾದ ಮಾಹಿತಿ ಆಗಿರುತ್ತದೆ ಎಂದು ನಿಮಗೆ ಖಚಿತ ತಿಳಿದಿರಲಿ ಮತ್ತು ಇಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ.

ಇಲ್ಲಿವರೆಗೂ ಈ ಲೇಖನೆಯನ್ನು ತುಂಬಾ ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು.

Leave a comment