Defence ministry recruitment 10ನೇ ತರಗತಿ ಪಾಸಾಗಿದ್ರೆ ಈ ಇಲಾಖೆಯಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ಸರ್ಕಾರಿ ಉದ್ಯೋಗ | ಇಲ್ಲಿದೆ ಸಂಪೂರ್ಣ ಮಾಹಿತಿ.

Defence ministry recruitment : ನಮಸ್ಕಾರ ಗೆಳೆಯರೇ ನಮ್ಮ್ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ 10ನೇ ಪಾಸಾಗಿದ್ರೆ “ಡಿಫೆಂನ್ಸ್ ಮಿನಿಸ್ಟರಿ ಜಾಬ್ ” ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಹುದ್ದೆಯ ನೇಮಕಾತಿಗೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಮಾಸಿಕ ವೇತನ, ಶಿಕ್ಷಣ ಅರ್ಹತೆ, ಇನ್ನು ಮುಂತಾದ ಮಾಹಿತಿಗಳನ್ನು ತಿಳಿಯಬೇಕಾದರೆ ಈ ಲೇಖನವನ್ನು ಕೊನೆಯವರೆಗೂ ನೋಡಿ,

2nd PUC Results 2024 | ಏಪ್ರಿಲ್ 10 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಇಲ್ಲದೆ ಸಂಪೂರ್ಣ ಮಾಹಿತಿ

Defence ministry recruitment

10ನೇ ತರಗತಿ(10th class) ಉತ್ತೀರ್ಣರಾದವರಿಗೆ “ರಕ್ಷಣಾ ಸಚಿವಾಲಯ” ದಲ್ಲಿ ಪರೀಕ್ಷೆ ಇಲ್ಲದೇ ನೇರವಾಗಿ ನೇಮಕಾತಿಗೆ ಉದ್ಯೋಗವನ್ನು ಪಡೆಯಲು ಅವಕಾಶವಿದೆ ಎಂದು ತಿಳಿಸಲಾಗಿದೆ. ಆದ ಕಾರಣ ಆಸಕ್ತ & ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ (website) ಭೇಟಿ ನೀಡುವ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.. ಹೆಚ್ಚಿನ ವಿವರಗಳಿಗಾಗಿ ಲೇಖನವನ್ನು ತಪ್ಪದೆ ಸಂಪೂರ್ಣ ಓದಿ.

ನೀವು 10ನೇ ತರಗತಿ ಪಾಸಾಗಿದ್ದರೆ ಯಾವುದೇ ಪರೀಕ್ಷೆಯಿಲ್ಲದೆ ನೇರವಾಗಿ ಸರ್ಕಾರಿ ಕೆಲಸ ಪಡೆಯಲು ಉತ್ತಮ ಅವಕಾಶವಿದು. “ರಕ್ಷಣಾ ಸಚಿವಾಲಯ”ವು ಅಗ್ನಿಶಾಮಕ ಸಿಬ್ಬಂದಿಯ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿದೆ. ಆಸಕ್ತ & ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್(website) mod.gov.in ಗೆ ಭೇಟಿ ನೀಡಿ. ಇದರ ಮೂಲಕ ಅರ್ಜಿ ಸಲ್ಲಿಸಿ.

(Defence ministry recruitment) ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

WhatsApp Group Join Now
Telegram Group Join Now       

23 ಮೇ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದೆ.

ವಯೋಮಿತಿ.

“ರಕ್ಷಣಾ ಸಚಿವಾಲಯ”ದ ಅಗ್ನಿಶಾಮಕ ಸಿಬ್ಬಂದಿಯ ನೇಮಕಾತಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಕನಿಷ್ಟ 18 ರಿಂದ ವರ್ಷದಿಂದ 56 ವರ್ಷಕ್ಕಿಂತ ಹೆಚ್ಚಿಗೆ ಇರಬಾರದು.

 ಶೈಕ್ಷಣಿಕ ಅರ್ಹತೆ.

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಅಥವಾ ಮಂಡಳಿಯಿಂದ 10ನೇ ಪಾಸ್ ಆಗಿರಬೇಕು.

ಪೋಸ್ಟ್ ಗಳ ವಿವರಗಳು.

ಈ ಹುದ್ದೆಯ ನೇಮಕಾತಿಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು 40 ಹುದ್ದೆಗಳಿಗೆ ನೇಮಕ ಮಾಡಲಾಗುವುದು “ರಕ್ಷಣಾ ಸಚಿವಾಲಯ”ವು ಕಣ್ಣೂರು ಮತ್ತು ಕೊಚ್ಚಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

WhatsApp Group Join Now
Telegram Group Join Now       

PDO Job recruitment 2024 Karnataka | PDO ಹುದ್ದೆಗೆ ನೇಮಕಾತಿ ಅರ್ಜಿ ಸಲ್ಲಿಸಲು ಅವಕಾಶ..! ಇಲ್ಲಿದೆ ಡೈರೆಕ್ಟಾಗಿ ಲಿಂಕ್

ನೇಮಕಾತಿಯ ಪ್ರಕ್ರಿಯೆ

ದೈಹಿಕ ಸಾಮರ್ಥ್ಯ ಪರೀಕ್ಷೆ( pisycal test ) & ದಾಖಲೆ ಪರಿಶೀಲನೆಯ(documents versification ) ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಯಾವುದೇ ಲಿಖಿತ ಪರೀಕ್ಷೆಯನ್ನು ಇರುವುದಿಲ್ಲಾ. ಅರ್ಜಿ ಸಲ್ಲಿಸಿದ ನಂತರ, ಅರ್ಹ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ(medical test) & ದಾಖಲೆಗಳ ಪರಿಶೀಲನೆಗೆ(documents verification ) ಕರೆಯಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳಿಗೆ ದಿನಾಂಕವನ್ನು ಮೊದಲೇ ತಿಳಿಸಲಾಗುತ್ತದೆ.

Defence ministry recruitment
Defence ministry recruitment

(Defence ministry recruitment) ಈ ಹುದ್ದೆಯ ನೇಮಕಾತಿಗೆ ಈ ರೀತಿಯಾಗಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್(website) mod.gov.in ನಲ್ಲಿ ನೀಡಲಾದ ಫಾರ್ಮ್ಯಾಟ್ ಡೌನ್‌ಲೋಡ್(download) ಮಾಡಿಕೊಳ್ಳಿ. ನಂತರ ಅದರ ಪ್ರಿಂಟ್(print )ಔಟ್ ತೆಗೆದುಕೊಳ್ಳಿ, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಅದರಲ್ಲಿ ಭರ್ತಿ ಮಾಡಿರಿ. ಬಳಿಕ ಎಲ್ಲಾ ಕಡ್ಡಾಯ ದಾಖಲೆಗಳೊಂದಿಗೆ ಕೊನೆಯ ದಿನಾಂಕಕ್ಕು ಮೊದಲು ಸ್ಪೀಡ್ ಪೋಸ್ಟ್ ಮೂಲಕ ಆ ಅರ್ಜಿಯನ್ನು ಫ್ಲಾಗ್ ಆಫೀಸರ್(officer) ಕಮಾಂಡಿಂಗ್-ಇನ್-ಚೀಫ್, ಹೆಡ್‌ಕ್ವಾರ್ಟರ್ಸ್ ಸದರ್ನ್ ನೇವಲ್ ಕಮಾಂಡ್ ನೇವಲ್ ಬೇಸ್, ಕೊಚ್ಚಿ – 682004 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಲಾಗಿದೆ.

ವಿಶೇಷ ಸೂಚನೆ.

ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಹಾಕುವ ಮಾಹಿತಿ ನಿಖರ ಮತ್ತು ಖಚಿತ ಮಾಹಿತಿಯಾಗಿದೆ. ಇದರಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡುವುದಿಲ್ಲ, ಇನ್ನು ಹೆಚ್ಚಿನ ಜಾಬ್ ಗಳ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನ ಮೆನು ಮೆನುಗೆ ಭೇಟಿ ನೀಡಿ. ಆದ ಕಾರಣ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಈ ನೇಮಕಾತಿಯ ವಿವರಣೆ ನೀಡಿ.

 

ಇಲ್ಲಿಯವರೆಗೂ ನಮ್ಮ ಲೇಖನ ವನ್ನು ತಾಳ್ಮೆಯಿಂದ ಓದಿದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು.

Leave a comment