Crop Relief Money | 2ನೇ ಕಂತಿನ ಬೆಳೆ ಪರಿಹಾರಕ್ಕೆ ಕಾಯುತ್ತಿದ್ದವರಿಗೆ ಹೊಸ ಟ್ವಿಸ್ಟ್..! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

Crop Relief money:- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಬೆಳೆ ಪರಿಹಾರ ಹಣ ಇನ್ನೂ ಬಂದಿಲ್ಲ ಆ ಹಣ ಇವಾಗ ಬಿಡುಗಡೆ ಮಾಡಲಾಗಿದೆ ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಲೇಖನದ ಕೆಳಭಾಗದಲ್ಲಿ ನೀಡಿರುತ್ತೇನೆ ಆದಕಾರಣ ಲೇಖನವನ್ನು ತಪ್ಪದೆ ತಾವೆಲ್ಲರೂ ಕೊನೆವರೆಗೂ ನೋಡಿ.

10ನೇ ತರಗತಿ ಪಾಸಾದವರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಬೇಗ ಅರ್ಜಿ ಸಲ್ಲಿಸಿ

 

Crop Relief Money

ಈ ಬಾರಿ ಮಳೆ ಇಲ್ಲದೆ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ, ರೈತರ ಬೆಳೆದ ಬೆಳೆಯು ಈ ವರ್ಷ ಅರ್ಧದಷ್ಟು ಹಾನಿಯಾಗಿದೆ ಇದಕ್ಕಾಗಿ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ, ಈಗಾಗಲೇ ರಾಜ್ಯ ಸರ್ಕಾರದಿಂದ ವರ್ಗಾವಣೆ ಮಾಡಲಾಗಿದೆ, ಇವಾಗ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ 2023 24ನೇ ಸಾಲಿನ ಮುಂಗಾರು ಅಂಗಾಮಿನಲ್ಲಿ ತೀರ್ವ ಬರ ಉಂಟಾಗಿತ್ತು ಸುಮಾರು 223 ತಾಲೂಕು ಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ.

WhatsApp Group Join Now
Telegram Group Join Now       

ರೈತರಿಗೆ ಉಚಿತ ಸೋಲಾರ್ ಪಂಪ್ಸೆಟ್ ಹಾಗೂ ಸೋಲಾರ್ ಅಳವಡಿಕೆ ಅರ್ಜಿ ಆಹ್ವಾನ ಬೇಗ ಅರ್ಜಿ ಸಲ್ಲಿಸ

(Crop Relief Money) ಮೊದಲನೇ ಕಂತಿನ ಹಣ ಬಿಡುಗಡೆ

ಈಗಾಗಲೇ ರಾಜ್ಯ ಸರ್ಕಾರವು ಎಲ್ಲಾ ದಾಖಲೆಗಳು ಸರಿಯಾಗಿ ಇದ್ದ ರೈತರಿಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ, ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಆರಂಭ ಮಾಡಿದೆ,ಆದರೆ ಕೇಂದ್ರ ಸರ್ಕಾರದಿಂದ 2ನೇ ಕಂತಿನ ಹಣ ಇನ್ನು ಬಿಡುಗಡೆ ಮಾಡಿಲ್ಲ, ಇವಾಗ ಅರ್ಹ ರೈತರ ಬ್ಯಾಂಕ್ ಖಾತೆಯ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲು ಘೋಷಣೆ ಮಾಡಿದೆ.

Crop Relief Money
Crop Relief Money

(Crop Relief Money) ಇಂಥವರ ಖಾತೆಗೆ ಹಣ ಜಮಾ ಆಗುವುದಿಲ್ಲ.

  • ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಜೋಡಣೆ ಆಗದಿದ್ದರೆ ಇಂತವರಿಗೆ ಬರ ಪರಿಹಾರ ಹಣ ಬರುವುದಿಲ್ಲ.
  • ಜಮೀನು ಮಾರಾಟವಾಗಿದ್ದು ಹಳೆಯ ಪಹಣಿ ನೀಡಿದ್ದರೆ ಇಂಥವರಿಗೆ ಹಣ ಜಮಾ ಆಗುವುದಿಲ್ಲ.
  • ಬಹುತೇಕ ಕುಟುಂಬದ ಆಸ್ತಿಯ ಮಾಲೀಕರು ಮೃತರಾಗಿದ್ದು ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆ ಆಗಿಲ್ಲ ಇವರಿಗೂ ಕೂಡ ಹಣ ಬರುವುದಿಲ್ಲ.
  • ಫ್ರೂಟ್ಸ್ ತಂತ್ರಾಂಶದಲ್ಲಿ ಎಂಟು ಲಕ್ಷ ಜನ ರೈತರ ಮಾಹಿತಿಯೇ ಇಲ್ಲ ಹಾಗಾಗಿ ಈ ಹಣ ಬಂದಿಲ್ಲ.

10ನೇ ತರಗತಿ ಫಲಿತಾಂಶ ಪ್ರಕಟಣೆ ಇಲ್ಲಿದೆ ಸಂಪೂರ್ಣ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ

(Crop Relief Money) ಎಫ್ಐಡಿ(FID ) ಮಾಡಿಸಿ

ರೈತರು ತಮ್ಮ ಎಫ್ ಐಡಿ ಯನ್ನು ಮಾಡಿಸುವುದು ಕಡ್ಡಾಯವಾಗಿದೆ, ನೀವು ಇನ್ನೂ ಎಫ್ ಐ ಡಿ ಮಾಡಿಸಿಲ್ಲ ಅಂದರೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿ ಅದಕ್ಕೆ ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿ ಎಫ್ ಐಡಿಯನ್ನು ಪೂರ್ಣಗೊಳಿಸಿಕೊಳ್ಳಿ.

WhatsApp Group Join Now
Telegram Group Join Now       

 

(Crop Relief Money) ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ

ಬರ ಪರಿಹಾರ ಹಣ ಕೇಂದ್ರ ಸರ್ಕಾರ ನೀಡಿಲ್ಲ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟಿಗೆ ಮರೆ ಹೋಗಿ ರೀಟ್ ಅರ್ಜಿಯನ್ನು ಸಲ್ಲಿಸಿದ್ದು ಸುಪ್ರೀಂ ಕೋರ್ಟ್ ನ ವಿಚಾರಣೆಯಲ್ಲಿ ಬರ ಪರಿಹಾರ ಹಣ ಒಂದು ವಾರದ ಒಳಗೆ ಹಣ ಬಿಡುಗಡೆ ಮಾಡುವ ಮಾಹಿತಿ ಕೇಂದ್ರ ಸರ್ಕಾರ ಹೊರಡಿಸಿತು, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ಬಳಿಕ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ 3,454 ಕೋಟಿ ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡಿತು, ತಮಿಳುನಾಡಿಗೆ 275 ಕೋಟಿ ರೂಪಾಯಿಗಳನ್ನು ನೆರೆ ಪರಿಹಾರವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರದಲ್ಲಿ ಹಣ ಬಿಡುಗಡೆಯಾಗಿರುವ ಬಗ್ಗೆ ನಿಮ್ಮ ಹೆಸರು ಪರಿಶೀಲಿಸಲು ಈ ವೆಬ್ ಸೈಟಿಗೆ ಭೇಟಿ ನೀಡಿ

https://parihara.karnataka.gov.in/

 

ವಿಶೇಷ ಸೂಚನೆ : ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ ಸ್ನೇಹಿತರೆ ಇನ್ನೂ ಹೆಚ್ಚಿನ ಯೋಜನೆಗಳ ಮತ್ತು ಸರ್ಕಾರಿ ಕೆಲಸಗಳ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ನ ಮೆನು ಮೆನುಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ.

ಓದುಗರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರಿಂದ ಸಹ ಹಂಚಿಕೊಳ್ಳಿ ಅವರಿಗೆ ಕೂಡ ಈ ಬರ ಪರಿಹಾರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿ.

Leave a comment