crop insurance released | ಹಿಂಗಾರು ಬೆಳೆ ವಿಮೆ ಹಣ ಬಿಡುಗಡೆ.! ಪ್ರತಿ ಎಕರೆಗೆ ರೈತರ ಖಾತೆಗೆ 20000 ಜಮ ಮಾಡಲಾಗಿದ್ದು ಈ ರೀತಿ ಚೆಕ್ ಮಾಡಿ

crop insurance released:- ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಸರಿಯಾದ ಪ್ರಮಾಣದ ಮಳೆ ಆಗದ ಕಾರಣ ಬರ ಪರಿಸ್ಥಿತಿ ಎದುರಾಗಿದ್ದು ಈ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿವೆ ಹಾಗೂ ಸರಕಾರ ಬಿಡುಗಡೆ ಮಾಡಿರುವ ಬೆಳೆ ವಿಮೆ ಹಣ ಯಾವ ರೀತಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಈ ಲೇಖನೆಯಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ

Defence ministry recruitment 10ನೇ ತರಗತಿ ಪಾಸಾಗಿದ್ರೆ ಈ ಇಲಾಖೆಯಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ಸರ್ಕಾರಿ ಉದ್ಯೋಗ | ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಳೆ ಪರಿಹಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದಂತ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು ಹಣ ಬಂದಿದೆ ಇಲ್ಲವ ಎಂದು ಚೆಕ್ ಮಾಡಲು ನಿಮಗೆ ಸುಲಭ ವಿಧಾನವನ್ನು ತಿಳಿಸಿಕೊಡುತ್ತೇನೆ

(crop insurance released) ಬೆಳೆ ವಿಮೆ ಹಣ ಚೆಕ್ ಮಾಡುವ ವಿಧಾನ ?

ಈಗಾಗಲೇ ಸರ್ಕಾರ ಕಡೆಯಿಂದ ಹಿಂಗಾರು ಮಳೆ ಬಿಡುಗಡೆ ಮಾಡಲಾಗಿದ್ದು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದಂತ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ತಿಳಿಸಲಾಗಿದೆ ಅದನ್ನು ಈ ರೀತಿ ಚೆಕ್ ಮಾಡಬಹುದು

WhatsApp Group Join Now
Telegram Group Join Now       

ಮೊದಲು ಕರ್ನಾಟಕ ಸರ್ಕಾರ ಬೆಳೆ ಪರಿಹಾರ ಹಣವನ್ನು ಚೆಕ್ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದರ ಲಿಂಕ್ ಅನ್ನು ಕೆಳಗಡೆ ನೀಡಿದ್ದೇನೆ

ಇದರ ಮೇಲೆ ಕ್ಲಿಕ್ ಮಾಡಿ

  • ಮೇಲೆ ನೀಡಿದ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಕೇಳಲಾಗುತ್ತದೆ ಅದನ್ನು ನಮೂದಿಸಿ
  • ನಂತರ ನೀವು ಕ್ಲೈಮೆಟ್ ಟೈಪ್ ಹಾಗೂ ವರ್ಷ ಆಯ್ಕೆ ಮಾಡಿಕೊಳ್ಳಿ
  • ನಂತರ ನಿಮಗೆ ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಲು ಕೇಳುತ್ತದೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿದ ತಕ್ಷಣ ಅಲ್ಲಿ ನಿಮಗೆ ಡೀಟೇಲ್ಸ್ ಎಂದು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ಒಂದು ಫೋಟೋ ಓಪನ್ ಆಗುತ್ತೆ ಅಲ್ಲಿ ನಿಮಗೆ ಹಣ ಸಂದಾಯ ಆಗಿರುವ ವಿವರಗಳು ಸಿಗುತ್ತವೆ ಅದರಲ್ಲಿ ನಿಮ್ಮ ಜಮೀನಿನ ವಿವರ ಇದ್ದರೆ ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆ ಎಂದು ಅರ್ಥ

 

  • crop insurance released
  • crop insurance released

(crop insurance released) ಅರ್ಜಿ ಸಂಖ್ಯೆ ಮೂಲಕ ಬೆಳೆ ವಿಮೆ ಹಣ ಚೆಕ್ ಮಾಡುವ ವಿಧಾನ ?

ಹೌದು ಸ್ನೇಹಿತರೆ ನೀವು ಅರ್ಜಿ ಸಲ್ಲಿಸಿದ ಸಂಖ್ಯೆಯ ಮೂಲಕ ಬೆಳೆ ವಿಮೆಯ ಹಣವನ್ನು ಚೆಕ್ ಮಾಡಬಹುದು ಅದಕ್ಕಾಗಿ ನೀವು ಸರಕಾರ ಕಡೆಯಿಂದ ಬಿಡುಗಡೆ ಮಾಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ

WhatsApp Group Join Now
Telegram Group Join Now       

ಅಧಿಕೃತ ವೆಬ್ಸೈಟ್ ಲಿಂಕ್ 

SMS ಮೂಲಕ ಚೆಕ್ ಮಾಡುವ ವಿಧಾನ ?

ಹೌದು ಸ್ನೇಹಿತರೆ ನೀವೇನಾದರೂ ಬೆಳ ವಿಮೆ ಹಣವನ್ನು ಚೆಕ್ ಮಾಡಲು ಬಯಸಿದರೆ ನಿಮ್ಮ ಮೊಬೈಲ್ ನಲ್ಲಿ ಇಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ (7767899899) ಎಸ್ಎಂಎಸ್ ಕಳಿಸಿ ಮೂಲಕ ಕಳಿಸಬಹುದು ಈ ಸಂಖ್ಯೆಗೆ ಎಸ್ಎಂಎಸ್ ನಲ್ಲಿ ನಿಮ್ಮ RP ಅಪ್ಲಿಕೇಶನ್ ಆರ್ ಪಿ ನಂಬರನ್ನು ಹಾಕಿ ಎಸ್ಎಂಎಸ್ ಕಳಿಸಿ ತಕ್ಷಣ ನಿಮಗೆ ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿ ಸಿಗುತ್ತದೆ

ಹೆಚ್ಚಿನ ಮಾಹಿತಿ ಬೇಕಾದರೆ ?

ರೈತರ ಖಾತೆಗೆ ಹಿಂಗಾರು ಬೆಳೆ ವಿಮೆ ಹಣದ ವರ್ಗಾವಣೆ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಗಡೆ ನೀಡಲಾದ ವೆಬ್ಸೈಟ್ಗೆ ಭೇಟಿ ನೀಡಿ

https://parihara.karnataka.gov.in/PariharaPayment/

ಅಥವಾ ಇಲ್ಲಿ ನಮೋದಿಸಲಾದ ಟೋಲ್ Free        1800-425-5266 ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು

ಹಾಗಾಗಿ ರಾಜ್ಯ ಸರ್ಕಾರ ಕಡೆಯಿಂದ ಬಿಡುಗಡೆ ಮಾಡಲಾದ ಬೆಳೆ ವಿಮೆಯ ಹಣವನ್ನು ತಿಳಿಯಬೇಕಾದರೆ ಮೊದಲು ನೀವು ಸರಿಯಾದ ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ ನಂತರ ಈ ಮೇಲೆ ನೀಡಲಾದ ವಿಧಾನಗಳ ಮೂಲಕ ನೀವು ಬೆಳೆ ವಿಮೆಯ ಹಣವನ್ನು ಚೆಕ್ ಮಾಡಬಹುದಾಗಿದೆ

Leave a comment