Crop insurance 2024 | ಮುಂಗಾರು ಬೆಳೆ ವಿಮೆ ನೋಂದಣಿ ಪ್ರಾರಂಭವಾಗಿದೆ. ಈಗಲೇ ಅರ್ಜಿ ಸಲ್ಲಿಸಿ

Crop insurance 2024 : ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಮುಂಗಾರು ಬೆಳೆ ವಿಮೆ ಯೋಜನೆಗೆ ಹೇಗೆ ನೊಂದಣಿ ಮಾಡಬೇಕು ಅನ್ನುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇನೆ. ಆದ್ದರಿಂದ ಈ ಲೇಖನವನ್ನು ಪ್ರತಿಯೊಬ್ಬರೂ ರೈತ ಮಿತ್ರರು ತಪ್ಪದೆ ಕೊನೆಯವರೆಗೂ ನೋಡಿ.

ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಕಡ್ಡಾಯವಾಗಿ ಈ ಕೆಲಸ ಮಾಡಿ

ಸ್ನೇಹಿತರೆ ಈಗಾಗಲೇ ಮುಂಗಾರು ಬೆಳೆ ವಿಮೆ ಯೋಜನೆಗೆ ನೊಂದನೇ ಮಾಡಿಕೊಳ್ಳಲು ರೈತರಿಗೆ ರಾಜ್ಯ ಸರ್ಕಾರವು ಅವಕಾಶ ನೀಡಲಾಗಿದೆ. ಈಗಾಗಲೇ ಅರ್ಜಿ ಪ್ರಾರಂಭವಾಗಿದ್ದು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಏನು ? ಈ ಯೋಜನೆಯಲ್ಲಿ ಯಾವ ಬೆಳೆಗಳಿಗೆ ಬೆಳೆ ವಿಮೆ ನೀಡಲಾಗುತ್ತದೆ, ಬೆಳೆ ವಿಮೆಯನ್ನು ಯಾವ ಬೆಳೆಗೆ ಎಷ್ಟು ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲಿ ತಿಳಿಸಲಾಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮೋದಿ ಸರ್ಕಾರ ಕಡೆಯಿಂದ ಬಂಪರ್ ಗಿಫ್ಟ್ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

(Crop insurance 2024) ಫಸಲ್ ಭೀಮ ಯೋಜನೆ

ಫಸಲ್ ಭೀಮಾ ಯೋಜನೆ ಅಡಿ ರೈತರಿಗೆ ನೀಡುವ ಬೆಳೆ ವಿಮೆ ಯೋಜನೆ ಗೆ 2024 25ನೇ ಸಾಲಿನ ಅರ್ಜಿ ಪ್ರಾರಂಭವಾಗಿವೆ. ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಬೆಳೆವಿನ ಯೋಜನೆಯಿಂದ ರೈತರ ಬೆಳೆಗೆ ಭದ್ರತೆಯನ್ನು ನೀಡುತ್ತದೆ. ರೈತರ ಬೆಳೆಗಳು ಯಾವುದಾದರೂ ಪ್ರಕೃತಿ ವಿಕೋಪಗಳಿಂದ ನಾಶವಾದರೆ ಇಂತಹ ರೈತರಿಗೆ ಆರ್ಥಿಕವಾಗಿ ಭದ್ರತೆ ನೀಡುವ ಸಲುವಾಗಿ ಸಹಾಯ ಮಾಡುವುದು ಯೋಜನೆಯು ಪ್ರಮುಖ ಉದ್ದೇಶವಾಗಿದೆ.

ಪ್ರತಿಯೊಬ್ಬ ರೈತನಿ ಯೋಜನೆಯ ಅಡಿಯಲ್ಲಿ ತಪ್ಪದೇ ನೊಂದಣಿ ಮಾಡಿಕೊಳ್ಳುವುದು ಉತ್ತಮ ಏಕೆಂದರೆ ಈ ಯೋಜನೆಗೆ ಅರ್ಜಿ ಹಾಕಿ ನೋಂದಣಿ ಮಾಡಿಕೊಂಡು ರೈತರ ಬಳಿ ನಾಶ ಆದರೆ ಅವರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್ ಗೆ 29 ಸಾವಿರದಿಂದ 86 ಸಾವಿರ ರೂಪಾಯಿಗಳವರೆಗೆ ನೆರವನ್ನು ಸರ್ಕಾರ ನೀಡುತ್ತದೆ.

Crop insurance 2024
Crop insurance 2024

 

(Crop insurance 2024) ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು.

WhatsApp Group Join Now
Telegram Group Join Now       

ರೈತರೇ ನೀವೇನಾದರೂ ನೆಲಗಡಲೆ ರಾಗಿ ಭಕ್ತ ನವಣಿ ತೊಗರಿ ಸಜ್ಜಿ ಈ ಬೆಳೆಗಳಿಗೆ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ಮಾಡಿಸಲು ಆಗಸ್ಟ್ 16ನೇ ತಾರೀಕು ಕೊನೆಯ ದಿನಾಂಕವಾಗಿದೆ ಮತ್ತು ಎಳ್ಳು ಬೆಳೆಗೆ ರೈತರು ಬೆಳೆ ವಿಮೆ ಮಾಡಿಸಲು ಜಲ 15ರ ತನಕ ಕೊನೆಯ ದಿನಾಂಕ ವಿದೆ .

 

(Crop insurance 2024) ಬೆಳೆ ವಿಮೆ ಮಾಡಿಸಲು ಬೇಕಾಗುವ ದಾಖಲೆಗಳು.

ಸ್ನೇಹಿತರೆ ನೀವೇನಾದರೂ ಬೆಳಗಿನ ಯೋಜನೆಗೆ ಅರ್ಜಿ ಹಾಕಿ ನೊಂದಣಿ ನೋಂದಣಿ ಮಾಡಿಕೊಳ್ಳಬೇಕು. ಎಂದರೆ ಈ ಕೆಳಗಿನ ದಾಖಲೆಗಳು ಪ್ರಮುಖವಾಗಿ ಬೇಕಾಗುತ್ತದೆ.

  • ಅರ್ಜಿ ಹಾಕುವ ರೈತನ ಆಧಾರ್ ಕಾರ್ಡ್
  • ಅರ್ಜಿ ಹಾಕುವ ರೈತನ ಬ್ಯಾಂಕ್ ಪಾಸ್ ಬುಕ್ ವಿವರಗಳು
  • ನಿಮ್ಮ ಭೂಮಿಯ ಪಹಣಿ ಪತ್ರ
  • ರೈತರ ಫ್ರೂಟ್ಸ್ ಐಡಿ.

 

(Crop insurance 2024) ಬೆಳಗಿನ ಯೋಜನೆಗೆ ಅರ್ಜಿ ಹಾಕುವುದು ಹೇಗೆ ? 

ರೈತರೇ ನೀವು ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ಮೇಲೆ ಕೊಟ್ಟಿರುವ ದಿನಾಂಕದ ಒಳಗೆ ನೀವು ಯಾವ ಬೆಳೆಗೆ ಬೆಳೆ ವಿಮೆ ನೋಂದಣಿ ಮಾಡಿಸಬೇಕು ಅಂದುಕೊಂಡಿದ್ದೀರಾ ಅದಕ್ಕೆ ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಬೆಳಗಿನ ಯೋಜನೆಯ ಹೆಚ್ಚಿನ ಮಾಹಿತಿಗಳು.

ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಹೇಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಅನ್ನುವ ಪೂರ್ತಿ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂತ ಭಾವಿಸುತ್ತೇನೆ ಇಲ್ಲಿಯವರೆಗೂ ನನ್ನ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಗಮನಿಸಿ : ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮವು ನಿಮಗಾಗಿ ಜನರಿಗಾಗಿ ಇರುವ ಮಾಧ್ಯಮವಾಗಿದೆ ಮಾಧ್ಯಮ ರೈತರಿಗೆ ಪ್ರತಿದಿನ ಸರ್ಕಾರದ ಮೂಲಕ ಪಡೆಯಬಹುದಾದ ಯೋಜನೆಗಳ ಬಗ್ಗೆ ಮಾಹಿತಿ ಇದರಲ್ಲಿ ಸಿಗುತ್ತದೆ ಇದಷ್ಟೇ ಅಲ್ಲದೆ ಕೃಷಿ ಉಪಕರಣಗಳನ್ನು ಗೊಬ್ಬರ ಫರ್ಟಿಲೈಸರ್ ಅನ್ನು ಸಬ್ಸಿಡಿಯಲ್ಲಿ ಹೇಗೆ ಪಡೆಯಬೇಕು ಎಂಬ ಮಾಹಿತಿಗಳನ್ನು ಪ್ರತಿದಿನ ನೀಡುತ್ತೇವೆ ನೀವೇನಾದರೂ ರೈತರು ಸಲುವಾಗಿ ಸರ್ಕಾರ ತರುವ ಎಲ್ಲಾ ಯೋಜನೆಗಳ ಮಾಹಿತಿ ಪಡೆಯಬೇಕಾ ಹಾಗಾದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಿ.