BSF recruitment 2024 | 10ನೇ ತರಗತಿ ಪಾಸಾದವರಿಗೆ BSF ನೇಮಕಾತಿಯಲ್ಲಿ 2140 ಬೃಹತ್ ಹುದ್ದೆಗಳ ನೇಮಕಾತಿ..! ಬೇಗ ಅರ್ಜಿ ಸಲ್ಲಿಸಿ

BSF recruitment 2024 : ನಮಸ್ಕಾರ ಸ್ನೇಹಿತರೆ, ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಬಿಎಸ್ಎಫ್ ನೇಮಕಾತಿಯಲ್ಲಿ 2140 ಬೃಹತ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲೆಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ.

ಗೃಹಲಕ್ಷ್ಮಿ 9 ಮತ್ತು 10ನೇ ಕಂತಿನ ಹಣ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಿ ಏನು ಎಂದು ತಿಳಿಯಲು ಇದರ ಮೇಲೆ ಕ್ಲಿಕ್ ಮಾಡಿ

 

BSF recruitment 2024

BSF ಟ್ರೇಡ್ಸ್‌ಮ್ಯಾನ್ ಮೇಟ್ ನೇಮಕಾತಿ 2024 ಆನ್‌ಲೈನ್ ನಲ್ಲಿ ಪ್ರಾರಂಭ ಮತ್ತು ಕೊನೆಯ ದಿನಾಂಕವನ್ನು ಅನ್ವಯಿಸಿ. BSF ಟ್ರೇಡ್ಸ್‌ಮ್ಯಾನ್ ಭರ್ತಿ 2024 ಅಧಿಸೂಚನೆ ಬಿಡುಗಡೆ ದಿನಾಂಕ ಮತ್ತು ಪಿಡಿಎಫ್ (PDF) ಡೌನ್‌ಲೋಡ್ ಲಿಂಕ್. @rectt.bsf.gov.in ಲಾಗಿನ್. BSF ಕಾನ್ಸ್‌ಟೇಬಲ್, ಹೆಡ್ ಕಾನ್‌ಸ್ಟೆಬಲ್, ಸಬ್ ಇನ್‌ಸ್ಪೆಕ್ಟರ್ ಹುದ್ದೆಯ 2024 ಶಿಕ್ಷಣ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ನಮೂನೆ ಮತ್ತು ಶುಲ್ಕದ ವೇತನವನ್ನು ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಅಂತಂತವಾಗಿ ನೋಡೋಣ.

BSF recruitment 2024
BSF recruitment 2024
WhatsApp Group Join Now
Telegram Group Join Now       

 

(BSF recruitment 2024) BSF ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ಇದೆ.

ಸಂಸ್ಥೆ : BSF

ಹುದ್ದೆಯ ಹೆಸರು : ಕಾನ್ಸ್ಟೇಬಲ್ ಟ್ರೇಡ್ಸ್ ಮ್ಯಾನ್

ಒಟ್ಟು ಎಷ್ಟು ಹುದ್ದೆಗಳಿವೆ : ಒಟ್ಟು 2140 ಹುದ್ದೆಗಳು ಖಾಲಿ ಇದ್ದು ಇದರಲ್ಲಿ

WhatsApp Group Join Now
Telegram Group Join Now       

ಗಂಡು ಮಕ್ಕಳಿಗೆ :- 1723 ಹುದ್ದೆಗಳು

ಹೆಣ್ಣು ಮಕ್ಕಳಿಗೆ:-  417 ಹುದ್ದೆಗಳು ಖಾಲಿ ಇವೆ

 

ಬಿಎಸ್ಎಫ್ ಕಾನ್ಸ್ ಟೇಬಲ್ ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

 

ವಯೋಮಿತಿ…?

ಬಿಎಸ್ಎಫ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷದ ಒಳಗೆ ಇರಬೇಕು. ಹಾಗಿದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬರುತ್ತದೆ.

 

ಅರ್ಜಿ ಶುಲ್ಕ

ಸಾಮಾನ್ಯ ವರ್ಗ (OBC) ದವರಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ₹100 ಇರುತ್ತದೆ

ಎಸ್ ಸಿ ಎಸ್ ಟಿ(SC. ST) ದವರಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

 

ಮಾಸಿಕ ವೇತನ.

ಈ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 21,700 ದಿಂದ ಇಡಿದು 69,100 ರೂಪಾಯಿಗಳವರೆಗೆ ಮಾಸಿಕ ವೇತನ ಇರುತ್ತದೆ.

 

(BSF recruitment 2024) ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ.

  • ಲಿಖಿತ ಪರೀಕ್ಷೆ
  • ದೈಹಿಕ ಗುಣಮಟ್ಟ ಪರೀಕ್ಷೆ(pst)
  • ದೈಹಿಕ ದಕ್ಷತೆ ಪರೀಕ್ಷೆ (pet)
  • ಡಾಕುಮೆಂಟ್ ಪರಿಶೀಲನೆ
  • ವ್ಯಾಪಾರ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ

ಈ ರೀತಿಯಾಗಿ ಈ ಒಂದು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಇರುತ್ತದೆ, ಇನ್ನು ಹೆಚ್ಚಿನ ಸರಕಾರಿ ಕೆಲಸಗಳು ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ಬೇಕಾದಲ್ಲಿ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ. ಹಾಗೂ ಈ ಲೇಖನದ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ…

Leave a comment