BMTC recruitment last date 2024 | ಪಿಯುಸಿ ಪಾಸಾದವರಿಗೆ ಬಿಎಂಟಿಸಿ ಯಲ್ಲಿ 2500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! ತಕ್ಷಣ ಅರ್ಜಿ ಸಲ್ಲಿಸಿ

BMTC recruitment last date 2024:-ನಮಸ್ಕಾರ ಸ್ನೇಹಿತರೆ ಕರ್ನಾಟಕ ಮಾಧ್ಯಮ ವೀಕ್ಷರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಬಿಎಂಟಿಸಿ ಎಲ್ಲಿ 2500 ಹುದ್ದೆಗಳು ಖಾಲಿ ಇದ್ದು, ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಹತೆ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 ಹತ್ತನೇ ತರಗತಿ ಪಾಸಾದವರಿಗೆ ರೈಲ್ವೆ ಯಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನೇಹಿತರೆ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ಮತ್ತು ಸರ್ಕಾರಿ ಕೆಲಸಗಳ, ಸರ್ಕಾರಿ ಯೋಜನೆಗಳ, ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ತಿಳಿದುಕೊಳ್ಳಲು ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

 

BMTC recruitment last date 2024

WhatsApp Group Join Now
Telegram Group Join Now       

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಬಿಎಂಟಿಸಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 2,500 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ, ಈ ಹುದ್ದೆಗಳಿಗೆ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಯಲ್ಲಿ ಆಸಕ್ತಿ ಇದ್ದು ಕೆಳಗೆ ನೀಡಿರುವ ಅರ್ಹತೆಗಳು ಹೊಂದಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ನೋಡಿಕೊಂಡು ಕೊಟ್ಟಿರುವ ವಿದ್ಯಾರ್ಥಿಯ ಆದಿ ಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಹಾಕಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ ಈ ದಾಖಲೆಗಳು ಕಡ್ಡಾಯವಾಗಿ ಬೇಕು ನೀವು ಕೂಡ ಅರ್ಜಿ ಸಲ್ಲಿಸಲು ಇತರ ಮೇಲೆ ಕ್ಲಿಕ್ ಮಾಡಿ

 

(BMTC recruitment last date 2024) ಯಾವ ಭಾಗಕ್ಕೆ ಹುದ್ದೆಗಳು ಎಷ್ಟು ಖಾಲಿ ಇವೆ

ಹೈದರಾಬಾದ್ ಕರ್ನಾಟಕ (HK) :- 2500 ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕ(HK) ಭಾಗದಲ್ಲಿ ಬರುವ ವಿದ್ಯಾರ್ಥಿಗಳಿಗೆ 214 ಹುದ್ದೆಗಳು ಖಾಲಿ ಇವೆ, HK ವಿಭಾಗದ ಹುದ್ದೆಗಳಿಗೆ ಆ ಭಾಗಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಕರ್ನಾಟಕ (NON HK):- ಇನ್ನುಳಿದ 2286 ಹುದ್ದೆಗಳು ಉಳಿಕೆ ಮುಲಾವೃದಕ್ಕೆ (NON HK) ವಿಭಾಗದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ.

 

ಲೋಕಸಭೆ ಎಲೆಕ್ಷನ್ ಪ್ರಯುಕ್ತ ಉಚಿತ ಲ್ಯಾಪ್ಟಾಪ್ ಹಂಚಿಕೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ದಾಖಲಾತಿಗಳು ಬೇಕೇ ಬೇಕು

 

(BMTC recruitment last date 2024) ಬಿಎಂಟಿಸಿ ಹುದ್ದೆಯ ವಿವರ

ಪ್ರೀತಿಯ ವಿದ್ಯಾರ್ಥಿಗಳೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಎಂಟಿಸಿ ಇಲಾಖೆಯಲ್ಲಿ ಖಾಲಿ ಇರುವ 2500 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ, ಈ ಹುದ್ದೆಗಳಿಗೆ ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಈ ಹುದ್ದೆಯು ನಿರ್ವಾಹಕ ಹುದ್ದೆಯಾಗಿದೆ, ಮತ್ತು ಕೆಲಸದ ಸ್ಥಳ ಬಂದು ಬೆಂಗಳೂರಿನಲ್ಲಿದೆ.

BMTC recruitment last date 2024
BMTC recruitment last date 2024

 

(BMTC recruitment last date 2024) ಅರ್ಜಿ ಹಾಕಲು ವಯೋಮಿತಿ ಎಷ್ಟಿರಬೇಕು?

ಈ ಹುದ್ದೆಯ ಆದಿ ಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷ ಆಗಿರಬೇಕು ಕೆಲವು ಮೀಸಲಾತಿಯ ವರ್ಗಗಳಿಗೆ ವಯಸ್ಸಿನಲ್ಲೇ ಕೂಡ ಇರುತ್ತದೆ.

ವಯಸ್ಸಿನ ಸಡಲಿಕ್ಕೆ

ಸಾಮಾನ್ಯ ವರ್ಗದ :- ವಿದ್ಯಾರ್ಥಿಗಳಿಗೆ 35 ವರ್ಷ ವಯಸ್ಸು

2A,2B, 3A, 3B ವರ್ಗದ:- ವಿದ್ಯಾರ್ಥಿಗಳಿಗೆ 38 ವರ್ಷ ವಯಸ್ಸು

ಪರಿಷತ್ತು ಜಾತಿಯ ಪರಿಷತ್ತ ಪಂಗಡ ಮತ್ತು ಪ್ರವರ್ಗ 1:- ವರ್ಗದವರಿಗೆ 40 ವರ್ಷ ವಯಸ್ಸು

ಮಾಜಿ ಸೈನಿಕ :- ಅರ್ಜಿದಾರರು 45 ವರ್ಷ ವಯಸ್ಸು.

 

(BMTC recruitment last date 2024) ಶೈಕ್ಷಣಿಕ ಅರ್ಹತೆಗಳು.

ಈ ಹುದ್ದೆಗಳಿಗೆ ಇಲಾಖೆಯ ಕೆಲವು ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಿದೆ ಅವು ಈ ಕೆಳಗಿನಂತಿವೆ.

01) ಯಾವುದೇ ವಿಷಯದಲ್ಲಿ ಪಿಯುಸಿ ಪಾಸ್ ಆಗಿರಬೇಕು( ಸೈನ್ಸ್, ಕಾಮರ್ಸ್, ಆರ್ಟ್ಸ್).

ಅಥವಾ

02) 10+2 ಸಿ,ಬಿ,ಎಸ್,ಇ (CBSE) OR ಐ,ಎಸ್, ಸಿ, ಇ (ISCE ) ಅಲ್ಲಿ ಉತ್ತೀರ್ಣರಾಗಿರಬೇಕು.

ಅಥವಾ

03) ಮೂರು ವರ್ಷದ ಡಿಪ್ಲೋಮಾ ಮುಗಿಸಿರಬೇಕು.

 

ಅರ್ಜಿಯ ಶುಲ್ಕ.

ಈ ಹುದ್ದೆಗಳಿಗೆ ಅರ್ಜಿ ಹಾಕಿದ ನಂತರ ಅರ್ಜಿ ಹಾಕಿದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯಲ್ಲಿ ತಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಇಲ್ಲವಾದರೆ ನಿಮ್ಮ ಅರ್ಜಿಯನ್ನು ಸ್ವೀಕಾರ ಮಾಡುವುದಿಲ್ಲ.

ಸಾಮಾನ್ಯ ವರ್ಗದ ವಿದ್ಯಾರ್ಥಿಗಳು: – 750/-

2A, 2B, 3A, 3B ವರ್ಗದವರಿಗೆ:-  750/-

ST & SC ಮತ್ತು ಪ್ರವರ್ಗ 1 :-  500/-

ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

 

ಮಾಸಿಕ ವೇತನ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಲಾಖೆಯೂ ನಿಗದಿಪಡಿಸಿದ ಪ್ರತಿ ತಿಂಗಳ ಸಂಬಳವೂ ₹18000 ದಿಂದ ₹25,300 ಆಗಿರುತ್ತದೆ.

 

ಅರ್ಜಿ ಹಾಕುವುದು ಹೇಗೆ ?

ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೆಳಗೆ ನೀಡಿದ ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಬಳಸಿಕೊಂಡು ರಿಜಿಸ್ಟರ್ ಆಗಿ, ನಂತರದಲ್ಲಿ ಲಾಗಿನ್ ಆಗಿ ನಿಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಭರ್ತಿ ಮಾಡಿ. ಕೊನೆಗೆ ಅರ್ಜಿಯ ಶುಲ್ಕವನ್ನು ಕಡ್ಡಾಯವಾಗಿ ಪಾರ್ವತಿಸಿ.

 

👉👉 ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ 👈👈

 

ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ ?

ಈ ಹುದ್ದೆಗಳಿಗೆ ಅರ್ಜಿ ಹಾಕಲು ಪ್ರಾರಂಭ ದಿನಾಂಕ – 19/04/2024.
ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆಯ ದಿನಾಂಕ 18/05/2024.

 

ಈ ಹುದ್ದೆಗಳಿಗೆ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – 19/05/2024.

ಬಿಎಂಟಿಸಿ(BMTC) ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್(WEBSITE) ಅಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಹುದ್ದೆಗೆ ಸಂಬಂದ ಪಟ್ಟ ಎಲ್ಲಾ ಮಾಹಿತಿ ನಿಮಗೆ ಈ ಲೇಖನದ ಮೂಲಕ ಒದಗಿಸಿದ್ದೇವೆ ಎಂದು ಭಾವಿಸುತ್ತೇನೆ. ಮತ್ತು ಈ ಲೇಖನ ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆ.

 

ಓದುಗರ ಗಮನಕ್ಕೆ : ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಿ..

Leave a comment