Bele parihara status | ಬೆಳೆ ಪರಿಹಾರ ಹಣ ಜಮಾ ಆಗದವರು ಈ ಮೂರು ಕೆಲಸಗಳನ್ನು ಮಾಡಿ! ನಂತರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ

Bele parihara status :-  ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಮೊನ್ನೆಯಷ್ಟೇ (Bele parihara status) ಬೆಳೆ ಪರಿಹಾರ ಹಣ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ, ಇನ್ನು ಹಲವಾರುಜನ ರೈತರಿಗೆ ಬೆಳೆ ಪರಿಹಾರ ಹಣಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ, ಅಂತವರು ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು. ಹಾಗಿದ್ದರೆ ನಿಮ್ಮ ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ, ಆ ಮೂರು ಕೆಲಸ ಯಾವುದು ಎಂದು ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.

ಸಿಎಂ ಸಿದ್ದರಾಮಯ್ಯನವರ ಹೊಸ ಗ್ಯಾರಂಟಿ ಮನೆ ಇಲ್ಲದವರಿಗೆ ಉಚಿತ ಮನೆ ಹಂಚಿಕೆ. ಬೇಗ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಹೊಸ ಹೊಸ ವಿಚಾರ ಹೊಸ ಮಾಹಿತಿ ತಿಳಿಯಲು ಹಾಗೂ ಸರ್ಕಾರಿ ಕೆಲಸಗಳು ಸರ್ಕಾರಿ ಯೋಜನೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ಗಳಿಗೆ ಜಾಯಿನ್ ಆಗಿ ಅಲ್ಲಿ ದಿನನಿತ್ಯ ನಡೆಯುವ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ.

ಹೌದು ಸ್ನೇಹಿತರೆ ಕೇವಲ ₹450 ರೂಪಾಯಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಬಹುದು ಯಾವ ರೀತಿ ಎಂದು ತಿಳಿಯಲು ಇದರ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

 

Bele parihara status ..?

ಹೌದು ರೈತ ಬಾಂಧವರೇ 2023 24 ನೇ ಸಾಲಿನಲ್ಲಿ ಎಲ್ಲಾ ಬೆಳೆಗಳು ಬೆಳೆ ಹಾನಿಯಾಗಿದ್ದು ರಾಜ್ಯ ಸರ್ಕಾರವು ಒಟ್ಟು ರಾಜ್ಯದಲ್ಲಿ 223 ತಾಲೂಕುಗಳಿಗೆ ಬರಬೇಡಿ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ, ರಾಜ್ಯ ಸರ್ಕಾರವು ಒಂದು ಎಕರೆಗೆ ರೂ.2000 ಸಹ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದೆ, ಮತ್ತು ಕೇಂದ್ರ ಸರ್ಕಾರಕ್ಕೆ ಹಣ ನೀಡಬೇಕೆಂದು ಅರ್ಜಿ ಸಲ್ಲಿಸಿತ್ತು, ಅದು ಇವಾಗ ರೈತರ ಖಾತೆಗೆ ಹಣ ಬಿಡುಗಡೆ (Bele parihara status) ಮಾಡಲಾಗಿದೆ, ರಾಜಮ ಆಗದವರು ಕಡ್ಡಾಯವಾಗಿ ಈ ಮೂರು ಕೆಲಸ ಮಾಡಿ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.

ಇವಾಗ ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ಕೇಂದ್ರ ಸರ್ಕಾರವು 3454 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು, ಸ್ನೇಹಿತರೆ ಈಗಾಗಲೇ ಎಫ್ ಐಡಿ (FID ) ನಂಬರ್ ಇರುವ ಅಥವಾ ಫ್ರೂಟ್ಸ್ ಐಡಿ ನಂಬರ್ ಇರುವ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿದೆ.

Bele parihara status
Bele parihara status

 

WhatsApp Group Join Now
Telegram Group Join Now       

 

(Bele parihara status) ಬೆಳೆ ಪರಿಹಾರ ಹಣ ಜಮಾ ಆದದ್ದು ಹೇಗೆ ಚೆಕ್ ಮಾಡುವುದು..?

(Bele parihara status)ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

 https://parihara.karnataka.gov.in

  • ಸ್ನೇಹಿತರೆ ಮೊದಲನೇದಾಗಿ ನೀವು ಬರ (Bele parihara status) ಪರಿಹಾರ ಕರ್ನಾಟಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಅದರ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ವರ್ಷವನ್ನು ಆಯ್ಕೆ ಮಾಡಿ.
  • ಈಗ ನೀವು ಬರಗಾಲದ ಪರಿಹಾರದ ಹಣವನ್ನು ವೀಕ್ಷಿಸುತ್ತಿರುವುದರಿಂದ ಋತುವನ್ನು ಮುಂಗಾರು ಎಂದು ಮತ್ತು ವಿಧ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಜಿಲ್ಲೆಯ ಹೆಸರು,ನಿಮ್ಮ ತಾಲೂಕಿನ ಹೆಸರು,ಹೋಬಳಿಯ ಹೆಸರು, ಕೊನೆದಾಗಿ ಭೂಮಿ ಇರುವ ಊರಿನ ಹೆಸರು ನಮೂದಿಸಿ.
  • ನಂತರ ನಿಮ್ಮ ಗ್ರಾಮವನ್ನು ಲಿಸ್ಟ್ ಒಳಗೆ ಹುಡುಕಿ ಆಯ್ಕೆ. ಮಾಡಿ.

 

Bele parihara status
Bele parihara status

 

ನಿಮಗೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ, ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎಂದರೆ ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಾಡಿ.

 

 

(Bele parihara status) ಬೆಳೆ ಪರಿಹಾರ ಹಣ ಜಮಾ ಆಗದೆ ಇರಲು ಕಾರಣಗಳು..?

ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿರುವ ಪ್ರಕಾರ ಈ ಮೂರು ಕೆಲಸಗಳನ್ನು ಮಾಡಿ.

  • ನಿಮ್ಮ ಎಫ್ ಐಡಿ ಸಂಖ್ಯೆ ಸರಿಯಾಗಿದೆ ಎಂದು ಒಮ್ಮೆ ಪರಿಶೀಲಿಸಿ.
  • ಆಧಾರ್ ಕಾರ್ಡಿಗೆ ಪಹಣಿ ಲಿಂಕ್ ಆಗಿದೆ ಎಂದು ಪರಿಶೀಲಿಸಿ.
  • ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ(NPCI) ಆಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ.

 

ಈ ಮೂರು ಹಂತಗಳನ್ನು ನೀವು ಸರಿಯಾಗಿ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

 

ಓದುಗರ ಗಮನಕ್ಕೆ : ಸ್ನೇಹಿತರೆ ನಾವು ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಕ್ಕರ ಮತ್ತು ಖಚಿತ ಮಾಹಿತಿ ಪ್ರಸಾರ ಮಾಡಲಾಗುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ

Leave a comment