bele parihara hana | ರೈತರ ಖಾತೆಗೆ ಬೆಳೆ ಪರಿಹಾರದ 3000 ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ

bele parihara hana:- ನಮಸ್ಕಾರ ಸ್ನೇಹಿತರೆ ಸಮಸ್ತ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿರುವಂತ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆಯ ಬಗ್ಗೆ ನಮ್ಮ ರಾಜ್ಯದ ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ಸ್ಪಷ್ಟನೆ ನೀಡಿದ್ದಾರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಬೇಕು ಅಂದುಕೊಂಡಿದ್ದರೆ ನೀವು ಈ ಲೇಖನನ್ನು ಪೂರ್ತಿಯಾಗಿ ಓದಿ

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಈ ಯೋಜನೆಗೆ ಬೇಗ ಅರ್ಜಿ ಸಲ್ಲಿಸಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಗೆ ಅರ್ಜಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಬೇಕು ಅಂದರೆ ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ

ಕೇಂದ್ರ ಸರ್ಕಾರದಿಂದ ಭರ್ಜರಿ ನೇಮಕಾತಿ..! ನಿರುದ್ಯೋಗಿಗಳು ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

ಬರ ಪರಿಹಾರ (bele parihara hana) ಹಣದ ಬಗ್ಗೆ ಕೃಷ್ಣೆ ಬೈರೇಗೌಡರ ಸ್ಪಷ್ಟನೆ..?

ಹೌದು ಸ್ನೇಹಿತರೆ, ನಮ್ಮ ರಾಜ್ಯದ ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ಬರ ಪರಿಹಾರದ ಹಣದ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದು ಏನೆಂದರೆ ಮೇ ತಿಂಗಳಿನಲ್ಲಿ ರಾಜ್ಯದ ರೈತರಿಗೆ ಬರ ಪರಿಹಾರ ಹಣ ನೀಡಲು ಸುಪ್ರೀಂಕೋರ್ಟಿನ ಮೂಲಕ ಹೋರಾಟ ಮಾಡಿ ಮತ್ತು ಸುಪ್ರೀಂ ಕೋರ್ಟ್ ನ ಮೂಲಕ ಕೇಂದ್ರ ಸರ್ಕಾರ ಕಡೆಯಿಂದ ಬರ ಪರಿಹಾರದ ಹಣವನ್ನು ನಮ್ಮ ರಾಜ್ಯಕ್ಕೆ ತಂದಿದ್ದಾರೆ ಇದರಿಂದ ಮೇ ತಿಂಗಳ ಮೊದಲ ವಾರದಲ್ಲಿ ಸುಮಾರು 27 ಲಕ್ಷ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಕಂದಾಯ ಸಚಿವರಾದಂತ ಕೃಷ್ಣ ಬೈರೇಗೌಡರು ಸ್ಪಷ್ಟಪಡಿಸಿದ್ದಾರೆ.

bele parihara hana
bele parihara hana

 

ಹೌದು ಸ್ನೇಹಿತರೆ, ಇವಾಗ ಮುಂಗಾರು ಆರಂಭವಾಗಿದ್ದು ಸುಮಾರು 7 ಲಕ್ಷ ರೈತರು ಮಳೆ ಆಶ್ರಿತ ಬೆಳೆಯನ್ನು ಅವಲಂಬಿಸಿದ್ದಾರೆ ಹಾಗಾಗಿ ಅತಿಯಾದ ಮಳೆಯಿಂದ ತುಂಬಾ ರೈತರು ಬೆಳೆ ನಷ್ಟ ಉಂಟಾಗಿದ್ದು ಮತ್ತು ಇದರಿಂದ ರೈತರಿಗೆ ಆರ್ಥಿಕವಾಗಿ ತೊಂದರೆ ಉಂಟಾಗಿದೆ ಇದನ್ನು ಮನಗಂಡು ಕೃಷ್ಣ ಬೈರೇಗೌಡರು ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ

WhatsApp Group Join Now
Telegram Group Join Now       

 

ಬೆಳೆ ಪರಿಹಾರದ (bele parihara hana) ಹಣ ಯಾವಾಗ ಬರುತ್ತೆ..?

ಹೌದು ಸ್ನೇಹಿತರೆ ತುಂಬಾ ರೈತರು ಅತಿವೃಷ್ಟಿಯಿಂದ ಅಂದರೆ ಅತಿಯಾದ ಮಳೆಯಿಂದ ರೈತರ ಬೆಳೆ ಹಾನಿ ಒಳಗಾಗಿದ್ದು ಅಂತಹ ರೈತರಿಗೆ ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ DBT ಮೂಲಕ ಜಮಾ ಮಾಡುತ್ತೇವೆ ಎಂದು ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ತಿಳಿಸಿದ್ದಾರೆ

 

ಬೆಳೆ ಪರಿಹಾರದ ಹಣ (bele parihara hana) ಎಷ್ಟು ಜಮಾ ಮಾಡಲಾಗುತ್ತದೆ..?

ಹೌದು ಸ್ನೇಹಿತರೆ ಬೆಳೆ ಪರಿಹಾರದ ಹಣ ಎಷ್ಟು ಜಮಾ ಆಗುತ್ತೆ ಎಂಬ ಮಾಹಿತಿಯನ್ನು ನಮ್ಮ ಕಂದಾಯ ಸಚಿವರಾದಂತ ಕೃಷ್ಣೆಬೈರೇಗೌಡರು ಮಾಧ್ಯಮಗಳ ಮೂಲಕ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದ್ದಾರೆ ಏನೆಂದರೆ ಅತಿಯಾದ ಮಳೆಯಿಂದ ಬೆಳೆ ನಾಶ ಆದಂತಹ ರೈತರಿಗೆ ₹2800 ರಿಂದ ₹3000 ತನಕ ಬೆಳೆ ಪರಿಹಾರದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ

ಹೌದು ಸ್ನೇಹಿತರೆ ಅತಿಯಾದ ಮಳೆಯಿಂದ ಬೆಳೆ ನಷ್ಟ ಆದಂತಹ ರೈತರಿಗೆ ಸ್ವಲ್ಪ ಮಟ್ಟಿಗೆ ಆದರೂ ರಾಜ್ಯ ಸರ್ಕಾರ ಕಡೆಯಿಂದ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೃಷ್ಣ ಬೈರೇಗೌಡರು ಮಾಹಿತಿ ತಿಳಿಸಿದ್ದಾರೆ

ವಿಶೇಷ ಸೂಚನೆ:- ಹೌದು ಸ್ನೇಹಿತರೆ ಅತಿಯಾದ ಮಳೆಯಿಂದ ನಿಮ್ಮ ಬೆಳೆ ನಾಶ ಆದರೆ ಅಥವಾ ಮಳೆ ಬಾರದೆ ಬೆಳೆ ನಷ್ಟ ಉಂಟಾದರೆ ಅಂತಹ ಸಂದರ್ಭದಲ್ಲಿ ನಿಮ್ಮ ಊರಿಗೆ ಸಂಬಂಧಿಸಿದ ಕುಲಕರಣಿಗಳಿಗೆ ಅಥವಾ ಗ್ರಾಮಲೆಕ್ಕಿಗ ಅಧಿಕಾರಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು

 

ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದರೆ ನೀವು ಈ ಮಾಹಿತಿಯನ್ನು ರೈತರಿಗೆ ಹಾಗೂ ರೈತ ಕುಟುಂಬಗಳಿಗೆ ಮತ್ತು ಅತಿಯಾದ ಮಳೆಯಿಂದ ಬೆಳೆ ನಾಶ ಆದಂತಹ ರೈತ ಕುಟುಂಬಗಳಿಗೆ ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ರೈತರಿಗೆ ಸಂಬಂಧಿಸಿದಂತ ಮಾಹಿತಿ ಬಗ್ಗೆ ತಿಳಿಯಬೇಕು ಅಂದರೆ ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು