bele parihara hana release : ಮೂರನೇ ಕಂತಿನ ಬೆಳೆ ಪರಿಹಾರ ₹3000 ಹಣ ಬಿಡುಗಡೆ..! ಕೃಷ್ಣೆ ಭೈರೇಗೌಡರ ಸ್ಪಷ್ಟಣೆ

bele parihara hana release:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಬೆಳೆ ಪರಿಹಾರ ಹಣಕ್ಕಾಗಿ ಕಾಯುತ್ತಿರುವ ಅಂತ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಜೂನ್ 24ರಂದು ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಬೈರೇಗೌಡರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಹಾಗಾಗಿ ಈ ಮಾಹಿತಿಯನ್ನು ತಿಳಿಯಲು ಈ ಲೇಖನನ್ನು ಓದಿ

ಯುವ ನಿಧಿ ಯೋಜನೆ ಫಲಾನುಭವಿಗಳಿಗೆ ಹೊಸ ರೂಲ್ಸ್..! ಪ್ರತಿ ತಿಂಗಳು 3000 ಹಣ ಬೇಕಾದರೆ ಈ ರೂಲ್ಸ್ ಪಾಲಿಸಿ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಕೊಡಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆ ಅರ್ಜಿ ಹಾಕುವುದು ಹೇಗೆ ಮತ್ತು ವಿವಿಧ ರೀತಿ ಸ್ಕಾಲರ್ಶಿಪ್ ಗಳ ಬಗ್ಗೆ ಹಾಗೂ ರೈತರಿಗೆ ಸಂಬಂಧಿಸಿದಂತೆ ಯೋಜನೆಗಳ ಬಗ್ಗೆ ಮತ್ತು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಬೇಗ ಮಾಹಿತಿ ಪಡೆಯಬೇಕು ಅಂದರೆ ನೀವು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇವತ್ತು ಈ ಜಿಲ್ಲೆಗಳಲ್ಲಿ ಬಿಡುಗಡೆ. ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

 

ಬೆಳೆ ಪರಿಹಾರ ಹಣ (bele parihara hana release) ಬಿಡುಗಡೆ..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ಮಳೆಯ ಕೊರತೆಯಿಂದ ಹಾಗೂ ಅತಿಯಾದ ಮಳೆಯಿಂದ ರೈತರು ತುಂಬಾ ನಷ್ಟ ಉಂಟಾಗಿದ್ದು ಹಾಗಾಗಿ ರೈತರಿಗೆ ಸರ್ಕಾರ ಕಡೆಯಿಂದ ಸಹಾಯ ನೀಡಲು ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಡೆಯಿಂದ ಈಗಾಗಲೇ ಎರಡು ಕಂತಿನ ಬೆಳ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ.

ಹೌದು ಸ್ನೇಹಿತರೆ ರೈತರಿಗೆ ಉಂಟಾದ ನಷ್ಟವನ್ನು ಸ್ವಲ್ಪ ಮಟ್ಟಿಗಾದರೂ ಸರಕಾರದಿಂದ ಸಾಹೇ ಸಿಗುವ ಸಲುವಾಗಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಮೊದಲ ಕಂತಿನ ಬೆಳೆ ಪರಿಹಾರ ಹಣವನ್ನು ಪ್ರತಿಯೊಬ್ಬರ ರೈತರ ಖಾತೆಗೆ ರೂ. 2000 ಹಣ ಜಮಾ ಮಾಡಲಾಗಿತ್ತು.. NDRF ನಿಗದಿ ಮಾಡಿರುವ ಪ್ರಕಾರ ಎರಡನೇ ಕಂತಿನ ಬೆಳೆ ಪರಿಹಾರ ಹಣ ಬೆಳೆ ನಷ್ಟ ಉಂಟಾದ ರೈತರಿಗೆ 2000 ರಿಂದ 18,199 ರೂಪಾಯಿವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿತ್ತು..

WhatsApp Group Join Now
Telegram Group Join Now       

 

3ನೇ ಕಂತಿನ ಬೆಳೆ ಪರಿಹಾರ (bele parihara hana release) ಹಣ ಬಗ್ಗೆ ಕೃಷ್ಣ ಬೈರೇಗೌಡ ಸ್ಪಷ್ಟನೆ…?

ಹೌದು ಸ್ನೇಹಿತರೆ ಜೂನ್ 24 ರಂದು ಕಲಬುರ್ಗಿಯಲ್ಲಿ ನಡೆದ ಕಂದಾಯ ಇಲಾಖೆಯ ವಿಭಾಗದ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತಾಡುತ್ತಾ ನಮ್ಮ ಸರ್ಕಾರ ಕಳೆದ ವರ್ಷ ಬರಗಾಲದ ಕಾಲದಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆ ನಷ್ಟ ಉಂಟಾಗಿದೆ ಅಂತ ರೈತರಿಗೆ ನಮ್ಮ ಸರ್ಕಾರ ಕಡೆಯಿಂದ 500 ಕೋಟಿ ರೂಪಾಯಿ ಹಣವನ್ನು 18 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2,800 ರಿಂದ 3000 ರೂಪಾಯಿವರೆಗೆ ಬೆಳ ಪರಿಹಾರ ಹಣವನ್ನು ಇನ್ನೂ ಒಂದು ವಾರದ ಒಳಗಡೆ ಜಮಾ ಮಾಡಲಾಗುತ್ತೆ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.

bele parihara hana release
bele parihara hana release

 

ಹೌದು ಸ್ನೇಹಿತರೆ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಯನ್ನು ಕಲಬುರ್ಗಿಯಲ್ಲಿ ಜೂನ್ 24ರಂದು ನಡೆಸಲಾಯಿತು. ಈ ಸಭೆಯಲ್ಲಿ ಮಾತಾಡುತ್ತಾ ಕಂದಾಯ ಇಲಾಖೆ ಸಚಿವರದ ಕೃಷ್ಣೆ ಬೈರೇಗೌಡರು ಕಳೆದ ವರ್ಷ ನಡೆದ ಭೀಕರ ಬರಗಾಲದ ಕಾರಣದಿಂದ ಅನೇಕ ರೈತರು ಬೆಳೆ ನಷ್ಟ ಉಂಟಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಎದುರಾಗಿದ್ದಾರೆ ಆದ್ದರಿಂದ ರೈತರ ರಕ್ಷಣೆಗೆ ನಮ್ಮ ಸರಕಾರ ಮುಂದಾಗಿದ್ದು.. ಕೇಂದ್ರ ಸರ್ಕಾರ ಕಡೆಯಿಂದ ಬರಬೇಕಾದಂತ ಬರ ಪರಿಹಾರದ NDRF ಹಣ ವಿಳಂಬವಾದರೂ ಸುಪ್ರೀಂ ಕೋರ್ಟ್ ಗೆ ಹೋಗುವರೆಗೂ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಲಿಲ್ಲ.

ಇಷ್ಟಲ್ಲದೇ ಬೆಳೆ ವಿಮೆ ಯಡಿ 1,756 ಕೋಟಿ ರೂಪಾಯಿ ಪರಿಹಾರ ಹಣ ರೈತರ ಖಾತೆಗೆ ನೇರವಾಗಿ ನೀಡಲಾಗಿದೆ. ಒಟ್ಟಾರೆ ಬರಗಾಲ ಕಾರಣ SDRF- NDRF ಹಣ, ಬೆಳೆ ವಿಮೆ ಹಣ, ಪ್ರಕೃತಿ ವಿಕೋಪ ಪರಿಹಾರ ಹೀಗೆ ಸುಮಾರು 6,000 ಕೋಟಿ ರೂಪಾಯಿ ಪರಿಹಾರ ಅನ್ನದಾತರಿಗೆ DBT ಮೂಲಕ ನೀಡಲಾಗಿದೆ ಎಂದು ಹೇಳಿದರು

 

(bele parihara hana release)

ಹಾಗಾಗಿ ರೈತರಿಗೆ ಮೂರನೇ ಕಂತಿನ ಬೆಳೆ ಪರಿಹಾರ ಹಣವನ್ನು ಇನ್ನೂ ಒಂದು ವಾರಗಳ ಒಳಗಡೆಯಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಮಾಡಲಾಗುತ್ತೆ ಎಂದು ಈ ಮೂಲಕ ತಿಳಿದು ಬಂದಿದೆ ಹಾಗಾಗಿ ಬೆಳೆ ಪರಿಹಾರ ಜಮಾ ಆಗುವರೆಗೂ ರೈತರು ಕಾಯಬೇಕಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಲು ಪ್ರಯತ್ನ ಮಾಡಿ