Bele parihara hana 2024 | ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ, ಈ ರೀತಿಯಾಗಿ ಬೆಳೆ ಪರಿಹಾರ ಹಣ ಚೆಕ್ ಮಾಡಿಕೊಳ್ಳಿ

Bele parihara hana 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ವೀಕ್ಷರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ,ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಆದಕಾರಣ ನಿಮಗೂ ಬೆಳೆ ಪರಿಹಾರ ಹಣ ಬಂದಿದೆ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಚೆಕ್ ಮಾಡಲು ಡೈರೆಕ್ಟ ಲಿಂಕ್ ಮತ್ತೆ ಹೇಗೆ ಚೆಕ್ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದ ಕೆಳಭಾಗದಲ್ಲಿ ನೀಡಿರುತ್ತೇನೆಆದಕಾರಣ ಲೇಖನವನ್ನು ಕೊನೆಯವರೆಗೂ ನೋಡಿ.

ಹತ್ತನೇ ತರಗತಿ ಪಾಸಾದಂತ ವಿದ್ಯಾರ್ಥಿಗಳಿಗೆ ಇಂಡಿಯನ್ ಆರ್ಮಿಯಲ್ಲಿ ಉದ್ಯೋಗಾವಕಾಶ ಬೇಗ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ಇದೇ ರೀತಿಯ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರ್ಕಾರಿ ಯೋಜನೆಗಳು ಮತ್ತು ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಬೇಕಾದಲ್ಲಿ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ಇದರಿಂದ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿಯುತ್ತದೆ.

ಗೃಹಲಕ್ಷ್ಮಿ10 ಮತ್ತು 11ನೇ ಕಂತಿನ ಹಣ ಬೇಕಾದರೆ ಈ ಕೆಲಸ ಮಾಡಿ

WhatsApp Group Join Now
Telegram Group Join Now       

 

Bele parihara hana 2024

ರಾಜ್ಯದ ಸುಮಾರ 34 ಲಕ್ಷದ ರೈತರಿಗೆ ಡಿ ಬಿ ತಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ, ಇನ್ನು 3-4 ದಿನಗಳಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ, ಕೇಂದ್ರದಿಂದ ಬಂದಿರುವ 3,454 ಕೋಟಿ ರೂಪಾಯಿ ಇನ್ನೂ ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ,

 

(Bele parihara hana 2024) ಕೇಂದ್ರದಿಂದ ಬರ ಪರಿಹಾರ ಹಣ

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ಪರಿಹಾರಕ್ಕಾಗಿ ತಲಾ ₹3,000 ಪರಿಹಾರ ನಷ್ಟವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

WhatsApp Group Join Now
Telegram Group Join Now       

ಈಗಾಗಲೇ ಒಟ್ಟು 32.12 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಪರಿಹಾರ ಹಣ ಜಮಾ ಮಾಡಲಾಗಿದೆ ಎಂದು ವಿವರಿಸಿದರು, ಇನ್ನು ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ, ಸಾಕಷ್ಟು ತಾಲೂಕುಗಳಲ್ಲಿ ಬರ ಪರಿಹಾರ ಪೆಟ್ಟಿಗೆ ಸೇರದ ರೈತರಿಗೆ ಮಳೆ ಆಧಾರಿತ ಬೆಳೆಗಳಿಗೆ ಪರಿಹಾರ ಧನ ವಿತರಿಸದೆ 2 ಲಕ್ಷ ಹೆಕ್ಟರ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಬೆಳೆ ಪರಿಹಾರ ಹಣ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಹ ತಿಳಿಸಿದರು.

Bele parihara hana 2024
Bele parihara hana 2024

 

(Bele parihara hana 2024) NDRF ಸೂಚನೆಯ ಪ್ರಕಾರ ಪ್ರತಿ ಹೆಕ್ಟರ್ ಗೆ ಮಳೆ ನಷ್ಟ ಪರಿಹಾರ

ಮಳೆಯಿಂದ ಉಂಟಾಗುವ ಹಾನಿಯ ಪರಿಣಾಮವನ್ನು ಪರಿಹಾರ ಧನವನ್ನು ಈ ಕೆಳಗಿನಂತೆ ನೀಡಲಾಗುತ್ತದೆ

 

  • 30% ಕ್ಕಿಂತ ಹೆಚ್ಚು ಹಾನಿ
  •  ಮಳೆ ಆಶ್ರಿತ ಬೆಳೆಗಳು : ₹8,500 ಬೆಲೆ
  •  ನೀರಾವರಿ ಬೆಳೆಗಳು : ₹17,000 ರೂಪಾಯಿಗಳು
  •  ಬಹುವಾರ್ಷಿಕ ಬೆಳೆಗಳು : ₹22,500 ರೂಪಾಯಿಗಳು

 

ಈ ಎರಡನೇ ಕಂತಿನ ಹಣವನ್ನು ಈ ಕೆಳಗೆ ತಿಳಿಸಿರುವ ಪಟ್ಟಿಯಲ್ಲಿರುವ ರೈತರಿಗೆ ಸಂಬಂಧಪಟ್ಟ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ..

ನಿಮ್ಮ ಹೆಸರು ಪಟ್ಟಿಯಲ್ಲಿ ಸೇರಿದೆ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ

 

ಮೊದಲನೆಯದಾಗಿ :-

ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. link 

  • ನಂತರ ಋತು ತೆರೆಯಿರಿ / season ಯಲ್ಲಿ ಮುಂಗಾರು ಕ್ಕೆ
  • ವಿಪತ್ತಿನ ಪ್ರಕಾರ / disaster type ಬರ ಅನ್ನು ನಮೋದಿಸಿ.
  • ತಾಲೂಕು ಎಂಬಲ್ಲಿ ನಿಮ್ಮ ತಾಲೂಕನ್ನು ನಮೂದಿಸಿ
  • ಸೆಲೆಕ್ಟ್ ಹೋಬಳಿ ಎಂಬಲ್ಲಿ ನಿಮ್ಮ ಹೋಬಳಿಯನ್ನು ನಮೂದಿಸಿ
  • ಗ್ರಾಮ ಎಂಬಲ್ಲಿ ನಿಮ್ಮ ಭೂಮಿ ಇರುವ ಗ್ರಾಮವನ್ನು ಸೆಲೆಕ್ಟ್ ಮಾಡಿ
  • ಕೊನೆಯದಾಗಿ ವರದಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಈ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ನಿಮ್ಮ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

ಬರ ಪರಿಹಾರ ಹಣ ಚೆಕ್ ಮಾಡಲು ಮಾಡಲು ಇದರ ಮೇಲೆ ಕ್ಲಿಕ್ ಮಾಡಿ

ಬರ ಪರಿಹಾರ ಹಣದ ಸ್ಟೇಟಸ್ ಇಲ್ಲಿ ಕ್ಲಿಕ್ ಮಾಡಿ

 

ಓದುಗರ ಗಮನಕ್ಕೆ : ನಮ್ಮ ಕರ್ನಾಟಕ ಪಬ್ಲಿಕ್ ವಾಹಿನಿಯಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.

ಇಲ್ಲಿಯವರೆಗೂ ನನ್ನ ಲೇಖನವನ್ನು ತಾಳ್ಮೆಯಿಂದ ಓದಿದ್ದಕ್ಕಾಗಿ ತಮಗೆಲ್ಲರಿಗೂ ಆತ್ಮೀಯವಾದ ಧನ್ಯವಾದಗಳು…

Leave a comment