Bele parihara 3rd payment | ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಇಲ್ಲಿದೆ ಸಂಪೂರ್ಣ ಮಾಹಿತಿ

Bale parihara 3rd payment :- ನಮಸ್ಕಾರ ಗೆಳೆಯರೇ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಇನ್ನು ಯಾರ್ಯಾರಿಗೆ ಬರ ಪರಿಹಾರದ ಹಣ (Bele parihara 3rd payment) ನಿಮ್ಮ ಬ್ಯಾಂಕ್ ಗೆ ಸಮ ಆಗಿಲ್ಲವೋ ಅಂತವರಿಗೆ ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ದಿನಾಂಕ ಫಿಕ್ಸ್ ಮಾಡಿದೆ, ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ನೋಡಿ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಈ ಯೋಜನೆಗೆ ಅರ್ಜಿ ಹಾಕಿ ಪ್ರತಿ ತಿಂಗಳು 2800 ಹಣ ಬರುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ಮಾಹಿತಿ ತಿಳಿಯಲು ಮತ್ತು ಸರ್ಕಾರಿ ಕೆಲಸಗಳು ಸರ್ಕಾರಿ ಯೋಜನೆಗಳು ಹಾಗೂ ಖಾತೆಗೆ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ತಿಳಿಯಬೇಕಾದರೆ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ telegram & whatsapp ಗ್ರೂಪ್ ಗಳಿಗೆ ಜೋಯಿನ್ ಆಗಿ ಮತ್ತು ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ಉಚಿತ ವಸತಿ ಶಾಲೆಗಳಿಗೆ ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

Bale parihara 3rd payment …?

ಈ ವರ್ಷ ಬರಗಾಲ (Bele parihara 3rd payment) ಹೆಚ್ಚಾಗಿ ಆವರಿಸಿದೆ, ಹಾಗಾಗಿ ರೈತರಿಗೆ ಕೃಷಿ ಮಾಡಲು ತುಂಬಾ ಕಷ್ಟವಾಗಿದೆ, ಅಕ್ಕಿ,ರಾಗಿ, ಜೋಳ,ಶೇಂಗಾ ಬೆಳೆಯುವ ರೈತರಿಗೆ ಮಳೆ ಇಲ್ಲದೆ ಮತ್ತು ವಾತಾವರಣ ಸರಿಯಾಗಿಲ್ಲದೆ ತೀವ್ರ ಪ್ರಮಾಣದ ಬರಗಾಲ ರೈತರಿಗೆ ಬಿಗ್ ಶಾಕ್ ನೀಡಿದೆ ಅದೇ ರೀತಿ ರೈತರಿಗೆ ಸರಿಯಾಗಿ ಬೆಳೆ ಬೆಳೆಯಲು ಅನುಕೂಲ ಆಗಲಿಲ್ಲ ಅದೇ ಕಾರಣಕ್ಕೆ ಸರ್ಕಾರವು ಮೂರನೇ ಕಂತಿನ ಹಣ ಬಿಡುಗಡೆ ದಿನಾಂಕ ನಿಗದಿ ಮಾಡಿದೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನವನ್ನು ಕೊನೆಯವರೆಗೂ ನೋಡಿ.

ಎಸ್ ಎಸ್ ಎಲ್ ಸಿ ಪಾಸಾದವರಿಗೆ ಇಂಡಿಯನ್ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ 

 

(Bale parihara 3rd payment) ಪರಿಹಾರ ಮೊತ್ತ

WhatsApp Group Join Now
Telegram Group Join Now       

ಬರಗಾಲದಿಂದ ಕೃಷಿ ಚಟುವಟಿಕೆ ಮಾತ್ರವಲ್ಲದೆ ಪ್ರಾಣಿಗಳಿಗೂ ಮೇವಿಗೂ ಕೂಡ ತುಂಬಾ ಸಮಸ್ಯೆಯಾಗಿದೆ, ಕೆಲವು ಹಸಿ ಹುಲ್ಲನ್ನು ನೀಡಿ ಉಚಿತವಾಗಿ ಮಾಡಿ ಹೈನುಗಾರರನ್ನು ಬೆಂಬಲಿಸಲಾಗುತ್ತಿದೆ, ಈಗ ಕೃಷಿ ಚಟುವಟಿಕೆ ಜೊತೆಯಾಗಿ ಆರ್ಥಿಕ ಕೂಡ ಕ್ಷಣಿಸಿದ್ದು ಅದಕ್ಕಾಗಿ ರೈತರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು (Bele parihara 3rd payment) ರಾಜ್ಯ ಸರ್ಕಾರ ಬರಗಾಲ ಪರಿಹಾರ ಮತ್ತು ನೀಡಲು ನಮ್ಮ ರಾಜ್ಯ ಸರ್ಕಾರ ಮುಂದಾಗಿದೆ ಆಗೋ ಕೇಂದ್ರ ಸರ್ಕಾರವು ಕೂಡ ಇದರ ಜೊತೆಗೆ ಕೈಜೋಡಿಸಿದೆ.

Bele parihara 3rd payment
Bele parihara 3rd payment

 

(Bele parihara 3rd payment) ಕೇಂದ್ರದಿಂದ ಸಹಕಾರ

ನಮ್ಮ ರಾಜ್ಯದಲ್ಲಿ ಹಲವು ಕಡೆ ಬರಗಾಲವಿದೆ ಹಾಗಾಗಿ ರೈತರ ಪರವಾಗಿ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯ ಸರ್ಕಾರ ಅಪಾರ ಬೇಡಿಕೆ ಇಟ್ಟು ನಮ್ಮ ರಾಜ್ಯದ ಬರಗಾಲ ಪರಿಹಾರ ಮೊತ್ತಕ್ಕಾಗಿ (Bele parihara 3rd payment) ಕೇಂದ್ರದಲ್ಲಿ ಮನವಿ ಮಾಡಲಾಗಿದೆ, ಕೇಂದ್ರದಿಂದ ಇತ್ತೀಚಿಗೆ ರಾಜ್ಯದ ಬೇಡಿಕೆ ಅಷ್ಟು ಹಣ ಬಿಡುಗಡೆ ಆಗದಿದ್ದರೂ ಸ್ವಲ್ಪ ಮಟ್ಟಿಗೆ ಆದರೂ ಅಣ ಬಿಡುಗಡೆ ಮಾಡಲಾಗಿದೆ ಇದಕ್ಕೂ ಮೊದಲೇ ರಾಜ್ಯದ ಹಣ ಮಂಜೂರಾಗಿದೆ ಹಾಗಾಗಿ ರಾಜ್ಯದ ರೈತರಿಗೆ ಈಗಾಗಲೇ ಎರಡು ಕಂಚಿನ ಹಣ ಬಿಡುಗಡೆ ಮಾಡಲಾಗಿದೆ, ಎರಡು ಕಂತೆ ಬಿಡುಗಡೆ ಆದರೂ ಸಹ ಇನ್ನೂ ಕೆಲವು ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಅಂತಹ ರೈತರಿಗೆ ಮೂರನೇ ಕಂತಾಗಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರದ (Bele parihara 3rd payment) ಬರ ಪರಿಹಾರ ಮತ್ತವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲಾ ಮೂರು ಸಾವಿರ ಪರಿಹಾರ ಮತ್ತು ನೀಡಲು ಸರ್ಕಾರ ನಿರ್ಧಾರ ಮಾಡಿದೆ, ರಾಜ್ಯದಲ್ಲಿ ಒಟ್ಟು 224 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿದ್ದು 16 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಬರಗಾಲದಿಂದ ಕಷ್ಟಪಡುತ್ತಿದ್ದಾರೆ, ಈ ಕುಟುಂಬಗಳಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಳ್ಳಲಾಗುತ್ತಿದ್ದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ ಈಗಾಗಲೇ 32 ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂದು ಅವರು ತಿಳಿಸಿದ್ದಾರೆ, ಈ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಳ್ಳಲು 20ರಿಂದ 30 ದಿನಗಳವರೆಗೆ ತೆಗೆದುಕೊಳ್ಳುತ್ತದೆ.

 

ಯಾವಾಗ ಹಣ ಜಮಾ ಆಗಲಿದೆ (Bale parihara 3rd payment)

ಬರ ಪರಿಹಾರ ಹಣ ಜಮಾ ಆಗಲು ಅನೇಕ ಜನರು ಕಾಯುತ್ತಿದ್ದಾರೆ, ಬರ ಪರಿಹಾರದ ಮೂರನೇ ಕಂತಿನ ಮೇ 14 ರಿಂದ 30ರ ಒಳಗಾಗಿ ಅರ್ಹರಿಗೆ ಬರ ಪರಿಹಾರದ ಹಣ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.ಹಾಗಾಗಿ ಈ ವಿಚಾರ ಅನೇಕರು ರೈತರಿಗೆ ಖುಷಿ ನೀಡಿದೆ. ಈ ಬಗ್ಗೆ ಗೊಂದಲ ಇದ್ದರೆ ರೈತ ಸಂಪರ್ಕಕ್ಕೆ ಮತ್ತು ತಾಲೂಕು ಕೃಷಿ ಅಧಿಕಾರಿ ಅಥವಾ ತಹಸಿಲ್ದಾರ್ ಅವರ ಕಚೇರಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ತಿಳಿಯಬಹುದು, ಇನ್ನೂ ಬರ ಪರಿಹಾರಕ್ಕೆ ಯಾರು ಅರ್ಜಿ ಹಾಕಿಲ್ಲವೋ ಅಂತವರ ಅರ್ಜಿ ಹಾಕಿ ಫಲಾನುಭವಿಗಳಾಗಿರೀ..

 

ಓದುಗರ ಗಮನಕ್ಕೆ : ಸ್ನೇಹಿತರೆ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಆಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ….

Leave a comment