bele Parihara 2024 | ಬೆಳೆ ಪರಿಹಾರದ ಹಣ ಬಿಡುಗಡೆ..! ಜಮಾ ಆಗದ ರೈತರ ಪಟ್ಟಿ ಬಿಡುಗಡೆ ಈ ರೀತಿ ಚೆಕ್ ಮಾಡಿ

bele Parihara 2024 :- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ವಿಕ್ಷಕರಿಗೆ ತಿಳಿಸುವುದೇನೆಂದರೆ ಈಗಾಗಲೇ ಕರ್ನಾಟಕದಲ್ಲಿ ಬೆಳೆ ಪರಿಹಾರದ ಹಣ (bele Parihara 2024) ಜಮಾ ಆಗಲು ಪ್ರಾರಂಭವಾಗಿದ್ದು ಕಂದಾಯ ಇಲಾಖೆ ಕಡೆಯಿಂದ ಬೆಳೆ ಪರಿಹಾರದ ಹಣ ಜಮಾ ಆಗದಿರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಅದನ್ನು ಯಾವ ರೀತಿ ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಈ ಲೇಖನ ತಿಳಿಸಲಾಗಿದೆ ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಸರಕಾರಿ ಯೋಜನೆ ಹಾಗೂ ಸರಕಾರಿ ನೌಕರಿಗಳ ಕುರಿತು ಮತ್ತು ಖಾಸಗಿ ಉದ್ಯೋಗಗಳ ಕುರಿತು ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ಮೇನ್ ಪೇಜ್ ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾದ WhatsApp & Telegram ಗ್ರೂಪಿಗೆ ಗಳಿಗೆ ಜೈನ್ ಆಗಿ ಇದರಿಂದ ನಿಮಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತೆ ಪ್ರತಿಯೊಬ್ಬರು ಜಾಯಿನ್ ಆಗಲು ಪ್ರಯತ್ನ ಮಾಡಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಈ ರೀತಿ ಅರ್ಜಿ ಸಲ್ಲಿಸಿ

(bele Parihara 2024) ಬೆಳೆ ಪರಿಹಾರ ಜಮಾ ಆಗದ ರೈತರ ಪಟ್ಟಿ ?

ಹೌದು ಸ್ನೇಹಿತರೆ ರೈತರಿಗೆ ಬೆಳೆ ಪರಿಹಾರ (bele Parihara 2024) ಹಣ ಜಮಾ ಆಗಿಲ್ಲಂದರೆ ಅಂಥವರ ಹೆಸರನ್ನು ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಬೆಳೆ ಪರಿಹಾರ ಹಣ ಜಮಾ ಆಗದ ರೈತರ ಹಳ್ಳಿವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ (bele Parihara 2024) ಅದನ್ನು ಯಾವ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡು ಎಂಬುದು ತಿಳಿಯೋಣ ಮತ್ತು ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕೆಂಬ ಪರಿಹಾರ ಕೂಡ ಈ ಲೇಖನಿಯಲ್ಲಿ ಇದೆ.

WhatsApp Group Join Now
Telegram Group Join Now       

ಉಚಿತ ಗ್ಯಾಸ್  ಸಿಲೆಂಡರ್ ಮತ್ತು ಸ್ಟವ್ ಅರ್ಜಿ ಸಲ್ಲಿಸಿ ಈ ರೀತಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು

ನಿಮಗೆಲ್ಲರಿಗೂ ಗೊತ್ತಿರುವಂತೆ 2023 ರಲ್ಲಿ ಮುಂಗಾರು ಮಳೆ ಕೊರತೆಯಿಂದ ತುಂಬಾ ರೈತರ ಬೆಳೆ ನಷ್ಟ ಉಂಟಾಗಿದ್ದು ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಅಂತ ರೈತರಿಗೆ ಕಂದಾಯ ಇಲಾಖೆಯಿಂದ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು ಹಾಗೂ ಕೆಲವು ತಾಂತ್ರಿಕ ದೋಷಯಿಂದ ಕೆಲವು ರೈತರಿಗೆ ಇಲ್ಲಿವರೆಗೂ ಬರ ಪರಿಹಾರ ಹಣ ಜಮಾ ಆಗಿಲ್ಲ ಅಂತವರ ಹಳ್ಳಿವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಬರ ಪರಿಹಾರದ ಹಣ ಜಮಾ ಆಗಿಲಾರದ ರೈತರ ಹೆಸರನ್ನು ಚೆಕ್ ಮಾಡಬಹುದು

bele Parihara 2024
bele Parihara 2024

ಕಂದಾಯ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ. ನಿಮ್ಮ ಹೆಸರು ಇದ್ದರೆ ಏನು ಮಾಡಬೇಕು ? ತಾಂತ್ರಿಕ ಸಮಸ್ಯೆಯಿಂದ ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಮುಂದೆ ತಿಳಿಸಲಾಗಿದೆ

 

(bele Parihara 2024) ಬೆಳೆ ಪರಿಹಾರ ಹಣ ಜಮಾ ಆಗದೆ ಇರುವ ರೈತರ ಹೆಸರು ಚೆಕ್ ಮಾಡುವ ವಿಧಾನ ?

WhatsApp Group Join Now
Telegram Group Join Now       

ಹಂತ 1 :- ಮೊದಲು ನೀವು ನಾವು ಕೆಳಗಡೆ ಒಂದು ಅಧಿಕೃತ ವೆಬ್ಸೈಟ್ ಲಿಂಕ್ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ಕಂದಾಯ ಇಲಾಖೆಯ ಬರ ಪರಿಹಾರ ಬೆಳೆ ವಿಮೆ ಹಣ ಜಮಾ ಆಗದ ರೈತರ ಪಟ್ಟಿಗೆ ಭೇಟಿ ನೀಡುತ್ತಿರಿ

ಬೆಳೆ ವಿಮೆ ಹಣ ಚೆಕ್ ಮಾಡುವ link

ಹಂತ 2 :- ಮೇಲೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ (village wise list) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ

Step-2: ನಂತರ ಇನ್‌ಪುಟ್ (input subsidy) ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು (Parihara Payment Report) ಎಂಬ ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಅಲ್ಲಿ (Select year) ವರ್ಷ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ

ಪ್ರಸ್ತುತ ವರ್ಷ (2023-24) ಋತು ಆಯ್ಕೆಮಾಡಿ ಅಲ್ಲಿ ಮುಂಗಾರು (Calamity Type) ವಿಪತ್ತಿನ ವಿಧ ಎಂದು ಆಯ್ಕೆ ಮಾಡಿ ನಂತರ ನಿಮ್ಮ ಜಿಲ್ಲೆ (District), ತಾಲ್ಲೂಕು (Taluk), ಹೋಬಳಿ (Hobli), ಗ್ರಾಮ (Village) ಆಯ್ಕೆ ಮಾಡಿಕೊಂಡು ನಂತರ ಸಬ್ಮಿಟ್ ಮಾಡಿ

ಅಲ್ಲಿ ನಿಮಗೆ (Report) ವರದಿ ಪಡೆಯಿರಿ ಎಂಬ ಬಟನ್ ಕೆಳಗೆ ಪಾವತಿ ವಿಫಲ ಪ್ರಕರಣಗಳು (Payment Failed Cases) ಮೇಲೆ ಕ್ಲಿಕ್ ಮಾಡಿ ನಂತರ ವರದಿ (Get Report) ಬರುತ್ತದೆ ಆ ಬಟನ್ ಮೇಲೆ ಕ್ಲಿಕ್ ಮಾಡಬೇಕು..

 

ಈ ರೀತಿ ಚೆಕ್ ಮಾಡುವುದರಿಂದ (bele Parihara 2024) ಬೆಳೆ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಈ ಕೆಳಕಂಡ ಇಲಾಖೆಗೆ ಸಂಪರ್ಕ ಮಾಡಬೇಕಾಗುತ್ತದೆ

 

(bele Parihara 2024) ನಿಮ್ಮ ಹೆಸರು ಇದ್ದರೆ ಏನು ಮಾಡಬೇಕು ?

ಮೇಲೆ ಹೇಳಿದ ಹಂತಗಳ ಮೂಲಕ ನೀವು ಹೆಸರು ಚೆಕ್ ಮಾಡಿದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಅಥವಾ ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲ ಅಂದರೆ ನೀವು ಮೊದಲು ನಿಮ್ಮ ಹತ್ತಿರದ ಕಂದಾಯ ಇಲಾಖೆ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮಲೆಕ್ಕಿಗ (ಕುಲಕರಣಿ) ಅಧಿಕಾರಿಗಳಿಗೆ ಭೇಟಿ ನೀಡಬೇಕು ಭೇಟಿ ನೀಡುವ ಮುನ್ನ ಅರ್ಜಿದಾರರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ನಿಮ್ಮ ಹೊಲಕ್ಕೆ ಸಂಬಂಧಿಸಿದ ಪಹಣಿ ತೆಗೆದುಕೊಂಡು ನಿಮ್ಮ ಗ್ರಾಮಲೆಕ್ಕಿಗ ಅಧಿಕಾರಿಗಳಿಗೆ ಭೇಟಿ ನೀಡಿ ಯಾವ ಸಮಸ್ಯೆಯಿಂದ ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲ ಎಂಬ ಮಾಹಿತಿ ಸಿಗುತ್ತದೆ

ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ. ಇಲ್ಲಿವರೆಗೂ ಲೇಖನ ಓದಿದ್ದಕ್ಕೆ ಧನ್ಯವಾದಗಳು

Leave a comment