Baraparihara payment 2024 | ರೈತರಿಗೆ ಸಿಗಲಿದೆ ಕೇಂದ್ರದ ಬರ ಪರಿಹಾರ ಹಣ | ಪಟ್ಟಿಯಲ್ಲಿ ನಿಮ್ಮ ಹೆಸರು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ

Baraparihara payment 2024 :-

ನಮಸ್ಕಾರ ಸ್ನೇಹಿತರೇ ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗಲಿದೆ ಕೇಂದ್ರದ ಬರ ಪರಿಹಾರ ಹಣ ಅದನ್ನು ಹೇಗೆ ಚೆಕ್ ಮಾಡುವುದು ಮತ್ತು ಪಟ್ಟಿಯಲ್ಲಿ ಹೆಸರು ಇದೆಯಾ ಎಂದು ನೋಡಿಕೊಳ್ಳಲು ಈ ರೀತಿಯಾಗಿ ಮಾಡಿ ಸಂಪೂರ್ಣ ಮಾಹಿತಿ ಲೇಖನದಲ್ಲಿ ನೀಡಿರುತ್ತೇನೆ ಅದಕ್ಕೆ ಲೇಖನವನ್ನು ಕೊನೆಯವರೆಗೂ ನೋಡಿ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ ಈ ದಾಖಲಾತಿಗಳು ಕಡ್ಡಾಯವಾಗಿ ಬೇಕು

 

Baraparihara payment 2024

WhatsApp Group Join Now
Telegram Group Join Now       

ರೈತರ ಸಹಾಯಕ್ಕೆ ಮುಂದಾದ ಕೇಂದ್ರ ಸರ್ಕಾರ ಬರಗಾಲದಿಂದ ಬಳಲುತ್ತಿರುವ ಕರ್ನಾಟಕ ರಾಜಕೀಯ 3498 ಕೋಟಿ ರೂಪಾಯಿಗಳನ್ನು ಬರ ಪರಿಹಾರ ಹಣವಾಗಿ ನೀಡುತ್ತಿವೆ ಎಂದು ಘೋಷಣೆ ಮಾಡಿದ್ದಾರೆ, ಕೇಂದ್ರ ಸರ್ಕಾರದಿಂದ ಬಂದಿರುವ ಈ ಪರಿಹಾರ ಹಣ ಯಾರಿಗೆ ಸಿಗುತ್ತೆ ಮತ್ತು ಇದಕ್ಕೆ ಸಂಬಂಧಪಟ್ಟ ಇನ್ನೂ ಮಾಹಿತಿಯನ್ನು ಈ ಪ್ರಸ್ತುತ ವರದಿಯಲ್ಲಿ ತಿಳಿದುಕೊಳ್ಳೋಣ

 

(Baraparihara payment 2024) ಕೇಂದ್ರದಿಂದ ಬರ ಪರಿಹಾರಕ್ಕೆ ಒಪ್ಪಿಗೆ

ಕರ್ನಾಟಕದ ಬರ ಪೀಡಿತ ಜನರಿಗೆ ಇದು ಸಂತಸದ ಸುದ್ದಿ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟದ ನಂತರ ಕೇಂದ್ರ ಸರ್ಕಾರ ರಾಜ್ಯಕ್ಕೆ 3498 ಕೋಟಿ ರೂಪಾಯಿಗಳನ್ನು ಬರ ಪರಿಹಾರಕ್ಕೆ ಒದಗಿಸಲು ಒಪ್ಪಿಗೆ ನೀಡಿದೆ

ಕರ್ನಾಟಕದಲ್ಲಿ ಭೀಕರ ಬರಗಾಲ ಸ್ಥಿತಿ ಉದ್ಭವ ಆಗಿರುವುದರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಹಣದಲ್ಲಿ ಶೇಕಡ 80ರಷ್ಟು ಕಡಿಮೆ ನೀಡಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಯಮದ ಪ್ರಕಾರ ರಾಜ್ಯಕ್ಕೆ ₹18,171.44 ಕೋಟಿ ರೂಪಾಯಿಗಳು ನೀಡಬೇಕಾಗಿತ್ತು ಆದರೆ ಇವಾಗ ಕೇಂದ್ರ ಸರ್ಕಾರ ಕೇವಲ 3498 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now       

ಇದು ಕರ್ನಾಟಕದ ಜನತೆಗೆ ತುಂಬಾ ಕಷ್ಟಕರ ಸಂಗತಿಯಾಗಿದೆ

ಈ ಯೋಜನೆಗೆ ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ 15,000 ಉಚಿತವಾಗಿ ಸಿಗುತ್ತದೆ

 

(Baraparihara payment 2024) ಎರಡನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ

ಈಗಾಗಲೇ ನಮ್ಮ ರಾಜ್ಯ ಸರ್ಕಾರವು ಮೊದಲ ಕಂಚಿನ ಬರ ಪರಿಹಾರ ಹಣವಾಗಿ 2000 ರೂಪಾಯಿಗಳನ್ನು ಪ್ರತಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದ್ದಾರೆ, ಎರಡನೇ ಕಂತಿನ ಹಣವು ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆಗಿರುವ ಪರಿಹಾರ ಧನ ಎರಡನೇ ಕಂತಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

 

ಎರಡನೇ ಕಂತಿನ ಬರ ಪರಿಹಾರ ಹಣ ರೈತರಿಗೆ ಯಾವಾಗ ಸಿಗಲಿದೆ ?

ಕೇಂದ್ರ ಸರ್ಕಾರವು ರಾಜ್ಯಕ್ಕೆ ಎರಡನೇ ಕಂತಿನ ಬರ ಪರಿಹಾರ ಹಣವನ್ನು 27/4/2024 ದಿನಾಂಕದಂದು ಬಿಡುಗಡೆ ಮಾಡಿದೆ, ಆದರೆ ಚುನಾವಣೆ ನೀತಿ ಸಂಹಿತೆಯಿಂದಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲು ಚುನಾವಣಾ ಆಯೋಗದ ಒಪ್ಪಿಗೆ ಅಗತ್ಯವಿದೆ, ಈ ಒಪ್ಪಿಗೆ ಸಿಕ್ಕ ನಂತರ ಒಂದೆರಡು ವಾರಗಳ ಒಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ನಿರೀಕ್ಷೆ ಇದೆ.

Baraparihara payment 2024
Baraparihara payment 2024

 

NDRF ಸೂಚನೆಯ ಪ್ರಕಾರ ಪ್ರತಿ ಎಕರೆಗೆ ಮಳೆ ನಷ್ಟ ಪರಿಹಾರ

  • ಮಳೆಯಿಂದ ಉಂಟಾಗುವ ಹಾನಿಯ ಪರಿಣಾಮ ಪರಿಹಾರ ಹಣವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
  • 30% ಕ್ಕಿಂತ ಹೆಚ್ಚು ಹಾನಿ
  •  ಮಳೆಯಾಶ್ರಿತ ಬೆಳೆಗಳು : ₹8,500 ರೂಪಾಯಿಗಳು
  • ನೀರಾವರಿ ಬೆಳೆಗಳು : 17,000 ರೂಪಾಯಿಗಳು
  • ಬಹುವಾರ್ಷಿಕ ಬೆಳೆಗಳು : ₹22,500 ಪ್ರತಿ ಬೆಲೆ

 

ಈ ಎರಡನೇ ಕಂಚಿನ ಹಣವನ್ನು ಈ ಕೆಳಗೆ ತಿಳಿಸಿರುವ ಪಟ್ಟಿಯದಿರುವ ರೈತರಿಗೆ ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಮಾಡುತ್ತಾರೆ ಈ ರೀತಿ ಚೆಕ್ ಮಾಡಿ ಇಲ್ಲಿದ ಸಂಪೂರ್ಣ ಮಾಹಿತಿ

 

(Baraparihara payment 2024) ಕರ್ನಾಟಕ ಬರ ಪರಿಹಾರ ಪಟ್ಟಿ 2024 ಹೇಗೆ ಪರಿಶೀಲಿಸುವುದು ?

  • ಕರ್ನಾಟಕ ಸರ್ಕಾರವು 202324ನೇ ಸಾಲಿನ ಬರ ಪರಿಹಾರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ, ಅರ್ಹ ರೈತರ ಪಟ್ಟಿಯನ್ನು ಕೃಷಿ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ನೋಡಬಹುದು.
  • ನಿಮ್ಮ ಹೆಸರು ಬರ ಪರಿಹಾರ ಪಟ್ಟಿಯಲ್ಲಿ ಇದೆ ಎಂದು ಚೆಕ್ ಮಾಡಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ

 

       ಇದರ ಮೇಲೆ ಕ್ಲಿಕ್ ಮಾಡಿ

 

ಲಿಂಕ್ ನ ಮೂಲಕ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆ ಎಂದು ಚೆಕ್ ಮಾಡಿಕೊಳ್ಳಿ ಅವರು ಕೇಳಲಾದ ಸೂಕ್ತ ವಿವರಗಳನ್ನು ನೀಡಿ ನಿಮ್ಮ ಹೆಸರನ್ನು ಬರ ಪರಿಹಾರ ಪೆಟ್ಟಿಯಲ್ಲಿ ಇದೆ ಎಂದುನೋಡಿಕೊಳ್ಳಿ.

 

ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇನ್ನು ಹೆಚ್ಚಿನ ಸರಕಾರಿ ಕೆಲಸಗಳು ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ಬೇಕಾಗಿದ್ದರೆ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ, ಹಾಗೂ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a comment