bara parihara status app | ಬರ ಪರಿಹಾರ ಹಣ ಚೆಕ್ ಮಾಡಲು ರಾಜ್ಯ ಸರ್ಕಾರ ಕಡೆಯಿಂದ ಹೊಸ ಆ್ಯಪ್ ಬಿಡುಗಡೆ

bara parihara status app :– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈಗಾಗಲೇ ಕರ್ನಾಟಕದಲ್ಲಿ ಬರ ಪರಿಹಾರ ಹಣ ಬಿಡುಗಡೆಯಾಗಿದ್ದು ಬರ ಪರಿಹಾರ ಹಣ ಚೆಕ್ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಹೊಸ ಆ್ಯಪ್ ಬಿಡಲಾಗಿದೆ ಈ ಆ್ಯಪ್ ಮೂಲಕ ಯಾವ ರೀತಿ ಬರ ಪರಿಹಾರದ ಹಣ ಚೆಕ್ ಮಾಡಬೇಕೆಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ ಹಾಗೂ ಬರ ಪರಿಹಾರ ಹಣ ಜಮಾ ಆಗದೆ ಇದ್ದರೆ ಏನು ಮಾಡಬೇಕೆಂಬ ಮಾಹಿತಿ ಕೂಡ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಲೇಖನನ್ನು ಪೂರ್ತಿಯಾಗಿ ಓದಿ

ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ ಈ ದಾಖಲೆಗಳು ಕಡ್ಡಾಯವಾಗಿ ಬೇಕು

ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳು ಕುರಿತು ಮಾಹಿತಿ ತಿಳಿಯಲು ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಾದ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಹಾಗೂ ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ಅನೇಕ ನ್ಯೂಸ್ಗಳು ಈ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಸಿಗುತ್ತವೆ ಹಾಗಾಗಿ ಬೇಗ ಎಲ್ಲರೂ ಜೈನಾಗಲು ಪ್ರಯತ್ನ ಮಾಡಿ

ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಬೆಳೆ ಪರಿಹಾರ ಹಣವನ್ನು ಬೇಗ ಪಡೆಯಬಹುದು ಈ ರೀತಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

(bara parihara status app) ಬರ ಪರಿಹಾರ ಹಣ ಬಿಡುಗಡೆ..?

ಹೌದು ಸ್ನೇಹಿತರೆ ಕರ್ನಾಟಕದಲ್ಲಿ ಈಗಾಗಲೇ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು ತುಂಬಾ ರೈತರು ಈಗಾಗಲೇ ಬರ ಪರಿಹಾರ ಹಣವನ್ನು ಪಡೆದುಕೊಂಡಿದ್ದಾರೆ ಹಾಗಾಗಿ ಬರ ಪರಿಹಾರ ಹಣ ಯಾವ ರೀತಿ ಚೆಕ್ ಮಾಡಬೇಕು ಎಂಬ ಮಾಹಿತಿ ತುಂಬಾ ಜನರಿಗೆ ಗೊತ್ತಿರುವುದಿಲ್ಲ ಹಾಗಾಗಿ ಈ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ

ಉಚಿತ ಹೋಲಿಗೆ ಯಂತ್ರಕ್ಕೆ ಮತ್ತೆ ಅರ್ಜಿ ಸಲ್ಲಿಸಲು ಪ್ರಾರಂಭ..! ಬೇಗ ಅರ್ಜಿ ಸಲ್ಲಿಸಿ ಇನ್ನು ಏಳು ದಿನಗಳ ಮಾತ್ರ ಕಾಲಾವಕಾಶ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯವಾಗಿ ಬೇಕು

ಕರ್ನಾಟಕದಲ್ಲಿ ಇವಾಗ ಎರಡು ಹಂತಗಳಲ್ಲಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಮೊದಲನೇ ಹಂತದಲ್ಲಿ ರಾಜ್ಯ ಸರ್ಕಾರ ಕಡೆಯಿಂದ 2000 ಹಣವನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಬರ ಪರಿಹಾರ ಸಂಪೂರ್ಣ ಬಿಡುಗಡೆ ಮಾಡಲಾಗಿದೆ ಬರ ಪರಿಹಾರ ಹಣ ಯಾವ ಬೆಳೆಗೆ ಎಷ್ಟು ಎಂಬ ಮಾಹಿತಿ ತಿಳಿದುಕೊಳ್ಳಬೇಕಾದ ಕೆಳಗೆ ಒಂದು ಲೇಖನೆಯನ್ನು ಕೊಟ್ಟಿದ್ದೇವೆ ಈ ಲೇಖನ ಮೂಲಕ ತಿಳಿದುಕೊಳ್ಳಬಹುದು

WhatsApp Group Join Now
Telegram Group Join Now       

 

Bele parihara hana 2024 | ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ, ಈ ರೀತಿಯಾಗಿ ಬೆಳೆ ಪರಿಹಾರ ಹಣ ಚೆಕ್ ಮಾಡಿಕೊಳ್ಳಿ

 

ಮೇಲೆ ನೀಡಿದ ಲೇಖನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಬರ ಪರಿಹಾರ ಹಣ ಯಾರಿಗೆ ಎಷ್ಟು ಜನ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು

 

(bara parihara status app) ಬರ ಪರಿಹಾರ ಹಣ ಚೆಕ್ ಮಾಡುವ ಹೊಸ ಆ್ಯಪ್..?

ಹೌದು ಸ್ನೇಹಿತರೆ, ನೀವೇನಾದರೂ ಬರ ಪರಿಹಾರ ಹಣ ಚೆಕ್ ಮಾಡಬೇಕು ಅಂದುಕೊಂಡಿದ್ದರೆ ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಒಂದು ಹೊಸ ಆಪ್ ಅನ್ನು ಲಾಂಚ್ ಮಾಡಿದೆ ಅದರ ಹೆಸರು ಕರ್ನಾಟಕ DBT status ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ನೀವು ಬೆಳೆ ಪರಿಹಾರ ಹಣದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು, ಆ ಅಪ್ಲಿಕೇಶನ್ ಲಿಂಕ್ ಡೌನ್ಲೋಡ್ ಮಾಡುವುದನ್ನು ಕೆಳಗಡೆ ನೀಡಿದ್ದೇವೆ

ಅಪ್ಲಿಕೇಶನ್ ಡೌನ್ಲೋಡ್ link

ಮೇಲೆ ಕೊಟ್ಟಿರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ಓಪನ್ ಮಾಡಿ ನಂತರ ನೀವು ಈ ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಬೇಕಾಗುತ್ತದೆ ಅದಕ್ಕಾಗಿ ನೀವು ನಿಮ್ಮ ಅಥವಾ ಬೆಳೆ ಪರಿಹಾರ ಆಗುತ್ತೆ ಅಂತವರ ಆಧಾರ್ ನಂಬರ್ ಎಂಟರ್ ಮಾಡಿ

bara parihara status app
bara parihara status app

 

ನಂತರ ನೀವು ಅಲ್ಲಿ ಕೆಳಗಡೆ ಒಂದು ಚೆಕ್ ಬಾಕ್ಸ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಗೆಟ್ ಓಟಿಪಿ ಮೇಲೆ ಕೊಡಿ

bara parihara status app
bara parihara status app

 

ನಂತರ ನಿಮಗೆ ಅಲ್ಲಿ ಒಟಿಪಿ ಎಂಟರ್ ಮಾಡಿ ಸಬ್ಮಿಟ್ ಮೇಲೆ ಕೊಟ್ಟ ನಂತರ ನಿಮಗೆ ನಾಲ್ಕು ಅಂಕಿಯ Mpin ಕ್ರಿಯೇಟ್ ಮಾಡಲು ಕೇಳುತ್ತದೆ ಅಲ್ಲಿ ನೀವು ನಿಮಗೆ ನೆನಪಿರುವಂತ ನಾಲ್ಕು ಅಂಕಿಯನ್ನು ಕೆಳಗೆ ಮತ್ತು ಮೇಲೆ ಒಂದೇ ಅಂಕಿಯನ್ನು ಎಂಟರ್ ಮಾಡಬೇಕಾಗುತ್ತದೆ

 

bara parihara status app
bara parihara status app

 

ನಂತರ ಕ್ರಿಯೇಟ್ Mpin ಮಾಡಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಎಲ್ಲಾ ವೈಯಕ್ತಿಕ ವಿವರಗಳು ನೋಡಲು ಸಿಗುತ್ತವೆ

 

bara parihara status app
bara parihara status app

 

ನಂತರ ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ಕೆಳಗಡೆ ಒಂದು ಚೆಕ್ ಬಾಕ್ಸ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಈ ಅಪ್ಲಿಕೇಶನ್ ಓಪನ್ ಆಗುತ್ತೆ

bara parihara status app
bara parihara status app

 

ನಂತರ ನಿಮಗೆ ಅಲ್ಲಿ ನಾಲ್ಕು ರೀತಿಯ ಆಯ್ಕೆಗಳು ಕಾಣುತ್ತವೆ ಅದರಲ್ಲಿ ಪೇಮೆಂಟ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿ

 

bara parihara status app
bara parihara status app

 

ನಂತರ ನಿಮಗೆ ಅಲ್ಲಿ ಸರಕಾರ ಕಡೆಯಿಂದ ವಿವಿಧ ಯೋಜನೆ ಹಣ ಜಮಾದ ಬಗ್ಗೆ ಮಾಹಿತಿ ಸಿಗುತ್ತದೆ ಅದರಲ್ಲಿ ನೀವು (input subsidy for crop loss) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ಬೆಳೆ ಪರಿಹಾರದ ಅಥವಾ ಬರ ಪರಿಹಾರ ಹಣದ ಬಗ್ಗೆ ಮಾಹಿತಿ ಸಿಗುತ್ತದೆ

bara parihara status app
bara parihara status app

 

ಮೇ ಅಲ್ಲಿ ನಿಮಗೆ ಕಂಪ್ಲೀಟ್ ಮಾಹಿತಿ ಸಿಗುತ್ತದೆ ಈ ರೀತಿ ನೀವು ಬೆಳೆ ಪರಿಹಾರ ಹಣ ಜಮಾ ಆದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಹಾಗಾಗಿ ಈ ಲೇಖನ ಇಷ್ಟವಾದರೆ ದಯವಿಟ್ಟು ಶೇರ್ ಮಾಡಿಕೊಳ್ಳಿ

Leave a comment