bara parihara rejected list | ಬರ ಪರಿಹಾರದ ಹಣ ಜಮಾ ಆಗದ ರೈತರ ಪಟ್ಟಿ ಬಿಡುಗಡೆ ಈ ರೀತಿ ಚೆಕ್ ಮಾಡಿ

bara parihara rejected list:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗ ಕರ್ನಾಟಕದಲ್ಲಿ 90% ರೈತರಿಗೆ ಬರ ಪರಿಹಾರ ಹಣ ಜಮಾ ಆಗಿದ್ದು ಇನ್ನು ಅನೇಕ ರೈತರಿಗೆ ಬರ ಪರಿಹಾರ ಹಣ ಜಮಾ ಆಗಿಲ್ಲ ಹಾಗೂ ಅಧಿಕಾರಿಗಳಿಗೆ ಭೇಟಿ ನೀಡಿದರೆ ಜಮಾ ಆಗುತ್ತದೆ ಎಂದು ಹೇಳುತ್ತಿದ್ದಾರೆ ನಿಮಗೆ ಬರ ಪರಿಹಾರ ಹಣ ಯಾವಾಗ ಜಮಾ ಆಗುತ್ತೆ ಹಾಗೂ ಬರ ಪರಿಹಾರ ಹಣ ಜಮಾ ಆಗದಿರುವರ ಹೆಸರು ಯಾವ ರೀತಿ ಚೆಕ್ ಮಾಡಬೇಕೆಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇನೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಗೃಹಲಕ್ಷ್ಮಿ ಹೊಸ ಅಪ್ಡೇಟ್ ಜೂನ್ 14 ಕೊನೆಯ ದಿನ ಕಡ್ಡಾಯವಾಗಿ ಈ ಕೆಲಸ ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ಹಾಗೂ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಮಾಹಿತಿ ಬೇಕಾದರೆ ಮತ್ತು ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಬೇಗ ಮಾಹಿತಿ ಪಡೆಯಬೇಕು ಅಂದುಕೊಂಡಿದ್ದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ಪ್ರತಿಯೊಂದು ಮಾಹಿತಿ ಬೇಗ ಸಿಗುತ್ತದೆ

ಪೋಸ್ಟ್ ಆಫೀಸ್ನಲ್ಲಿ ಹೊಸ ನೇಮಕಾತಿ ಸುಮಾರು 33480 ಖಾಲಿ ಹುದ್ದೆಗಳಿಗೆ ನೇಮಕಾತಿ 10ನೇ ತರಗತಿ ಪಾಸಾದವರಿಗೆ ಅವಕಾಶ ಬೇಗ ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now       

 

(bara parihara rejected list) ಬರ ಪರಿಹಾರ ಹಣ..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಈಗಾಗಲೇ ತುಂಬಾ ರೈತರಿಗೆ ಬರ ಪರಿಹಾರದ ಹಣ ಜಮಾ ಆಗಿದ್ದು ಇನ್ನು ಕೆಲವು ರೈತರಿಗೆ ಬರ ಪರಿಹಾರ ಹಣ ಜಮಾ ಆಗಿಲ್ಲ ಇದಕ್ಕೆ ಕಾರಣ ಏನು ಎಂಬುದು ಕೆಳಗಡೆ ಮಾಹಿತಿ ನೀಡಲಾಗಿದೆ

bara parihara rejected list
bara parihara rejected list

 

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಈ ವರ್ಷ ಸರಿಯಾದ ಮಳೆ ಆಗದ ಕಾರಣ ಮತ್ತು ಬೆಳೆ ನಾಶ ಉಂಟಾದ ಕಾರಣ ಕರ್ನಾಟಕ ಸರಕಾರ ರೈತರಿಗೆ ಎರಡು ಹಂತದಲ್ಲಿ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಮೊದಲನೇ ಹಂತದಲ್ಲಿ ಪ್ರತಿಯೊಬ್ಬ ರೈತರಿಗೆ ರೂ. 2000 ಹಣವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಎರಡನೇ ಹಂತದಲ್ಲಿ NDRF ನಿಗದಿ ಮಾಡಿರುವಂತೆ ಬೆಳೆ ಹಾನಿಯಾದಷ್ಟು ಅಂದರೆ ಒಂದು ಎಕರೆಗೆ ಗರಿಷ್ಠ 9,000 ಹಾಗೂ ಕನಿಷ್ಠ ಅಂದರೆ 1000 ಬೆಳೆ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ

WhatsApp Group Join Now
Telegram Group Join Now       

 

(bara parihara rejected list) ಬೆಳೆ ಪರಿಹಾರ ಹಣ ಜಮಾ ಆಗಿಲ್ವಾ..?

ಹೌದು ಸ್ನೇಹಿತರೆ ತುಂಬಾ ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಇದಕ್ಕೆ ಕಾರಣ ರೈತರ ಬ್ಯಾಂಕ್ ಖಾತೆ ಸರಿಯಾಗಿ ಇಲ್ಲವಾದರೆ ಮತ್ತು ರೈತರು ತಮ್ಮ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಮತ್ತು ಎಫ್ ಐಡಿ ಕ್ರಿಯೇಟ್ ಮಾಡಿಕೊಳ್ಳಬೇಕು ಅಂದರೆ ಮಾತ್ರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬರುತ್ತೆ

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದ್ದು ಮತ್ತು ಎಲ್ಲಾ ಡಾಕ್ಯುಮೆಂಟ್ ಸರಿಯಾಗಿದ್ದರೂ ಕೂಡ ನಿಮಗೆ ಬೆಳೆ ಪರಿಹಾರ ಹಣ ಬಂದಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಗ್ರಾಮ ಲೆಕ್ಕೀಗ ಅಧಿಕಾರಿ ಅಥವಾ ಕುಲಕರಣಿಗೆ ಭೇಟಿ ನೀಡಿ ಯಾವ ಕಾರಣಕ್ಕೆ ಬೆಲೆ ಪರಿಹಾರ ಹಣ ಬಂದಿಲ್ಲವೆಂದು ತಿಳಿದುಕೊಳ್ಳಬಹುದು

ಅಥವಾ ಬೆಳೆ ಪರಿಹಾರ ಹಣ ಜಮಾ ಆಗದಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ನಿಮ್ಮ ಕುಲಕಣಿಗಳಿಗೆ ಭೇಟಿ ನೀಡಿ ಯಾವ ಕಾರಣಕ್ಕೆ ಬರ ಪರಿಹಾರ ಹಣ ಆಗಿಲ್ಲ ಎಂಬ ಮಾಹಿತಿಯು ಕೂಡ ತಿಳಿದುಕೊಳ್ಳಬಹುದು ಬೆಳೆ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿಯ ಯಾವ ರೀತಿ ಚೆಕ್ ಮಾಡಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ

 

(bara parihara rejected list) ಬರ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿ ಹೇಗೆ ಚೆಕ್ ಮಾಡುವುದು..?

ಹೌದು ಸ್ನೇಹಿತರೆ ನಿಮಗೇನಾದರೂ ಬರ ಪರಿಹಾರ ಹಣ ಜಮಾ ಆಗಿಲ್ವಾ ಮತ್ತು ಹಣ ಜಮಾ ಆಗದ ರೈತರ ಪಟ್ಟಿಯನ್ನು ಯಾವ ರೀತಿ ನೋಡಬೇಕು ಎಂದರೆ ಮೊದಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅಧಿಕೃತ ವೆಬ್ಸೈಟ್ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ

ಹಣ ಜಮಾ ಆಗದ ರೈತರ ಪಟ್ಟಿ ಲಿಂಕ್

ಹಂತ 1:- ಮೊದಲನೇದಾಗಿ ಮೇಲೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ನೀವು ಬರ ಪರಿಹಾರ ಹಣ ಜಮಾ ಅಥವಾ ಸಂದಾಯ ಮಾಡಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ

bara parihara rejected list
bara parihara rejected list

 

ಹಂತ 2:- ನಂತರ ನೀವು ಅಲ್ಲಿ ವರ್ಷ ಸೆಲೆಕ್ಟ್ ಮಾಡಿಕೊಳ್ಳಬೇಕು ನಂತರ ಪಕ್ಕದಲ್ಲಿ ನಿಮಗೆ ಪ್ರೇಮಾನ್ಸೂನ್ ಮತ್ತು ಮುಂಗಾರು ಎಂದು ಎರಡು ಆಯ್ಕೆಗಳು ಕೇಳುತ್ತದೆ ಅಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ತಾಲೂಕು ಮತ್ತು ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮ್ಮ ಗ್ರಾಮವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ

 

ಹಂತ 3:- ನಂತರ ನಿಮಗೆ ಅಲ್ಲಿ ಕೆಳಗಡೆ ಪಾವತಿ ವಿಫಲವಾದ ಎಂಬ ರೆಡ್ ಕಲರ್ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಹಳ್ಳಿ ಅಥವಾ ಗ್ರಾಮದಲ್ಲಿ ಯಾರಿಗೆ ಬರ ಪರಿಹಾರ ಹಣ ಜಮಾ ಆಗಿಲ್ಲ ಅಂತವರ ಎಲ್ಲ ಹೆಸರು ಮತ್ತು ಸರ್ವೆ ನಂಬರ್ ಸಹಿತ ಬರುತ್ತದೆ ಅದರಲ್ಲಿ ನಿಮ್ಮ ಹೆಸರು ಕೂಡ ಚೆಕ್ ಮಾಡಿಕೊಳ್ಳಿ

 

bara parihara rejected list
bara parihara rejected list

 

ಮೇಲೆ ಹೇಳಿದ ವಿಧಾನವನ್ನು ಪಾಲಿಸುವ ಮೂಲಕ ಬರ ಪರಿಹಾರ ಹಣ ಇನ್ನೂ ಜಮಾ ಆಗದ ರೈತರ ಪಟ್ಟಿಯನ್ನು ಸುಲಭವಾಗಿ ನೋಡಿಕೊಳ್ಳಬಹುದು ಈ ಮಾಹಿತಿ ಇಷ್ಟವಾದರೆ ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ರೈತ ಕುಟುಂಬಗಳಿಗೆ ಶೇರ್ ಮಾಡಿಕೊಳ್ಳಿ