Bara parihara list | ಬರ ಪರಿಹಾರ ರೈತರ ಫಲಾನುಭವಿ ಪಟ್ಟಿ ಬಿಡುಗಡೆ! ಅರ್ಹ ರೈತರ ಪಟ್ಟಿ

Bara parihara list : ನಮಸ್ಕಾರ ಸ್ನೇಹಿತರೆ, ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಬರ ಪರಿಹಾರ ಪಟ್ಟಿ ಬಿಡುಗಡೆ ಮಾಡಲಾಗಿದೆ, ಅರ್ಹ ರೈತರ ಪಟ್ಟಿ ನೋಡಿಕೊಳ್ಳಲು ಈ ರೀತಿಯಾಗಿ ನೀವು ಕೆಲಸ ಮಾಡಬೇಕಾಗುತ್ತದೆ ಅದು ಏನೆಂದು ಈ ಲೇಖನದಲ್ಲಿ ನೀಡಿರುತ್ತೇನೆ. ಮತ್ತು ಹೀಗೆ ಚೆಕ್ ಮಾಡಬೇಕು ಎಂಬುದರ ಮಾಹಿತಿ ತಿಳಿಸಿಕೊಡುತ್ತೇನೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ನೋಡಿ.

ಹತ್ತನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಿ ಈ ದಾಖಲಾತಿಗಳು ಕಡ್ಡಾಯವಾಗಿ ಬೇಕು ಮತ್ತು 31 ಕೊನೆಯ ದಿನಾಂಕ

ಹೌದು ಸ್ನೇಹಿತರೆ ನಾವು ಇದರಲ್ಲಿ ದಿನನಿತ್ಯ ಇದೆ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತೇವೆ. ಮತ್ತು ಸರ್ಕಾರಿ ಕೆಲಸಗಳಿಗೆ ಸಂಬಂಧಪಟ್ಟ ವಿಷಯ ಸಹ ನಿಮಗೆ ತಿಳಿಸಿಕೊಡುತ್ತೇವೆ. ಗೆಳೆಯರೇ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ WhatsApp and Telegram ಗ್ರೂಪುಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಂಡುಕೊಳ್ಳಿ.

ಬರ ಪರಿಹಾರ ಹಣ ಚೆಕ್ ಮಾಡಲು ರಾಜ್ಯ ಸರ್ಕಾರ ಕಡೆಯಿಂದ ಹೊಸ ಅಪ್ಲಿಕೇಶನ್ ಬಿಡುಗಡೆ ಬೇಗ ಡೌನ್ಲೋಡ್ ಮಾಡಿ ಹಣ ಚೆಕ್ ಮಾಡಿ

WhatsApp Group Join Now
Telegram Group Join Now       

 

Bara parihara list ಬರ ಪರಿಹಾರ ರೈತರ ಪೆಟ್ಟಿ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶದಂತೆ 3454 ಕೋಟಿ ರೂಪಾಯಿಗಳನ್ನು ನಮ್ಮ ರಾಜ್ಯದ ಎಲ್ಲಾ ರೈತರಿಗೆ ಖಾಲಿಯಾದ ರೈತರಿಗೆ ನೇರವಾಗಿ ಡೀಪಿ ಮುಖಾಂತರ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಎಫ್ ಐ ಡಿ ನಂಬರ್ ಸಕ್ಸಸ್ ಆಗಿ ಬ್ಯಾಂಕ್ ಖಾತೆಯ ಲಿಂಕ್ ಮಾಡಿಸಿದ ಎಲ್ಲಾ ರೈತರಿಗೆ ಈಗಾಗಲೇ ಎರಡನೇ ಕಂತಿನ ಬರ ಪರಿಹಾರ ಹಣ ಜಮಾ ಆಗಿದೆ ಎಂದು ತಿಳಿಯಬಹುದು. ಅರ್ಹ ರೈತರ ಪಟ್ಟಿಯನ್ನು ಫಲಾನುಭವಿ ಪಟ್ಟಿಯಾಗಿ ಮಾಡಿ ಲಿಸ್ಟ್ ಮಾಡಿ ಹಾಕಲಾಗಿದೆ.

ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ತೆರಳಿ ಫಲಾನುಭವಿಕಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ ಒಂದು ವೇಳೆ ಪರಿಹಾರ ರೈತರ ಫಲಾನುಭವಿ ಪಟ್ಟಿಯಂತೆ ನಿಮ್ಮ ಹೆಸರು ಇಲ್ಲವಾದರೆ ಅದೇ ಗ್ರಾಮದ ಪಂಚಾಯಿತಿ ನಿಮ್ಮ ಸರ್ವೇ ನಂಬರ್ ಮತ್ತು ಎಫ್ ಐ ಡಿ ನಂಬರ್ ಅನ್ನು ತಿಳಿಸಿ ಬರ ಪರಿಹಾರ ಹಣ ಯಾಕೆ ಜಮಾ ಆಗಿಲ್ಲ ಎಂದು ತಿಳಿದುಕೊಲ್ಲಬಹುದು.

Bara parihara list
Bara parihara list

 

WhatsApp Group Join Now
Telegram Group Join Now       

ಇಲ್ಲಿಯವರೆಗೂ ಬರ ಪರಿಹಾರ ಹಣ ಜಮಾ ಯಾರಿಗೆಲ್ಲ ಆಗಿಲ್ಲ ಅಂತವರು ಹೋಗಿ ಎನ್ ಪಿ ಸಿ ಐ ಸೀಡಿಂಗ್ (NPCI SEEDING ) ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಮತ್ತು ಆಧಾರ ಕಾರ್ಡ್ ಸೀಡಿಂಗ್ ಸಹ ಮಾಡಬೇಕಾಗುತ್ತದೆ.

223 ತಾಲೂಕುಗಳ ಬರಪೀಠ ಪ್ರದೇಶ ಹೊರತುಪಡಿಸಿ, ಉಳಿದ ಎಲ್ಲಾ ತಾಲೂಕುಗಳಿಗೂ ಬರ ಪರಿಹಾರ ಹಣ ವರ್ಗಾವಣೆ ಮಾಡುವ ಕಾರ್ಯ ಅಸ್ತಿತ್ವದಲ್ಲಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಉಳಿದ ಎಲ್ಲಾ ತಾಲೂಕುಗಳಿಂದ ಸಹ ಬರ ಪರಿಹಾರ ಹಣವನ್ನು ಖಂಡಿತವಾಗಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

ಅಲ್ಲದೆ 2024ರ ಮುಂಗಾರು ಮಳೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗದಿದ್ದು. ಬಿತ್ತನೆ ಬೀಜ ಪಡೆದುಕೊಳ್ಳಲು ರೈತರು ಸಾಲು ಸಾಲಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕ ಮಾಡುತ್ತಿದ್ದಾರೆ. ಎಲ್ಲಾ ರೈತರು ಒಳ್ಳೆಯ ಬೀಜಗಳನ್ನು ನೋಡಿಕೊಂಡು ತೆಗೆದುಕೊಳ್ಳಬೇಕು.

Leave a comment