bara parihara amount | ಬರ ಪರಿಹಾರ ₹22,500 ಹಣ ಜಮಾ ಆಗದೇ ಇರುವ ರೈತರಿಗೆ ಗುಡ್ ನ್ಯೂಸ್

bara parihara amount:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆ ಇನ್ನೂ ಬರ ಪರಿಹಾರದ ಹಣ ಜಮಾ ಆಗಿಲ್ವ ಹಾಗಾದ್ರೆ ರಾಜ್ಯ ಸರ್ಕಾರ ಕಡೆಯಿಂದ ಗುಡ್ ನ್ಯೂಸ್, ಏನೆಂದರೆ ನಿಮಗೆ ಏನಾದರೂ ಬರ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕೆಂಬ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡಲಾಗುತ್ತದೆ ಹಾಗೂ ಯಾವ ರೈತರಿಗೆ ಎಷ್ಟು ಪ್ರಮಾಣದ ಬರ ಪರಿಹಾರ ಹಣ ಜಮಾ ಮಾಡಲಾಗುತ್ತೆ ಎಂಬ ಮಾಹಿತಿ ಕೂಡ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ..! ಬೇಗ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕ ಇದೆ ಇಲ್ಲಿದೆ ಸಂಪೂರ್ಣ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಆಗುವ ಸರಕಾರ ಯೋಜನೆಗಳಿಗೆ ಸಂಬಂಧಿಸಿದಂತೆ ಮತ್ತು ಖಾಸಗಿ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಮತ್ತು ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿ ಬೇಗ ಎಂದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಅಥವಾ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ

ಇಂಥ ರೈತರ ಸಾಲ ಮನ್ನಾ ಮಾಡಲಾಗುತ್ತೆ..! ರಾಜ್ಯ ಸರ್ಕಾರದಿಂದ ರೈತರ ಸಾಲದ ಮನ್ನದ ಬಗ್ಗೆ ಮಹತ್ವದ ನಿರ್ಧಾರ

WhatsApp Group Join Now
Telegram Group Join Now       

 

(bara parihara amount) ಬರ ಪರಿಹಾರ ಹಣ ಜಮಾ ..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಈ ವರ್ಷ ತುಂಬಾ ಬರ ಉಂಟಾಗಿದ್ದು ಆದ್ದರಿಂದ ರಾಜ್ಯ ಸರ್ಕಾರ ಕಡೆಯಿಂದ ಈಗಾಗಲೇ ಬರ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ತುಂಬಾ ರೈತರು ಈಗಾಗಲೇ ಹಣ ಸ್ವೀಕರಿಸಿದ್ದು ಇನ್ನು ಕೆಲವು ರೈತರಿಗೆ ಹಣ ಜಮಾ ಆಗಿಲ್ಲ ಅದಕ್ಕೆ ಕಾರಣ ಏನು ಎಂಬುದು ಕೆಳಗಡೆ ತಿಳಿಸಲಾಗಿದೆ

(NDRF) “ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ” ಪ್ರಕಾರ ನಮ್ಮ ಕರ್ನಾಟಕ ರಾಜ್ಯಕ್ಕೆ 3454 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಕಡೆಯಿಂದ ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಲಾಗಿದ್ದು ಈ ಹಣದಲ್ಲಿ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಎರಡನೇ ಹಂತದ ಬೆಳೆ ಪರಿಹಾರ ಹಣ ಜಮಾ ಮಾಡಲು ಮುಂದಾಗಿದ್ದು ಇಲ್ಲಿವರೆಗೂ ಸುಮಾರು 34 ಲಕ್ಷ ರೈತರ ಕುಟುಂಬಗಳಿಗೆ ಬೆಳೆ ಪರಿಹಾರ ನೇರವಾಗಿ ರೈತರ ಖಾತೆಗೆ DBT ಮೂಲಕ ಹಣ ಜಮಾ ಮಾಡಲಾಗಿದೆ

ಕರ್ನಾಟಕದಲ್ಲಿ ತುಂಬಾ ರೈತರು ಈಗಾಗಲೇ ಬೆಳೆ ಪರಿಹಾರ ಹಣವನ್ನು ಸ್ವೀಕಾರ ಮಾಡಿದ್ದು ಮತ್ತು ಇನ್ನೂ ಸುಮಾರು 1.5 ಲಕ್ಷ ರೈತರು ಬರ ಪರಿಹಾರ ಹಣ ತಮ್ಮ ಖಾತೆಗೆ ಬಂದಿಲ್ಲ ಇದಕ್ಕೆ ಕಾರಣ ಏನು ಎಂದು ರಾಜ್ಯ ಸರ್ಕಾರ ಕಡೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಾಗಿದೆ

WhatsApp Group Join Now
Telegram Group Join Now       

ಉಚಿತ ಬಸ್ ಪ್ರಯಾಣ ಮಾಡುವಂತ ಮಹಿಳೆಯರಿಗೆ ಹೊಸ ನಿಯಮ ಜಾರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.. ಬಸ್ಸಿನಲ್ಲಿ ಪ್ರಯಾಣಿಸಲು ಕಡ್ಡಾಯವಾಗಿ ಈ ಕಾರ್ಡ್ ಮಾಡಿಸಬೇಕು ಇಲ್ಲಿಗೆ ಸಂಪೂರ್ಣ ಮಾಹಿತಿ

ಹಾಗಾಗಿ ಯಾವ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಆಗಿಲ್ಲ ಅಂತ ರೈತರು ಕೆಳಗಡೆ ಹೇಳಲಾದ ಎಲ್ಲಾ ಕೆಲಸವನ್ನು ಮಾಡಿ ತಕ್ಷಣ ನಿಮಗೆ ಬೆಳೆ ಪರಿಹಾರ ಹಣ ಬಿಡುಗಡೆ ಆಗುತ್ತದೆ

bara parihara amount
bara parihara amount

 

(bara parihara amount) ಬರ ಪರಿಹಾರ ಹಣ ಜಮಾ ಆಗದೇ ಇರಲು ಕಾರಣ..?

  • FID ಮಾಡಸದೇ ಇರುವುದು
  • ರೈತರು ತಮ್ಮ ಎಲ್ಲಾ ಪಾಣಿಗೆ ಆರ್ ಸರ್ವೇ ನಂಬರ್ ಗೆ FID ಲಿಂಕ್ ಮಾಡದೆ ಇರುವುದು
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡ್ಸದೇ ಇರುವುದು
  • ರೈತರು ತಮ್ಮ ಬ್ಯಾಂಕ್ ಖಾತೆಗೆ E-KYC & NPCI ಮ್ಯಾಪಿಂಗ್ ಮಾಡಿಸದೆ ಇರುವುದು
  • ಆಧಾರ್ ಕಾರ್ಡ್ ಮತ್ತು ಪಾಣಿಯಲ್ಲಿ ಹೆಸರು ಬೇರೆ ಬೇರೆ ಇರುವುದು ಕಾರಣ

ಈ ಮೇಲೆ ನೀಡಿದ ಎಲ್ಲಾ ಕಾರಣಗಳು ರೈತರಿಗೆ ಬರ ಪರಿಹಾರ ಹಣ ಜಮಾ ಆಗದೇ ಇರಲು ಪ್ರಮುಖ ಕಾರಣವೆಂದು ಕೃಷಿ ಇಲಾಖೆಯ ಕಡೆಯಿಂದ ತಿಳಿಸಲಾಗಿದೆ

 

(bara parihara amount) ಹಣ ಜಮಾ ಆಗಲು ಏನು ಮಾಡಬೇಕು…?

ಹೌದು ಸ್ನೇಹಿತರೆ ನಿಮಗೇನಾದರೂ ಬರ ಪರಿಹಾರ ಹಣ ಜಮಾ ಆಗಿಲ್ಲ ಅಂದ್ರೆ ಅದಕ್ಕೆ ಪ್ರಮುಖ ಕಾರಣಗಳು ಮೇಲೆ ನೀಡಲಾಗಿದೆ ಈ ಮೇಲೆ ನೀಡಲಾದ ಕಾರಣಗಳಲ್ಲಿ ನೀವು ಯಾವುದಾದರು ಒಂದು ಕಾರಣವನ್ನು ಒಂದಿದ್ದರೆ ನೀವು ಪರ ಪರಿಹಾರದ ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಮೊದಲು ಎಲ್ಲಾ ದಾಖಲಾತಿಗಳು ಸರಿಯಾಗಿ ಇದೆ ಇಲ್ಲ ಎಂದು ತಿಳಿದುಕೊಳ್ಳಿ ನಂತರ ನಿಮಗೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಕೂಡ ನಿಮಗೆ ಬರ ಪರಿಹಾರ ಹಣ ಜಮಾ ಆಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಕುಲಕರಣಿ ಅಥವಾ ಗ್ರಾಮಕ್ಕೆ ಅಧಿಕಾರಿಗಳನ್ನು ಭೇಟಿ ಮಾಡಿ ಯಾವ ಕಾರಣಕ್ಕೆ ಬರ ಪರಿಹಾರ ಹಣ ಜಮಾ ಆಗಿಲ್ಲ ಎಂದು ತಿಳಿದುಕೊಳ್ಳಿ

 

(bara parihara amount) ಯಾವ ಬೆಳೆಗೆ ಎಷ್ಟು ಬರ ಪರಿಹಾರದ ಹಣ ಜಮ..?

  • ಮಳೆ ಆಶ್ರಿತ ಬೆಳೆಗಳು ₹8500
  • ನೀರಾವರಿ ಬೆಳೆಗಳು ₹17,೦೦೦
  • ಮಿಶ್ರ ಬೆಳೆಗಳು.. ₹ 22,500

 

ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಯಾವ ಬೆಳೆಗೆ ಎಷ್ಟು ಹಣ ಜಮಾ ಮಾಡಲಾಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು

 

(bara parihara amount) ಬರ ಪರಿಹಾರ ಹಣ ಯಾವ ರೀತಿ ಚೆಕ್ ಮಾಡಬೇಕು..?

ಹೌದು ಸ್ನೇಹಿತರೆ ನೀವೇನಾದರೂ ಬರ ಪರಿಹಾರದ ಹಣ ಜಮಾದ ಬಗ್ಗೆ ಅಥವಾ ಇಲ್ಲಿವರೆಗೂ ನಿಮ್ಮ ಗ್ರಾಮದಲ್ಲಿ ಎಷ್ಟು ಜನ ರೈತರಿಗೆ ಬರ ಪರಿಹಾರ ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ನಾವು ಕೆಳಗಡೆ ಒಂದು ಲೇಖನ ಲಿಂಕನ್ನು ನೀಡಿದ್ದೇವೆ ಅದರ ಮೂಲಕ ನೀವು ಯಾವ ರೀತಿ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು

 

Adhar bara parihara | ಆಧಾರ್ ನಂಬರ್ ಬಳಸಿ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್

 

ಈ ಮೂಲಕ ನೀವು ಯಾವ ಕಾರಣಕ್ಕೆ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಎಂಬ ಮಾಹಿತಿ ತಿಳಿದುಕೊಂಡಿದ್ದೀರಿ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನನ್ನು ಬೆಳೆ ಪರಿಹಾರ ಹಣ ಜಮಾ ಆಗದಿರುವ ರೈತರಿಗೆ ಶೇರ್ ಮಾಡಿ ಮತ್ತು ಈ ಲೇಖನವನ್ನು ಪೂರ್ತಿಯಾಗಿ ಧನ್ಯವಾದಗಳು

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಬೇಕಾದರೆ ಮತ್ತು ನೀವು ಪ್ರಚಲಿತ ಘಟನೆಗಳ ಬಗ್ಗೆ ಬೇಗ ಅಪ್ಡೇಟ್ ಪಡೆಯಬೇಕು ಅಂದುಕೊಂಡಿದ್ದರೆ ನೀವು ನಮ್ಮ ಸೋಶಿಯಲ್ ಮೀಡಿಯಾದ WhatsApp & Telegram ಗ್ರೂಪ್ ಗಳಿಗೆ ಎಂಜಾಯ್ ಮಾಡಿ ಇದರಿಂದ ನೀವು ಪ್ರಚಲಿತ ಘಟನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಬಹುದು ಹಾಗೂ ವಿವಿಧ ರೀತಿ ವಿದ್ಯಾರ್ಥಿ ವೇತನಗಳ ಬಗ್ಗೆಯೂ ಕೂಡ ನಮ್ಮ ವಾಟ್ಸಪ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಬೇಗ ಜೈನ್ ಆಗಿ

 

Leave a comment