bara parihara 3rd payment online | ಮೂರನೇ ಕಂತಿನ ಬೆಳೆ ಪರಿಹಾರ ಹಣ ಬಿಡುಗಡೆ ಇಂತಹ ರೈತರಿಗೆ ಮಾತ್ರ ಇಲ್ಲಿದೆ ಸಂಪೂರ್ಣ ಮಾಹಿತಿ

bara parihara 3rd payment online:- ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗ ಕರ್ನಾಟಕದಲ್ಲಿ ಎರಡು ಕಂತಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಮೂರನೇ ಕಂತಿನ ಬೆಳ ಪರಿಹಾರ (bara parihara 3rd payment online) ಹಣವನ್ನು ಬಿಡುಗಡೆ ಮಾಡಲಾಗಿದೆ ಅದು ಕೆಲವೊಂದು ರೈತರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ ಹಾಗೂ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ

ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಹೊಸ ರೂಲ್ಸ್ ಜಾರಿಗೆ ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು ಇಲ್ಲವಾದರೆ ದಂಡಬಿಡುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರ ಯೋಜನೆಗಳ ಬಗ್ಗೆ ಮತ್ತು ಖಾಸಿಗೆ ಕಂಪೆನಿಗಳಲ್ಲಿ ಕಾಲಿರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯಲು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಿ ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬಿಡುಗಡೆಗೆ ಮೂರು ಹೊಸ ರೂಲ್ಸ್ ಜಾರಿಗೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

(bara parihara 3rd payment online) ಬೆಳೆ ಪರಿಹಾರ ಹಣ..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದೆ ವಿಪರೀತ ಬರ ಉಂಟಾಗಿದ್ದು ಹಾಗೂ ರೈತರ ಬೆಳೆ ನಷ್ಟ ಆಗಿದ್ದ ಕಾರಣದಿಂದ ಸುಮಾರು 224 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ ಈ ತಾಲೂಕಿನಲ್ಲಿರುವ ರೈತರಿಗೂ (Bara parihara 3rd payment online) ಎರಡು ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ

ಹೌದು ಸ್ನೇಹಿತರೆ ಮೊದಲನೇದಾಗಿ ರಾಜ್ಯ ಸರ್ಕಾರ ಕಡೆಯಿಂದ ಮೊದಲನೇ ಕಂತು 2000 ಹಣವನ್ನು ಬಿಡುಗಡೆ ಮಾಡಲಾಗಿದ್ದು ಹಾಗೂ ಕೇಂದ್ರ ಸರಕಾರ ಬರ ಪರಿಹಾರ ನೆರವು ನೀಡಿದ ಉದ್ದೇಶದಿಂದ NDRF ನಿರ್ದೇಶನದಂತೆ ಎರಡನೇ ಕಂತಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ನಾವು ಕೆಳಗಡೆ ಒಂದು ಲೇಖನ ನೀಡಿದ್ದೇವೆ ಅದರ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು

 

bara parihara amount | ಬರ ಪರಿಹಾರ ₹22,500 ಹಣ ಜಮಾ ಆಗದೇ ಇರುವ ರೈತರಿಗೆ ಗುಡ್ ನ್ಯೂಸ್

WhatsApp Group Join Now
Telegram Group Join Now       

 

ಮೇಲೆ ನೀಡಿದ ಲೇಖನಿ ಓದಿಕೊಳ್ಳುವುದರ ಮೂಲಕ ಬರ ಪರಿಹಾರ ಎಷ್ಟು ಜಮಾ ಆಗಿದೆ ಎಂದು ತಿಳಿದುಕೊಳ್ಳಬಹುದು

bara parihara 3rd payment online
bara parihara 3rd payment online

 

(Bara parihara 3rd payment online) ಬರ ಪರಿಹಾರ ಮೂರನೇ ಕಂತಿನ ಹಣ ಬಿಡುಗಡೆ…?

ಹೌದು ಸ್ನೇಹಿತರೆ ಬರ (Bara parihara 3rd payment online) ಪರಿಹಾರದ ಮೂರನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಈ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ, ಮೂರನೇ ಕಂತಿನ ಬರ ಪರಿಹಾರ ಹಣವನ್ನು ಮೇ 15ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದ್ದು ಸಂಪೂರ್ಣವಾಗಿ ಮೇ 30 ನೇ ತಾರೀಖಿನ ಒಳಗಡೆ ಬಿಡುಗಡೆ ಮಾಡುವಂತ ಎಲ್ಲಾ ಸಾಧ್ಯತೆಗಳು ಇವೆ ಹಾಗಾಗಿ ನಿಮಗೆ ಬರ ಪರಿಹಾರ ಹಣ ಬಂದಿಲ್ಲವೆಂದು ಭಯಪಡುವ ಅವಶ್ಯಕತೆ ಇಲ್ಲ

ಮೂರನೇ ಕಂತಿನ ಬರ ಪರಿಹಾರ ಹಣವನ್ನು ಕೆಲವು ರೈತರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

 

(Bara parihara 3rd payment online) ಇಂಥ ರೈತರಿಗೆ ಮಾತ್ರ ಮೂರನೇ ಕಂತಿನ ಹಣ ಬಿಡುಗಡೆ..!

ಹೌದು ಸ್ನೇಹಿತರೆ ಇಂಥ ರೈತರಿಗೆ ಮಾತ್ರ ಬೆಳೆ ಪರಿಹಾರದ ಮೂರನೇ ಕಂತಿನ ಹಣವನ್ನು ಸುಮಾರು 3000 ಹಣವನ್ನು ಬಿಡುಗಡೆ ಮಾಡಲಾಗಿದೆ ಹೌದು ಸ್ನೇಹಿತರೆ ಕೃಷಿ ಸಚಿವರು ತಿಳಿಸಿರುವ ಪ್ರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆಯಂತೆ

ಹೌದು ಸ್ನೇಹಿತರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸುಮಾರು 16 ಲಕ್ಷ ಕುಟುಂಬಗಳಿಗೆ ಮೂರನೇ ಕಂತಿನ ಹಣ ₹3000 ಹಣವನ್ನು ಬಿಡುಗಡೆ ಮಾಡಲಾಗಿದೆಯಂತೆ ನೀವೇನಾದರೂ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗಿದ್ದರೆ ಮಾತ್ರ ನಿಮಗೆ ಮೂರನೇ ಕಂತಿನ (bara parihara 3rd payment online) ಬರ ಪರಿಹಾರ ಹಣವನ್ನು 30ನೇ ತಾರೀಖಿನ ಒಳಗಡೆ ಆಗಿ ಸಂಪೂರ್ಣವಾಗಿ ಎಲ್ಲಾ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ

ಹೌದು ಸ್ನೇಹಿತರೆ ನೀವು ಅತಿ ಸಣ್ಣ ಮತ್ತು ಸಣ್ಣ ರೈತರು ಎಂದು ಯಾವ ರೀತಿ ತಿಳಿದುಕೊಳ್ಳುವುದೆಂದರೆ ನೀವು FID ಕ್ರಿಯೇಟ್ ಮಾಡಿದಾಗ ನಿಮಗೆ ಅಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ತೋರಿಸಲಾಗುತ್ತದೆ ನೀವು ಬೆಳೆ ಪರಿಹಾರ ಹಣ ಚೆಕ್ ಮಾಡುವಲ್ಲಿ ಸಣ್ಣ ಅಥವಾ ಅತಿ ಸಣ್ಣ ರೈತರು ಎಂದು ನಿಮಗೆ ನೋಡಲು ಸಿಗುತ್ತದೆ ಹಾಗಾಗಿ ಬೆಳೆ ಪರಿಹಾರ ಹಣವನ್ನು ಯಾವ ರೀತಿ ಚೆಕ್ ಮಾಡಲು ತಿಳಿಯಲು ನಾವು ಕೆಳಗಡೆ ಈ ಒಂದು ಲೇಖನ ತಿಳಿಸಿದ್ದೇವೆ ಇದರ ಮೂಲಕ ನೀವು ಬರ ಪರಿಹಾರ ಹಣವನ್ನು ಇಂತಹ ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂಬ ಪಟ್ಟಿ ಸಿಗುತ್ತದೆ ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

 

Adhar bara parihara | ಆಧಾರ್ ನಂಬರ್ ಬಳಸಿ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್

 

ಮೇಲೆ ನೀಡಿದ ಲೇಖನೆಯನ್ನು ಸರಿಯಾಗಿ ಓದಿ ಬರ ಪರಿಹಾರ ಹಣ ಚೆಕ್ ಮಾಡುವಲ್ಲಿ ನೀವು ಎಫ್ ಐಡಿ ಕ್ರಿಯೇಟ್ ಮಾಡಿದ್ದಲ್ಲಿ ನಿಮಗೆ ಅಲ್ಲಿ ಸಣ್ಣ ಅಥವಾ ಅತಿ ಸಣ್ಣ ರೈತರು ಎಂದು ಕಾಣಿಸುತ್ತದೆ ಅದನ್ನು ಗಮನಿಸಿಕೊಳ್ಳಿ

ಹೌದು ಸ್ನೇಹಿತರೆ ನೀವು ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ಯಾವ ರೀತಿ ಗುರುತಿಸುವುದೆಂದರೆ ನೀವು ನಾಲ್ಕು ಎಕರೆ 39 ಗುಂಟೆ ಒಳಗೆ ನಿಮ್ಮ ಜಮೀನು ಇದ್ದರೆ ನೀವು ಸಣ್ಣ ರೈತರು ಮತ್ತು ಅತಿ ಸಣ್ಣ ರೈತರೆಂದು ಗುರುತಿಸಲಾಗುತ್ತದೆ ಅದು ನಿಮ್ಮ ಜಮೀನು ಒಣ ಬೇಸಾಯ ಹೊಂದಿರಬೇಕು ಅಂದರೆ ಮಾತ್ರ ನಿಮ್ಮನ್ನು ಸಣ್ಣ ರೈತರು ಎಂದು ಗುರುತಿಸಲಾಗುತ್ತದೆ

ನಿಮಗೆ ಮೂರನೇ ಕಂತಿನ ಬರ ಪರಿಹಾರ ಜಮಾ ಆಗಿಲ್ವಾ ಅಂದರೆ ನೀವು ಮೇ 30 ನೇ ತಾರೀಖಿನವರೆಗೆ ಕಾಯಬೇಕಾಗುತ್ತದೆ ಹಾಗೂ ನಿಮಗೆ ಯಾವುದೇ ರೀತಿ ಬರ ಪರಿಹಾರ ಹಣ ಜಮಾ ಆಗಿಲ್ಲಂದರೆ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ನಿಮ್ಮ ಊರು ಗ್ರಾಮಕ್ಕೆ ಸಂಬಂಧಿಸಿದ ಕುಲಕರಣಿ ಅಥವಾ ಗ್ರಾಮ ಲೆಕ್ಕೀಗ ಅಧಿಕಾರಿಗಳಿಗೆ ಭೇಟಿ ನೀಡಿ ನಂತರ ಸಂಪೂರ್ಣ ಮಾಹಿತಿ ಸಿಗುತ್ತದೆ

ಈ ಲೇಖನ ಮೂಲಕ ನೀವು ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನಿಯನ್ನು ಆದಷ್ಟು ನಿಮ್ಮ ಸ್ನೇಹಿತರಾಗು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ

Leave a comment