Atal Pension scheme 2024 | ಕೇಂದ್ರ ಸರ್ಕಾರದಿಂದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳಿಗೆ 50,00 ರೂ ಪಿಂಚಣಿ

 Atal Pension scheme 2024 : ನಮಸ್ಕಾರ ಸ್ನೇಹಿತರೇ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸಲು ವಿಷಯವೇನೆಂದರೆ, ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಯಿಂದ ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ.ಆದಕಾರಣ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ಪಿಎಂ ಕಿಸಾನ್ ಸಮೃದ್ಧಿ ಯೋಜನೆಯ ಹಣ ಬಿಡುಗಡೆಗೆ ಹೊಸ ನಿಯಮ ಜಾರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Atal Pension scheme 2024 ಅಟಲ್ ಪಿಂಚಣಿ ಯೋಜನೆ.

 ಕೇಂದ್ರ ಸರ್ಕಾರದಿಂದ ಇಂದು ಹಲವಾರು ಯೋಜನೆಗಳ ಜಾರಿಯಲ್ಲಿವೆ.ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ.ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು.ಪಿಂಚಣಿಗಳು.ಸಾಲ ಸೌಲಭ್ಯಗಳು ಜಾರಿಯಲ್ಲಿದೆ ಎಂದು ತಿಳಿಯಬಹುದು. ಹಾಗೂ ಎಲ್ಲಾ ಯೋಜನೆಗಳನ್ನು ಸರಕಾರವು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿರುತ್ತವೆ. ಹಾಗೆ ಇದೀಗ ಸರ್ಕಾರದಿಂದ ಉದ್ಯೋಗ ವೃತ್ತಿಯಲ್ಲಿರುವ ವೃದ್ಯಾಪ ಜೀವನವನ್ನು ನಡೆಸುತ್ತಿರುವವರಿಗಾಗಿ ಒಂದು ಪಿಂಚಣಿಯನ್ನು ರೂಪಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಇಂಥ ಫಲಾನುಭವಿಗಳಿಗೆ ಒಟ್ಟಿಗೆ ಆರು ಸಾವಿರ ಜಮಾ ಆಗಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

 Atal Pension scheme 2024 ಉದ್ಯೋಗ ನಿವೃತ್ತಿಯ ನಂತರ ವೃದ್ಯಾಪ ಜೀವನವನ್ನು ನಡೆಸಲು ಅಟಲ್ ಪಿಂಚಣಿ ಯೋಜನೆ.

 ಅಟಲ್ ಪಿಂಚಣಿ ಯೋಜನೆ ಆದಾಯ ತೆರಿಗೆ ಪಾವತಿದಾರರಲ್ಲದ 18 ರಿಂದ 40 ವರ್ಷದ ಉಳಿತಾಯ ಖಾತೆದಾರಿಗೆ ವೃದ್ಯಾಪ ಆದಾಯ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯು (scheme) ಅಸಂಘಟಿತ ವಲಯದ ಕಾರ್ಮಿಕರಲ್ಲಿ ದೀರ್ಘಾಯುಷ್ಯದ ಅಪಾಯಗಳನ್ನು (unexpected problem) ಪರಿಹರಿಸಲು ಸಹಾಯ ಮಾಡಲಾಗುತ್ತದೆ. ಹಾಗೆ ಅವರು ಸರ್ಕಾರದಿಂದ ಬರುವ ಹಲವಾರು ಯೋಜನೆಗಳಿಗೆ ಹೂಡಿಕೆ ಮಾಡಲು ಕಾಯುತ್ತಿರುತ್ತಾರೆ ಎಂದು ತಿಳಿಯಬಹುದು. ಭಾರತದಲ್ಲಿ ಅಸಂಘಟಿತ ವಲಯದಲ್ಲಿ ಹಲವಾರು ಉದ್ಯೋಗಿಗಳು ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ ಅಸಂಘಟಿತ ವಲಯದ ಜನರಿಗೆ ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ಹೂಡಿಕೆ ಅಥವಾ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ.

Atal Pension scheme 2024
Atal Pension scheme 2024

 

Atal Pension scheme 2024 ಅನುಸರಿಸಬೇಕಾದ ನಿಯಮಗಳು.

 ಯೋಜನೆಯಲ್ಲಿ ಹೂಡಿಕೆ ಮಾಡುವವರು ಕನಿಷ್ಠ 210 ರೂಪಾಯಿಗಳನ್ನು ಮೊದಲು ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ 5000 ಪಿಂಚಣಿ ಪಡೆಯಬಹುದಾಗಿದೆ. ಯೋಜನೆಯಿಂದ ಅರ್ಹ ಅಭ್ಯರ್ಥಿಗಳು ಅವರ ಜೀವನದಕ್ಕೂ 60000 ಪಿಂಚಣಿಯನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now       

 60 ವರ್ಷದ ನಂತರ ತಿಂಗಳಗೆ ಗರಿಷ್ಠ 5000 ಪಿಂಚಣಿ ಪಡೆಯಬಹುದಾಗಿದೆ. ಈ ಅಟಲ್ ಪಿಂಚಣಿ ಯೋಜನೆಯ ನಿಬಂಧನೆಗಳ ಪ್ರಕಾರ 18ನೇ ವಯಸ್ಸಿನಲ್ಲಿ ತಿಂಗಳಿಗೆ ಗರಿಷ್ಠ 5,000ಗಳ ಪಿಂಚಣಿ ಪಡೆಯಲು ನಿರ್ಧರಿಸಿದರೆ ಪ್ರತಿ ತಿಂಗಳಿಗೆ 210 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹಾಗೆ ಮೂರು ತಿಂಗಳಿಗೆ ಒಮ್ಮೆ ಪಾವತಿಸಲು ಬಯಸಿದೆ 626ಗಳನ್ನು ಪಾವತಿಸಬೇಕಾಗುತ್ತದೆ.

ಆರು ತಿಂಗಳಿನವರೆಗೆ ಆಯ್ಕೆ ಮಾಡಿದರೆ 1239 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ನಿವೃತ್ತಿಯ ನಂತರ ತಿಂಗಳಿಗೆ 1 ಸಾವಿರ ರೂಪಾಯಿಗಳ ಪಿಂಚಣಿ ಮಾಡಲು ಬಯಸಿದರೆ 18ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ನೀವು ತಿಂಗಳಿಗೆ 42 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ,

ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿಯ ತಿಂಗಳಿಗೆ 1000 ದಿಂದ 5000 ಪಿಂಚಣಿ ಪಡೆಯಬಹುದಾಗಿದೆ, ಭಾರತ ಸರ್ಕಾರವು ಕನಿಷ್ಠ ಪಿಂಚಣಿ ಪ್ರಯೋಜನಗಳನ್ನು ನೀಡುತ್ತದೆ. ಯೋಜನೆಯಲ್ಲಿ 1000, 2000, 3000, 4000 ಮತ್ತು 5000 ರೂಪಾಯಿಗಳ ಪಿಂಚಣಿ ಲಭ್ಯವಿದೆ. ನೀವು ಪಡೆಯುವ ಪಿಂಚಣಿ ನೀವು ಎಷ್ಟು ಹೂಡಿಕೆ ಮಾಡುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ

 

Atal Pension scheme 2024 ಇರಬೇಕಾದ ಅರ್ಹತೆಗಳು

  • APY ಸೇರವ ಕನಿಷ್ಠ ವಯಸ್ಸು 18 ವರ್ಷಗಳ ಮತ್ತು ಗರಿಷ್ಠ 40 ವರ್ಷಗಳ ಆಗಿರಬೇಕು.
  • ನಿವೃತ್ತಿ ಮತ್ತು ಕಂಚಿನ ಪ್ರಾರಂಭದ ವಯಸ್ಸು 60 ವರ್ಷಗಳು.
  • APY ಚಂದದಾರರ ಕೊಡುಗೆಯನ್ನು ಮಾಸಿಕ ತ್ರೈ ಮಾಸಿಕ ಅಥವಾ ಅರ್ಥ ವಾರ್ಷಿಕ ಆದಾರದ ಮೇಲೆ ಚಂಚುದಾರರ ಉಳಿತಾಯ ಬ್ಯಾಂಕ್ ಖಾತೆಯಿಂದ ನಿಗದಿತ ಕೊಡಿಗೆ ಮತ್ತದ ಸಯಂ ಡೆಬಿಟ್ ಸೌಲಭ್ಯದ ಮೂಲಕ ಮಾಡಬಹುದು.
  • ಚಂದದಾರರು ಎಪಿವೈಗೆ ಸೇರುವ ವಯಸ್ಸಿನಿಂದ 60 ವರ್ಷ ವಯಸ್ಸಿನವರೆಗೆ ನಿವೇದಿತ ಕೊಡುಗೆಯನ್ನು ಮೊತ್ತ ನೀಡಬೇಕಾಗುತ್ತದೆ.

 

ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯಲು ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತ ಯಾವುದೇ ರೀತಿ ಮಾಹಿತಿ ತಿಳಿಯಲು ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಸಿಗುತ್ತದೆ

Leave a comment