ಅನ್ನಭಾಗ್ಯ ಹಣ ಬಿಡುಗಡೆ | ಅಕ್ಕಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ! annabhagya scheme

annabhaya scheme :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಅನ್ನ ಭಾಗ್ಯ (annabhagya scheme)  ಹಣ ಬಿಡುಗಡೆ ಆಗಿದೆ ಅಥವಾ ಅಕ್ಕಿ ಹಣ ಬಿಡುಗಡೆಯಾಗಿದೆ ಅದನ್ನು ಯಾವ ರೀತಿ ಚೆಕ್ ಮಾಡಬೇಕು ಹಾಗೂ ಅಕ್ಕಿಯ ಹಣ ನಿಮಗೆ ಬಂದಿಲ್ಲವಾದರೆ ಈ ಕೆಲಸ ಮಾಡಬೇಕಾಗುತ್ತದೆ ಆದ್ದರಿಂದ ಈ ಲೇಖನೆಯನ್ನು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ ಅಕ್ಕಿ ಹಣ ಬರುತ್ತದೆ.

ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರತಿನಿತ್ಯವೂ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ದಿನಾಲೂ ಸುದ್ದಿ ಪ್ರಕಟ ಮಾಡಲಾಗುತ್ತದೆ ಆದ್ದರಿಂದ ನಮ್ಮ ವೆಬ್ಸೈಟ್ ಅನ್ನು ಪ್ರತಿದಿನ ಭೇಟಿ ನೀಡಿ ಇದರಿಂದ ನಿಮಗೆ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಅಪ್ಡೇಟ್ ಸಿಗುತ್ತದೆ.

ಇದನ್ನು ಕೂಡ ಒಮ್ಮೆ ಓದಿ:- ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ gruhalakshmi scheme

ಕರ್ನಾಟಕದ ಸಮಸ್ತ ಜನರಿಗೆ ಈ ವೆಬ್ಸೈಟ್ನಲ್ಲಿ ಸರ್ಕಾರಿ ನೌಕರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲಾತಿಗಳು ಹಾಗೂ ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಪ್ರತಿದಿನ ಸುದ್ದಿ ಪ್ರಕಟವಾಗುತ್ತದೆ ಹಾಗಾಗಿ ಈ ವೆಬ್ಸೈಟ್ನ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿಕೊಳ್ಳಿ.

WhatsApp Group Join Now
Telegram Group Join Now       

ತುಂಬಾ ಜನರಿಗೆ ಅನ್ನ ಭಾಗ್ಯ ಯೋಜನೆಯ (annabhagya scheme) ಹಣ ಸರಕಾರ ಕಡೆಯಿಂದ ಬಿಡುಗಡೆಯಾದರು, ತುಂಬಾ ಜನರಿಗೆ ಅಕ್ಕಿ ಹಣ ಜಮಾ ಆಗ್ತಿಲ್ವಂತೆ ಅದಕ್ಕೆ ಕಾರಣವೇನು ಮತ್ತು ಅಕ್ಕಿ ಅಣ ಡೈರೆಕ್ಟಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕಾದರೆ ಕೆಲವೊಂದು ರೂಲ್ಸ್ ಅನ್ನು ಫಾಲೋ ಮಾಡಬೇಕಾಗುತ್ತೆ ಹಾಗಾಗಿ ಯಾವ ರೂಲ್ಸ್ ಇದೆ ಎಂಬುದು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ.

ಈ ಲೇಖನಿಯಲ್ಲಿ ಅನ್ನಭಾಗ್ಯ ಯೋಜನೆ (annabhagya scheme) ಯಾವಾಗ ಪ್ರಾರಂಭವಾಯಿತು ಮತ್ತು ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬರಬೇಕಾದರೆ ಏನು ಮಾಡಬೇಕು ಮತ್ತು ಎಂಥ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆಯಾಗುತ್ತೆ ಎಂಬುದು ಪೂರ್ತಿ ವಿವರವನ್ನು ಈ ಲೇಖನೆಯಲ್ಲಿ ತಿಳಿಸಿದ್ದೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ.

ಇದನ್ನು ಕೂಡ ಒಮ್ಮೆ ಓದಿ:-BMTC Job Recruitment 2024 ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ..! ಈ ಕೂಡಲೇ ಅರ್ಜಿ ಸಲ್ಲಿಸಿ.

Anna Bhagya scheme ಅನ್ನಭಾಗ್ಯ ಯೋಜನೆ ?

ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಈ ಘೋಷಣೆಯಲ್ಲಿ (annabhagya scheme) ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ ಈ ಅನ್ನಭಾಗ್ಯ ಯೋಜನೆ ಮೂಲಕ ಫಲಾನುಭವಿಗಳಿಗೆ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿತ್ತು.

WhatsApp Group Join Now
Telegram Group Join Now       

ಕರ್ನಾಟಕದಲ್ಲಿ 2023 ವಿಧಾನಸಭೆ ಚುನಾವಣೆಗಳು ನಡೆದಿತ್ತು ಇದಕ್ಕಿಂತ ಮುಂಚಿತವಾಗಿ ಕಾಂಗ್ರೆಸ್ ಸರ್ಕಾರ ಚುನಾವಣೆಯನ್ನು ಗೆಲ್ಲಲು 10 ಕೆಜಿ ಅಕ್ಕಿ ಉಚಿತ ಎಂದು ಘೋಷಣೆ ಮಾಡಿತ್ತು ಪ್ರಸ್ತುತ ಸಿಎಂ ಸಿದ್ದರಾಮಯ್ಯನವರು ಚುನಾವಣೆಗೆ ಮುಂಚೆ ಹನುಮಪ್ಪ ನಿನಗೂ ಪ್ರೀತಿ ನನಗೂ ಫ್ರೀ ಎಂಬ ಘೋಷಣೆ ತುಂಬಾ ಮಹತ್ವ ಪಡೆದಿತ್ತು.

ಅನ್ನಭಾಗ್ಯ ಯೋಜನೆ (annabhagya scheme) ಎಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರಕಾರ ಕಡೆಯಿಂದ ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಒಂದು ಯೋಜನೆಯಾಗಿದೆ ಇದನ್ನು ಅನ್ನಭಾಗ್ಯ ಯೋಜನೆ ಎಂದು ಕರೆಯಲಾಗುತ್ತದೆ.

ಈ ಅನ್ನ ಭಾಗ್ಯ (annabhagya scheme) ಯೋಜನೆಯನ್ನು ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯನವರು 2013ರಲ್ಲಿ ಈ ಯೋಜನೆಯನ್ನು ಪರಿಚಯ ಮಾಡಿದರು ಈ ಯೋಜನೆ ಮೂಲಕ ಬಿಪಿಎಲ್ ಮತ್ತು ಅಂತೋದಯ ಕಾಡು ಹೊಂದಿದ ಸದಸ್ಯರಿಗೆ ಅಂದರೆ ಒಂದು ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡುವ ಒಂದು ಯೋಜನೆಯಾಗಿದೆ.

ಇದನ್ನು ಕೂಡ ಒಮ್ಮೆ ಓದಿ:-ರಾಜ್ಯದಲ್ಲಿ 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಅಹ್ವಾನ. Village Accountant Officer Recruitment 2024…!

ಪ್ರಸ್ತುತ ಈ ಅನ್ನ ಭಾಗ್ಯ ಯೋಜನೆಯನ್ನು (annabhagya scheme) ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಈ ಯೋಜನೆಯ 2023 ಆಗಸ್ಟ್ ತಿಂಗಳಲ್ಲಿ ಜಾರಿಗೆ ತರಲಾಯಿತು ಈ ಯೋಜನೆಯ ಮೂಲಕ ಬಡವರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ 2023 ಆಗಸ್ಟ್ ತಿಂಗಳಲ್ಲಿ ಯೋಜನೆ ಜಾರಿಗೆ ಬಂದ ನಂತರ ಅಕ್ಕಿಯ ಅಭಾವದಿಂದ ಕರ್ನಾಟಕ ಸರ್ಕಾರ 10 ಕೆಜಿ ಅಕ್ಕಿಯ ಬದಲು 5 ಕೆಜಿ ಅಕ್ಕಿ ಹಣವನ್ನು ಪಡಿತರ ಚೀಟಿ ಹೊಂದಿದ ಸದಸ್ಯರ ಕುಟುಂಬದ ಮುಖ್ಯಸ್ಥರಿಗೆ ಪ್ರತಿಯೊಬ್ಬ ಸದಸ್ಯರಿಗೆ 170 ಯಂತೆ ಪಡಿತರ ಚೀಟಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ ಅಷ್ಟು ಜನ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರಾದ ಮಹಿಳೆಯರಿಗೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಇದನ್ನು ಕೂಡ ಒಮ್ಮೆ ಓದಿ:-Post office Savings Scheme ! 100% ಅಧಿಕ ಲಾಭ ತರುವ ಪೋಸ್ಟ್ ಆಫೀಸ್ ಯೋಜನೆಗಳು

annabhaya scheme ಏನಿದು ಅನ್ನಭಾಗ್ಯ ಯೋಜನೆ ?

ಅನ್ನಭಾಗ್ಯ ಯೋಜನೆಯನ್ನು (annabhagya scheme) ಮೊದಲು ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತವಾದ ಅಕ್ಕಿ ವಿತರಣೆ ಮಾಡುವ ಒಂದು ಯೋಜನೆಯಾಗಿದ್ದು ಈ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕಡೆಯಿಂದ ಉಚಿತವಾಗಿ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯ (annabhagya scheme) ಮೂಲಕ ಅಥವಾ ಕೇಂದ್ರ ಸರ್ಕಾರ ಇದಕ್ಕೆ ಗರಿ ಕಲ್ಯಾಣ ಯೋಜನೆ ಅಂತ ಹೆಸರು ಇಟ್ಟಿದೆ ಈ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಕಡೆಯಿಂದ ಈಗಲೇ ಐದು ಕೆಜಿ ಉಚಿತ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಮತ್ತು ಇದರ ಜೊತೆಗೆ ರಾಜ್ಯ ಸರ್ಕಾರ ಅಂದರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಕೆಜಿ ಅಕ್ಕಿಗೆ ಮತ್ತು 5 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಕಡೆಯಿಂದ ವಿತರಣೆ ಮಾಡಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ.

(annabhagya scheme) 10 ಕೆಜಿ ಅಕ್ಕಿ ನೀಡುತ್ತವೆ ಎಂದು ಚುನಾವಣೆಯ ಮುಂಚೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ 5 ಕೆಜಿ ಮತ್ತು ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಆದರೆ ಅಕ್ಕಿಯ ಅಭಾವದಿಂದ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಬದಲು 5 ಕೆಜಿ ಅಕ್ಕಿಗೆ ತಗಲುವ ಹಣವನ್ನು ರೇಷನ್ ಕಾರ್ಡ್ ಮುಖ್ಯಸ್ಥರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನು ಕೂಡ ಒಮ್ಮೆ ಓದಿ:-ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ! ಅರ್ಜಿ ಸಲ್ಲಿಸಿ RRB Railway jobs Recruitments 2024

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು ಆದರೆ ಅಕ್ಕಿ ಅಭಾವದಿಂದ 5 ಕೆಜಿ ಅಕ್ಕಿಗೆ 170 ರೂಗಳಂತೆ ಅಂದರೆ ಪ್ರತಿಯೊಂದು ಕೆಜಿ ಅಕ್ಕಿಗೆ 34 ರೂಪಾಯಿ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ.

ಅನ್ನಭಾಗ್ಯ ಯೋಜನೆ (annabhagya scheme) ಮೂಲಕ ಒಂದು ರೇಷನ್ ಕಾರ್ಡ್ ನಲ್ಲಿರುವಂತ ಸದಸ್ಯರಿಗೆ 170 ರೂ ಗಳಂತೆ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಒಟ್ಟು ಸಂಖ್ಯೆ ಹಣ ಜಮಾ ಮಾಡಲಾಗುತ್ತದೆ.

ಉದಾಹರಣೆ:- ಒಂದು ರೇಷನ್ ಕಾರ್ಡ್ ನಲ್ಲಿ ಐದು ಜನ ಸದಸ್ಯರಿದ್ದಾರೆ ಒಬ್ಬ ಸದಸ್ಯರಿಗೆ 17೦ ರೂಗಳಂತೆ 850 ರೂಪಾಯಿಗಳನ್ನು ರೇಷನ್ ಕಾರ್ಡ್ ನಲ್ಲಿರುವ ಮಹಿಳಾ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ

ಈ ಅನ್ನ ಭಾಗ್ಯ ಯೋಜನೆ ಮೂಲಕ ಇಲ್ಲಿವರೆಗೂ ಐದು ಕಂತಿನ ಹಣ ವರ್ಗಾವಣೆ ಮಾಡಲಾಗಿದೆ ಮತ್ತು ಜನವರಿ 2024ರ ಹಣವನ್ನು ಮಾರ್ಚ್ 15 ಕ್ಕೆ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಏಪ್ರಿಲ್ ನಲ್ಲಿ ಬಿಡುಗಡೆ ಮಾಡುವಂತ ಸಾಧ್ಯತೆ ಇದೆ.

ಗಮನಿಸಿ:- ಜನವರಿ ತಿಂಗಳ ಹಕ್ಕಿ ಹಣವನ್ನು ಮಾರ್ಚ್ 15 ಕೆ ಮಾಡಲಾಗಿದ್ದು ಫಲಾನುಭವಿಗಳು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ ಈ ಹಣವು ಕೆಲವು ಫಲಾನುಭವಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದ್ದು . ಜನವರಿ ತಿಂಗಳು ಪೂರ್ಣ ಪ್ರಮಾಣದ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ಮಾರ್ಚ್ 30ರ ಒಳಗಡೆಯಾಗಿ ಬಿಡುಗಡೆ ಮಾಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ಅಕ್ಕಿ ಹಣ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಮತ್ತು ನೀವು ಯಾವ ತಿಂಗಳಿನ ಅಕ್ಕಿ ಹಣದ ಕುರಿತು ಚೆಕ್ ಮಾಡಬೇಕು ಎಂದು ಬಯಸುತ್ತಿರೋ ಆ ತಿಂಗಳು ಮತ್ತು ವರ್ಷವನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ಅಲ್ಲಿ ಕಾಣಿಸುವ ಒಂದು ಕ್ಯಾಪ್ಚ ಕೋಡ್ ಅನ್ನು ಎಂಟರ್ ಮಾಡಿ ಇತರ ನಿಮ್ಮ ಅಕ್ಕಿಯ ಹಣದ ಸ್ಟೇಟಸ್ ಚೆಕ್ ಮಾಡಬಹುದು

👉👉ಇದರ ಮೇಲೆ ಕ್ಲಿಕ್ ಮಾಡಿ 👈👈

AnnaBhagya scheme
AnnaBhagya scheme

 

AnnaBhagya scheme ಇಂಥವರಿಗೆ ಹಕ್ಕಿ ಹಣ ಬರುವುದಿಲ್ಲ

BPL Ration Card:- ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಕಡ್ಡಾಯವಾಗಿ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗುತ್ತದೆ. ಇಲ್ಲವಾದರೆ ಇಂಥವರಿಗೆ ಅಕ್ಕಿ ಹಣ ಬರುವುದಿಲ್ಲ.

  • ಬಿಪಿಎಲ್ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು ಅತಿ ಮುಖ್ಯವಾಗಿ ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮಹಿಳೆಯ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಿ ಇರಬೇಕಾಗಿರುತ್ತದೆ ಇಲ್ಲವಾದರೆ ಅಕ್ಕಿಯ ಹಣ ಬರುವುದಿಲ್ಲ.

ಅಂತೋದಯ ರೇಷನ್ ಕಾರ್ಡ್:- ಅಂತೋದಯ ರೇಷನ್ ಕಾರ್ಡ್ ಹೊಂದಿದವರು ಕೂಡ ಕಡ್ಡಾಯವಾಗಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರಬೇಕಾಗಿರುತ್ತದೆ ಒಂದು ವೇಳೆ ಲಿಂಕ್ ಆಗಿಲ್ಲ ಅಂದರೆ ನಿಮಗೆ ಆಯ್ಕೆ ಹಣ ಬರುವುದಿಲ್ಲ

  • ಅಂತೋದಯ ಕಾಡಿನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಕೂಡ ಕಡ್ಡಾಯವಾಗಿ ಮಾಡಿಸಿರಬೇಕು ಅದರಲ್ಲಿ ಅತಿ ಮುಖ್ಯವಾಗಿ ರೇಷನ್ ಕಾರ್ಡ್ ನ ಮುಖ್ಯಸ್ಥರ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು ಇಲ್ಲವಾದರೆ ಅಕ್ಕಿಯ ಹಣ ಬರುವುದಿಲ್ಲ

ಅಕ್ಕಿ ವಿತರಣೆ:- ರೇಷನ್ ಕಾರ್ಡ್ ಮೂಲಕ ಅಕ್ಕಿ ಪಡೆಯುತ್ತಿರುವ ಕುಟುಂಬಗಳು ಕಡ್ಡಾಯವಾಗಿ ಪ್ರತಿ ತಿಂಗಳು ಬೇಕು ಅಥವಾ ಆರು ತಿಂಗಳ ಕಾಲ ಯಾವುದೇ ರೀತಿಯ ರೇಷನ್ ಪಡೆದುಕೊಂಡಿಲ್ಲ ಅಂದರೆ ಅಂತವರಿಗೆ ಅಕ್ಕಿ ಹಣ ಬರುವುದಿಲ್ಲ.

  • ಮೂರು ತಿಂಗಳಗಳ ಕಾಲ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ಯಾವುದೇ ರೀತಿಯ ರೇಷನ್ ಪಡೆದುಕೊಂಡಿಲ್ಲವೆಂದರೆ ಅಂತವರಿಗೂ ಕೂಡ ಅಕ್ಕಿ ಹಣ ಬರುವುದಿಲ್ಲ.

ಬ್ಯಾಂಕ್ ಖಾತೆಯ ಕೆವೈಸಿ :- ಪ್ರತಿ ತಿಂಗಳು ಅಕ್ಕಿ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್ ನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಯ ಕೆ ವೈ ಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗಿರುತ್ತದೆ ಅಂದರೆ ಮಾತ್ರ ಅಕ್ಕಿ ಹಣ ಬರುತ್ತದೆ

NPCI ಮ್ಯಾಪಿಂಗ್:- ನೀವು ಅಕ್ಕಿ ಹಣವನ್ನು ಪಡೆಯಬೇಕಾದರೆ ಅಥವಾ ಗೃಹಲಕ್ಷ್ಮೀ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಟಿಂಗ್ ಆಗಿರಬೇಕು. NPCI ಮ್ಯಾಪಿಂಗ್ ಅಂದರೆ ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆದರೆ ಆಧಾರ್ ಕಾರ್ಡ್ ನ ಮೂಲಕ ನಿಮ್ಮ ಬ್ಯಾಂಕ್ ಖಾತೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಈ ಮೇಲೆ ಕೊಟ್ಟಿರುವ ಎಲ್ಲಾ ರೀತಿಯ ಕೆಲಸವನ್ನು ಅಕ್ಕಿ ಹಣ ಪಡೆಯಬೇಕಾದರೆ ಮಾಡಬೇಕಾಗುತ್ತದೆ ಒಂದು ವೇಳೆ ಇದರಲ್ಲಿ ಯಾವುದೇ ಒಂದು ಕೆಲಸ ಮಾಡದಿದ್ದರೆ ನಿಮಗೆ ಅಕ್ಕಿಯ ಹಣ ಬರುವುದಿಲ್ಲ.

ಅಕ್ಕಿ ಹಣ ಪಡೆಯಲು ಇರಬೇಕಾದ ಅರ್ಹತೆಗಳು

BPL Ration Card:– ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಕ್ಕಿ ಹಣವನ್ನು ಪಡೆಯಬಹುದು ಒಂದು ವೇಳೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲವಾದರೆ ಉಚಿತ ಅಕ್ಕಿ ಅಣ ಪಡೆಯಲು ಸಾಧ್ಯವಿಲ್ಲ.

AAY Ration Card:- ಅಂತೋದಯ ರೇಷನ್ ಕಾರ್ಡ್ ಹೊಂದಿದ್ದರೆ ನೀವು ಅಕ್ಕಿ ಹಣವನ್ನು ಪಡೆಯಬಹುದು ಆದರೆ ಇದರಲ್ಲಿ ಒಂದು ಶರತ್ ಇದೆ ಏನಪ್ಪಾ ಅಂದರೆ ಅಂತೋದಯ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಲ್ಲಿ ಕನಿಷ್ಠ ಎರಡು ಜನ ಸದಸ್ಯರು ಮೇಲಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಅಕ್ಕಿ ಹಣ ಜಮಾ ಆಗುತ್ತದೆ ಇಲ್ಲವಾದರೆ ಅಕ್ಕಿ ಹಣ ಬರುವುದಿಲ್ಲ

APL Ration Card:- ಎಪಿಎಲ್ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಯಾವುದೇ ರೀತಿಯ ಅಕ್ಕಿ ಹಣ ನೀಡಲಾಗುವುದಿಲ್ಲ ಮತ್ತು ಅಕ್ಕಿ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.

ಈ ಮೇಲೆ ನೀಡಿದ ರೇಷನ್ ಕಾರ್ಡ್ ಹೊಂದಿದವರಿಗೆ ಅಕ್ಕಿ ಹಣ ಪಡೆಯಬಹುದಾಗಿದೆ.

ಪ್ರತಿ ತಿಂಗಳು ಅಕ್ಕಿ ಹಣವನ್ನು (annabhagya scheme) ಪಡೆಯಬೇಕಾದರೆ ಈ ಕೆಲಸ ಮಾಡಿ

1) ಮೊದಲು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ಕೆವೈಸಿ ಆಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಿ ಒಂದು ವೇಳೆ ಯಾವುದೇ ಸದಸ್ಯರ ಕೆವೈಸಿ ಆಗಿಲ್ಲವೆಂದರೆ ಮೊದಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆ ಸದಸ್ಯರ ಕೆವೈಸಿ ಮಾಡಿಸಿ.

2) ಅಕ್ಕಿ ಹಣ ಪಡೆಯಲು ಬಯಸುವ ಕುಟುಂಬಗಳು ರೇಷನ್ ಕಾರ್ಡ್ ನಲ್ಲಿರುವ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಿ ಒಂದು ವೇಳೆ ಲಿಂಕ್ ಆಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ

3) ಅಕ್ಕಿ ಹಣ ಪಡೆಯಲು ಬಯಸುವ ಕುಟುಂಬಗಳು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮೂಲಕ ರೇಷನ್ ಪಡೆಯಲು ಪ್ರಯತ್ನಿಸಿ, ಒಂದು ವೇಳೆ ಯಾವುದೇ ಒಂದು ಕಾರಣದಿಂದ ರೇಷನ್ ಪಡೆಯದೇ ಇದ್ದರೆ ಮುಂದಿನ ತಿಂಗಳು ಪಡೆದುಕೊಳ್ಳಿ ಅಥವಾ ಮೂರು ತಿಂಗಳಿನ ಒಳಗಡೆಯಾಗಿ ಯಾವುದಾದರೂ ತಿಂಗಳಿನ ರೇಷನ್ ಅನ್ನು ನಿಮ್ಮ ನ್ಯಾಯಬೆಲೆ ಅಂಗಡಿ ಮೂಲಕ ಪಡೆದುಕೊಳ್ಳಿ.

4) ಅಕ್ಕಿ ಹಣ ಪಡೆಯಲು ಬಯಸುವಂತಹ ಕುಟುಂಬಗಳ ರೇಷನ್ ಕಾರ್ಡ್ ನ ಮುಖ್ಯಸ್ಥರ ಖಾತೆಗೆ ಕಡ್ಡಾಯವಾಗಿ ಎಲ್ಪಿಸಿಐ ಮ್ಯಾಪಿಂಗ್ ಮಾಡಿಸಿ ಇದನ್ನು ಮಾಡಿಸಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಈ ಮೇಲಿನ ಎಲ್ಲಾ ಕೆಲಸವನ್ನು ಮಾಡಿದರೆ ಅನ್ನ ಭಾಗ್ಯ ಯೋಜನೆ ಮೂಲಕ ಐದು ಕೆಜಿ ಅಕ್ಕಿಗೆ ಪ್ರತಿ ತಿಂಗಳು ಯಾವುದೇ ತೊಂದರೆ ಇಲ್ಲದೆ ಹಣವನ್ನು ಪಡೆಯಬಹುದಾಗಿದೆ

ಈ ಲೇಖನಿಯು ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ ಆದ್ದರಿಂದ ಈ ಲೇಖನೆಯನ್ನು ನಿಮ್ಮ ಹತ್ತಿರದ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಶೇರ್ ಮಾಡಿ.

ಪ್ರೀತಿಯ ಓದುಗರೇ ಗಮನಿಸಬೇಕಾದಂತ ವಿಷಯ ಈ ವೆಬ್ಸೈಟ್ನಲ್ಲಿ ಪ್ರಚಾರವಾಗುವಂತ ಪ್ರತಿಯೊಂದು ಮಾಹಿತಿಯೂ ನಿಖರ ಮತ್ತು ಖಚಿತವಾದ ಮಾಹಿತಿಯಾಗಿರುತ್ತೆ ಎಂದು ನಿಮಗೆ ತಿಳಿಸುತ್ತೇವೆ. ಈ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ.

ಈ ಲೇಖನೆಯನ್ನು ಇಲ್ಲಿವರೆಗೆ ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು

Leave a comment