Annabhagya DBT | ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಇವತ್ತು ಬಿಡುಗಡೆ..! ಹಣ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ

Annabhagya DBT :– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನನ್ನ ಬಗ್ಗೆ ಯೋಜನೆಯ ಮೇ ತಿಂಗಳ ಅಕ್ಕಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಹಾಗೂ ಈ ತಿಂಗಳ ಅಕ್ಕಿ ಹಣ ಯಾವಾಗ ನಿಮಗೆ ಜಮಾ ಆಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖಕನೆಯಲ್ಲಿ ತಿಳಿಸಲಾಗಿದೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ಬರ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ 22500 ಬರ ಪರಿಹಾರ ಹಣ ಪಡೆದುಕೊಳ್ಳಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಲು ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಜಾಯಿನ್ ಆಗಿ ಇದರಿಂದ ನಿಮಗೆ ಹೊಸ ಹೊಸ ಅಪ್ಡೇಟ್ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತ ಮಾಹಿತಿ ಸಿಗುತ್ತದೆ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ ಬೇಗ ಅರ್ಜಿ ಸಲ್ಲಿಸಿ 11000 ವಿದ್ಯಾರ್ಥಿ ವೇತನ ಪಡೆದುಕೊಳ್ಳಿ

WhatsApp Group Join Now
Telegram Group Join Now       

 

(Annabhagya DBT) ಅನ್ನಭಾಗ್ಯ ಯೋಜನೆ ..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ಕೊಡೋ ಭರವಸೆಯನ್ನು ನೀಡಿತ್ತು ಆದರೆ ಅಕ್ಕಿ ಅಭಾವದಿಂದ 5 ಕೆಜಿ ಅಕ್ಕಿ ಮಾತ್ರ ನ್ಯಾಯಬೆಲೆ ಅಂಗಡಿ ಮೂಲಕ ನೀಡಲಾಗುತ್ತಿದೆ ಮತ್ತು ಉಳಿದ ಐದು ಕೆಜಿ ಅಕ್ಕಿ ಹಣವನ್ನು ಅಂದರೆ ಪ್ರತಿ ಕೆಜಿ 34 ಅಂತ 5 ಕೆಜಿಗೆ 170 ರೂಪಾಯಿ ಹಣವನ್ನು ಕುಟುಂಬದಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಅಷ್ಟು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ

Annabhagya DBT
Annabhagya DBT

 

ಇಲ್ಲಿವರೆಗೂ ಅನ್ನ ಭಾಗ್ಯ ಯೋಜನೆ ಮೂಲಕ ಸುಮಾರು 10 ಕಂತಿನ ಹಣವನ್ನು ಫಲಾನುಭವಿಗಳು ಪಡೆದುಕೊಂಡಿದ್ದಾರೆ ಮತ್ತು ಇನ್ನು ತುಂಬಾ ಫಲಾನುಭವಿಗಳಿಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಜಮಾ ಆಗಿಲ್ಲ ಅದಕ್ಕೆ ಕಾರಣ ಏನು ಅಂತ ನಾವು ಕೆಳಗಡೆ ತಿಳಿಸಿಕೊಡುತ್ತೇವೆ ಹಾಗೂ ಈ ತಿಂಗಳ ಅಕ್ಕಿ ಹಣಕ್ಕಾಗಿ ಕಾಯುತ್ತಿರುವವರಿಗೆ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ಎಂದು ಹೇಳಬಹುದು

WhatsApp Group Join Now
Telegram Group Join Now       

 

(Annabhagya DBT) ಮೇ ತಿಂಗಳ ಅಕ್ಕಿ ಹಣ ಬಿಡುಗಡೆ..?

ಹೌದು ಸ್ನೇಹಿತರೆ ತುಂಬಾ ಜನರು ಈ ತಿಂಗಳ ಅಕ್ಕಿ ಹಣಕ್ಕಾಗಿ ಕಾಯುತ್ತಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರ ಕಡೆಯಿಂದ ಕೊನೆದಾಗಿ ಗುಡ್ ನ್ಯೂಸ್ ಬಂದಿದೆ ಏನೆಂದರೆ ಮೇ ತಿಂಗಳ ಅಕ್ಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಲ್ಲಿವರೆಗೂ ಸುಮಾರು 20 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಮೇ ತಿಂಗಳ ಹಕ್ಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಹೊರ ಬಂದಿದೆ

ಹೌದು ಸ್ನೇಹಿತರೆ ಮೇ ತಿಂಗಳ ಹಕ್ಕಿ ಹಣವನ್ನು ಇದೆ 15ನೇ ತಾರೀಕಿನಂದು ಜಮಾ ಮಾಡಲು ಪ್ರಾರಂಭ ಮಾಡಲಾಗಿದ್ದು ಪೂರ್ತಿ ಫಲಾನುಭವಿಗಳಿಗೆ ಸಂಪೂರ್ಣವಾಗಿ ಬಿಡುಗಡೆ ಮಾಡಲು ಮೇ 30 ನೇ ತಾರೀಕಿನ ಒಳಗಾಗಿ ಅನ್ನಭಾಗ್ಯ ಯೋಜನೆ ಪ್ರತಿಯೊಬ್ಬ ಫಲಾನುಭವಿಗೂ ಕೂಡ ಪೆಂಡಿಂಗ್ ಹಾಗೂ ಈ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ

ಹೌದು ಸ್ನೇಹಿತರೆ ಮೇ ತಿಂಗಳ ಅಕ್ಕಿ ಹಣ ಬಿಡುಗಡೆ ಮಾಡಲಾಗಿದ್ದು ಅಕ್ಕಿ ಹಣದ ಸ್ಟೇಟಸ್ ಅನ್ನು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಚೆಕ್ ಮಾಡಬಹುದು ಅಥವಾ ಕರ್ನಾಟಕ ಡೆಬಿಟ್ ಸ್ಟೇಟಸ್ ಮೂಲಕ ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಮಾಹಿತಿ ಪಡೆಯಬಹುದು ಯಾವ ರೀತಿ ತಿಳಿಯಲು ಕೆಳಗೆ ನೀಡಿದ ಒಂದು ಲೇಖನವನ್ನು ಓದಿಕೊಳ್ಳಿ

 

Anna Bhagya Status | ಈ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆ..! ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ ಬೇಗ ಹಣ ಬರುತ್ತೆ

 

ಮೇಲೆ ನೀಡಿದ ಲೇಖನಿಯ ಮೂಲಕ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಸ್ಟೇಟಸ್ ಯಾವ ರೀತಿ ಚೆಕ್ ಮಾಡಿಕೊಳ್ಳುವುದು ಎಂಬ ಮಾಹಿತಿ ಬಗ್ಗೆ ತಿಳಿದುಕೊಳ್ಳಬಹುದು

 

(Annabhagya DBT) ಅಕ್ಕಿ ಹಣ ಜಮಾ ಆಗದಿರಲು ಪ್ರಮುಖ ಕಾರಣಗಳು..?

  • ಬ್ಯಾಂಕ್ ಖಾತೆ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವುದು
  • ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸದೆ ಇರುವುದು
  • ರೇಷನ್ ಕಾರ್ಡ್ ನಲ್ಲಿರುವಂತ ಎಲ್ಲಾ ಸದಸ್ಯರ ಕೆವೈಸಿ ಮಾಡಿಸದೆ ಇರುವುದು
  • ಪ್ರತಿ ತಿಂಗಳು ರೇಷನ್ ಪಡೆಯದೇ ಇರುವುದು

ಈ ಮೇಲೆ ನೀಡಿದ ಯಾವುದಾದರೂ ಒಂದು ಕಾರಣಗಳಿಂದ ನಿಮಗೆ ಅಕ್ಕಿ ಹಣ ಬರದೆ ಇರಲು ಪ್ರಮುಖ ಕಾರಣವಾಗಿರುತ್ತದೆ ಹಾಗಾಗಿ ಮೇಲೆ ನೀಡಿದ ಪ್ರತಿಯೊಂದು ನಿಯಮವನ್ನು ಪಾಲನೆ ಮಾಡಿ

 

(Annabhagya DBT) ಪೆಂಡಿಂಗ್ ಹಣ ಪಡೆಯಲು ಏನು ಮಾಡಬೇಕು..?

ಹೌದು ಸ್ನೇಹಿತರೆ ನಿಮಗೇನಾದ್ರೂ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿಲ್ಲ ಅಂದರೆ ಅಥವಾ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಪಡೆಯಲು ಏನು ಮಾಡಬೇಕೆಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರುತ್ತೆ ಅಂತವರು ಮೊದಲು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆ ಎಂದು ತಿಳಿದುಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಮತ್ತು ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಕುಟುಂಬದ ಎಲ್ಲಾ ಸದಸ್ಯರ ಕೆವೈಸಿ ಮಾಡಿಸಬೇಕು ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ನಂತರ ನೀವು ಪ್ರತಿ ತಿಂಗಳು ರೇಷನ್ ಪಡೆಯಲು ಪ್ರಯತ್ನ ಮಾಡಿ ಈ ಎಲ್ಲಾ ಕಾರಣಗಳು ಸರಿಯಾಗಿದ್ದು ನಿಮಗೆ ಹಣ ಬಂದಿಲ್ಲ ಅಂದರೆ

ಮೊದಲು ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ಯಾವ ಕಾರಣಕ್ಕಾಗಿ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಂದಿಲ್ಲ ಎಂದು ಮೊದಲು ತಿಳಿದುಕೊಳ್ಳಿ ನಂತರ ಹಣ ಬರಲು ಏನು ಮಾಡಬೇಕೆಂದು ಆ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿ ನಂತರ ಎಲ್ಲಾ ಸಮಸ್ಯೆ ಸರಿಯಾಗಿದ್ದು ಕೂಡ ಹಣ ಬಂದಿಲ್ಲ ಅಂದರೆ ರಾಜ್ಯ ಸರ್ಕಾರ ಕೆಲವು ತಾಂತ್ರಿಕ ದೋಷಿಯಿಂದ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಹಣ ಬರುವವರೆಗೂ ನೀವು ಕಾಯಬೇಕಾಗುತ್ತದೆ

ಹೌದು ಸ್ನೇಹಿತರೆ ಮುಂದಿನ ತಿಂಗಳು ಅನ್ನಾ ಭಾಗ್ಯ ಯೋಜನೆ ಅಕ್ಕಿ ಹಣ ಎಲ್ಲಾ ಪೆಂಡಿಂಗ್ ಹಣ ಜಮಾ ಮಾಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ ಹಾಗಾಗಿ ಹಣ ಬರುವವರೆಗೂ ನೀವು ಕಾಯಬೇಕಾಗುತ್ತದೆ

ಈ ಮೂಲಕ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣದ ಬಿಡುಗಡೆಯ ಬಗ್ಗೆ ಮಾಹಿತಿ ಹಾಗೂ ಅನ್ನಭಾಗ್ಯ ಯೋಜನೆ ಅಜ್ಞಾನ ಬರದೇ ಇರಲು ಪ್ರಮುಖ ಕಾರಣಗಳೇನು ಎಂಬುದು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನನ್ನು ಆದಷ್ಟು ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಶೇರ್ ಮಾಡಿ

Leave a comment