annabhagya dbt status | ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಇವತ್ತು ಬಿಡುಗಡೆಯಾಗಿದೆ ಈ ರೀತಿ ಚೆಕ್ ಮಾಡಿಕೊಳ್ಳಿ

annabhagya dbt status :- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೆಬ್ಸೈಟ್ ವಿಕ್ಷಕರಿಗೆ ತಿಳಿಸುವುದೇನೆಂದರೆ, ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆ ಆಗಿದ್ದು ನಿಮ್ಮ ಖಾತೆಗೆ ಹಣ ಬಂದಿದೆ ಎಂಬ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡುವುದು ಹಾಗೂ ಹಣ ಬಂದಿಲ್ಲವೆಂದರೆ ನಿಮ್ಮ ಖಾತೆಗೆ ಯಾವಾಗ ಬರುತ್ತೆ ಮತ್ತು ಹಣ ಬರಲು ಏನು ಮಾಡಬೇಕೆಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೆ ಹಾಗಾಗಿ ಪ್ರತಿಯೊಬ್ಬರೂ ಈ ಲೇಖನವನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಸರಕಾರಿ ಯೋಜನೆ & ಸರಕಾರಿ ನೌಕರಿ ಹಾಗೂ ಖಾಸಗಿ ಉದ್ಯೋಗಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ ಗಳಿಗೆ ಜೈನ್ ಆಗಿ ಇದರಿಂದ ನಿಮಗೆ ಪ್ರಚಲಿತ ಘಟನೆಗಳು ಹಾಗೂ ವಿದ್ಯಮಾನಗಳ ಬಗ್ಗೆ ಮಾಹಿತಿ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಆಗಲು ಪ್ರಯತ್ನ ಮಾಡಿ

ಕರ್ನಾಟಕ ರಾಜ್ಯ ಸರ್ಕಾರದಿಂದ ಏಕಾಏಕಿ ಆದೇಶ 3 ಲಕ್ಷ ರೇಷನ್ ಕಾರ್ಡ್ ಗಳು ರದ್ದು ನಿಮ್ಮ ಹೆಸರು ಇದೆಯಾ ಇಲ್ಲ ಅಂತ ಈ ರೀತಿ ಚೆಕ್ ಮಾಡಿ

(annabhagya dbt status) ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ?

ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ವಿತರಣೆ ಮಾಡುವ ಬಾರೋ ಅವಶ್ಯಕ ನೀಡಿತ್ತು ಆದರೆ ಅಕ್ಕಿ ಅಭಾವದಿಂದ ಐದು ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ ಅಂದರೆ ಪ್ರತಿಯೊಂದು ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿ ಹಣ 170 ರೂಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ

WhatsApp Group Join Now
Telegram Group Join Now       

ಇಲ್ಲಿವರೆಗೂ ಅನ್ನಭಾಗ್ಯ ಯೋಜನೆಯ ಮೂಲಕ 9ನೇ ಕಂತಿನ ಅಕ್ಕಿ ಹಣ ಬಿಡುಗಡೆಯಾಗಿದ್ದು (annabhagya dbt status) ಅಂದರೆ ಮಾರ್ಚ್ ತಿಂಗಳ ಅಕ್ಕಿ ಹಣ ಬಿಡುಗಡೆ ಮಾಡಲಾಗಿದೆ ಇದನ್ನು ಯಾವ ರೀತಿ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ

ಹತ್ತನೇ ತರಗತಿ ಫಲಿತಾಂಶ ಇವತ್ತು ಬಿಡುಗಡೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 

(annabhagya dbt status) ಅಕ್ಕಿ ಹಣ ಯಾವ ರೀತಿ ಚೆಕ್ ಮಾಡುವುದು ?

ಅನ್ನಭಾಗ್ಯ (annabhagya dbt status) ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಎರಡು ಹಂತಗಳಿವೆ. ಅದನ್ನು ಅಂತವಾಗಿ ಈ ಕೆಳಗಡೆ ವಿವರಣೆ ಮಾಡಲಾಗಿದೆ

WhatsApp Group Join Now
Telegram Group Join Now       

ಮೊದಲನೇ ಹಂತ :-

ಸ್ನೇಹಿತರೆ ಮೊದಲು ನೀವು ಅನ್ನ ಭಾಗ್ಯ ಯೋಜನೆ  (annabhagya dbt status) ಅಕ್ಕಿ ಹಣವನ್ನು ಚೆಕ್ ಮಾಡಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರ ಡೈರೆಕ್ಟ್ ಲಿಂಕ್ ಅನ್ನು ನಾನು ಕೆಳಗಡೆ ನೀಡಿದ್ದೇನೆ .

 

ಅನ್ನಭಾಗ್ಯ ಯೋಜನೆ ಅಕ್ಕಿ ಹಣ link

 

ಮೇಲೆ ನೀಡಿದ ಲಿಂಕ್ನ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ ಅಲ್ಲಿ ನಿಮಗೆ ಡೆಬಿಟ್ ಸ್ಟೇಟಸ್ ಎಂಬ ಆಪ್ಷನ್ಸ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಅಲ್ಲಿ ಮೂರು ರೀತಿ ಲಿಂಕು ಕಾಣುತ್ತವೆ ಅದರಲ್ಲಿ ನಿಮ್ಮ ಜಿಲ್ಲೆ ಯಾವ ಲಿಂಕಿನಲ್ಲಿ ಬರುತ್ತೆ ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆಯಲ್ಲಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ (annabhagya dbt status)

ನಂತರ ಅಲ್ಲಿ ನಿಮಗೆ ಯಾವ ತಿಂಗಳ ಅಕ್ಕಿ ಹಣದ ಬಗ್ಗೆ ಮಾಹಿತಿ ಪಡೆಯಲು ಬಯಸಿದ್ದರೂ ಆ ತಿಂಗಳು ಹಾಗೂ ವರ್ಷವನ್ನು ಆಯ್ಕೆ ಮಾಡಿಕೊಳ್ಳು ನಂತರ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಅನ್ನ ಭಾಗ್ಯ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು

 

ಎರಡನೇ ಹಂತ:-

ನೀವು ಇನ್ನೊಂದು ರೀತಿಯಲ್ಲಿ ಅಕ್ಕಿ ಹಣದ ಸ್ಟೇಟಸ್ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂಬ ರೀತಿಯಲ್ಲಿ ಚೆಕ್ ಮಾಡಲು ಮೊದಲು ನೀವು ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕ ಡಿಪಿಟಿ ಸ್ಟೇಟಸ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

Karnataka DBT Status

 

ಮೇಲೆ ನೀಡಿದ ಲಿಂಕ್ ನ ಮೂಲಕ ಕರ್ನಾಟಕ DBT ಸ್ಟೇಟಸ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅಲ್ಲಿ ನೀವು ಫಲಾನುಭವಿಗಳ ಖಾತೆಯ ಆಧಾರ್ ನಂಬರ್ ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್ ಗೆ ಲಿಂಕ್ ಇರುವಂತ ಒಂದು ಒಟಿಪಿ ಬರುತ್ತದೆ ಎಂಟರ್ ಮಾಡಿ ಲಾಗಿನ್ ಆಗಬಹುದು ನಂತರ ನಿಮಗೆ ಈ ಆಪ್ ನಲ್ಲಿ ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಕಾಣುತ್ತದೆ

ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಅನ್ನ ಭಾಗ್ಯ ಯೋಜನೆಯ ಒಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಅನ್ನ ಭಾಗ್ಯ ಯೋಜನೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ. ಈ ರೀತಿ ಅನ್ನ ಭಾಗ್ಯ ಯೋಜನೆ, ಹಣದ ಸ್ಟೇಟಸ್ ಅನ್ನು ಚೆಕ್ ಮಾಡಬಹುದು

annabhagya dbt status
annabhagya dbt status

(annabhagya dbt status) ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ?

ಅನ್ನಭಾಗ್ಯ ಯೋಜನೆಯ ಎರಡು ಅಥವಾ ಮೂರು ಕಂತಿನ ಹಣ ಬಾಕಿ ಇದ್ದರೆ ನೀವು ಭಯಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಮುಂದಿನ ಕಂತಿನ ಹಣದ ಜೊತೆಗೆ ನಿಮ್ಮ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ

ಒಂದು ವೇಳೆ ನಿಮಗೆ ಯಾವುದೇ ಕಂತಿನ ಹಣ ಬಂದಿಲ್ಲವೆಂದರೆ ಮೊದಲು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಈ ಮೇಲೆ ನೀಡಿದ ಎಲ್ಲಾ ಕಾರಣಗಳು ನಿಮಗೆ ಅಕ್ಕಿ ಹಣ ಬರದೆ ಇರಲು ಪ್ರಮುಖ ಕಾರಣವಾಗಿರುತ್ತದೆ

ಎಲ್ಲಾ ಸರಿ ಇದು ನಿಮಗೆ ಅಕ್ಕಿ ಹಣ ಬಂದಿಲ್ಲ ಬಂದರೆ ಮೊದಲು ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ಏನು ಸಮಸ್ಯೆ ಆಗಿದೆ ಎಂಬುದನ್ನು ತಿಳಿದುಕೊಳ್ಳಿ

 

ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ ಹಾಗಾಗಿ ದಯವಿಟ್ಟು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ ಇದರಿಂದ ಅವರಿಗೆ ನೀವು ಸಹಾಯ ಮಾಡಿದಂತಾಗುತ್ತದೆ. ಇಲ್ಲಿವರೆಗೂ ಈ ಲೇಖನನ್ನು ಓದಿದ್ದಕ್ಕೆ ಧನ್ಯವಾದಗಳು

Leave a comment