Anna Bhagya Status | ಈ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆ..! ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ ಬೇಗ ಹಣ ಬರುತ್ತೆ

Anna Bhagya Status:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆಯ ಈ ತಿಂಗಳ ಅಕ್ಕಿ ಹಣ (Anna Bhagya Status) ಬಿಡುಗಡೆ ಮಾಡಲಾಗಿದ್ದು ಒಂದು ವೇಳೆ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ ಹಣ ಬೇಗ ಬರುತ್ತೆ ಮತ್ತು ಅನ್ನಭಾಗ್ಯ ಯೋಜನೆಯ ಹಣದ ಸ್ಟೇಟಸ್ ಅನ್ನು ಯಾವ ರೀತಿ ಚೆಕ್ ಮಾಡುವುದೆಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಲಾಗಿದ್ದು ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ

ಇದೇ ರೀತಿ ಸರಕಾರಿ ಯೋಜನೆ ಹಾಗೂ ಸರಕಾರಿ ನೌಕರಿಗಳ ಕುರಿತು ಈ ನಮ್ಮ ಕರ್ನಾಟಕ ಪಬ್ಲಿಕ್ ವೆಬ್ಸೈಟ್ನಲ್ಲಿ ಅನೇಕ ರೀತಿಯ ಪೋಸ್ಟ್ಗಳನ್ನು ಪ್ರಕಟಣೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಮೆನುವಿಗೆ ಭೇಟಿ ನೀಡಿ ಮತ್ತು ಪ್ರತಿನಿತ್ಯ ಸರಕಾರಿ ನೌಕರಿ ಹಾಗೂ ಸರಕಾರಿ ಹುದ್ದೆಗಳ ಕುರಿತು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ ಗಳಿಗೆ ಜೈನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಜಾಯಿನ್ ಆಗಲು ಪ್ರಯತ್ನ ಮಾಡಿ

ಈ ಯೋಜನೆಗೆ ಅರ್ಜಿ ಹಾಕಿದರೆ ಸಾಕು ರೈತರ ಖಾತೆಗೆ ಪ್ರತಿ ವರ್ಷಕ್ಕೆ 36,000 ಹಣ ಜಮಾ ಆಗುತ್ತದೆ ಇಲ್ಲಿಗೆ ಸಂಪೂರ್ಣ ಮಾಹಿತಿ

(Anna Bhagya Status) ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆ ?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನೀಡಿತ್ತು ಅದೇ ರೀತಿ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ನೀಡಲು ಪ್ರಯತ್ನ ಮಾಡಿದ್ದು ಆದರೆ ಅಕ್ಕಿಯ ಅಭಾವದಿಂದ ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತುಪಡಿಸಿ ಇನ್ನು ಐದು ಕೆಜಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಒಬ್ಬ ಸದಸ್ಯರಿಗೆ 170 ಪ್ರತಿ ತಿಂಗಳು (Anna Bhagya Status) ಹಣವನ್ನು ರೇಷನ್ ಕಾರ್ಡಿನಲ್ಲಿರುವ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ

WhatsApp Group Join Now
Telegram Group Join Now       

ಇಲ್ಲಿವರೆಗೂ (Anna Bhagya Status) ಅನ್ನ ಭಾಗ್ಯ ಯೋಜನೆಯ ಮೂಲಕ 8ನೇ ಕಂತಿನ ಅಕ್ಕಿಯ ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಜನವರಿ ಹಾಗೂ ಫೆಬ್ರವರಿ ತಿಂಗಳ ಅಕ್ಕಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ಮತ್ತು ಮಾರ್ಚ್ ತಿಂಗಳ ಅಕ್ಕಿ ಹಣವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅದರ ಒಂದು ಆಧಾರವನ್ನು ಕೆಳಗಡೆ ನೀಡಲಾಗಿದೆ

Anna Bhagya Status
Anna Bhagya Status

ನಿಮಗೆ ಮೇಲೆ ತೋರಿಸಿದಂತೆ ಅನ್ನಭಾಗ್ಯ ಯೋಜನೆಯ ಅಕ್ಕಿ ಇದೇ ತಿಂಗಳು ಬಿಡುಗಡೆ ಮಾಡಲಾಗಿದ್ದು ಅದರ (Anna Bhagya Status) ಸ್ಟೇಟಸ್ ಅನ್ನು ನೀವು ಯಾವ ರೀತಿ ಚೆಕ್ ಮಾಡುವುದೇ ಎಂಬ ವಿಧಾನವನ್ನು ಈ ಕೆಳಗಡೆ ನೀಡಲಾಗಿದೆ ಈ ವಿಧಾನದ ಮೂಲಕ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣದ (Anna Bhagya Status) ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ನಿಮಗೆ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಹಾಗೂ ಸ್ಟವ್ ದೊರೆಯುತ್ತದೆ ಎಲ್ಲಿದೆ ಸಂಪೂರ್ಣ ಮಾಹಿತಿ

(Anna Bhagya Status) ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಹೌದು ಸ್ನೇಹಿತರೆ, ನೀವೇನಾದರೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣದ ಸ್ಟೇಟಸ್ (Anna Bhagya Status) ಅನ್ನು ಚೆಕ್ ಮಾಡಿಕೊಳ್ಳಬೇಕು. ಅಂದಿದ್ದರೆ ಅದನ್ನು ನಿಮ್ಮ ಮೊಬೈಲ್ ಮೂಲಕ ಸುಲಭವಾಗಿ ಚೆಕ್ ಮಾಡಬಹುದು ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಲು ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

 

    ಅಕ್ಕಿ ಹಣದ ಸ್ಟೇಟಸ್ Link   

 

ಮೇಲೆ ನೀಡಲಾದ ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ನಿಮಗೆ ಈ ಸರ್ವಿಸ್ ಸೇವೆಗಳಲ್ಲಿ ಮೇಲೆ ಕ್ಲಿಕ್ ಮಾಡಿ ಮಾಡಿಕೊಳ್ಳಿ ನಂತರ ನಿಮಗೆ ಡಿಪಿಟಿ ಸ್ಟೇಟಸ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ಡೆಬಿಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮಗೆ ಮೂರು ರೀತಿಯ ಲಿಂಕ್ ಗಳು ಕಾಣುತ್ತವೆ ಅದರಲ್ಲಿ ನಿಮ್ಮ ಜಿಲ್ಲೆ ಯಾವ ಲಿಂಕಿನಲ್ಲಿ ಬರುತ್ತೆ ಎಂದು ತಿಳಿದುಕೊಳ್ಳಿ

ನಂತರ ನೀವು ನಿಮ್ಮ ಜಿಲ್ಲೆಯ ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ನೀವು ಯಾವ ತಿಂಗಳ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತಿರೋ ಆ ತಿಂಗಳು ಹಾಗೂ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ

ನಂತರ ಅಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡಿನ ನಂಬರ್ ಹಾಕಲು ಹೇಳುತ್ತದೆ ನಂತರ ಕೆಳಗಡೆ ಕ್ಯಾಪ್ಚ ಕೋಡ್ ಎಂಟರ್ ಮಾಡಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಅಕ್ಕಿ ಹಣದ ಸ್ಟೇಟಸ್ ತೋರಿಸಲಾಗುತ್ತದೆ

ಈ ರೀತಿ ನಿಮ್ಮ ಮೊಬೈಲ್ ಮೂಲಕ ಸುಲಭವಾಗಿ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಪೆಂಡಿಂಗ್ (8ನೇ ಕಂತಿನ) ಹಣ ಬೇಕಾದರೆ ಕೂಡಲೇ ಈ ಕೆಲಸ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

(Anna Bhagya Status) ಪೆಂಡಿಂಗ್ ಇರುವ ಅಕ್ಕಿ ಹಣ ಬರಲು ಏನು ಮಾಡಬೇಕು ?

ಮೊದಲನೇದಾಗಿ ನಿಮಗೆ ಇಲ್ಲಿವರೆಗೂ ಯಾವುದೇ ರೀತಿ ಅಕ್ಕಿ ಹಣ ಬಂದಿಲ್ಲವೆಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆಯೋ ಎಲ್ಲವೂ ಎಂದು ತಿಳಿದುಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಹಾಗೂ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ

ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬರದೆ ಇರಲು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಮಾಡಿಸುವುದು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಒಂದು ವೇಳೆ ಲಿಂಕ್ ಮಾಡಿಲ್ಲವೆಂದರೆ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಮೂಲಕ ಮಾಡಿಸಬಹುದು

ನಿಮಗೆ ಅಕ್ಕಿ ಹಣ ಪ್ರತಿ ತಿಂಗಳು ಬರಬೇಕಾದರೆ ನೀವು ನ್ಯಾಯಬೆಲೆ ಅಂಗಡಿ ಮೂಲಕ ಪ್ರತಿ ತಿಂಗಳು ರೇಷನ್ ಪಡೆಯುವುದು ಕಡ್ಡಾಯ ಒಂದು ವೇಳೆ ನೀವು ಮೂರು ತಿಂಗಳಗಳ ಕಾಲ ಯಾವುದೇ ರೀತಿ ರೇಷನ್ ಪಡೆದಿಲ್ಲ ವೆಂದರೆ ನಿಮಗೆ ಅಕ್ಕಿ ಹಣ ಬರುವುದಿಲ್ಲ

ನೀವು ಆರು ತಿಂಗಳ ಕಾಲ ಯಾವುದೇ ರೀತಿ ರೇಷನ್ ಪಡೆದಿಲ್ಲವೆಂದರೆ ನಿಮ್ಮ ರೇಷನ್ ಕಾರ್ಡನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತೆ ಹಾಗಾಗಿ ಪ್ರತಿ ತಿಂಗಳು ರೇಷನ್ ಪಡೆಯಲು ಪ್ರಯತ್ನ ಮಾಡಿ

ಈ ಮೇಲೆ ನೀಡಿದ ಎಲ್ಲಾ ಕಾರಣಗಳಿಂದ ನಿಮಗೆ ಪೆಂಡಿಂಗ್ ಇರುವ ಅಕ್ಕಿ ಹಣ ಬರದೇ ಇರಲು ಕಾರಣವಾಗಿರುತ್ತದೆ

ನಿಮಗೆ ಬೇಗ ಅಕ್ಕಿ ಹಣ ಬರಬೇಕೆಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆ ಎಂದು ತಿಳಿದುಕೊಳ್ಳಿ ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಆಗಿದೆ ಎಂದು ತಿಳಿದುಕೊಳ್ಳಿ ಮತ್ತು ನೀವು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮೂಲಕ ರೇಷನ್ ಪಡೆದರೆ ಖಂಡಿತವಾಗಲೂ ನಿಮಗೆ ಪ್ರತಿ ತಿಂಗಳು ಬರುತ್ತದೆ

ಮೇಲೆ ನೀಡಿದ ಎಲ್ಲಾ ಕಾರಣಗಳು ಸರಿಯಾಗಿದ್ದರೂ ಕೂಡ ನಿಮಗೆ ಅಕ್ಕಿ ಹಣ ಬಂದಿಲ್ಲವೆಂದರೆ ಮೊದಲು ನೀವು ನಿಮ್ಮ ಹತ್ತಿರದ ಫುಡ್ ಆಫೀಸಿಗೆ ಭೇಟಿ ನೀಡಿ ಮತ್ತು ಯಾವ ಕಾರಣಕ್ಕೆ ನಿಮಗೆ ಅಕ್ಕಿ ಹಣ ಬರುತ್ತಿಲ್ಲವೆಂಬ ಮಾಹಿತಿ ತಿಳಿಸಿಕೊಡುತ್ತಾರೆ ಹಾಗಾಗಿ ಬೇಗ ನಿಮ್ಮ ಹತ್ತಿರದ ಆಹಾರ ಮತ್ತು ನಾಗರಿಕ ಇಲಾಖೆಗೆ ಭೇಟಿ ನೀಡಿ

Leave a comment